Search results - 641 Results
 • JDS Congress

  NEWS24, May 2019, 8:34 AM IST

  ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಯತ್ನಿಸಬಹುದು .. ಹೇಗೆ

  ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಗೆ ಹೀನಾಯ ಸೋಲಾಗಿದೆ. ಇದೇ ವೇಳೆ ಮೈತ್ರಿ ಸರ್ಕಾರಕ್ಕೆ ಸಮಸ್ಯೆ ಎದುರಾಗಿದ್ದು ಅದನ್ನು ಎದುರಿಸಲು ಯತ್ನಿಸಬಹುದು. ಹೇಗೆ?

 • Lok Sabha Election News24, May 2019, 8:16 AM IST

  ದೋಸ್ತಿ ಸರ್ಕಾರ ಪತನ ಸಾಧ್ಯತೆ. ಏಕೆಂದರೆ...?

  ಲೋಕಸಭಾ ಚುನಾವಣೆ ಮುಕ್ತಾಯವಾಗಿದೆ. ಫಲಿತಾಂಶದಲ್ಲಿ ಬಿಜೆಪಿ ಕರ್ನಾಟಕದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ಇದೇ ಸಂದರ್ಭದಲ್ಲಿ ,ಮೈತ್ರಿ ಸರ್ಕಾರಕ್ಕೆ ಕಂಟಕ ಎದುರಾಗಿದೆ.

 • Video Icon

  Lok Sabha Election News23, May 2019, 6:18 PM IST

  ಜನಾದೇಶವನ್ನು ಗೌರವಿಸುತ್ತೇವೆ: ಸಿದ್ದರಾಮಯ್ಯ

  ಲೋಕಸಭಾ ಚುನಾವಣೆ 2019 ಫಲಿತಾಂಶ ಹೊರ ಬಿದ್ದಿದ್ದು ಮೋದಿ ನೇತೃತ್ವದ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಿದೆ. ಕರ್ನಾಟಕದಲ್ಲಿ ಬಿಜೆಪಿ 25 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಮೈತ್ರಿ ಸರ್ಕಾರಕ್ಕೆ ಮುಖಭಂಗವಾಗಿದೆ. ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಈ ಗೆಲುವಿನ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಏನ್ ಹೇಳಿದ್ದಾರೆ ಕೇಳಿ.  

 • Lok Sabha Election News23, May 2019, 5:55 PM IST

  ಈ ಫಲಿತಾಂಶವೇ ಅಂತಿಮವಲ್ಲ : ಇದರಿಂದ ಸರ್ಕಾರದ ಮೇಲೆ ಪರಿಣಾಮವಾಗಲ್ಲ

  ಲೋಕಸಭಾ ಚುನಾವಣಾ ಫಲಿತಾಂಶದ ಕುತೂಹಲಕ್ಕೆ ತೆರೆ ಬಿದ್ದಿದೆ. ಮೈತ್ರಿ ಸರ್ಕಾರವು ಹಿನಾಯ ಸೋಲನ್ನು ಕಂಡಿದ್ದು, ಬಿಜೆಪಿ ಅಭೂತಪೂರ್ವ ಯಶಸ್ಸು ಗಳಿಸಿದೆ. ಇದರಿಂದ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಮೈತ್ರಿ ಸರ್ಕಾರದ ಮೇಲೆ ಪರಿಣಾಮ ಎದುರಾಗಲಿದೆಯೇ..?

 • PM narendra modi can be reach in BJP office todays evening

  Lok Sabha Election News23, May 2019, 1:46 PM IST

  ಮತ್ತೊಮ್ಮೆ ಮೋದಿ : ಅಭಿನಂದನೆಗಳ ಮಹಾಪೂರಾ

  ಲೋಕಸಭಾ ಫಲಿತಾಂಶದ ಕುತೂಹಲ ತಣಿಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ವಿಜಯಗಳಿಸಿದ್ದಾರೆ. ಮೋದಿ ಗೆಲುವಿಗೆ ಹಲವು ನಾಯಕರು ಅಭಿನಂದನೆ ತಿಳಿಸಿದ್ದಾರೆ. 

 • Pramod

  Lok Sabha Election News23, May 2019, 12:15 PM IST

  'ಇಂದಿರಾ ಕ್ಷೇತ್ರ'ದಲ್ಲಿ ಮತ್ತೆ ಅರಳಿದ ಕಮಲ: ಶೋಭಾಗೆ ಗೆಲುವು!

  ಉಡುಪಿಯಲ್ಲಿ ಮತ್ತೆ ಶೋಭಾ ಹವಾ| 1 ಲಕ್ಷ ಮತಗಳ ಅಂತರದಿಂದ ಮೈತ್ರಿ ಅಭ್ಯರ್ಥಿ ಸೋಲು| ಪ್ರಮೋದ್ ಮಧ್ವರಾಜ್‌ಗೆ ಮುಖಭಂಗ

 • Lok Sabha Election News23, May 2019, 11:48 AM IST

  ನಿತೀ-ಶಾ ಕೊರಳಿಗೆ ಗೆಲುವಿನ (ಬಿ)ಹಾರ; ಲಾಲೂ ಬಾಯಿಗೆ ಖಾರ

  ನಿರೀಕ್ಷೆಯಂತೆ ಬಿಜೆಪಿ ಕೈ ಹಿಡಿದ ಉತ್ತರ ಭಾರತೀಯ ರಾಜ್ಯಗಳು | ಬಿಹಾರದಲ್ಲಿ ಮೈತ್ರಿಗೆ ತಕ್ಕ ಫಲ  

 • Lok Sabha Election News23, May 2019, 11:18 AM IST

  ಗೌಡರ ಮೊಮ್ಮಗ ಪ್ರಜ್ವಲ್ ಸಂಸತ್ ಪ್ರವೇಶಿಸುವುದು ಗ್ಯಾರಂಟಿ..?

  ಹಾಸನ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ  ಪ್ರಜ್ವಲ್ ರೇವಣ್ಣ ಸಂಸತ್ ಪ್ರವೇಶದ ಕನಸು ನನಸಾಗುವ ಲಕ್ಷಣಗಳು ಕಾಣುತ್ತಿವೆ. ಬಿಜೆಪಿ ಅಭ್ಯರ್ಥಿ ಎ.ಮಂಜು ವಿರುದ್ಧ ಭಾರೀ ಮುನ್ನಡೆ ಕಾಯ್ದುಕೊಂಡಿದ್ದಾರೆ. 

 • Yogi Adityanath became yogi uncle, kids asked thanks to yogi

  Lok Sabha Election News23, May 2019, 10:44 AM IST

  ಉತ್ತರಪ್ರದೇಶದಲ್ಲಿ ಯೋಗಿ ಓಟಕ್ಕೆ ಸೈಕಲ್ ಕಾಟ?

  ಮಹಾಘಟ್ಬಂಧನ್ ಮೈತ್ರಿ ಸೂತ್ರ ಬಿಜೆಪಿಯ ನಾಗಾಲೋಟಕ್ಕೆ ಸ್ವಲ್ಪಮಟ್ಟಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆಯಾ?  ಯೋಗಿಗೆ ಸ್ವಲ್ಪ ಮಟ್ಟಿಗೆ ಮಹಾಘಟಬಂಧನ ಮುಖಭಂಗ ಉಂಟುಮಾಡಲಿದೆಯಾ ?

 • a manju prajwal revanna
  Video Icon

  NEWS22, May 2019, 10:47 AM IST

  ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ಗೆಲುವು ಯಾರಿಗೆ?

  ಹೈ ವೋಲ್ಟೇಜ್ ಕಣ ಹಾಸನದಲ್ಲಿ ಫಲಿತಾಂಶ ಏನಾಗಬಹುದು ಎಂಬ ಕುತೂಹಲ ಹೆಚ್ಚಾಗಿದೆ. ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರವಾಗಿದ್ಯಾ ಅಲೆ ಅಥವಾ ಬಿಜೆಪಿ ಅಭ್ಯರ್ಥಿ ಎ ಮಂಜು ಪರವಾಗಿದ್ಯಾ? ಎನ್ನುವುದಕ್ಕೆ ಉತ್ತರ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಸಮೀಕ್ಷೆಗಳ ಬಗ್ಗೆ ಜನರ ಅಭಿಪ್ರಾಯ ಏನಿದೆ? ಏನಂತಾರೆ ಮತದಾರರು? ಇಲ್ಲಿದೆ ನೋಡಿ. 

 • Video Icon

  NEWS21, May 2019, 12:43 PM IST

  ‘ದೋಸ್ತಿ ಸಾಕು?’ ಹೈಕಮಾಂಡ್ ಮುಂದೆ ಮೈತ್ರಿ‘ಕಾಟ’ ಬಿಚ್ಚಿಟ್ಟ ಸಿದ್ದು!

  ರಾಜ್ಯ ರಾಜಕಾರಣದಲ್ಲಿ ಬದಲಾವಣೆಯ ಗಾಳಿ ಬೀಸಿದೆಯಾ? ಕಾಂಗ್ರೆಸ್ ಹೈಕಮಾಂಡ್ ಕರೆದ ಸಭೆಯಲ್ಲಿ ಭಾಗವಹಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ನಾಯಕರಿಗೆ ಮೈತ್ರಿಯಿಂದಾಗಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಮುಂದೇನು ಮಾಡಬೇಕು ಎಂಬುವುದರ ಬಗ್ಗೆಯೂ ಮನವರಿಕೆ ಮಾಡಿದ್ದಾರೆನ್ನಲಾಗಿದೆ. 

 • Mylara

  NEWS21, May 2019, 11:33 AM IST

  ’ಮೈಲಾರ ಕಾರ್ಣಿಕದ ಗೂಡಾರ್ಥ ಸರ್ಕಾರ ಪತನ’

   ‘ರಾಜ್ಯದ ಸಮ್ಮಿಶ್ರ ಸರ್ಕಾರ ಪತನವಾಗಲಿದೆ ಎಂಬುದರ ಸಂಕೇತವಾಗಿದೆ’ | ಮೈಲಾರ ಕಾರ್ಣಿಕದ ಗೂಡಾರ್ಥ ಸರ್ಕಾರ ಪತನ: ಧರ್ಮಾಧಿಕಾರಿ| 

 • BJP

  NEWS20, May 2019, 11:43 AM IST

  ಮೈತ್ರಿಯಿಂದ ಪಕ್ಷವೊಂದನ್ನು ಹೊರಗಟ್ಟಿದ ಬಿಜೆಪಿ

  ಲೋಕಸಭಾ ಚುನಾವಣೆ ಬೆನ್ನಲ್ಲೇ ಇದೀಗ ಬಿಜೆಪಿ ಮೈತ್ರಿಕೂಟದಿಂದ ಪಕ್ಷವೊಂದನ್ನು ಹೊರಹಾಕಿದೆ. ಯಾವ ಪಕ್ಷ ..? ಕಾರಣವೇನು? 

 • JDS-Congress Meeting
  Video Icon

  Lok Sabha Election News20, May 2019, 10:06 AM IST

  ರಾಜ್ಯದಲ್ಲಿ ದೋಸ್ತಿ ಹಿನ್ನಡೆಗೆ ಕಾರಣಗಳಿವು!

  ಎಕ್ಸಿಟ್ ಪೋಲ್ ಹೊರ ಬಿದ್ದಿದೆ. ಈ ಪೋಲ್ ಪ್ರಕಾರ ರಾಜ್ಯದಲ್ಲಿ ದೋಸ್ತಿ ಹಿನ್ನಡೆಗೆ ಕಾರಣ ದೋಸ್ತಿ ನಡುವೆ ತಳಮಟ್ಟದಲ್ಲಿ ಮೈತ್ರಿ ಸಾಧ್ಯವಾಗದೇ ಇರೋದು. ಮೇಲ್ಮಟ್ಟದಲ್ಲಿ ಮೈತ್ರಿಯಾದ್ರೂ ನಿತ್ಯ ‘ಕೈ’ - ‘ತೆನೆ’ ಕಚ್ಚಾಟ. ಹಳೇ ಮೈಸೂರು ಭಾಗದಲ್ಲಿ ಮೈತ್ರಿ ಧರ್ಮ ಪಾಲಿಸದ ಕಾರ್ಯಕರ್ತರು ಸೇರಿದಂತೆ ಹಿನ್ನಡೆಗೆ ಏನೆಲ್ಲಾ ಕಾರಣಗಳು ಇಲ್ಲಿದೆ ನೋಡಿ.  

 • Siddaramaiah

  Lok Sabha Election News20, May 2019, 8:33 AM IST

  ಜೆಡಿಎಸ್ ಮೈತ್ರಿಯಿಂದ ಲಾಭವಾಗಿಲ್ಲ : ಸಿದ್ದರಾಮಯ್ಯ

  ಜೆಡಿಎಸ್ ಜೊತೆಗೆಇನ ಮೈತ್ರಿಯಿಂದ ಯಾವುದೇ ರೀತಿಯಾದ ಲಾಭವಾಗಿಲ್ಲ ಎಂದು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಹೇಳಿದ್ದಾರೆ.