ಮೇಲುಕೋಟೆ  

(Search results - 21)
 • <p>Madhya Pradesh</p>
  Video Icon

  India26, Jun 2020, 7:57 PM

  ಮೇಲುಕೋಟೆ ಚೆಲುವನಾರಾಯಣನ ದರ್ಶನ ಪಡೆದ ಚೌಹಾಣ್

  ಮಂಡ್ಯ ಜಿಲ್ಲೆಯ ಮೇಲುಕೋಟೆಗೆ  ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು. ಮೇಲುಕೋಟೆಯ ಚಲುವ ನಾರಾಯಣಸ್ವಾಮಿಯ ಹರಿಕೆ ತೀರಿಸಲು ಕುಟುಂಬ ಸಮೇತ ಆಗಮಿಸಿದ್ದರು.

 • <p>Coronavirus</p>
  Video Icon

  Karnataka Districts1, May 2020, 5:04 PM

  ಮಂಡ್ಯದಲ್ಲಿ 8 ಪಾಸಿಟಿವ್ ಕೇಸ್ ಪತ್ತೆ; ಡಿಸಿ ಸ್ಪಷ್ಟನೆಯಿದು!

  ಮಂಡ್ಯದಲ್ಲಿ ಇಂದು 8 ಪಾಸಿಟೀವ್ ಕೇಸ್‌ಗಳು ಪತ್ತೆಯಾಗಿದೆ. ನಿನ್ನೆ ವೃದ್ಧರೋರ್ವರು ಮೃತಪಟ್ಟಿದ್ದು ಅವರನ್ನು ಮಹಾರಾಷ್ಟ್ರದಿಂದ ಮಂಡ್ಯಕ್ಕೆ ಕರೆ ತರಲಾಗಿತ್ತು. ಮೃತರ ಪುತ್ರ ಮಹಾರಾಷ್ಟ್ರದ ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಾರೆ. ಕಚೇರಿಯಿಂದ ಕಚೇರಿಗೆ ಓಡಾಡುವಾಗ ಕೊರೊನಾ ಬಂದಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 

   

 • <p>Coronavirus </p>
  Video Icon

  Karnataka Districts1, May 2020, 1:48 PM

  ಮಂಡ್ಯಕ್ಕೆ ಮತ್ತಷ್ಟು ಹೆಚ್ಚಾಗುತ್ತಾ ಕೊರೋನಾ ಆತಂಕ..?

  ಕೊರೋನಾ ಕಂಟ್ರೋಲ್‌ಗೆ ಬರುತ್ತಿದ್ದ ಜಿಲ್ಲೆಯಲ್ಲಿ ಮತ್ತೆ ಆತಂಕ ಶುರುವಾಗಿದೆ. ಏ.23 ರಂದು ಮುಂಬೈನಲ್ಲಿ ಕೊಡಗಳ್ಳಿ ಗ್ರಾಮದ ಎಂಬ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅಲ್ಲಿ ಡೆತ್‌ ಸರ್ಟಿಫಿಕೆಟ್‌ ಇದ್ದರೂ ಶವಸಂಸ್ಕಾರಕ್ಕೆಂದು ಇಲ್ಲಿಗೆ ಕರೆತರಲಾಗಿತ್ತು. ಆದರೆ, ಇಲ್ಲಿ ಅಂತ್ಯ ಸಂಸ್ಕಾರ ಮಾಡಲು ಯಾರು ಅನುಮತಿ ನೀಡಿದ್ದರು ಎಂದು ಪ್ರಶ್ನೆ ಉದ್ಭವವಾಗಿದೆ. 
   

 • Vairamudi melukote

  Coronavirus Karnataka27, Mar 2020, 7:16 PM

  ಕೊರೋನಾ ಭೀತಿ; ಮೇಲುಕೋಟೆ ವೈರಮುಡಿ ಉತ್ಸವ ಮುಂದೂಡಲು ಗ್ರಾಮಸ್ಥರ ಒತ್ತಾಯ!

  ಕೊರೋನಾ ವೈರಸ್‌ನಿಂದಾಗಿ ಸಂಪೂರ್ಣ ಭಾರತವೇ ಲಾಕ್‌ಡೌನ್ ಆಗಿದೆ. ಎಲ್ಲಾ ಕಾರ್ಯಕ್ರಮಗಳ, ಉತ್ಸವಗಳು ರದ್ದಾಗಿದೆ. ಆದರೆ ಮಂಡ್ಯದ ಮೇಲುಕೋಟೆ ವೈರಮುಜಿ ಉತ್ಸವ ಕುರಿತು ಇನ್ನು ಸ್ಪಷ್ಟ ನಿರ್ಧಾರ ಹೊರಬಿದ್ದಿಲ್ಲ. ಇದೀಗ ವೈರಮುಡಿ ಉತ್ಸವ ಮುಂದೂಡಲು ಗ್ರಾಮಸ್ಥರು ಮನವಿ ಮಾಡಿದ್ದಾರೆ.

 • sri ramulu

  Politics5, Mar 2020, 7:54 AM

  ಇಂದು ಬೆಂಗಳೂರಲ್ಲಿ ರಾಮುಲು ಪುತ್ರಿ ಅದ್ಧೂರಿ ಮದುವೆ!

  ಇಂದು ಬೆಂಗ್ಳೂರಲ್ಲಿ ರಾಮುಲು ಪುತ್ರಿ ಅದ್ಧೂರಿ ಮದುವೆ| ಅರಮನೆ ಮೈದಾನದಲ್ಲಿ ಮೇಲುಕೋಟೆ ಕಲ್ಯಾಣಿ ರೀತಿ ಬೃಹತ್‌ ಮಂಟಪ| ಬಳ್ಳಾರಿಯಿಂದ ಸಾವಿರಾರು ಅಭಿಮಾನಿಗಳು| 40 ಎಕರೆ ಜಾಗದಲ್ಲಿ ಮದುವೆ| 15 ಎಕರೆ ಜಾಗದಲ್ಲಿ ವಾಹನ ಪಾರ್ಕಿಂಗ್‌| ಊಟದ ಸಿದ್ಧತೆಗೆ 1000 ಬಾಣಸಿಗರ ನಿಯೋಜನೆ

 • yeddyurappa

  NEWS27, Jul 2019, 3:01 PM

  ಸಿಎಂ ಆಗುತ್ತಿದ್ದಂತೆ ಹುಟ್ಟೂರಿಗೆ ತೆರಳಿದ BSY : ಚೆಲುವನಾರಾಯಣನ ದರ್ಶನ

  ನೂತನ‌ ಸಿಎಂ ಬಿಎಸ್ ಯಡಿಯೂರಪ್ಪ ಮಂಡ್ಯ ಜಿಲ್ಲೆಯ ತಮ್ಮ ಹುಟ್ಟೂರಾದ ಮಂಡ್ಯ ಜಿಲ್ಲೆಯ ಬೂಕನಕೆರೆಗೆ ಭೇಟಿ ನೀಡಿದ್ದಾರೆ. ಬಳಿಕ ಮೇಲುಕೋಟೆ ಚೆಲುವನಾರಾಯಣನ ದರ್ಶನ ಪಡೆದಿದ್ದಾರೆ.
   

 • yeddyurappa temple run

  Karnataka Districts27, Jul 2019, 2:24 PM

  ಪೂರ್ಣಾವಧಿ ಆಡಳಿತಕ್ಕೆ ದೇವರ ಮೊರೆ ಹೋದ ಸಿಎಂ ಬಿಎಸ್‌ವೈ

  ಸಿಎಂ ಯಡಿಯೂರಪ್ಪ ಅವರು ಮೇಲುಕೋಟೆಗೆ ಬಂದು ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪೂರ್ಣಾವಧಿ ಆಡಳಿತ ನೀಡಲು ಸಾಧ್ಯವಾಗುವಂತೆ ದೇವರ ಮೊರೆ ಹೋಗಿದ್ದಾರೆ. ಉತ್ತಮ ಆಡಳಿತ ನೀಡಲು ಸಾಧ್ಯವಾಗಲಿ ಅಂತ ಅವರು ಪ್ರಾರ್ಥಿಸಿದ್ದಾರೆ.

 • LR Shivarame gowda

  NEWS30, Oct 2018, 8:16 PM

  ಪಕ್ಷ ದ್ರೋಹಿ ಶಿವರಾಮೇಗೌಡರಿಗೆ ಮತ ಹಾಕುವುದು ಹೇಗೆ ?

  ಮಂಡ್ಯ ಜಿಲ್ಲೆಯ ಮೇಲುಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಇತಿಶ್ರೀ ಮಾಡಿದ್ದೀರಾ. ಈಗ ಹೊಂದಾಣಿಕೆ ನೆಪದಲ್ಲಿ ಜೆಡಿಎಸ್‌ಗೆ ಬೆಂಬಲ ನೀಡುವಂತೆ ಕೋರುತ್ತೀರಾ. ಕಳೆದ 2 ಬಾರಿ ಚುನಾವಣೆಯಲ್ಲಿ ರೈತಸಂಘವನ್ನು ಬೆಂಬಲಿಸಿದೆವು. ಕ್ಷೇತ್ರದಲ್ಲಿ ನಮ್ಮ ಸ್ಥಿತಿಗತಿ ಯಾರು ಕೇಳಲಿಲ್ಲ. ಪಕ್ಷ ಇಲ್ಲಿ ಅಧೋಗತಿಯಾಗಿದೆ. ಇಂತಹ ಪಕ್ಷದಲ್ಲಿ ನಾವು ಏಕೆ ಇರಬೇಕು ಎಂದು ಕಾರ್ಯಕರ್ತರು ಸಭೆಯಲ್ಲಿ ನಾಯಕರನ್ನು ನೇರವಾಗಿ ಪ್ರಶ್ನೆ ಮಾಡಿದರು.

 • Suicide

  NEWS23, Sep 2018, 7:36 AM

  ಸಿಎಂಗೆ ಪತ್ರ ಬರೆದಿಟ್ಟು ಕುಟುಂಬ ಸದಸ್ಯರ ಸಾಮೂಹಿಕ ಆತ್ಮಹತ್ಯೆ

  ಒಂದೇ ರೈತ ಕುಟುಂಬದ ನಾಲ್ವರು ಸದಸ್ಯರು ಮುಖ್ಯಮಂತ್ರಿಗೆ ಪತ್ರ ಬರೆದಿಟ್ಟು ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಮಂಡ್ಯ ಜಿಲ್ಲೆಯ ಮೇಲುಕೋಟೆ ತಾಲೂಕಿನಲ್ಲಿ ಶನಿವಾರ ನಡೆದಿದೆ. 

 • T Narasipura

  Mysuru8, Sep 2018, 8:31 PM

  ಹೊಳೆನರಸೀಪುರ, ಟಿ. ನರಸೀಪುರ ಎರಡೇಕೆ, ಒಂದನ್ನು ತಲಕಾಡಾಗಿಸಿ

  • ಪಾಂಡವಪುರ ತಾಲೂಕಿನ ವಿಧಾನಸಭಾ ಕ್ಷೇತ್ರದ ಹೆಸರು ಮೇಲುಕೋಟೆ ವಿಧಾನಸಭಾ ಕ್ಷೇತ್ರ, ಪಾಂಡವಪುರ ತಾಲೂಕು ಎಂದು ಚಾಲ್ತಿಯಲ್ಲಿದೆ
  • ರಾಜ್ಯ ಸರ್ಕಾರ, ಚುನಾವಣಾ ಆಯೋಗ, ಜನಪ್ರತಿನಿಧಿಗಳು, ಟಿ. ನರಸೀಪುರ ಹೆಸರನ್ನು ಬದಲಾಯಿಸಿ - ಓದುಗರಿಂದ ಪತ್ರ 
 • Video Icon

  10, Jun 2018, 11:55 AM

  ಸಂಪುಟ ಸಂಕಟ: ಕುಮಾರ ಸಂಧಾನ ಯಶಸ್ವಿ

  ಸಚಿವ ಸಂಪುಟದಲ್ಲಿ ಸೂಕ್ತ ಖಾತೆ ಸಿಗದ ಹಿನ್ನೆಲೆಯಲ್ಲಿ ಮುನಿಸಿಕೊಮಡಿದ್ದ ಮೇಲುಕೋಟೆ ಶಾಸಕ ಸಿ.ಎಸ್. ಪುಟ್ಟರಾಜು ಮನವೊಲಿಸುವಲ್ಲಿ  ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ.

 • JDS New

  15, May 2018, 6:52 PM

  ಮಂಡ್ಯ 7 ಜೆಡಿಎಸ್ ತೆಕ್ಕೆಗೆ

  ಬಂಡಾಯವೆದ್ದು ನಾಗಮಂಗಲ ಕ್ಷೇತ್ರದಲ್ಲಿ  ಕಾಂಗ್ರೆಸ್'ನಿಂದ ಸ್ಪರ್ಧಿಸಿದ್ದ ಚಲುವರಾಯ ಸ್ವಾಮಿ ಸೋಲು ಅನುಭವಿಸಿದ್ದಾರೆ. ಮೇಲುಕೋಟೆಯಲ್ಲಿ ರೈತ ಸಂಘದಿಂದ ಸ್ಪರ್ಧಿಸಿದ್ದ ದರ್ಶನ್ ಪುಟ್ಟಣ್ಣಯ್ಯ ಪರಾಭವಗೊಂಡಿದ್ದಾರೆ.  

 • HDD

  15, May 2018, 11:35 AM

  ಮಂಡ್ಯ ಜೆಡಿಎಸ್ ಕ್ಲೀನ್ ಸ್ವೀಪ್ : ಚಲುವರಾಯಸ್ವಾಮಿ ಹೀನಾಯ ಸೋಲು

  ಬಂಡಾಯವೆದ್ದು ನಾಗಮಂಗಲ ಕ್ಷೇತ್ರದಲ್ಲಿ  ಕಾಂಗ್ರೆಸ್'ನಿಂದ ಸ್ಪರ್ಧಿಸಿದ್ದ ಚಲುವರಾಯ ಸ್ವಾಮಿ ಸೋಲು ಅನುಭವಿಸಿದ್ದಾರೆ. ಮೇಲುಕೋಟೆಯಲ್ಲಿ ರೈತ ಸಂಘದಿಂದ ಸ್ಪರ್ಧಿಸಿದ್ದ ದರ್ಶನ್ ಪುಟ್ಟಣ್ಣಯ್ಯ ಪರಾಭವಗೊಂಡಿದ್ದಾರೆ.  

 • Video Icon

  8, May 2018, 9:14 PM

  ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಜೆಡಿಎಸ್ ಬಾವುಟ ಹಾರಿಸದ ವ್ಯಕ್ತಿಗೆ ಥಳಿತ!

  ಮೇಲುಕೋಟೆಯಲ್ಲಿ ಸ್ವರಾಜ್ ಇಂಡಿಯಾ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಪರ ಸಿಎಂ ಸಿದ್ದರಾಮಯ್ಯ ಪ್ರಚಾರಕ್ಕೆ ನಡೆಸುತ್ತಿದ್ದ ವೇಳೆ, ಜೆಡಿಎಸ್ ಕಾರ್ಯಕರ್ತನೋರ್ವ ಪಕ್ಷದ ಬಾವುಟವನ್ನು ಪ್ರದರ್ಶಿಸಿದ್ದಾನೆ. ಆಕ್ರೋಶಗೊಂಡ ರೈತಸಂಘದ ಕಾರ್ಯಕರ್ತರು ಆತನಿಗೆ ಥಳಿಸಿದ ಘಟನೆ ನಡೆದಿದೆ.

 • Video Icon

  5, May 2018, 6:14 PM

  ಅಪ್ಪ ಕಂಡ ಕನಸು ಮಗನಿಂದ ನನಸಾಗುತ್ತಾ?

  ಈ ಬಾರಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮೇಲುಕೋಟೆಯಿಂದ ಸ್ಪರ್ಧಿಸುತ್ತಿದ್ದಾರೆ ದಿವಂಗತ ಶಾಸಕ ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್. ಅಮೆರಿಕಾ ಬಿಟ್ಟು ರಾಜಕಾರಣಕ್ಕೆ ಧುಮುಕಿರುವ ದರ್ಶನ್‌ಗೆ ಪ್ರೇರಣೆ ಏನು? ರಾಜಕೀಯ ರಂಗಕ್ಕೆ ಪದಾರ್ಪಣೆ ಮಾಡಿರುವ ದರ್ಶನ್ ಮುಂದಿನ ಯೋಜನೆಗಳೇನು? ಮುಂತಾದ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ ದರ್ಶನ್. ನೋಡಿ- ’ಎಲೆಕ್ಷನ್ ಎನ್‌ಕೌಂಟರ್’