Search results - 2 Results
 • mehul choksi

  NEWS12, Sep 2018, 9:37 PM IST

  ಮಲ್ಯ ನಂತರ ಚೋಕ್ಸಿ ಕೂಡ ನಾನು ಅಪರಾಧಿಯಲ್ಲ ಎಂದ

  ಕೇವಲ ಒಂದು ವಾರದ ಅವಧಿಯಲ್ಲಿ ನನ್ನ ಎಲ್ಲ ಸಂಸ್ಥೆಗಳನ್ನೂ ಮುಚ್ಚಲಾಗಿದ್ದು, ನನ್ನ 6 ಸಾವಿರ ಮಂದಿ ಉದ್ಯೋಗಿಗಳು ನಿರುದ್ಯೋಗಿಗಳಾಗಿದ್ದಾರೆ. ಷೇರುದಾರರು ಕೂಡ ಬೀದಿಗೆ ಬಂದಿದ್ದು, ಇದಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ. 

 • NEWS31, Jul 2018, 11:12 AM IST

  ಚೋಕ್ಸಿಗೆ ಮತ್ತೆ ಎದುರಾಗಿದೆ ಸಂಕಷ್ಟ

  ಭಾರತೀಯ ತನಿಖಾಧಿಕಾರಿಗಳಿಂದ ಪಾರಾಗಲು ಕೆರಿಬಿಯನ್ ದ್ವೀಪ ಸಮೂಹದಲ್ಲಿರುವ ಹಾಗೂ ಬಾರ್ಬುಡ ದೇಶದ ಪೌರತ್ವ ಪಡೆದಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಹಗರಣದ ಆರೋಪಿ ಮೆಹುಲ್ ಚೋಕ್ಸಿಗೆ ಈಗ ಅಲ್ಲೂ ಸಂಕಷ್ಟ ಎದುರಾಗಿದೆ.