ಮೈತ್ರಿ ಸರಕಾರ  

(Search results - 43)
 • yadyurappa in karnataka assembly
  Video Icon

  NEWS24, Jul 2019, 7:12 PM IST

  'ಮೈತ್ರಿ ಸರಕಾರ ಪತನಕ್ಕೆ ಗಂಗೆ ಮತ್ತು ರೇವಣ್ಣ ಕಾರಣ'

  ಅಧಿಕಾರಕ್ಕೆ ಬಂದ 14 ತಿಂಗಳಲ್ಲೇ ಎಚ್.ಡಿ. ಕುಮಾರಸ್ವಾಮಿ ಸದನದ ವಿಶ್ವಾಸ ಕಳೆದುಕೊಂಡಿದ್ದಾರೆ. ಎಚ್‌ಡಿಕೆ ಸರ್ಕಾರ ಪತನಕ್ಕೆ ಹಲವಾರು ಕಾರಣಗಳು ಚರ್ಚೆಯಾಗುತ್ತಿವೆ. ಈ ನಡುವೆ, ರಾಜಕೀಯ ವಿದ್ಯಮಾನಗಳಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕರೊಬ್ಬರು, ಸರ್ಕಾರ ಪತನಕ್ಕೆ ಎಚ್.ಡಿ. ರೇವಣ್ಣ ಮತ್ತು ಗಂಗೆ ಶಾಪ ಕಾರಣ ಎಂದು ಹೇಳಿದ್ದಾರೆ.     
   

 • Siddaramaiah

  NEWS6, Jul 2019, 4:55 PM IST

  'ಮೈತ್ರಿ ಸರಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ'

  ರಾಜ್ಯದ ಜನತೆ ಭಾರೀ ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಗಿದ್ದಾರೆ. ಇಂಥ ಬೆಳವಣಿಗೆಗೆ ಸಹಜವಾಗಿಯೇ ಒಬ್ಬರಿಗೊಬ್ಬರು ಕೆಸರೆರಚಾಟ ಆರಂಭಿಸಿದ್ದಾರೆ. ಮೈತ್ರಿ ಸರಕಾರದ ವೈಫಲ್ಯಕ್ಕೆ ಸಿದ್ಧರಾಮಯ್ಯ ಅವರೇ ಕಾರಣವೆನ್ನುತ್ತಿದ್ದಾರೆ ಬಿಜೆಪಿ ಶಾಸಕ. ಯಾರವರು?

 • veerappa moily congress jds

  Karnataka Districts22, Jun 2019, 1:52 PM IST

  ಜನರ ಭಾವನೆಗಳಿಗೆ ಸ್ಪಂದಿಸುತ್ತಿಲ್ಲ ಮೈತ್ರಿ ಸರಕಾರ: ಮಾಜಿ ಸಿಎಂ

  ಲೋಕ ಸಮರದಲ್ಲಿ ಅತಿಯಾದ ಆತ್ಮವಿಶ್ವಾಸದೊಂದಿಗೆ ಕಾಂಗ್ರೆಸ್-ಜೆಡಿಎಸ್ ಮಾತ್ರ ಕಣಕ್ಕಿಳಿದಿತ್ತು. ಆದರೆ, ಬಂದ ಫಲಿತಾಂಶ ಮಾತ್ರ ಕಲ್ಪನೆಗೂ ಮೀರಿದ್ದು. ಇದೀಗ ಸೋಲಿಗೆ ಮೈತ್ರಿ ಪಕ್ಷಗಳು ಕಾರಣ ಹುಡುಕುತ್ತಿವೆ. ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದ್ದೇನು?

 • Video Icon

  NEWS20, Jun 2019, 11:13 AM IST

  ಕೈ-ಜೆಡಿಎಸ್ ಮೈತ್ರಿ ಸರಕಾರದ ಕೊರಳಿಗೆ ಮತ್ತೊಂದು ಸಂಕಷ್ಟ

  ಸವದತ್ತಿ ಎಲ್ಲಮ್ಮ ದೇವಸ್ಥಾನಕ್ಕೆ ಸೇರಿರುವ ಜಾಗವನ್ನು ರಾಜ್ಯ ಸರಕಾರ ಖಾಸಗೀ ಕಂಪನಿಗೆ ಪರಭಾರೆ ಮಾಡಿರುವ ಆರೋಪ ಕೇಳಿ ಬರುತ್ತಿದೆ. ಜಿಂದಾಲ್ ಭೂ ಹಗರಣದ ಬೆನ್ನಲ್ಲೇ ಮತ್ತೊಂದು ವಿವಾದದ ಆರೋಪ ಕೇಳಿ ಬರುತ್ತಿದೆ ರಾಜ್ಯ ಸರಕಾರದ ವಿರುದ್ಧ.

 • Coalition Government
  Video Icon

  NEWS6, Jun 2019, 12:33 PM IST

  ರಾಜ್ಯ ಮೈತ್ರಿ ಸರಕಾರದಲ್ಲಿ ಮಾತಾಡಿದ್ರೆ ಮಾತ್ರ ಹಾಕ್ತಾರೆ ಮಣೆ!

  ಎಂ.ಬಿ.ಪಾಟೀಲ್ ರಾಜ್ಯ ಮೈತ್ರಿ ಸರಕಾರದ ವಿರುದ್ಧ ಅಪಸ್ವರ ಎತ್ತಿದರು, ಗೃಹ ಮಂತ್ರಿಯಾದರು. ಇದೀಗ ರಾಮಲಿಂಗಾ ರೆಡ್ಡಿ ಕಾಂಗ್ರೆಸ್ ನಾಯಕತ್ವಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಅವರಿಗೂ ಮಂತ್ರಿ ಪದವಿಯ ತುಪ್ಪ ಸವರಲಾಗಿದೆ. ಅಂದ್ರೆ ಯಾರು ತಮ್ಮ ಅಭಿಪ್ರಾಯವನ್ನು ಖುಲ್ಲಂ ಖುಲ್ಲಾ ವ್ಯಕ್ತಪಡಿಸುತ್ತಾರೋ, ಅವರಿಗೆ ಮಾತ್ರ ಮಂತ್ರಿಗಿರಿ ಸಿಗುತ್ತಾ ರಾಜ್ಯ ಕೈ-ಜೆಡಿಎಸ್ ಸರಕಾರದಲ್ಲಿ?

 • Bjp_JDS

  state7, Feb 2019, 12:23 PM IST

  ರಾಜ್ಯದಲ್ಲಿ ಮತ್ತೆ JDS-BJP ಮೈತ್ರಿ ಸರಕಾರ ಬರುತ್ತಾ?

  ಅತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರಕಾರದ ಬುಡ ಅಲ್ಲಾಡುತ್ತಿದ್ದಂತೆ, ಇತ್ತ ಬಿಜೆಪಿ-ಜೆಡಿಎಸ್ ಒಂದಾಗಲು ತೆರೆಮರೆಯ ಕಸರತ್ತು ನಡೆಸಲಾಗುತ್ತಿದೆ. ಇದಕ್ಕೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಹೇಳುತ್ತಿರುವುದೇನು? ಮಹಾಗಠಬಂದನ್‌ ರಚಿಸಲು ಮುಂದಾದ ಜೆಡಿಎಸ್, ಬಿಜೆಪಿಯೊಂದಿಗೆ ಕೈ ಜೋಡಿಸಿದರೆ ರಾಷ್ಟ್ರ ರಾಜಕಾರಣದ ಕಥೆ ಏನು?

 • NEWS8, Dec 2018, 1:17 PM IST

  ರಾಜ್ಯ ಸರಕಾರದ ಲೆಕ್ಕಪತ್ರದ ಸಮಗ್ರ ತನಿಖೆಯಾಗಲಿ : ರವಿ

  ಶಾಸಕ ಸಿ.ಟಿ ರವಿ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದಲ್ಲಿ ಅಕ್ರಮಗಳದ್ದೇ ಕಾರುಬಾರು ಎಂದು ಆರೋಪಿಸಿದ್ದಾರೆ. ಅಲ್ಲದೇ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧವೂ ಕೂಡ ವಾಗ್ದಾಳಿ ನಡೆಸಿದ್ದಾರೆ. 
   

 • By Election

  NEWS5, Nov 2018, 3:30 PM IST

  ಇದು ಈ ಕ್ಷಣದ ಸುದ್ದಿಯ ಝಲಕ್....

  ದೀಪಾವಳಿಯಂದೇ ಕರ್ನಾಟಕದ ಉಪ ಸಮರದ ಫಲಿತಾಂಶವೂ ಹೊರ ಬೀಳಲಿದೆ. ಶನಿವಾರ ನಡೆದ ಚುನಾವಣೆಯ ಮತಗಳು ಭದ್ರವಾಗಿವೆ. ಫಲಿತಾಂಶ ಏನಾಗುತ್ತೆ? ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ? ಇಲ್ಲಿದೆ ಇವತ್ತಿನ ಸುದ್ದಿಯ ಝಲಕ್...

 • Cast voting
  Video Icon

  NEWS3, Nov 2018, 12:16 PM IST

  ಬೈ ಎಲೆಕ್ಷನ್: ಮೈತ್ರಿ ಸರಕಾರದ ಮೇಲೆ ಪರಿಣಾಮವೇನು?

  ಎರಡು ವಿಧಾನಸಭೆ ಹಾಗೂ ಮೂರು ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಯಾವ ಕ್ಷೇತ್ರದಲ್ಲಿ, ಯಾರ ಪ್ರಭವವಿದೆ? ಇದರ ಫಲಿತಾಂಶದ ಪರಿಣಾಮ ಮೈತ್ರಿ ಸರಕಾರದ ಮೇಲೆ ಹೇಗೆ ಬೀರಲಿದೆ? ನೋಡಿ ವೀಡಿಯೋ.

 • Video Icon

  POLITICS25, Oct 2018, 1:40 PM IST

  ಬಿಜೆಪಿ ಆಪರೇಷನ್ ಕಮಲ ಮಾಡೋಲ್ಲ: ಶೋಭಾ

  ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರವನ್ನು ಉರುಳಿಸಿ, ಆಪರೇಷನ್ ಕಮಲ ಮಾಡುವ ಉದ್ದೇಶ ಬಿಜೆಪಿಗಿಲ್ಲವೆಂದು ಬಿಜೆಪಿ ಮುಖಂಡೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

 • Ramulu
  Video Icon

  NEWS16, Oct 2018, 10:17 PM IST

  ಬಳ್ಳಾರಿ ಬಿಸಿ: ಏಕವಚನದಲ್ಲೇ ಡಿಕೆಶಿಗೆ ಪಂಚ್ ಕೊಟ್ಟ ಶ್ರೀರಾಮಲು

  ಬಳ್ಳಾರಿ ಲೋಕಸಭಾ ಕಣ ಇದೀಗ ಶ್ರೀರಾಮಲು ಮತ್ತು ಸಚಿವ ಡಿ.ಕಡ.ಶಿವಕುಮಾರ್ ನಡುವಿನ ರಣ ಕಣವಾಗಿ ಮಾರ್ಪಟ್ಟಿದೆ. ಬಿಜೆಪಿಯಿಂದ ಸೇನಾನಾಯಕರಾಗಿ ಶ್ರೀರಾಮಲು ಇದ್ದರೆ ಮೈತ್ರಿ ಸರಕಾರದ  ಪರವಾಗಿ ಜವಾಬ್ದಾರಿಯನ್ನು ಡಿಕೆಶಿ ವಹಿಸಿಕೊಂಡಿದ್ದಾರೆ. ಈ ನಡುವೆ ಶ್ರೀರಾಮಲು ಡಿಕೆಶಿ ಮೇಲೆ ಏಕವಚನದಲ್ಲೇ ವಾಗ್ದಾಳಿ ಮಾಡಿದ್ದಾರೆ. ಹಾಗಾದರೆ ರಾಮುಲು ಡಿಕೆಶಿ ಕುರಿತಾಗಿ ಏನು ಹೇಳಿದರು ನೀವೇ ಕೇಳಿ...

 • Sriramulu

  NEWS16, Oct 2018, 3:55 PM IST

  'ಗೌಡ್ರು ಬಂದು ರಾಜಕೀಯ ಮಾಡಿದ್ರೆ ಅಡ್ರೆಸ್‌ ಇಲ್ದೆ ಹೋಗ್ತಾರೆ'!

  ಬಳ್ಳಾರಿ ಲೋಕಸಭಾ ಕಣ ಇದೀಗ ಶ್ರೀರಾಮಲು ಮತ್ತು ಸಚಿವ ಡಿ.ಕಡ.ಶಿವಕುಮಾರ್ ನಡುವಿನ ರಣ ಕಣವಾಗಿ ಮಾರ್ಪಟ್ಟಿದೆ. ಬಿಜೆಪಿಯಿಂದ ಸೇನಾನಾಯಕರಾಗಿ ಶ್ರೀರಾಮಲು ಇದ್ದರೆ ಮೈತ್ರಿ ಸರಕಾರದ  ಪರವಾಗಿ ಜವಾಬ್ದಾರಿಯನ್ನು ಡಿಕೆಶಿ ವಹಿಸಿಕೊಂಡಿದ್ದಾರೆ. ಈ ನಡುವೆ ಶ್ರೀರಾಮಲು ಡಿಕೆಶಿ ಮೇಲೆ ಏಕವಚನದಲ್ಲೇ ವಾಗ್ದಾಳಿ ಮಾಡಿದ್ದಾರೆ.

 • cabinet

  POLITICS4, Oct 2018, 12:25 PM IST

  12ಕ್ಕೆ ಸಂಪುಟ ವಿಸ್ತರಣೆ ಆಗಲ್ಲ, ಬರೆದುಕೊಡ್ತೀನಿ: ಮಾಜಿ ಸಿಎಂ

  ಮತ್ತೊಮ್ಮೆ ಸಂಪುಟ ವಿಸ್ತರಿಸಲು ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರಕಾರ ತುದಿಗಾಲಲ್ಲಿ ನಿಂತಿದೆ. ಆದರೆ, ಅದು ಸಾಧ್ಯನೇ ಇಲ್ಲವೆಂದು ಮಾಜಿ ಮುಖ್ಯಮಂತ್ರಿಯೊಬ್ಬರು ಹೇಳುತ್ತಿದ್ದಾರೆ. ಈ ಬಗ್ಗೆ ನೀವೇನು ಹೇಳ್ತೀರಿ?

 • NEWS20, Sep 2018, 4:01 PM IST

  ಮೈತ್ರಿ ಸರ್ಕಾರದ ಬುಡಕ್ಕೆ ಕೊಳ್ಳಿ ಇಟ್ಟ 5 ಕಾಣದ ಕೈ!

  ರಾಜ್ಯ ರಾಜಕಾರಣದಲ್ಲಿ ಮತ್ತೆ ರೆಸಾರ್ಟ್ ರಾಜಕಾರಣ ಆರಂಭವಾಗಲಿದೆಯೇ? ಹೌದು ಹೀಗೊಂದು ಪ್ರಶ್ನೆ ಇವತ್ತಿನ ಬೆಳವಣಿಗೆಗಳಿಂದ ಉದ್ಘವಿಸಿದೆ. ಒಂದಕ್ಕೊಂದು ಲಿಂಕ್ ಸಹ ಇದೆ. ಹಾಗಾದರೆ ಏನು ಬಿಜೆಪಿ ಮತ್ತು ಕಾಂಗ್ರೆಸ್ ಲೆಕ್ಕಾಚಾರ? ಮೈತ್ರಿ ಸರಕಾರಕ್ಕೆ ಕಂಟಕ ಶುರುವಾಗಲು ಅಸಲಿ ಕಾರಣ ಏನು?

 • state18, Sep 2018, 10:19 AM IST

  ಜೆಡಿಎಸ್, ಕೈನ 30 ಶಾಸಕರು ರಾಜೀನಾಮೆ ಕೊಡುವ ಮಾಹಿತಿ ಇದೆ: ಕತ್ತಿ

  ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರಕಾರದ ಬುಡ ಅಲ್ಲಾಡುತ್ತಿದೆ. ಏನು ನಡೆಯುತ್ತಿದೆ, ನಡೆಯುತ್ತಿಲ್ಲ ಎಂಬುವುದು ಅರ್ಥವಾಗುತ್ತಿಲ್ಲ. ಅಂಥದ್ರಲ್ಲಿ ಮೈತ್ರಿ ಸರಕಾರದ 30 ಶಾಸಕರು ರಾಜೀನಾಮೆ ನೀಡುತ್ತಿದ್ದಾರೆಂದು ಉಮೇಶ್ ಕತ್ತಿ ಹೇಳುತ್ತಿದ್ದಾರೆ.