ಮೇ.21

(Search results - 17)

shramik

India24, May 2020, 12:05 PM

ಯುಪಿಗೆ ಹೊರಟಿದ್ದ ಶ್ರಮಿಕ್‌ ರೈಲು ತಲುಪಿದ್ದು ಒಡಿಶಾಗೆ: ವಲಸೆ ಕಾರ್ಮಿಕರು ಕಂಗಾಲು!

ಮುಂಬೈನಿಂದ ಉತ್ತರಪ್ರದೇಶದ ಗೋರಖ್‌ಪುರಕ್ಕೆ ಹೊರಟಿದ್ದ ಶ್ರಮಿಕ್‌ ಎಕ್ಸ್‌ಪ್ರೆಸ್‌| ಮೇ 21ರಂದು ಈ ರೈಲು ಗೋರಖ್‌ಪುರಕ್ಕೆ ಹೊರಟಿತ್ತು| ಮೇ 23ರ ಶನಿವಾರ ಬೆಳಗ್ಗೆ ರೈಲು ಒಡಿಶಾದ ರೂರ್ಕೆಲಾಕ್ಕೆ ಬಂದು ನಿಂತಿದೆ

corona

Video Icon

Bengaluru-Urban21, May 2020, 9:31 PM

ಮಾಸ್ಕ್ ಇಲ್ಲ, ಅಂತರವಿಲ್ಲ; ಬೆಂಗಳೂರು ಜನರ ಬೇಜವಾಬ್ದಾರಿ ರಿಯಾಲಿಟಿಕ್ ಚೆಕ್‌ನಲ್ಲಿ ಬಯಲು!

ಕೊರೋನಾ ವೈರಸ್ ಲಾಕ್‌ಡೌನ್ ಸಡಿಲಿಕೆ ಮಾಡಿ ಆರ್ಥಿಕತೆ ಉತ್ತೇಜಿಸಲು ಅವಕಾಶ ನೀಡಿದೆ. ಆದರೆ ಜನ ಲಾಕ್‌ಡೌನ್ ಸಡಿಲಿಕೆಯಿಂದ  ಜನರು ಕೊರೋನಾ ವೈರಸ್ ಭಾರತದಿಂದಲೇ ನಿರ್ನಾಣವಾಗಿದೆ ಅನ್ನೋ ರೀತಿ ವರ್ತಿಸುತ್ತಿದ್ದಾರೆ. ಜನರು ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಓಡಾಟ ಆರಂಭಿಸಿದ್ದಾರೆ. ಬೆಂಗಳೂರಿನಲ್ಲಿ ಸುವರ್ಣನ್ಯೂಸ್ ನಡೆಸಿದ ರಿಯಾಲಿಟಿ ಚೆಕ್ ಇಲ್ಲಿದೆ.

• Chamundeshvari Temple
Video Icon

state21, May 2020, 9:02 PM

ಅರ್ಚಕರಿಗೆ ಗುಡ್‌ನ್ಯೂಸ್ ನೀಡಿದ ಬಿಎಸ್‌ವೈ ಸರ್ಕಾರ!

: ಲಾಕ್‌ಡೌನ್‌ನಿಂದ ಕಂಗೆಟ್ಟ ರೈತರು, ಕಾರ್ಮಿಕರು ಸೇರಿದಂತೆ ಹಲವು ಕ್ಷೇತ್ರದ ಬಡವರು ನಿರ್ಗತಿಕರಿಗೆ ರಾಜ್ಯ ಸರ್ಕಾರ ಪರಿಹಾರ ಘೋಷಿಸಿತ್ತು. ಆದರೆ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿನ ದೇವಸ್ಥಾನದ ಅರ್ಚಕರು ನೆರವು ಎದುರನೋಡುತ್ತಿದ್ದರು. ಇದೀಗ ಅರ್ಚರಿಕೆಗೆ 3 ತಿಂಗಳ ತಸ್ತಿಕ್ ಬಿಡುಗಡೆ ಮಾಡಲಾಗಿದೆ.

ಭುವನ ಸುಂದರಿ ರೇಸ್‌ನಲ್ಲಿ ಸುಶ್ಮಿತಾ ಸೇನ್‌ ಐಶ್ವರ್ಯಾ ರೈಯನ್ನು ಸೋಲಿಸಿ, ಈ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದರು. ವಾಸ್ತವವಾಗಿ ಈ ಸ್ಪರ್ಧೆಯ ಕೊನೆಯ ಹಂತದಲ್ಲಿ ಸುಶ್ಮಿತಾಗೆ ಎದುರಾಳಿಯಾಗಿ ಸಿಕ್ಕಿದ್ದು ಐಶ್ವರ್ಯಾ ರೈ. ಆದರೆ ಈ ವೇಳೆ ಇಬ್ಬರಿಗೂ ಸಾಮಾನ್ಯ ಪ್ರಶ್ನೆಯೊಂದನ್ನು ಕೇಳಲಾಗಿತ್ತು. ಇದಕ್ಕೆ ನೀಡಿದ್ದ ಉತ್ತರದಲ್ಲಿ ಸುಶ್ಮಿತಾ ತೀರ್ಪುಗಾರರ ಮನ ಗೆದ್ದಿದ್ದರು.

News21, May 2020, 6:26 PM

18ರ ಹರೆಯದಲ್ಲಿ ಭುವನ ಸುಂದರಿ: ಒಂದು ಪ್ರಶ್ನೆಗೆ ಉತ್ತರಿಸಿ ಐಶ್ ಸೋಲಿಸಿದ್ದ ಸುಶ್ಮಿತಾ!

ಸುಶ್ಮಿತಾ ಸೇನ್‌ಗೆ ಇವತ್ತಿನ ದಿನ ಬಹಳ ವಿಶೇಷ. ಯಾಕೆಂದರೆ ಮೇ. 21 ರಂದು ಅವರು ಮಿಸ್ ಯೂನಿವರ್ಸ್ ಪಟ್ಟ ತಮ್ಮದಾಗಿಸಿಕೊಂಡಿದ್ದರು. ಈ ಮೂಲಕ ಭಾರತದ ಹೆಸರು ಇಡೀ ವಿಶ್ವದಲ್ಲೇ ಬೆಳಗುವಂತೆ ಮಾಡಿದ್ದರು. ಅವರು ಈ ಪಟ್ಟವನ್ನು 1994ರಲ್ಲಿ ಗೆದ್ದಿದ್ದರು. ಈ ಪಟ್ಟ ಅವರು ತಮ್ಮ ಹೆಸರಿಗೆ ಮಾಡಿ ಬರೋಬ್ಬರಿ 26 ವರ್ಷಗಳಾಗಿವೆ. ಸುಶ್ಮಿತಾ ಸೇನ್ ಮಿಸ್ ಯೂನಿವರ್ಸ್ ಕಿರೀಟ ತೊಟ್ಟ ಮೊದಲ ಭಾರತೀಯರಾಗಿದ್ದರು.

• News21, May 2020, 4:56 PM

ಹರ್ಷವರ್ಧನ್‌ಗೆ WHO ಅಧಿಕಾರ, ಜೂನ್‌ನಿಂದ ರೈಲು ಸಂಚಾರ; ಮೇ.21ರ ಟಾಪ್ 10 ಸುದ್ದಿ!

ವಿಶ್ವಸಂಸ್ಥೆಯ ಅಂಗವಾಗಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯ ಕಾರ್ಯಕಾರಿ ಮಂಡಳಿಯ ಚೇರ್ಮನ್‌ ಆಗಿ ಮೇ 22ರಂದು ಭಾರತದ ಆರೋಗ್ಯ ಸಚಿವ,  ಡಾ| ಹರ್ಷವರ್ಧನ್‌ ಅಧಿಕಾರ ಸ್ವೀಕರಿಸಲಿದ್ದಾರೆ. ಭಾರತೀಯ ರೈಲ್ವೆ, ಮೊದಲ ಹಂತದಲ್ಲಿ ಜೂ.1ರಿಂದ 200 ವಿಶೇಷ ರೈಲುಗಳ ಸಂಚಾರ ಆರಂಭಿಸಲಿದೆ. IPL ಟೂರ್ನಿಗೆ ತಯಾರಿ ಆರಂಭ, ಹೆಸರ ಬದಲಾಯಿಸಲು ನಿರ್ಧರಿಸಿದ್ರಾ ರಶ್ನಿಕಾ ಮಂದಣ್ಣ ಸೇರಿದಂತೆ ಮೇ.22ರ ಟಾಪ್ 10 ಸುದ್ದಿ ಇಲ್ಲಿವೆ.

• Video Icon

Bengaluru-Urban21, May 2020, 3:31 PM

ಪಾದರಾಯನಪುರದಲ್ಲಿ ಮತ್ತೆ ಕೊರೋನಾ ಸ್ಫೋಟ; ಹೆಚ್ಚಾಯ್ತು ಆತಂಕ!

ಪಾದಾರಾಯನಪುರ ಪುಂಡರ ಆವಾಂತರದ ಬಳಿಕ ಕೊರೋನಾ ಪಾಸಿಟೀವ್ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದೀಗ ಪಾದರಾಯನಪುರದಲ್ಲಿ ಮತ್ತೆ 4 ಹೊಸ ಪ್ರಕರಣ ಪತ್ತೆಯಾಗಿದೆ. ರ್ಯಾಂಡಮ್ ಟೆಸ್ಟ್ ವೇಳೆ ನಾಲ್ವರಿಗೆ ಕೊರೋನಾ ಸೋಂಕು ತಗುಲಿರುವುದು ಪತ್ತೆಯಾಗಿದೆ. ಇದೀಗ ಪಾದರಾಯನಪುರದಲ್ಲಿ ಮತ್ತಷ್ಟು ಸೋಂಕಿತರು ತಿರುಗಾಡುತ್ತಿರುವ ಅನುಮಾನ ವ್ಯಕ್ತವಾಗಿದೆ.

• തിരുവനന്തപുരത്തേക്ക് സര്‍വ്വീസ് ടിഎന്‍എസ്‍ടിസി- കെഎസ്ആര്‍ടിസി ബസുകളെ കര്‍ശന പരിശോധനയ്ക്ക് ശേഷമാണ് കടത്തി വിടുന്നത്. എപ്പോള്‍ വേണമെങ്കിലും ഇരുസംസ്ഥാനങ്ങള്‍ക്കുമിടയിലെ സര്‍വ്വീസുകള്‍ റദ്ദാക്കപ്പെടാന്‍ സാധ്യതയുണ്ട്. മരണം, ആശുപത്രി തുടങ്ങി അത്യാവശ്യ കാര്യങ്ങള്‍ക്ക് വരുന്നവരെ മാത്രമാണ് അതിര്‍ത്തി കടന്ന് വരാന്‍ തമിഴ്‍നാട് അധികൃതര്‍ അനുവദിക്കുന്നത്.
Video Icon

Bengaluru-Urban21, May 2020, 3:19 PM

ತಮಿಳುನಾಡಿನಿಂದ ಕೊರೋನಾ ಕಂಟಕ, ಕಂಪನಿ ಐಡಿ ತೋರಿಸಿ ಬೆಂಗಳೂರಿನತ್ತ ಜನ!

ತಮಿಳುನಾಡಿನಲ್ಲಿ ಕೊರೋನಾ  ವೈರಸ್ ವ್ಯಾಪಕವಾಗಿ ಹರಡುತ್ತಿದ್ದೆ. ಸೋಂಕಿತರ ಸಂಖ್ಯೆ ಕೂಡ ಹೆಚ್ಚಿದೆ. ಇದೀಗ ತಮಿಳುನಾಡಿನಿಂದ ಬೆಂಗಳೂರಿನತ್ತ ಜನ ಆಗಮಿಸುತ್ತಿದ್ದಾರೆ. ಅತ್ತಿಬೆಲೆಯ ಚೆಕ್‌ಪೋಸ್ಟ್ ಬಳಿ ಕಂಪನಿ ಐಡಿ ತೋರಿಸಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಇದು ಬೆಂಗಳೂರಿನ ಆತಂಕ ಮತ್ತಷ್ಟು ಹೆಚ್ಚಿಸಿದೆ.

लॉकडाउन के चौथे चरण में ऑटो, बस और कैब सर्विस को इजाजत मिल सकती है। हालांकि, कटेनमेंट जोन में इन पर पाबंदी जारी रहेगी। वहीं, रेड जोन को फिर परिभाषित किया जाएगा।

Video Icon

Bengaluru-Urban21, May 2020, 3:08 PM

ಬೆಂಗಳೂರಿನಲ್ಲಿ ಕೊರೋನಾ ಸ್ಫೋಟ, 20ಕ್ಕೆ ಏರಿಕೆಯಾಯ್ತು ಕಂಟೈನ್ಮೆಂಟ್ ಝೋನ್!

ಕಟ್ಟುನಿಟ್ಟಿನ ಲಾಕ್‌ಡೌನ್ ವೇಳೆ ನಿಯಂತ್ರಣದಲ್ಲಿ ಕೊರೋನಾ ವೈರಸ್ ಇದೀಗ ಸ್ಫೋಟಗೊಂಡಿದೆ. ಇದರ ಫಲವಾಗಿ ಬೆಂಗಳೂರಿನಲ್ಲಿ ಕಂಟೈನ್ಮೆಂಟ್ ಝೋನ್ ಹೆಚ್ಚಿಸಲಾಗಿದೆ. 3 ಹೊಸ ವಾರ್ಡ್‌ಗಳನ್ನು ಕಂಟೈನ್ಮೆಂಟ್ ಝೋನ್‌ಗೆ ಸೇರಿಸಲಾಗಿದೆ. ಈ ಮೂಲಕ ಬೆಂಗಳೂರಿನಲ್ಲಿ ಕಂಟೈನ್ಮೆಂಟ್ ಝೋನ್ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.

• India21, May 2020, 2:58 PM

ದೇಶಿ ವಿಮಾನ ಹಾರಾಟಕ್ಕೆ ಗ್ರೀನ್ ಸಿಗ್ನಲ್; ಪ್ರಯಾಣಿಕರು ಪಾಲಿಸಲೇಬೇಕು 15 ಮಾರ್ಗಸೂಚಿ!

ನವದೆಹಲಿ(ಮೇ.21): ಲಾಕ್‌ಡೌನ್ ಸಡಿಲಿಕೆ ಮಾಡಿದ ಬೆನ್ನಲ್ಲೇ ದೇಶದಲ್ಲಿ ಬಹುತೇಕ ವಲಯದ ಕಾರ್ಯಚಟುವಟಿಕೆ ಆರಂಭಗೊಂಡಿದೆ. ಇದೀಗ ಸೋಮವಾರದಿಂದ(ಮೇ.25) ದೇಶಿಯ ವಿಮಾನ ಹಾರಾಟಕ್ಕೆ ಅನುಮತಿ ನೀಡಲಾಗಿದೆ. ಮಾರ್ಚ್ 25 ರಿಂದ ಸ್ಥಗಿತಗೊಳಿಸಲಾಗಿದ್ದ, ದೇಶಿಯ ಹಾಗೂ ಅಂತಾರಾಷ್ಟ್ರೀಯ ವಿಮಾನ ಸೇವೆ ಬರೋಬ್ಬರಿ 2 ತಿಂಗಳ ಬಳಿಕ ಕೇವಲ ದೇಶಿಯ ವಿಮಾನಯಾನ ಆರಂಭಗೊಳ್ಳುತ್ತಿದೆ. ಇದರ ಜೊತೆಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ನೀಡಲಾಗಿದೆ. ಪ್ರಯಾಣಿಕರು ಪಾಲಿಸಬೇಕಾದ 15 ಮಾರ್ಗಸೂಚಿಗಳ ವಿವರ ಇಲ್ಲಿದೆ.

• Venue

AUTOMOBILE19, May 2019, 11:06 AM

Photo Gallery: ಇತರ SUV ಕಾರಿಗಿಂತ ಹ್ಯುಂಡೈ ವೆನ್ಯೂ ಭಿನ್ನ ಯಾಕೆ?

ಮಾರುತಿ ಬ್ರೆಜಾ, ಟಾಟಾ ನೆಕ್ಸಾನ್, ಮಹೀಂದ್ರಲXUV300 ಕಾರಿಗೆ ಪ್ರತಿಸ್ಪರ್ಧಿಯಾಗಿ ಹ್ಯುಂಡೈ ವೆನ್ಯೂ ಕಾರು ಬಿಡುಗಡೆಯಾಗುತ್ತಿದೆ. ಮೇ. 21ಕ್ಕೆ ನೂತನ ಕಾರು ಭಾರತದ ಮಾರುಕಟ್ಟೆ ಪ್ರವೇಶಿಸುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ನೂತನ ವೆನ್ಯೂ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸುವ ಸಾಧ್ಯತೆ ಇದೆ.

• kumaraswamy yeddyurappa siddaramaiah
Video Icon

NEWS18, May 2019, 1:19 PM

ಮೇ 21 ಕ್ಕೆ ರಹಸ್ಯ ಮೀಟಿಂಗ್ : ಮತ್ತೆ ಚಿಗುರುತ್ತಾ ಬಿಎಸ್ ವೈ ಸಿಎಂ ಕನಸು?

ಮತ್ತೆ ಚಿಗರುತ್ತಾ ಯಡಿಯೂರಪ್ಪ ಸಿಎಂ ಕನಸು? ಮೇ 21ರ ಮೀಟಿಂಗ್ ರಹಸ್ಯ ಮೇ 23ಕ್ಕೆ ಲೋಕಸಭಾ ಚುನಾವಣೆಯ ಫಲಿತಾಂಶ ಹೊರ ಬೀಳಲಿದೆ. ಈ ಬೆನ್ನಲ್ಲೇ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರೂ ಪಕ್ಷಗಳೂ ಮೀಟಿಂಗ್ ಮಾಡುತ್ತಿದೆ. ಏನೀದರ ರಹಸ್ಯ?

• Opposition leaders

Lok Sabha Election News9, May 2019, 7:40 AM

ಚುನಾವಣೆ ಬಳಿಕ ಬಿಜೆಪಿ ಸರ್ಕಾರ ರಚನೆ ತಡೆಯಲು ವಿಪಕ್ಷಗಳ ರಣತಂತ್ರ!

ಸರ್ಕಾರ ರಚನೆಗೆ ಈಗಲೇ ಪ್ರತಿಪಕ್ಷಗಳಿಂದ ಕಸರತ್ತು| ರಾಹುಲ್‌ ಗಾಂಧಿ, ಚಂದ್ರಬಾಬು ನಾಯ್ಡು ಭೇಟಿ| ಮೇ 21ಕ್ಕೆ ವಿಪಕ್ಷಗಳ ಸಭೆ ಕುರಿತು ಸಮಾಲೋಚನೆ| 23ಕ್ಕೆ ಬಿಜೆಪಿಗೂ ಮುನ್ನ ರಾಷ್ಟ್ರಪತಿ ಭೇಟಿಗೆ ತಂತ್ರ?

• Seat sharing not yet finalized among the UPA mahagathbandhan in bihar

Lok Sabha Election News8, May 2019, 6:30 PM

ಸರ್ಕಾರ ರಚನೆಗೆ ವಿಪಕ್ಷಗಳ ಮಾಸ್ಟರ್ ಪ್ಲ್ಯಾನ್: ಮೇ.21ಕ್ಕೆ ಸಭೆ!

ಮೇ.23 ರ ಬಳಿಕ ಸರ್ಕಾರ ರಚನೆ ಸಾಧ್ಯತೆ ಕುರಿತು ಚರ್ಚಿಸಲು ವಿಪಕ್ಷಗಳು ಮೇ.21ರಂದು ಮಹತ್ವದ ಸಭೆ ಕರೆದಿವೆ. ಅತಂತ್ರ ಲೋಕಸಭೆ ರಚನೆಯಾದರೆ ಬಿಜೆಪಿಗೂ ಮೊದಲೇ ರಾಷ್ಟ್ರಪತಿಗಳ ಮುಂದೆ ಸರ್ಕಾರ ರಚನೆಗೆ ಹಕ್ಕು ಮಂಡಲಿಸಲು ವಿಪಕ್ಷಗಳು ಚಿಂತನೆ ನಡೆಸಿವೆ ಎನ್ನಲಾಗಿದೆ.

• Anju Jain

12, Jun 2018, 6:46 PM

ಬಾಂಗ್ಲಾ ಏಷ್ಯಾ ಕಪ್ ಗೆಲ್ಲಲು ಈ ಭಾರತೀಯ ಮಹಿಳೆ ಕಾರಣ..!

ಬಾಂಗ್ಲಾದೇಶ ಮಹಿಳಾ ತಂಡ ಇದೇ ಮೊದಲ ಬಾರಿಗೆ ಏಷ್ಯಾಕಪ್ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದು, ಇದರ ಹಿಂದೆ ಟೀಂ ಇಂಡಿಯಾದ ಮಾಜಿ ಆಟಗಾರ್ತಿ ಅಂಜು ಜೈನ್ ಅವರ ಪ್ರರಿಶ್ರಮ ಹೆಚ್ಚಿದೆ. ಅಂಜು ಜೈನ್ ಕಳೆದ ಮೇ 21ರಂದು ಬಾಂಗ್ಲಾದೇಶದ ಪ್ರಧಾನ ಕೋಚ್ ಆಗಿ ಆಯ್ಕೆಯಾಗಿದ್ದರು.

• Government Cartoon

19, May 2018, 5:04 PM

ಸಂಭಾವ್ಯ ಸಚಿವರ ಪಟ್ಟಿ: ಯಾರಿಗೆ ಯಾವ ಖಾತೆ

ಬೆಂಗಳೂರು(ಮೇ.19): ಮೇ.21ರಂದು ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು ಸಂಭಾವ್ಯ ಸಚಿವರ ಪಟ್ಟಿ ಇಂತಿದೆ.