ಮೈತ್ರಿ

(Search results - 514)

siddu_HDK

Politics30, Jul 2020, 7:31 AM

ಬೇಡವೆಂದರೂ ನೀವೇ ನನ್ನನ್ನು ಸಿಎಂ ಮಾಡಿದಿರಿ: ಎಚ್‌ಡಿಕೆ ಕಿಡಿ!

‘ಬೇಡವೆಂದರೂ ನನ್ನನ್ನು ಸಿಎಂ ಮಾಡಿದಿರಿ’|  ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ಮುಂದುವರಿಸಿದ ಕುಮಾರಸ್ವಾಮಿ| ನಡು ಬಗ್ಗಿಸಿ ಜೆಡಿಎಸ್‌ ಎದುರು ನಿಂತಿರಿ| ನಂತರ ನೀವು ‘ಬ್ಯಾಕ್‌ಸೀಟ್‌ ಡ್ರೈವಿಂಗ್‌’ ಮಾಡಿದಾಗ ಎಲ್ಲಿತ್ತು ನೈತಿಕತೆ?| ಟೀಕೆಗಾಗಿ ಟೀಕೆ ಮಾಡುವ ಮನಸ್ಥಿತಿಯಿಂದಲೇ ಕಾಂಗ್ರೆಸ್‌ಗೆ ದುಃಸ್ಥಿತಿ| ನನ್ನನ್ನು ನೇರ ಪ್ರಶ್ನಿಸಲಾಗದೇ ಟ್ವೀಟ್‌ ಮೂಲಕ ದಾಳಿ ಮಾಡಿ ಓಡಿದ್ದಾರೆ| ಖರ್ಗೆ ಸಿಎಂ ಆಗಲು ಕಾಂಗ್ರೆಸ್ಸಿಗರಿಂದಲೇ ಅಡ್ಡಗಾಲು| ಎಚ್‌ಡಿಕೆ ಟೀಕಾ ಪ್ರಹಾರ

mythriya gowda

Sandalwood28, Jul 2020, 11:26 AM

ತಂದೆ-ತಾಯಿಯನ್ನು ಕಳೆದುಕೊಂಡ ನಟಿಯ ಡಿಪ್ರೆಷನ್‌; ಮೈತ್ರಿಯಾ ಸ್ಫೂರ್ತಿ ಕಥೆ!

ಎರಡು ಸಿನಿಮಾಗಳಲ್ಲಿ ಅಭಿನಯಿಸಿ ಲಾಂಗ್ ಬ್ರೇಕ್‌ ನಂತರ ಮತ್ತೆ ತೆರೆ ಮೇಲೆ ಮಿಂಚಲು ಸಜ್ಜಾದ ನಟಿ ಮೈತ್ರಿಯಾ ಸ್ಫೂರ್ತಿಯ. ಕಥೆ.

• Ashwath Narayan

Karnataka Districts25, Jul 2020, 3:05 PM

ಮೈತ್ರಿ ಸರ್ಕಾರಲ್ಲಿ ಅವರವರ ಕಷ್ಟಗಳೇ ಹೆಚ್ಚಾಗಿತ್ತು: ಡಿಸಿಎಂ

ಮೈತ್ರಿ ಸರ್ಕಾರದಲ್ಲಿ ಅವರವರ ಕಷ್ಟಗಳೇ ಹೆಚ್ಚಾಗಿತ್ತು ಎಂದು ಡಿಸಿಎಂ ಅಶ್ವಥ್ ನಾರಾಯಣ ತಿಳಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಡಿಸಿಎಂ ಅಶ್ವಥ್ ನಾರಾಯಣ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.

kumar swamy

Video Icon

state23, Jul 2020, 5:00 PM

ಕುಮಾರಣ್ಣನ ಸಿದ್ಧೌಷಧ ಬಾಂಬ್; ರಾಜ್ಯ ರಾಜಕಾರಣದಲ್ಲಿ ಸಂಚಲನ

ಸಿದ್ಧೌಷಧ ಮಂತ್ರಕ್ಕೆ ಕುಮಾರ ಸರ್ಕಾರ ಉರುಳಿ ಬಿದ್ದಿತ್ತಂತೆ. ಸರಿಯಾಗಿ 365 ದಿನಗಳ ಬಳಿಕ ಮೈತ್ರಿ ಖೇಲ್ ಖತಂ ರಹಸ್ಯ ಸ್ಫೋಟಗೊಂಡಿದೆ. ಏನಿದು ಸಿದ್ಧೌಷಧ ಮಂತ್ರ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

H D Kumaraswamy

Politics22, Jul 2020, 1:47 PM

ಮೈತ್ರಿ ಸರ್ಕಾರ ಬೀಳಿಸಲು ಕಾಂಗ್ರೆಸ್‌ನವರೇ ಪ್ರಯತ್ನ ಪಟ್ಟಿದ್ದರು: ಮಾಜಿ ಸಿಎಂ ಕುಮಾರಸ್ವಾಮಿ

ನನ್ನ ಸರ್ಕಾರ ಪತನವಾಗಿ ಇಂದಿಗೆ ಒಂದು ವರ್ಷ ಆಗಿದೆ. ಹಲವಾರು ಜನರು ಕಳೆದ ಒಂದು ವರ್ಷದ ಅವಧಿಯಲ್ಲಿ ಬಿಜೆಪಿ ಸರ್ಕಾರದ ಆಡಳಿತ ನಡೆಸಿದ ರೀತಿಯ ಬಗ್ಗೆ ಮಾತನಾಡಿದ್ದಾರೆ. ಹಲವಾರು ವಾಮಮಾರ್ಗಗಳಿಂದ ನನ್ನ ಸರ್ಕಾರ ತೆಗೆಯಲಾಯಿತು. ಮೈತ್ರಿ ಸರ್ಕಾರ ಅಸ್ಥಿತ್ವಕ್ಕೆ ಬಂದಾಗಿನಿಂದಲೂ ಕಾಂಗ್ರೆಸ್‌ನ ಒಂದು ವರ್ಗದ ಜನರೇ ಸರ್ಕಾರ ತೆಗೆಯಲು ಪ್ರಯತ್ನ ಪಟ್ಟಿದ್ದರು. ನಾನು ಸಿಎಂ ಆದ ಕೆಲವೇ ದಿನಗಳಲ್ಲಿ ನನ್ನ ಕಾರ್ಯಕರ್ತರಿಂದ ದೂರ ಆಗುತ್ತಿದ್ದೇನೆ ಎಂಬ ಭಾವನೆ ಮೂಡಿತ್ತು ಎಂದು ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ.

Siddaramaiah H D Kumaraswamy

Politics22, Jul 2020, 12:36 PM

'ಕುಮಾರಸ್ವಾಮಿ ಯಾಕೆ ಮೈತ್ರಿ ಸರ್ಕಾರದ ಬಗ್ಗೆ ರಿಕಾಲ್ ಮಾಡಿಕೊಳ್ತಿದ್ದಾರೋ ಗೊತ್ತಿಲ್ಲ'

ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಬೀಳುವುದಕ್ಕೆ ಸಿದ್ದೌಷಧ ಕಾರಣ ಎಂಬ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ಬಗ್ಗೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅದೆಲ್ಲ ಮುಗಿದು ಹೋದ ಕಥೆಯಾಗಿದೆ. ಯಾಕೆ ಈಗ ಅವರು ರಿಕಾಲ್ ಮಾಡಿಕೊಳ್ತಿದ್ದಾರೋ ಗೊತ್ತಿಲ್ಲ. ಸಮ್ಮಿಶ್ರ ಸರ್ಕಾರ ಹೋಯ್ತು, ಈಗ ಬಿಜೆಪಿ ಸರ್ಕಾರ ಇದೆ. ಇವರ ಬಗ್ಗೆ ಮಾತಾಡೋದು ಬಿಟ್ಟು ಕುಮಾರಸ್ವಾಮಿ ಬಗ್ಗೆ ನಾನ್ಯಾಕೆ ಮಾತಾಡಲಿ? ಎಂದು ಪ್ರಶ್ನಿಸಿದ್ದಾರೆ.

HDK

Politics18, Jul 2020, 5:07 PM

ಮೈತ್ರಿ ಸರ್ಕಾರ ಪತನವಾಗಿ 1 ವರ್ಷ: ಕುಮಾರಸ್ವಾಮಿ ಪರ ಪೋಸ್ಟ್‌ಗಳು ವೈರಲ್

2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ಗೆ ಸರ್ಕಾರ ರಚಿಸುವಷ್ಟು ಬಹುತಮ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚಿಸಿ ಬಿಜೆಪಿಯನ್ನು ವಿರೋಧ ಪಕ್ಷದಲ್ಲಿ ಕೂಡಿಸಿದ್ದವು. ಮೈತ್ರಿ ಸರ್ಕಾರದ ಸಿಎಂ ಆಗಿ ಕುಮಾರಸ್ವಾಮಿ ಅವರು ಒಂದು ವರ್ಷ ಪೂರೈಸಿದ್ರು, ಬಳಿಕ ನಡೆದ ರಾಜಕೀಯ ಹೈಡ್ರಾಮಾದಿಂದ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಅಧಿಕಾರ ಹಿಡಿಯಿತು. ಜುಲೈ 22ಕ್ಕೆ ಮೈತ್ರಿ ಸರ್ಕಾರ ಪತನವಾಗಿ 1 ವರ್ಷ ಆಗುತ್ತೆ. ಇದರಿಂದ ಕುಮಾರಸ್ವಾಮಿಗೆ ಮೋಸ ಮಾಡಿ ಒಂದು ವರ್ಷ ಎಂಬ ಹೆಸರಲ್ಲಿ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

Political Love

Politics14, Jul 2020, 7:45 PM

ಕಾಂಗ್ರೆಸ್-ಬಿಜೆಪಿ ಮೈತ್ರಿ ಲವ್: ತಾಲೂಕು ಪಂಚಾಯತಿ ಅಧ್ಯಕ್ಷೆಯನ್ನೇ ಮದ್ವೆಯಾದ ಉಪಾಧ್ಯಕ್ಷ

ಆಕೆ ಬಿಜೆಪಿ, ಆತ ಕಾಂಗ್ರೆಸ್. ಇವರಿಬ್ಬರೂ ತಾಲೂಕು ಪಂಚಾಯತ್ ಅಧ್ಯಕ್ಷೆ-ಉಪಾಧ್ಯಕ್ಷರು. ಪಕ್ಷ ಅಂದಮೇಲೆ ಜಗಳ, ದ್ವೇಷ ಇರೋದು ಕಾಮನ್. ಆದರೆ ಇವರಿಬ್ಬರೂ ಪಕ್ಷಬೇಧ ಮರೆತು ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಪ್ರೀತಿಗೆ ಪಕ್ಷ,  ಜಾತಿ ಇಲ್ಲವೆಂದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ರಾಜ್ಯ ಮಾತ್ರವಲ್ಲ ದೇಶದಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್​ ಬದ್ಧ ವೈರಿಗಳಂತಿವೆ. ಅಧಿಕಾರಕ್ಕಾಗಿ ತಿಕ್ಕಾಟ ನಡೆಯುತ್ತಲೇ ಇದೆ. ಆದ್ರೆ ಇದೆಲ್ಲವನ್ನು ಮೀರಿಸುವ ಶಕ್ತಿಗೆ ಪ್ರೀತಿಗೆ ಎಂದು ತೋರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

• Karnataka Districts28, Jun 2020, 10:00 AM

ಗರಿಗೆದರಿದ ರಾಜಕೀಯ ಚಟುವಟಿಕೆ: ಬಿಜೆಪಿ-ಕಾಂಗ್ರೆಸ್‌ ಮೈತ್ರಿ?

ನೂತನವಾಗಿ ರಚನೆಗೊಂಡಿರುವ ಕೊಟ್ಟೂರು ತಾಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿಗೆ ಮೀಸಲಿರಿಸಿ ಸರ್ಕಾರ ಆದೇಶ ಹೊರಡಿಸಿದೆ. ಚುನಾವಣೆ ದಿನಾಂಕ ನಿಗದಿಯಾಗದೆ ಇದ್ದರೂ ರಾಜಕೀಯ ಚಟುವಟಿಕೆಗಳು ಆರಂಭಗೊಂಡಿವೆ.

• Video Icon

state23, May 2020, 4:59 PM

ಹಳೆ ದೋಸ್ತಿಗಳ ಹೊಸ ಡೀಲ್: ಕಾಂಗ್ರೆಸ್-ಜೆಡಿಎಸ್ ಮತ್ತೆ ಮೈತ್ರಿ..?

ಮೈತ್ರಿ ಸರ್ಕಾರ ಉರುಳಿ ಬಿದ್ದ ಬಳಿಕ ಆಜನ್ಮ ದ್ವೇಷಿಗಳಾಗಿ ಬದಲಾಗಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಮತ್ತೆ ಒಂದಾಗುತ್ತಿದ್ದಾರೆ. ಅಷ್ಟಕ್ಕೂ ಈ ಹೊಸ ದೋಸ್ತಿ ಯಾವ ಕಾರಣಕ್ಕೆ ಗೊತ್ತಾ? ಇಲ್ಲಿದೆ ನೋಡಿ ಈ ಕುರಿತಾದ ಕಂಪ್ಲೀಟ್ ಡೀಟೈಲ್ಸ್

• Mythri Iyer

Small Screen26, Mar 2020, 4:22 PM

ಸರಿಗಮಪದಲ್ಲಿ ಗಮನ ಸೆಳೆದ ಮೈತ್ರಿ ಈಗೇನ್ ಮಾಡ್ತಿದ್ದಾರೆ?

ಜೀ  ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಖ್ಯಾತ ರಿಯಾಲಿಟಿ ಶೋನ ಸ್ಪರ್ಧಿ ಮೈತ್ರಿ ಅಯ್ಯರ್ ಅವರ ಎಂದೂ ನೋಡಿರದ ಫೋಟೋಗಳಿವು.....

• BJP JDS

Karnataka Districts16, Mar 2020, 12:38 PM

ಕಾಂಗ್ರೆಸ್‌ಗೆ ಕಗ್ಗಂಟು : ಬಿಜೆಪಿ - ಜೆಡಿಎಸ್‌ ನಡುವೆ ಮೈತ್ರಿ?

ರಾಷ್ಟ್ರೀಯ ಪಕ್ಷ ಕಾಂಗ್ರೆಸಿಗೆ ಕಗ್ಗಂಟು ಎದುರಾಗಿದ್ದು, ಇದೀಗ ಇದೇ ನಿಟ್ಟಿನಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಮೈತ್ರಿಯಾಗುವ ಸಾಧ್ಯತೆ ಹೆಚ್ಚಿದೆ.

• Karnataka Districts7, Mar 2020, 10:35 AM

ಮಹಾರಾಷ್ಟ್ರ ಸರ್ಕಾರದ ನಡೆಗೆ ಕನ್ನಡಿಗರ ಆಕ್ರೋಶ: ಕಾರಣ?

ಮರಾಠಿ ಭಾಷಿಕರ ಓಲೈಕೆಗೆ ಮಹಾರಾಷ್ಟ್ರ ಶಿವಸೇನೆ, ಎನ್‌ಸಿಪಿ, ಕಾಂಗ್ರೆಸ್ ಮೈತ್ರಿ ಸರ್ಕಾರ ತನ್ನ ಚೊಚ್ಚಲ ಬಜೆಟ್‌ನಲ್ಲಿ ಕರ್ನಾಟಕ ಗಡಿಭಾಗದಲ್ಲಿರುವ ಮರಾಠಿ ಸಂಘ-ಸಂಸ್ಥೆಗಳು, ಶಿಕ್ಷಣ ಸಂಸ್ಥೆ ಹಾಗೂ ಮರಾಠಿ ಪತ್ರಿಕೆಗಳಿಗೆ ಬರೋಬ್ಬರಿ 10 ಕೋಟಿ ಅನುದಾನ ಘೋಷಣೆ ಮಾಡುವ ಮೂಲಕ ಗಡಿಭಾಗದ ಕನ್ನಡ ಮತ್ತು ಮರಾಠಿ ಭಾಷಿಕರ ನಡುವೆ ಕಂದಕ ಸೃಷ್ಟಿಸಲು ಯತ್ನ ಮಾಡುತ್ತಿದೆ.

• Politics4, Mar 2020, 12:05 PM

ಶಿವಸೇನೆ ಜತೆ ಮೈತ್ರಿಗೆ ಸಿದ್ಧವಾದ ಬಿಜೆಪಿ!

ಕ್ಷಣದಲ್ಲಿ ಸರ್ಕಾರವು ಮುಸ್ಲಿಮರಿಗೆ ಶೇ.5 ಮೀಸಲು ನೀಡಲಿದೆ: ಕಾಂಗ್ರೆಸ್, ಎನ್‌ಸಿಪಿ ಘೋಷಣೆ| ಎನ್‌ಸಿಪಿ, ಕಾಂಗ್ರೆಸ್‌ ಮೈತ್ರಿ ಮುರಿದರೆ ಶಿವಸೇನೆಗೆ ಬೆಂಬಲಿಸಲು ಸಿದ್ಧ: ಬಿಜೆಪಿ|

• Karnataka Districts27, Feb 2020, 10:11 AM

ಬಿಜೆಪಿ ಜೊತೆ ಕಾಂಗ್ರೆಸ್‌ ಮೈತ್ರಿ : ಭರ್ಜರಿ ಜಯ

ರಾಷ್ಟ್ರ ರಾಜಕಾರಣದಲ್ಲಿ ವಿರುದ್ಧ ರಾಜಕೀಯ ನಡೆಸುವ ಬಿಜೆಪಿ ಕಾಂಗ್ರೆಸ್ ನಡುವೆ ಇಲ್ಲಿ ಮೈತ್ರಿಯಲ್ಲಿ ಚುನಾವಣೆ ಎದುರಿಸಿದ್ದು ಮೈತ್ರಿಕೂಟಕ್ಕೆ ಭರ್ಜರಿ ಜಯ ದೊರಕಿದೆ.