ಮೊದಲನೇ ಸ್ಥಾನ  

(Search results - 7)
 • Priyanka Chopra

  News6, Jun 2019, 8:49 PM IST

  ಕುಪ್ಪಸವಿಲ್ಲದೇ ಸೀರೆ ಉಟ್ಟು ನರ್ತಿಸಿ ಮತ್ತೆ ಟ್ರೋಲ್ ಆದ ಪ್ರಿಯಾಂಕಾ

  ಇತ್ತೀಚಿನ ದಿನದದಲ್ಲಿ ಅತಿ ಹೆಚ್ಚಿನ ಟ್ರೋಲ್ ಗೆ ಗುರಿಯಾಗುತ್ತಿರುವ  ಸೆಲೆಬ್ರಿಟಿ ಯಾರಾದರೂ ಇದ್ದರೆ ಅದರಲ್ಲಿ ಪ್ರಿಯಾಂಕಾ ಚೋಪ್ರಾ ಅವರಿಗೆ ಮೊದಲನೇ ಸ್ಥಾನ. ಅವರು ಧರಿಸುವ ವೇಷ ಭೂಷಣಗಳು ಟ್ರೋಲ್ ಗೆ ಆಹಾರವಾಗುತ್ತಲೇ ಇವೆ. ಈ ಬಾರಿ ಸೀರೆ ಸರದಿ.

 • Dynamic

  state17, Jan 2019, 12:20 PM IST

  ಬೆಂಗಳೂರು ವಿಶ್ವ ನಂ.1 ಡೈನಾಮಿಕ್‌ ಸಿಟಿ ಆಗಿದ್ದು ಹೇಗೆ?

  ಜಗತ್ತಿನ 131 ನಗರಗಳಲ್ಲಿ ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ (ಜೆಎಲ್‌ಲ್) ನಡೆಸಿರುವ ಸಮೀಕ್ಷೆಯಲ್ಲಿ ಉದ್ಯಾನ ನಗರಿ ಬೆಂಗಳೂರು ‘ವಿಶ್ವದ ಅತ್ಯಂತ ಕ್ರಿಯಾ ಶೀಲ’ ನಗರ ಎಂಬ ಖ್ಯಾತಿಗೆ ಪಾತ್ರವಾಗಿದೆ. ಆ ಮೂಲಕ ಕಳೆದ ವರ್ಷ ಮೊದಲನೇ ಸ್ಥಾನ ಪಡೆದಿದ್ದ ಹೈದರಾಬಾದನ್ನು ಗಾರ್ಡನ್ ಸಿಟಿ ಬೆಂಗಳೂರು ಹಿಂದಕ್ಕೆ ಹಾಕಿದೆ. ಬೆಂಗಳೂರಿಗೆ ಡೈನಾಮಿಕ್ ಸಿಟಿ ಎನ್ನುವ ಖ್ಯಾತಿ ಬಂದಿದ್ದೇಕೆ ಎಂಬ ವಿವರ ಇಲ್ಲಿದೆ.

 • NEWS1, Dec 2018, 9:55 AM IST

  ಕಾರ್ ರೇಸ್, ಬೈಕ್ ರೇಸ್ ಗೊತ್ತು, ಡ್ರೋನ್ ರೇಸ್ ನೋಡಿದ್ದೀರಾ?

  ಸಾಮಾನ್ಯವಾಗಿ ನೀವೆಲ್ಲಾ ಬೈಕ್ ರೇಸ್, ಕಾರ್ ರೇಸ್ ನೋಡಿರ್ತೀರಿ. ಆದರೆ ಡ್ರೋನ್ ರೇಸ್ ನೋಡಿದೀರಾ? ಹಾಗಾದ್ರೆ ಇಲ್ಲಿದೆ ನೋಡಿ. ಅರಮನೆ ಮೈದಾನದಲ್ಲಿ ಡ್ರೋನ್ ರೇಸ್ ನಡೆಯಿತು. 12 ರಿಂದ 28 ವಯಸ್ಸಿನ ಯುವಕರಿಗಾಗಿ ಈ ರೇಸ್ ಆಯೋಜಿಸಲಾಗಿತ್ತು. ಮೊದಲನೇ ಸ್ಥಾನ ಪಡೆದವರಿಗೆ 1 ಲಕ್ಷ ಬಹುಮಾನ ನೀಡಲಾಯಿತು. 

 • BUSINESS13, Oct 2018, 9:11 AM IST

  ಬಂಡವಾಳ ಹೂಡಿಕೆ ಪ್ರಸ್ತಾವ ಸ್ವೀಕಾರದಲ್ಲಿ ರಾಜ್ಯ ನಂ.1

  ಬಂಡ​ವಾಳ ಹೂಡಿ​ಕೆಗೆ ಉದ್ಯ​ಮಿ​ಗಳು ಸಲ್ಲಿ​ಸುವ ಬಂಡವಾಳ ಹೂಡಿಕೆ ಪ್ರಸ್ತಾ​ವ​ನೆಗಳನ್ನು ಪಡೆ​ಯುವ ರಾಜ್ಯ​ದಲ್ಲಿ ಕರ್ನಾ​ಟಕ ಕಳೆದ ಎರಡು ವರ್ಷ​ಗಳಿಂದಲೂ ಮೊದಲನೇ ಸ್ಥಾನದಲ್ಲಿದೆ. ಈಗಲೂ ಅದೇ ಸ್ಥಾನದಲ್ಲಿದೆ. 

 • Pinarayi Vijayan

  NEWS22, Jul 2018, 7:34 PM IST

  ಉತ್ತಮ ಆಡಳಿತ ರಾಜ್ಯಗಳ ಪಟ್ಟಿಯಲ್ಲಿ ಕೇರಳ ನಂ 1: ಕರ್ನಾಟಕ?

  ದೇಶದಲ್ಲಿ ಯಾವ ರಾಜ್ಯ ಜನರಿಗೆ ಉತ್ತಮ ಆಡಳಿತ ನೀಡುತ್ತದೆ ಎಂಬ ಪ್ರಶ್ನೆಗೆ ಬೆಂಗಳೂರು ಮೂಲದ ಥಿಂಕ್ ಟ್ಯಾಂಕ್ ಪಬ್ಲಿಕ್ ಅಫೇರ್ಸ್ ಸೆಂಟರ್ ಉತ್ತರ ನೀಡಿದೆ. ಭಾರತದಲ್ಲಿ ಉತ್ತಮ ಆಡಳಿತ ನೀಡುತ್ತಿರುವ ರಾಜ್ಯಗಳ ಪೈಕಿ ಕೇರಳ ಮೊದಲನೇ ಸ್ಥಾನದಲ್ಲಿದ್ದು, ಬಿಹಾರ ಕೊನೆಯ ಸ್ಥಾನದಲ್ಲಿದೆ.

 • Ease Of Doing Business

  BUSINESS10, Jul 2018, 8:32 PM IST

  ಸುಗಮ ವ್ಯವಹಾರ ಪಟ್ಟಿಯಲ್ಲಿ ಆಂಧ್ರ ನಂ 1, ಮತ್ತೆ ಕರ್ನಾಟಕ?

  ಸರಾಗವಾಗಿ ವ್ಯವಹಾರ ನಡೆಸಲು ಅನುಕೂಲವಾಗುವಂತೆ ಸುಧಾರಣಾ ಕ್ರಮ ಕೈಗೊಂಡಿರುವ ಟಾಪ್​ 10 ರಾಜ್ಯಗಳ ಪೈಕಿ ಈ ಬಾರಿಯೂ ದಕ್ಷಿಣದ ರಾಜ್ಯಗಳೇ ಸಿಂಹಪಾಲನ್ನು ಪಡೆದಿವೆ. ಕಳೆದ ವರ್ಷ ಮೊದಲನೇ ಸ್ಥಾನದಲ್ಲಿದ್ದ ತೆಲಂಗಾಣವನ್ನು ಹಿಂದಿಕ್ಕಿ, ನೆರೆಯ ಆಂಧ್ರಪ್ರದೇಶ ನಂ1 ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

 • Manamohan Sing

  25, May 2018, 10:58 AM IST

  ವಿಶ್ವದ ಅತ್ಯಂತ ಪ್ರಾಮಾಣಿಕ ನಾಯಕರಲ್ಲಿ ಮನಮೋಹನ್ ಸಿಂಗ್ ನಂ.1

  ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ಹಾಗೂ ಕಚೇರಿ ‘ವೈಟ್‌ಹೌಸ್’ ಪ್ರಕಟಿಸಿರುವ ಜಗತ್ತಿನ 50 ಪ್ರಾಮಾಣಿಕ ನಾಯಕರ ಸಾಲಿನಲ್ಲಿ ಭಾರತದ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಮೊದಲನೇ ಸ್ಥಾನ ಪಡೆದಿದ್ದಾರೆ. ಇದು ಭಾರತಕ್ಕೆ ಹೆಮ್ಮೆಯ ವಿಷಯ ಎಂಬಂತಹ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.