ಮೈಸೂರು

(Search results - 1120)

Corona Death

Video Icon

Karnataka Districts14, Jul 2020, 6:50 PM

ಶವ ಬಿಟ್ಟು ಪರಾರಿಯಾದ ಕುಟುಂಬಸ್ಥರು: ಅಹಮ್ಮದ್ ಕೊಟ್ರು ಮುಕ್ತಿ

ಕೊರೋನಾ ಕಾಲದಲ್ಲಿ ಮಾನವೀಯ ಮೌಲ್ಯ ಸಾಯುತ್ತಿದೆ. ಹೌದು.. ಇಲ್ಲೊಂದು ಅಂಗವಿಕಲನ ಮೃತ ದೇಹವನ್ನು ಕುಟುಂಬ ಪರಾರಿಯಾಗಿರುವ ಅಮಾನವೀಯ ಘಟನೆ ನಡೆದಿದೆ.

Mysuru

Video Icon

Karnataka Districts13, Jul 2020, 10:14 PM

ಚಾಮುಂಡೇಶ್ವರಿ ದೇವಿಯ ವರ್ಧಂತಿ ಮಹೋತ್ಸವ ಸಂಪನ್ನ

ನಾಡದೇವತೆ ತಾಯಿ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ ರಾಜವಂಶಸ್ಥರ ಉಪಸ್ಥಿತಿಯಲ್ಲಿ ಸಂಪನ್ನವಾಯಿತು.  ಯದುವೀರ್ ಒಡೆಯರ್ ಮತ್ತು ತ್ರಿಷಿಕಾ ದಂಪತಿ ಪಾಲ್ಗೊಂಡಿದ್ದರು. ಸೋಮವಾರ ಬೆಳಗಿನ ಜಾವ 4 ಗಂಟೆಯಿಂದಲೇ ತಾಯಿ ಚಾಮುಂಡೇಶ್ವರಿಗೆ ಅಭ್ಯಂಜನ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು.

• Video Icon

state13, Jul 2020, 7:23 PM

ಧಾರಾವಿ ಮಾದರಿಯಲ್ಲಿ ಲಾಕ್‌ಡೌನ್‌ಗೆ ಚಿಂತನೆ: ಮೈಸೂರು ಡಿಸಿ

ಸಿಎಂ ಜೊತೆ ಕಾನ್ಫರೆನ್ಸ್‌ ಬಳಿಕ ಮೈಸೂರು ಡಿಸಿ ಅಭಿರಾಮ್ ಜಿ ಶಂಕರ್,   ಮೈಸೂರು ಲಾಕ್‌ಡೌನ್ ಮಾಡಲ್ಲ. ಏರಿಯಾ ಲಾಕ್‌ ಆಗುತ್ತೆ. ಹೆಚ್ಚು ಪ್ರಕರಣ ಇರುವಲ್ಲಿ ಲಾಕ್‌ಡೌನ್‌ಗೆ ಚಿಂತನೆ ನಡೆಸಲಾಗಿದೆ. ಧಾರಾವಿ ಮಾದರಿಯನ್ನು ಅನುಸರಿಸುತ್ತೇವೆ. ಎರಡು ಮೂರು ದಿನಗಳಲ್ಲಿ ರ್ಯಾಂಡಮ್ ಟೆಸ್ಟ್ ಮಾಡಲಿದ್ದೇವೆ ಎಂದು ಹೇಳಿದ್ದಾರೆ.

S T Somashekhar

Karnataka Districts13, Jul 2020, 3:16 PM

ಮೈಸೂರು: ಡಿಸಿ ಜೊತೆ ರ್ಚಿಸಿ ಲಾಕ್‌ಡೌನ್ ನಿರ್ಧಾರ, ಸಚಿವ ಎಸ್‌ಟಿಎಸ್‌

ಸರ್ಕಾರ ಹಾಗೂ ಜನಪ್ರತಿನಿಧಿಗಳು ಸಾರ್ವಜನಿಕರ ಪರವಾಗಿ ಕೆಲಸ ಮಾಡುತ್ತಿದೆ ಎಂಬ ಬಗ್ಗೆ ಮೊದಲು ಸಂದೇಶವನ್ನು ಕೊಡಬೇಕು. ಅವರ ಆರೋಗ್ಯದ ಸಮಸ್ಯೆಗಳಿದ್ದಲ್ಲಿ ತುರ್ತು ಸಂಪರ್ಕಕ್ಕೆ ಅಗತ್ಯ ಕ್ರಮ ವಹಿಸಬೇಕು ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜರಾಜಶ್ವರಿ ನಗರ ವಲಯ ಉಸ್ತುವಾರಿ ಸಚಿವ  ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

• Video Icon

state13, Jul 2020, 12:57 PM

ಬೆಂಗಳೂರಿನಿಂದ ಊರಿಗೆ ಹೋಗಲು ಬಸ್‌ಗಳಿಲ್ಲ; ಬೆಳಿಗ್ಗೆಯಿಂದ ಪ್ರಯಾಣಿಕರ ಪರದಾಟ

ನಾಳೆ ಲಾಕ್‌ಡೌನ್ ಹಿನ್ನಲೆಯಲ್ಲಿ ಸಾಕಷ್ಟು ಮಂದಿ ಊರಿನ ಕಡೆ ಪ್ರಯಾಣ ಬೆಳೆಸುತ್ತಿದ್ದು ಕೆಎಸ್‌ಆರ್‌ಟಿಸಿ ಬಸ್‌ಗಳು ಸಿಗುತ್ತಿಲ್ಲ. ಕಾದು ಕಾದು ಸಾಕಾಗಿ ಹೋಗಿದೆ. ಖಾಸಗಿ ಬಸ್‌ಗಳಿಗೆ ಹೆಚ್ಚಿನ ಹಣ ಕೊಡಲು ಆಗುತ್ತಿಲ್ಲ ಅನ್ನೋದು ಬೆಂಗಳೂರು- ಮೈಸೂರು ರಸ್ತೆಯ ಪ್ರಯಾಣಿಕರ ಅಳಲು.

• Karnataka Districts13, Jul 2020, 9:35 AM

ಮೈಸೂರು: ಮಾಜಿ ಸಚಿವ ವಿಶ್ವನಾಥ್ ಮೊಮ್ಮಗ ಸಾವು

ಇತ್ತೀಚೆಗೆ ಬೈಕ್‌ ಅಪಘಾತದಲ್ಲಿ ಗಾಯಗೊಂಡಿದ್ದ ಮಾಜಿ ಸಚಿವ ಎಚ್‌.ವಿಶ್ವನಾಥ್‌ ಸಹೋದರಿಯ ಮೊಮ್ಮಗ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಮೃತಪಟ್ಟಿದ್ದಾನೆ.

negative

state12, Jul 2020, 5:42 PM

ಪರೀಕ್ಷೆ ಮಾಡಿಸದೆ ಗ್ರಾಮಕ್ಕೆ ಬಂದ್ರೆ 25000 ರೂ ದಂಡ!

ಪರೀಕ್ಷೆ ಮಾಡಿಸದೆ ಗ್ರಾಮಕ್ಕೆ ಬಂದ್ರೆ 25000 ದಂಡ!| ಮಧ್ಯಾಹ್ನದ ನಂತರ ಗ್ರಾಮ ಲಾಕ್‌ಡೌನ್‌! ಮೈಸೂರು ಜಿಲ್ಲೆಯ ಗ್ರಾಮದಲ್ಲಿನ ನಿಯಮ.

Crime

Video Icon

CRIME12, Jul 2020, 3:15 PM

ಟಿಕ್‌ಟಾಕ್‌ ಹೆಂಡತಿ, ಟಿಪ್‌ಟಾಪ್‌ ಬಾಯ್‌ಫ್ರೆಂಡ್... ಇಂಟರೆಸ್ಟಿಂಗ್ ಮರ್ಡರ್ ಸ್ಟೋರಿ..!

ಒಂದು ಸಿನಿಮಾ ಕೆಲವರಿಗೆ ಪಾಠವಾದರೆ ಇನ್ನು ಕೆಲವರಿಗೆ ಮಾಡಬಾರದ್ದೆಲ್ಲಾ ಮಾಡುವುದಕ್ಕೆ ಸ್ಫೂರ್ತಿಯಾಗುತ್ತದೆ. ಯಾವುದನ್ನು ಮಾಡಬೇಕು? ಯಾವುದನ್ನು ಮಾಡಬಾರದು? ಎಂಬುದು ಅವರವರಿಗೆ ಬಿಟ್ಟಿದ್ದು. ಇಲ್ಲೊಬ್ಬ ಹಂತಕ ಒಂದು ಮರ್ಡರ್ ಮಾಡಲು ಪದೇ ಪದೇ ಒಂದು ಸಿನಿಮಾ ನೋಡುತ್ತಿದ್ದ. ಟಿಕ್‌ಟಾಕ್ ಪ್ರೇಯಸಿಯೊಂದಿಗೆ ಸೇರಿ ಅದೇ ಮಾದರಿಯಲ್ಲಿ ಕೊಲೆಯನ್ನೂ ಮಾಡಿ ಮುಗಿಸಿದ್ದ. ಆದರೆ ಸಿನಿಮಾವೇ ಬೇರೆ. ರಿಯಾಲಿಟಿಯೇ ಬೇರೆ ಎಂದು ಅರ್ಥವಾಗುವುದಕ್ಕೆ ಹೆಚ್ಚು ಸಮಯ ಬೇಕಾಗಲಿಲ್ಲ. ಏನಪ್ಪಾ ಟಿಕ್‌ಟಾಕ್ ಮರ್ಡರ್ ಸ್ಟೋರಿ ಅಂತೀರಾ? ನೋಡಿ ಈ FIR...!

prostitution

CRIME9, Jul 2020, 7:26 PM

ಕೆಳ ಮಹಡಿಯಲ್ಲಿ ಮಸಾಜ್‌ ಪಾರ್ಲರ್‌, ಮೇಲ್ ಮಹಡಿಯಲ್ಲಿ ಸೆಕ್ಸ್ ದಂಧೆ!

ಕೆಳ ಮಹಡಿಯಲ್ಲಿ ಮಸಾಜ್‌ ಪಾರ್ಲರ್‌ ಮಾಡಿಕೊಂಡು  ಮೇಲ್ ಮಹಡಿಯಲ್ಲಿ ಸೆಕ್ಸ್ ದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದಿದ್ದು, ಮೂವರು ಮಹಿಳೆಯರನ್ನ ರಕ್ಷಿಸಲಾಗಿದೆ.

• India9, Jul 2020, 4:26 PM

ತಮಾಷೆಯೇ ಅಲ್ಲ! ಹರ್ಬಲ್‌ ಮೈಸೂರ್‌ ಪಾಕ್‌ ತಿಂದರೆ ಕೊರೋನಾ ಬರಲ್ವಂತೆ!

ಮೈಸೂರ್‌ ಪಾಕ್‌ ತಿಂದರೆ ಕೊರೋನಾ ಬರಲ್ವಂತೆ. ಹೀಗಂತ ಕೊಯಮತ್ತೂರಿನ ಮಿಠಾಯಿ ಅಂಗಡಿಯೊಂದು ಸಾರ್ವಜನಿಕ ಘೋಷಿಸಿಕೊಂಡಿದೆ. ‘ಹರ್ಬಲ್‌ (ಗಿಡಮೂಲಿಕೆ) ಮೈಸೂರ್‌ ಪಾಕ್‌’ ಸೇವಿಸಿದರೆ 3 ದಿನದೊಳಗೆ ಕೊರೋನಾ ಗುಣವಾಗುತ್ತದೆ. ದಿನನಿತ್ಯ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಅಂಗಡಿಯ ಮಾಲೀಕ ಕರಪತ್ರಗಳನ್ನು ಹಂಚಿದ್ದ. ಇದನ್ನು ಕೇಳಿದ್ದೇ ತಡ ಜನರು ಮುಗಿಬಿದ್ದು ಮೈಸೂರ್‌ ಪಾಕ್‌ ಖರೀದಿ ಮಾಡಿದ್ದಾರೆ.

Siddu

Politics8, Jul 2020, 3:08 PM

ಫಾರ್ಮ್ ಹೌಸ್‌ನಲ್ಲಿ ಹೋಮ್ ಕ್ವಾರಂಟೈನ್ ಬಗ್ಗೆ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ...!

ಕಾಂಗ್ರೆಸ್ ಶಾಸಕ ಡಾ. ರಂಗನಾಥ್ ಅವರಿಗೆ ಕೊರೋನಾ ದೃಢಪಟ್ಟ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಹೋಂ ಕ್ವಾರೆಂಟೇನ್ ಗೊಳಪಟ್ಟಿದ್ದಾರೆ ಎಂಬ ಸುದ್ದಿಗೆ ಸ್ವತಃ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

• Karnataka Districts8, Jul 2020, 10:36 AM

ಪಾಸಿಟಿವ್‌ ಎಂದು ತಿಳಿದೂ ತಂದೆ, ಮಗ ಬಸ್‌ನಲ್ಲಿ ಪ್ರಯಾಣ, ಬಸ್‌ ನಿಲ್ದಾಣ ಸೀಲ್‌ ಡೌನ್‌

ತಂದೆ ಮತ್ತು ಮಗನಿಗೆ ಕೊರೋನಾ ಪಾಸಿಟಿವ್‌ ಇದೆ ಎಂದು ಗೊತ್ತಿದ್ದರೂ ಸಹ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿ, ಪ್ರಯಾಣಿಕರಿಗೆ ಭೀತಿ ಉಂಟು ಮಾಡಿರುವ ಘಟನೆ ಜರುಗಿದೆ.

Coronaa

India7, Jul 2020, 3:47 PM

ಮೈಸೂರು ವ್ಯಕ್ತಿಯಿಂದ ಛತ್ತೀಸ್‌ಗಢ ಪೊಲೀಸರಿಗೆ ಕೊರೋನಾ ವೈರಸ್‌ ಭೀತಿ!

ಮೈಸೂರು ವ್ಯಕ್ತಿಯಿಂದ ಛತ್ತೀಸ್‌ಗಢ ಪೊಲೀಸರಿಗೆ ಕೊರೋನಾ ವೈರಸ್‌ ಭೀತಿ| ಬಿಲಾಸ್‌ಪುರದ ಸಿವಿಲ್‌ ಲೈನ್ಸ್‌ ಪೊಲೀಸ್‌ ಠಾಣೆ ಸೀಲ್‌ಡೌನ್| ಪೊಲೀಸ್‌ ಸಿಬ್ಬಂದಿಯಿಂದ ಗಂಟಲು ದ್ರವದ ಮಾದರಿಯನ್ನು ಸಂಗ್ರಹ

• Video Icon

state7, Jul 2020, 10:21 AM

ಬೆಂಗಳೂರು, ಮೈಸೂರಿನಿಂದ ಬಂದವರಿಗೆ ಈ ಗ್ರಾಮಕ್ಕೆ ಪ್ರವೇಶವಿಲ್ಲ.!

ಮಂಡ್ಯ ಮಂದಿಗೆ ಸಿಲಿಕಾನ್ ಸಿಟಿ ಜನರ ಆತಂಕ ಶುರುವಾಗಿದೆ. ಇಲ್ಲಿನ ಗ್ರಾಮದದಲ್ಲಿ ಬೆಂಗಳೂರಿನಿಂದ ಬರಬೇಡಿ, ಬೆಂಗಳೂರಿಗೆ ಹೋಗಲೂಬೇಡಿ ಎಂದು ಡಂಗೂರ ಸಾರಲಾಗಿದೆ. ಯಾರಾದರೂ ಊರೊಳಗೆ ಬಂದರೆ 5 ಸಾವಿರ ರೂ ದಂಡ ಹಾಕುತ್ತೇವೆ ಎಂದು ಡಂಗೂರ ಸಾರಲಾಗಿದೆ. ಈ ವಿಡಿಯೋವೀಗ ವೈರಲ್ ಆಗಿದೆ.

• Video Icon

state6, Jul 2020, 2:50 PM

ಮಾಜಿ ಸಚಿವರಿಗೆ ಕೊರೊನಾ ಭೀತಿ; ಕ್ವಾರಂಟೈನ್‌ನಲ್ಲಿ ಸಾರಾ ಮಹೇಶ್

ಮತ್ತೋರ್ವ ಶಾಸಕನಿಗೆ ಕೊರೊನಾ ಭೀತಿ ಎದುರಾಗಿದೆ. ಮಾಜಿ ಸಚಿವ ಸಾರಾ ಮಹೇಶ್‌ರನ್ನು ಕ್ವಾರಂಟೈನ್‌ನಲ್ಲಿಡಲಾಗಿದೆ. ಮೈಸೂರಿನ ಕೆ ಆರ್ ನಗರ ತಹಶೀಲ್ದಾರ್‌ಗೆ ಕೊರೊನಾ ಇದೆ. ಅವರ ಜೊತೆ ಮಹೇಶ್ ನೇರ ಸಂಪರ್ಕದಲ್ಲಿದ್ದರು. ಸೀಲ್‌ಡೌನ್ ಪ್ರದೇಶದ 150 ಕ್ಕೂ ಹೆಚ್ಚು ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುವಲ್ಲಿ ನೆರವಾಗಿದ್ದರು. ಇದೀಗ ಮಹೇಶ್‌ ಅವರಿಗೂ ಭೀತಿ ಎದುರಾಗಿದೆ. ಸದ್ಯ ಕ್ವಾರಂಟೈನ್‌ನಲ್ಲಿದ್ದಾರೆ.