ಮೈತ್ರಿ ಸರ್ಕಾರ  

(Search results - 404)
 • ST Somashekar 1
  Video Icon

  Politics23, Nov 2019, 4:17 PM

  ಮೈತ್ರಿ ಸರ್ಕಾರ ಪತನದ ಗುಟ್ಟು ಬಿಚ್ಚಿಟ್ಟ ಸೋಮಶೇಖರ್! ಕಿವಿಗೆ ಹೂವಿಟ್ರಾ ಬಿಗ್ ಬ್ರದರ್?

  ಬೆಂಗಳೂರಿನ ಯಶವಂತಪುರ ಚುನಾವಣಾ ಅಖಾಡ, ಪ್ರಬಲ ಹೋರಾಟಕ್ಕೆ ಸಿದ್ಧವಾಗಿದೆ. ಎಲ್ಲಾ ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿರುವುದರಿಂದ ನಾಯಕರು ಹೊಸ ಹೊಸ ರಾಜಕೀಯ ತಂತ್ರಗಾರಿಕೆಯನ್ನು ಪ್ರಯೋಗಿಸುತ್ತಿದ್ದಾರೆ. ಸುವರ್ಣನ್ಯೂಸ್ ಜೊತೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಎಸ್.ಟಿ. ಸೋಮಶೇಖರ್, ಕಾಂಗ್ರೆಸ್ ತೊರೆಯಲು ಕಾರಣ, ಮೈತ್ರಿ ಸರ್ಕಾರದ ಪತನದ ಹಿಂದಿನ ತಂತ್ರಗಾರಿಕೆ ಇತ್ಯಾದಿ ವಿಚಾರಗಳ ಬಗ್ಗೆ ಮಾತನಾಡಿದರು.

 • nithin kadkari new idea about govt officials

  India22, Nov 2019, 5:48 PM

  ಸರ್ಕಾರದ ಆಯಸ್ಸು 5 ರಿಂದ 6 ತಿಂಗಳಷ್ಟೇ: ನಿತಿನ್ ಗಡ್ಕರಿ!

  ಮಹಾರಾಷ್ಟ್ರದಲ್ಲಿ ರಚನೆಯಾಗಲಿರುವ ಶಿವಸೇನೆ, ಕಾಂಗ್ರೆಸ್-ಎನ್’ಸಿಪಿ ಮೈತ್ರಿ ಸರ್ಕಾರದ ಆಯಸ್ಸು ಕೇವಲ 6 ತಿಂಗಳು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಭವಿಷ್ಯ ನುಡಿದಿದ್ದಾರೆ.

 • undefined

  Ramanagara8, Nov 2019, 11:21 AM

  ಕುಮಾರಸ್ವಾಮಿ ಸಿಎಂ ಆಗಲು ಡಿಕೆಶಿ ಸಂಪೂರ್ಣ ಬೆಂಬಲ :HDD

  ರಾಮನಗರದ ಹಲವು ಕಡೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯ ಪ್ರಚಾರದಲ್ಲಿ ದೇವೇಗೌಡರು ಪಾಲ್ಗೊಂಡು ಮುಂದಿನ ರಾಜಕೀಯ ನಡೆಗಳ ಬಗ್ಗೆಯೂ ಮಾತಾಡಿದ್ದು, ಮೈತ್ರಿ ಸರ್ಕಾರ ರಚನೆ ವೇಳೆ ಡಿಕೆಶಿ ಮಾಡಿದ ಬೆಂಬಲವನ್ನು ನೆನೆದರು.

 • MB Patil3
  Video Icon

  state6, Nov 2019, 12:18 PM

  ಹಿಟ್ ಲಿಸ್ಟ್ ಮಾಡಿ ಟಾರ್ಗೆಟ್ ಮಾಡ್ತಿದ್ರು ಮಾಜಿ ಗೃಹಮಂತ್ರಿ? IPS ಅಧಿಕಾರಿ ಸ್ಫೋಟಕ ಮಾಹಿತಿ!

  ಕಾಂಗ್ರೆಸ್-ಜೆಡಿಎಸ್ ಮೈತ್ರಿಸರ್ಕಾರ ಬಿದ್ದು ಈಗಾಗಲೇ ನಾಲ್ಕು ತಿಂಗಳಾಗುತ್ತಾ ಬಂದಿದೆ.  ಒಂದು ವರ್ಷ ಆಡಳಿತ ನಡೆಸಿದ ಮೈತ್ರಿ ಸರ್ಕಾರದ ಒಂದೊಂದೇ ಕರ್ಮಕಾಂಡಗಳು ಹೊರಬರುತ್ತಿವೆ. IMA ಹಗರಣ, ಫೋನ್ ಟ್ಯಾಪಿಂಗ್ ಪ್ರಕರಣಗಳು  ಮೈತ್ರಿ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. CBI ಅವುಗಳನ್ನು ವಿಚಾರಣೆ ನಡೆಸುತ್ತಿದೆ. ಅದರ ಬೆನ್ನಲ್ಲೇ, ಮಾಜಿ ಗೃಹಮಂತ್ರಿ ಎಂ.ಬಿ. ಪಾಟೀಲ್ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ.
   

 • HDK and BSY
  Video Icon

  Politics25, Oct 2019, 4:05 PM

  ಮೈತ್ರಿ ಸರ್ಕಾರ ಪತನಕ್ಕೆ ಕಾರಣ ಬಿಚ್ಚಿಟ್ಟ ಕಾಂಗ್ರೆಸ್ ಹಿರಿಯ ನಾಯಕ

  ಮೈತ್ರಿ ಸರ್ಕಾರದ  ಪತನಕ್ಕೆ ಕಾಂಗ್ರೆಸ್ ಕಾರಣ. ಅದರಲ್ಲೂ ಸಿದ್ದರಾಮಯ್ಯನವರೇ ಹೊಣೆ ಎಂದು ಸರಣಿ ಟ್ವೀಟ್ ಮೂಲಕ ಆರೋಪ ಮಾಡಿದ ಎಚ್. ಡಿ.ಕುಮಾರಸ್ವಾಮಿ ವಿರುದ್ಧ ಮಾಜಿ ಸಚಿವ ಎಚ್.ಎಂ. ರೇವಣ್ಣ ಗರಂ ಆಗಿದ್ದಾರೆ.

 • HD Kumaraswamy

  Karnataka Districts27, Sep 2019, 10:06 AM

  ಕೇಡು ಮಾಡಿದವ್ರಿಗೂ ಒಳ್ಳೇದಾಗ್ಲಿ, ಸರ್ಕಾರ ಕೆಡವಿದರವ ಬಗ್ಗೆ ಎಚ್‌ಡಿಕೆ ಮಾತು

  ಕಾಂಗ್ರೆಸ್‌ ನಾಯಕರು ಹಾಗೂ ನಮ್ಮ ಶಾಸಕರು ಕೂಡ ಮೈತ್ರಿ ಸರ್ಕಾರದ ಪತನಕ್ಕೆ ಸಹಕಾರ ನೀಡಿದ್ದಾರೆ. ನನಗೆ ಕೆಡಕು ಬಯಸಿದವರಿಗೂ ನಾನು ಒಳ್ಳೆಯದನ್ನೇ ಹಾರೈಸುತ್ತೇನೆ ಎಂದು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಕೆ.ಆರ್‌.ಪೇಟೆ ತಾಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದಲ್ಲಿ ಹೃದಯಘಾತದಿಂದ ನಿಧನರಾದ ಜೆಡಿಎಸ್‌ ತಾಲೂಕು ಅಧ್ಯಕ್ಷ ವೆಂಕಟಸುಬ್ಬೇಗೌಡರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಮಾತನಾಡಿದ್ದಾರೆ.

 • Yeddyurappa waiting for Delhi orders
  Video Icon

  NEWS20, Sep 2019, 1:46 PM

  ಹಿಂದಿನ ಮೈತ್ರಿ ಸರ್ಕಾರಕ್ಕೆ ಬಿಜೆಪಿ ಸರ್ಕಾರದಿಂದ ಶಾಕ್

  ಮೈತ್ರಿ ಸರ್ಕಾರದ ಆಡಳಿತದ ಕೊನೆಯ ದಿನಗಳಲ್ಲಿ ಅಕ್ರಮ ನಡೆದಿದೆ ಎಂದು ಬಿಜೆಪಿ ಸರ್ಕಾರ ಪ್ರಮುಖ ಯೋಜನೆಗಳ ಮೆಲೆ ತನಿಖಾಸ್ತ್ರ ಪ್ರಯೋಗಿಸುವ ಸಾಧ್ಯತೆ ಇದೆ. 

 • Kodi Sri

  Karnataka Districts19, Sep 2019, 2:15 PM

  ಚುನಾವಣೆ ಬಗ್ಗೆ ಕೋಡಿ ಶ್ರೀ ಭವಿಷ್ಯ : ಕೆಲವೇ ತಿಂಗಳಿದ್ಯಾ ಸರ್ಕಾರದ ಆಯುಷ್ಯ?

  ಕಳೆದ ಬಾರಿಯ ಮೈತ್ರಿ ಸರ್ಕಾರಕ್ಕೆ ಹೆಚ್ಚು ದಿನ ಸಮಯಾವಕಾಶವಿಲ್ಲ ಎಂದು ಭವಿಷ್ಯ ನುಡಿದಿದ್ದ ಕೋಡಿ ಮಠದ ಸ್ವಾಮೀಜಿ ಇದೀಗ ಮತ್ತೊಮ್ಮೆ ಇದೇ ರೀತಿ ಭವಿಷ್ಯ ನುಡಿದಿದ್ದಾರೆ. 

 • HDD-Vishwanath
  Video Icon

  NEWS15, Sep 2019, 6:33 PM

  ಮೈತ್ರಿ ಪತನ, HDD ಕುಟುಂಬದ ಕಣ್ಣೀರಿಗೆ ಕಾರಣ ಯಾರು? ವಿಶ್ವನಾಥ್ ಬಾಯಿಂದಲೇ ಕೇಳಿ

  ಅನರ್ಹ ಶಾಸಕ ಎಚ್​. ವಿಶ್ವನಾಥ್​, ಜೆಡಿಎಸ್ ಶಾಸಕರೊಬ್ಬರ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದು, ಮೈತ್ರಿ ಸರ್ಕಾರ ಪತನಕ್ಕೆ ಹಾಗೂ  ಮಾಜಿ ಪ್ರಧಾನಮಂತ್ರಿ ಎಚ್​.ಡಿ. ದೇವೇಗೌಡ ಮತ್ತು ಅವರ ಕುಟುಂಬ ಕಣ್ಣೀರಿಗೆ ಕಾರಣ ಯಾರು ಎನ್ನುವುದನ್ನು ಬಹಿರಂಗಪಡಿಸಿದ್ದಾರೆ. ಹಾಗಾದ್ರೆ ಎಚ್ ಡಿಡಿ ಕುಟುಂಬದ ಕಣ್ಣೀರಿಗೆ ಕಾರಣ ಯಾರು? ವಿಶ್ವನಾಥ್ ಬಾಯಲ್ಲೇ ಕೇಳಿ.

 • undefined
  Video Icon

  NEWS7, Sep 2019, 6:10 PM

  ವಿನಾಕಾರಣವೋ? ಹಣಕಾರಣವೋ? 3 ಸಾವಿರ+ ಗ್ರಾಮೀಣ ಕಾಮಗಾರಿಗೆ ಈಶ್ವರಪ್ಪ ಬ್ರೇಕ್!

  ಹಿಂದಿನ ಮೈತ್ರಿ ಸರ್ಕಾರದ ಅನುಮತಿಯೊಂದಿಗೆ ಆರಂಭವಾಗಿ, ಕೆಲಸ ಪ್ರಗತಿಯಲ್ಲಿರುವ ಸುಮಾರು 3054 ಗ್ರಾಮೀಣ ಕಾಮಗಾರಿಗಳಿಗೆ ಬಿಜೆಪಿ ಸರ್ಕಾರ ದಿಢೀರ್ ತಡೆಯೊಡ್ಡಿದೆ. ಈಗಾಗಲೇ ಕೆಲಸ ನಡೆಯುತ್ತಿರುವ ಕಾಮಗಾರಿಗಳಿಗೆ ತಡೆ ನೀಡುವ ಉದ್ದೇಶವಾದ್ರೂ ಏನೆಂದು ಸ್ಪಷ್ಟವಾಗಿಲ್ಲ. ಹೊಸ ಸರ್ಕಾರದ ಹೊಸ ‘ಲೆಕ್ಕಾಚಾರ’ ಏನಾದ್ರೂ ಇದೆಯಾ? ಇಲ್ಲಿದೆ ವಿವರ... 

 • undefined

  Karnataka Districts29, Aug 2019, 3:30 PM

  ಮೈತ್ರಿ ಸರ್ಕಾರ ಪತ​ನ​ಕ್ಕೆ ಎಚ್ಡಿಕೆ ಕಾರಣ : ರೇವಣ್ಣ

  ಎಚ್.ಡಿ ಕುಮಾರಸ್ವಾಮಿ ಅವರೇ ಮೈತ್ರಿ ಸರ್ಕಾರ ಪತನವಾಗಲು ಕಾರಣ ಎಂದು ರೇವಣ್ನ ಆರೋಪ ಮಾಡಿದ್ದಾರೆ.

 • Sriramulu1
  Video Icon

  NEWS27, Aug 2019, 12:02 PM

  ‘ಡಿಸಿಎಂ ಹುದ್ದೆ ಕೊಡದೆ ವಾಲ್ಮೀಕಿ ಸಮುದಾಯಕ್ಕೆ ಬಿಜೆಪಿ ಮೋಸ ’

  ಮೈತ್ರಿ ಸರ್ಕಾರವನ್ನು ಕೆಡವಿ, ಹೊಸ ಸರ್ಕಾರ ರಚಿಸುವ ವೇಳೆ ಎಲ್ಲವೂ ಸರಿಯಾಗಿದ್ದ ಬಿಜೆಪಿಯಲ್ಲಿ, ಸಚಿವ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ವೇಳೆ ಭಿನ್ನಮತ ಭುಗಿಲೆದ್ದಿದೆ. ಚುನಾವಣೆ ವೇಳೆ ಡಿಸಿಎಂ ಎಂದೇ ಬಿಂಬಿಸಲಾಗಿದ್ದ ಶ್ರೀರಾಮುಲುಗೆ ಆರೋಗ್ಯ ಖಾತೆ ನೀಡಿ ನಾಯಕರು ಕೈತೊಳೆದುಕೊಂಡಿದ್ದಾರೆ. ಸಹಜವಾಗಿ, ನಾಯಕರ ಈ ಕ್ರಮ ವಾಲ್ಮೀಕಿ ಸಮುದಾಯವನ್ನು ಕೆರಳಿಸಿದೆ. ಶ್ರೀರಾಮುಲುರನ್ನು ಯಾಕೆ ಡಿಸಿಎಂ ಮಾಡಿಲ್ಲ ಎಂದು ಜನ ಪ್ರಶ್ನಿಸುತ್ತಿದ್ದಾರೆ. 

 • H Vishwanath

  NEWS25, Aug 2019, 7:34 AM

  ಯಡಿಯೂರಪ್ಪ ಭೇಟಿ ಮಾಡಿದ ಅನರ್ಹ ಶಾಸಕ ಎಚ್.ವಿಶ್ವನಾಥ್

  ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಅನರ್ಹ ಶಾಸಕ ಎಚ್. ವಿಶ್ವನಾಥ್ ಭೇಟಿ ಮಾಡಿದರು. ಈ ವೇಳೆ ಮೈತ್ರಿ ಸರ್ಕಾರ ಉರುಳಲು ಇವರಿಬ್ಬರೂ ಕಾರಣ ಎಂದರು. 

 • exclusive interview
  Video Icon

  NEWS24, Aug 2019, 1:06 PM

  ಸರ್ಕಾರ ಬೀಳಿಸುವಲ್ಲಿ ಸ್ಪೀಕರ್ ಪಾತ್ರ? Exclusive ಸಂದರ್ಶನದಲ್ಲಿ ದೇವೇಗೌಡ್ರಿಂದ ಸ್ಫೋಟಕ ಮಾಹಿತಿ

  ಎಚ್.ಡಿ. ದೇವೇಗೌಡ ಮತ್ತು ಸಿದ್ದರಾಮಯ್ಯ ನಡುವಿನ ಮಾತಿನ ಯುದ್ಧ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಮೈತ್ರಿ ಸರ್ಕಾರ ಬೀಳಿಸಿದ್ದು ಸಿದ್ದರಾಮಯ್ಯ ಎಂದು ಹೇಳಿದ್ದ ಎಚ್.ಡಿ. ದೇವೇಗೌಡ, ಸುವರ್ಣ ಸ್ಯೂಸ್ ಜೊತೆ Exclusive ಸಂದರ್ಶನದಲ್ಲಿ ಇನ್ನಷ್ಟು ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. 

 • undefined
  Video Icon

  NEWS23, Aug 2019, 4:47 PM

  ಸರ್ಕಾರ ಪತನಕ್ಕೆ ಸಿದ್ದು ಕಾರಣ; ದೇವೇಗೌಡ್ರ ಬತ್ತಳಿಕೆಯಲ್ಲಿದೆ ಹೊಸ ಬಾಣ!

  ಮೊನ್ನೆ ಮೊನ್ನೆ ದೋಸ್ತಿಗಳಾಗಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಈಗ ಪರಸ್ಪರರ ವಿರುದ್ಧ ತೊಡೆ ತಟ್ಟುತ್ತಿದ್ದಾರೆ. ಮೈತ್ರಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯರೇ ಕಾರಣ ಎಂದು ದೇವೇಗೌಡ್ರು ಘರ್ಜಿಸಿದ್ದಾರೆ. ಅದಕ್ಕೆ ಸಿದ್ದರಾಮಯ್ಯ ತಿರುಗೇಟು ಕೂಡಾ ಕೊಟ್ಟಿದ್ದಾರೆ.  ರಾಜ್ಯ ರಾಜಕೀಯದ ಈ ಹೊಸ ಬೆಳವಣಿಗೆಯ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ವಿಶ್ಲೇಷಣೆ...