ಮೇ ತಿಂಗಳು  

(Search results - 3)
 • Sumalatha- Abhishek
  Video Icon

  ENTERTAINMENT29, May 2019, 3:24 PM IST

  ಅಮರ್ ಸಿನಿಮಾ ಆಗಿದ್ದೇ ದರ್ಶನ್ ರಿಂದ ಹೇಗೆ ಗೊತ್ತಾ?

  ಅಮರ್ ಸಿನಿಮಾ ಮೇ 31 ಕ್ಕೆ ಬರಲು ಸಿದ್ಧವಾಗಿದೆ. ಮೇ ತಿಂಗಳು ಅಂಬಿ ಫ್ಯಾಮಿಲಿಗೆ ಒಂದು ರೀತಿ ವಿಶೇಷವಾದ ತಿಂಗಳು. ಸುಮಲತಾ ಗೆಲುವು, ಅಂಬಿ ಹುಟ್ಟುಹಬ್ಬ, ಅಮರ್ ಸಿನಿಮಾ ರಿಲೀಸ್ ಹೀಗೆ ಮೇ ತಿಂಗಳು ಒಂದು ರೀತಿ ವಿಶೇಷವಾದ ತಿಂಗಳು. ಅಮರ್ ಸಿನಿಮಾದ ಬಗ್ಗೆ ಸುಮಲತಾ, ಅಭಿಷೇಕ್ ರನ್ನು ಸಂದರ್ಶನ ಮಾಡಿದ್ದಾರೆ. ಈ ಸಂದರ್ಶನ ಸ್ವಲ್ಪ ವಿಭಿನ್ನವಾಗಿದೆ. ಅಮರ್ ಸಿನಿಮಾದ ಬಗ್ಗೆ, ದರ್ಶನ್ ಬಗ್ಗೆ, ಯಶ್ ಬಗ್ಗೆ ಅಭಿಷೇಕ್ ಇಂಟರೆಸ್ಟಿಂಗ್ ಆಗಿ ಮಾತನಾಡಿದ್ದಾರೆ ಕೇಳಿ. 

 • Travel

  LIFESTYLE14, May 2019, 1:15 PM IST

  ಬೇಸಿಗೆ ಮುಗಿಯೋ ಮುನ್ನ ದೇಹ, ಮನವನ್ನು ಮುದಗೊಳಿಸುವ ಈ ತಾಣಗಳಿಗೆ ಭೇಟಿ ನೀಡಿ!

  ಟ್ರಾವೆಲ್ ಎಂದಾಗ ಬೇರೆ ದೇಶಗಳ ಬಗ್ಗೆ ಯೋಚಿಸುವುದೇ ತಪ್ಪು. ಯಾಕೆ ಅಂತೀರಾ? ಅದಕ್ಕಿಂತ ಬೆಸ್ಟ್ , ಕಣ್ಣಿಗೆ ಹಬ್ಬ ನೀಡುವ ತಾಣಗಳು ನಮ್ಮ ದೇಶದಲ್ಲೇ  ಇವೆ. ಮೇ ತಿಂಗಳು ಮುಗಿಯೋದ್ರೊಳಗೆ ನೀವು ಈ ತಾಣಗಳನ್ನು ಒಮ್ಮೆ ನೋಡಿ ಬನ್ನಿ... 

 • Sumalatha Ambareesh
  Video Icon

  ENTERTAINMENT27, Apr 2019, 3:28 PM IST

  ಸುಮಲತಾ ಅಂಬರೀಶ್ ಲೈಫಲ್ಲಿ ಮೇ ತಿಂಗಳು ಫುಲ್ ಸ್ಪೆಷಲ್!

  ಸುಮಲತಾ ಅಂಬರೀಶ್ ಲೋಕಸಭಾ ಚುಣಾವಣೆಯಲ್ಲಿ ಸೂಲುತ್ತಾರಾ ಗೆಲ್ಲುತ್ತಾರ ಅನ್ನೊ ಚರ್ಚೆ ಚುಣಾವಣೆ ಆದಮೇಲೆ ಇನ್ನು ಜಾಸ್ತಿಯಾಗಿದೆ. ಮೇ ತಿಂಗಳು ಸುಮಲತಾ ಲೈಫ್‌ನಲ್ಲಿ ತುಂಬಾ ಸ್ಪೆಷಲ್ ಚುನಾವಣೆ ಫಲಿತಾಂಶ ಪ್ರಕಟ ಒಂದಾದರೆ ಮಗನ ಸಿನಿಮಾ ರಿಲೀಸ್ ಇನ್ನೊಂದು.