ಮೇದಿನಿ
(Search results - 4)Karnataka DistrictsJan 7, 2020, 2:21 PM IST
ಮೇದಿನಿ ಎಂಬ ಸುಂದರ ಊರಲ್ಲಿ 2ಹಗಲು 1ರಾತ್ರಿ : ಇಲ್ಲಿ ಜೀವಕ್ಕೆ ಗ್ಯಾರಂಟಿ ಇಲ್ಲ!
ಉತ್ತರ ಕನ್ನಡ ಜಿಲ್ಲೆಯ ಮೇದಿನಿ ಎಂಬ ಚೆಂದದ ಹೆಸರಿನ ಊರೊಂದಿದೆ. ಹೆಸರಿನಷ್ಟೇ ರಮಣೀಯವಾದ ಊರು. ವಾರಾಂತ್ಯ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಅವರ ಜೊತೆಗೆ ಒಂದಿಷ್ಟು ಜನ ಪತ್ರಕರ್ತರೂ ಈ ಊರಿಗೆ ವಿಸಿಟ್ ಮಾಡಿದ್ದು, ಆಗ ಕಂಡ ಊರ ನೋಟಗಳು ಇಲ್ಲಿವೆ.
Karnataka DistrictsJan 6, 2020, 12:19 PM IST
ಕುಗ್ರಾಮ ಮೇದಿನಿ ಮಂದಿ ನೋವಿಗೆ ಸ್ಪಂದಿಸಿದ ಉತ್ತರ ಕನ್ನಡ ಜಿಲ್ಲಾಧಿಕಾರಿ ಹರೀಶ್
ಉತ್ತರ ಕನ್ನಡ ಜಿಲ್ಲೆಯಲ್ಲೊಂದು ಸುಂದರ ಊರಿದೆ. ಆದರೆ ಹೆದ್ದಾರಿಯಿಂದ ಇಲ್ಲಿಗೆ ಸಂಪರ್ಕ ಮಾಡಬೇಕು ಎಂದರು 38 ಕಿಲೋ ಮೀಟರ್ ಸಾಗಬೇಕು ಕಡಿದಾದ ರಸ್ತೆಯಲ್ಲಿ ಸಾಗಿದರೆ ಸಿಗುವ ಈಊರಲ್ಲಿ ಮೂಲ ಸೌಕರ್ಯಗಳು ಮಾತ್ರ ಇಲ್ಲ. ಇಂತಹ ಊರಿಗೆ ಜಿಲ್ಲಾಧಿಕಾರಿ ತೆರಳಿ ಅಲ್ಲಿನ ಜನರಿಗೆ ಭರವಸೆ ತುಂಬಿದ್ದಾರೆ.
Karnataka DistrictsJan 5, 2020, 12:16 PM IST
ಹೆಣ್ಣು ಕೊಡೋಕು ಹೆದರುವ ಈ ಊರಿಗೆ ಹೋದ್ರು ಜಿಲ್ಲಾಧಿಕಾರಿ
ಈ ಗ್ರಾಮಕ್ಕೆ ಜನರು ಹೆಣ್ಣು ಕೊಡೋದು ಹೆದರುವ ಸ್ಥಿತಿ ಇದೆ. ಈ ಊರನ್ನು ತಲುಪಬೇಕು ಎಂದರೆ 8 ಕಿಲೋಮೀಟರ್ ಕಿರಿದಾದ ದಾರೀಲಿ ಹೋಗಬೇಕು. ನೋಡೋಕೆ ಸುಂದರವಾದ ಈ ಊರಲ್ಲಿ ಅಭಿವೃದ್ಧಿ ಮಾತ್ರ ಅತೀ ಕಡಿಮೆ. ಇಂತಹ ಊರಿಗೆ ಜಿಲ್ಲಾಧಿಕಾರಿ ಹೋಗಿದ್ದಾರೆ.
Karnataka DistrictsJan 3, 2020, 12:36 PM IST
ಮೇದಿನಿ ಗ್ರಾಮಕ್ಕೆ ಹೆಣ್ಣು ಕೊಡೋಕೂ ಹೆದರ್ತಾರೆ !
ನೋಡಲು ಅತ್ಯಂತ ಸುಂದರವಾದ ಸದಾ ಹಸಿರಿನಿಂದ ಕಂಗೊಳಿಸುವ ಉತ್ತರ ಕನ್ನಡ ಜಿಲ್ಲೆಯ ಈ ಊರಿಗೆ ಹೆಣ್ಣು ಕೊಡಲು ಮೇರೆ ಊರವರು ಹೆದರ್ತಾರೆ. ಕಾರಣ ಈ ಊರಿನಲ್ಲಿರುವ ಸಮಸ್ಯೆ.