ಮೆಹಬೂಬಾ ಮುಫ್ತಿ
(Search results - 19)IndiaJan 5, 2021, 5:28 PM IST
ಬೆಡ್ ಶೀಟ್ 11 ಲಕ್ಷ, TV 2 ಲಕ್ಷ, ಒಟ್ಟು 82 ಲಕ್ಷ ರೂ, ಸರ್ಕಾರ ದುಡ್ಡಲ್ಲಿ ಮೆಹಬೂಬಾ ಮನೆ ರೀಪೇರಿ!
ಪಿಡಿಪಿ ಪಕ್ಷದ ನಾಯಕಿ, ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮುಖ್ಯಮಂತ್ರಿಯಾಗಿ ಎನೆಲ್ಲಾ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಅನ್ನೋ ಕುರಿತು ಚರ್ಚೆಗಳಿವೆ. ಆದರೆ ಸರ್ಕಾರದ ದುಡ್ಡಲ್ಲಿ 11 ಲಕ್ಷ ರೂಪಾಯಿ ಬೆಡ್ ಶೀಟ್, 2 ಲಕ್ಷ ರೂಪಾಯಿ ಟಿವಿ, 40 ಲಕ್ಷ ರೂಪಾಯಿ ಮನೆ ವಸ್ತುಗಳನ್ನು ಖರೀದಿಸಿದ್ದಾರೆ. ಇದು ಮಾಹಿತಿ ಹಕ್ಕು ಕಾಯ್ದೆ ಅಡಿ ಬಹಿರಂಗವಾಗಿದೆ.
IndiaNov 15, 2020, 8:37 AM IST
ಗಡಿಯಲ್ಲಿ ನೆತ್ತರು ಹರಿಸಿದ ಪಾಕ್ ಜತೆ ಚರ್ಚೆಗೆ ಮುಫ್ತಿ ಸಲಹೆ
ಪಾಕಿಸ್ತಾನದೊಂದಿಗೆ ಶಾಂತಿ ಮಾತುಕತೆ ಬಗ್ಗೆ ಪಿಡಿಪಿ ಮುಖ್ಯಸ್ಥೇ ಮೆಹಬೂಬಾ ಮುಫ್ತಿ ಸಲಹೆ ನೀಡಿದ್ದಾರೆ.
IndiaOct 14, 2020, 11:15 AM IST
ಒಂದೆರಡು ತಿಂಗಳಲ್ಲ, 14 ತಿಂಗಳು ಮನೆಯಲ್ಲೇ ಬಂಧನ: ಬಿಡುಗಡೆಯಾದ ಮೆಹಬೂಬಾ ಮುಫ್ತಿ..!
14 ತಿಂಗಳ ಗೃಹ ಬಂಧನದಿಂದ ಹೊರ ಬಂದ ಜಮ್ಮು ಕಾಶ್ಮೀರ ಮಾಜಿ ಸಿಎಂ | ಕಳೆದ ವರ್ಷ ಗೃಹಬಂಧನಕ್ಕೊಳಗಾಗಿದ್ದ ನಾಯಕಿ
IndiaFeb 10, 2020, 12:07 PM IST
ಗೃಹ ಬಂಧನದಲ್ಲಿರುವ ಒಮರ್, ಮೆಹಬೂಬಾಗೆ ಕೇಂದ್ರದ ಮತ್ತೊಂದು ಶಾಕ್!
ಕಣಿವೆ ನಾಡಿನ ಮಾಜಿ ಸಿಎಂ ಒಮರ್ ಅಬ್ದುಲ್ಲಾ, ಮೆಹಬೂಬಾಗೆ ಕಹಿ| ಒಮರ್, ಮೆಹಬೂಬಾ ಬಂಧನ ವಿಸ್ತರಣೆಗೆ ಕಾರಣ ಕೊಟ್ಟ ಸರ್ಕಾರ|
NEWSSep 21, 2019, 2:56 PM IST
‘ಮಿಸ್ಟರ್ ಪಿಎಂ ನಿಮ್ಮ ತಾಯಿ ಮೀಟ್ ಆದ್ರಿ: ನನ್ನನ್ನೇಕೆ ದೂರ ಇಟ್ರಿ?’
ಜಮ್ಮು ಮತ್ತು ಕಾಶ್ಮೀರದಲ್ಲಿ ಗೃಹ ಬಂಧನದಲ್ಲಿರುವ ರಾಜಕೀಯ ನಾಯಕರನ್ನು ಕುಟುಂಬಸ್ಥರು ಭೇಟಿಯಾಗುವುದು ದುಸ್ತರವಾಗಿದ್ದು, ಕೇಂದ್ರ ಸರ್ಕಾರದ ಈ ನಿಲುವನ್ನು ಮಾಜಿ ಸಿಎಂ ಮೆಹಬೂಬಾ ಮುಫ್ತಿ ಪುತ್ರಿ ತೀವ್ರವಾಗಿ ಖಂಡಿಸಿದ್ದಾರೆ.
NEWSSep 1, 2019, 3:45 PM IST
ಓಮರ್, ಮೆಹಬೂಬಾ ನಿರಾಳರಾದರು: ಭೇಟಿಗೆ ನೆಂಟರಿಷ್ಟರು ಬಂದರು!
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ ಬಳಿಕ, ಮುಂಜಾಗ್ರತಾ ಕ್ರಮವಾಗಿ ಗೃಹ ಬಂಧನದಲ್ಲಿರಿಸಲಾಗಿದ್ದ ಮಾಜಿ ಮುಖ್ಯಮಂತ್ರಿಗಳಾದ ಓಮರ್ ಅಬ್ದುಲ್ಲಾ ಹಾಗೂ ಮೆಹಬೂಬಾ ಮುಫ್ತಿ ಅವರಿಗೆ ಸಂಬಂಧಿಕರನ್ನು ಬೇಟಿ ಮಾಡಲು ಅವಕಾಶ ನೀಡಲಾಗಿದೆ.
NEWSAug 6, 2019, 7:38 AM IST
370ನೇ ವಿಧಿ ಜಾರಿ ಬೆನ್ನಲ್ಲೇ: ಜಮ್ಮು-ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ, ಅಬ್ದುಲ್ಲಾ ಸೆರೆ!
370ನೇ ವಿಧಿ ಜಾರಿ ಬೆನ್ನಲ್ಲೇ: ಜಮ್ಮು-ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ, ಅಬ್ದುಲ್ಲಾ ಸೆರೆ!| ಸೋಮವಾರದವರೆಗೆ ಗೃಹಬಂಧನದಲ್ಲಿದ್ದ ನಾಯಕರು
World CupJul 1, 2019, 4:13 PM IST
ಹೊಸ ಜರ್ಸಿಯಿಂದಲೇ ಭಾರತ ಸೋತಿದೆ: ಮೆಹಬೂಬಾ ಮುಫ್ತಿ!
ಟೀಂ ಇಂಡಿಯಾ ನೂತನ ಜರ್ಸಿಗೆ ಈಗಾಗಲೇ ಪರ ವಿರೋಧಗಳು ಕೇಳಿಬಂದಿದೆ. ಕೊಹ್ಲಿ ಸೈನ್ಯ ಹೊಸ ಜರ್ಸಿ ಹಾಕಿ ಇಂಗ್ಲೆಂಡ್ ವಿರುದ್ಧ ಪಂದ್ಯ ಆಡಿದೆ. ಆದರೆ ಈ ಪಂದ್ಯದಲ್ಲಿ ಭಾರತ ಸೋಲಿಗೆ ಶರಣಾಗಿತ್ತು. ಇದೀಗ ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಭಾರತದ ಸೋಲಿಗೆ ಕಾರಣ ನೀಡಿದ್ದಾರೆ.
INDIAFeb 26, 2019, 7:15 PM IST
ಈ ನಾಯಕಿಗೆ ಸರ್ಜಿಕಲ್ ದಾಳಿ ನಡೆದಿರೋದು ಡೌಟಂತೆ!
ಭಾರತೀಯ ವಾಯುಪಡೆಯು ಬಾಲಕೋಟ್ನಲ್ಲಿ ಉಗ್ರರ ಭದ್ರಕೋಟೆಗೆ ನುಗ್ಗಿ ಅಲ್ಲೇ ಅವರಿಗೆ ಗತಿಕಾಣಿಸಿದೆ. ಪ್ರತಿಪಕ್ಷಗಳು ಸೇರಿದಂತೆ ಎಲ್ಲಾ ಭಾರತೀಯರು ಸೇನಾ ಕಾರ್ಯಾಚರಣೆಗೆ ಭೇಷ್ ಅನ್ನುತ್ತಿದ್ದರೆ, ಈ ರಾಜಕೀಯ ನಾಯಕಿ ಮಾತ್ರ ಅನುಮಾನ ವ್ಯಕ್ತಪಡಿಸಿದ್ದಾರೆ.
NEWSFeb 18, 2019, 5:56 PM IST
ಸುವರ್ಣನ್ಯೂಸ್ ಜೊತೆ ಪುಲ್ವಾಮಾ ದಾಳಿ ರಹಸ್ಯ ಬಿಚ್ಚಿಟ್ಟ ಮೇಜರ್ ಜನರಲ್ ಜಿ.ಡಿ. ಭಕ್ಷಿ
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಫೆ.14ರಂದು ನಡೆದ ಭಯೋತ್ಪಾದನಾ ಕೃತ್ಯಕ್ಕೆ ಸಂಬಂಧಿಸಿ ಸುವರ್ಣನ್ಯೂಸ್ ಜೊತೆ ಮಾತನಾಡಿದ ನಿವೃತ್ತ ಮೇಜರ್ ಜನರಲ್ ಜಿ.ಡಿ. ಭಕ್ಷಿ, ಘಟನೆಗೆ ರಾಜ್ಯದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯನ್ನು ಹೊಣೆಗಾರರನ್ನಾಗಿಸಿದ್ದಾರೆ. ಆದಿಲ್ ಅಹಮದ್ ದಾರ್ ಒಂದು ದಾಳ ಮಾತ್ರ, ಈಂಥ ಯುವಕರನ್ನು ಬಳಸುವವರು ಮಸೂದ್ ಅಜರ್ನಂಥ ಹೇಡಿಗಳು ಎಂದ ಜನರಲ್ ಭಕ್ಷಿ, ಪಾಕಿಸ್ತಾನದ ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆಯನ್ನು ಕೂಡಾ ಕೊಟ್ಟಿದ್ದಾರೆ. ಜೊತೆಗೆ ಕಮಲ್ ಹಾಸನ್ ಹಾಗೂ ಅಫ್ಜಲ್ ಗುರು ಸಮರ್ಥಕರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ಸಂಭಾಷಣೆಯ ಫುಲ್ ವಿಡಿಯೋ ಇಲ್ಲಿದೆ...
INDIADec 31, 2018, 10:46 AM IST
ಉಗ್ರರ ಕಟುಂಬದ ತಂಟೆಗೆ ಬಂದರೆ ಹುಷಾರ್: ಮಾಜಿ ಸಿಎಂ ಎಚ್ಚರಿಕೆ!
ಉಗ್ರರ ಕುಟುಂಬದ ತಂಟೆಗೆ ಬಂದರೆ ಹುಷಾರ್ ಎಂದು ಮಾಜಿ ಸಿಎಂ ಎಚ್ಚರಿಕೆ ನೀಡಿದ್ದಾರೆ.
NEWSJul 29, 2018, 7:59 AM IST
ಬಿಜೆಪಿ ಮೈತ್ರಿ ವಿಷ ಕುಡಿದಂತೆ : ಮೆಹಬೂಬಾ ಮುಫ್ತಿ
ಇತ್ತೀಚೆಗಷ್ಟೇ ಕರ್ನಾಟಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿಷಕಂಠ ಹೇಳಿಕೆ ಬೆನ್ನಲ್ಲೇ ಇದೀಗ ಜಮ್ಮು ಕಾಶ್ಮೀರದ ನಿರ್ಗಮಿತ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರೂ ಕೂಡ ಇಂತಹದ್ದೇ ಹೇಳಿಕೆ ನೀಡಿದ್ದಾರೆ.
NEWSJul 28, 2018, 8:02 PM IST
ಇಮ್ರಾನ್ ದೋಸ್ತಿ ಸ್ವೀಕರಿಸಿ: ಪ್ರಧಾನಿಗೆ ಮುಫ್ತಿ ಸಲಹೆ!
ಭಾರತದೊಂದಿಗೆ ಸ್ನೇಹಮಯ ವಾತಾವರಣ ನಿರ್ಮಿಸುವುದು ತಮ್ಮ ಪ್ರಥಮ ಆದ್ಯತೆ ಎಂದು ಪಾಕಿಸ್ತಾನದ ಸಂಭಾವ್ಯ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಇಮ್ರಾನ್, ಕಾಶ್ಮೀರವೂ ಸೇರಿದಂತೆ ಭಾರತದ ಜೊತೆಗಿನ ಎಲ್ಲಾ ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದರು. ಇಮ್ರಾನ್ ನೀಡಿರುವ ಸ್ನೇಹದ ಕೊಡುಗೆಯನ್ನು ಸ್ವೀಕರಿಸುವಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಮ್ಮು ಮತ್ತು ಕಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಸಲಹೆ ನೀಡಿದ್ದಾರೆ.
NATIONALJul 15, 2018, 1:11 PM IST
ಜಮ್ಮು ಕಾಶ್ಮೀರದ ನೂತನ ಮುಖ್ಯಮಂತ್ರಿ ಯಾರು..?
ಪೀಪಲ್ ಡೆಮಾಕ್ರಟಿಕ್ ಪಕ್ಷ ಒಡೆಯಲು ಯತ್ನಿಸಿದಲ್ಲಿ, ಪರಿಣಾಮ ಚೆನ್ನಾಗಿರುವುದಿಲ್ಲ ಎಂದು ಬಿಜೆಪಿಗೆ ಪಿಡಿಪಿ ವರಿಷ್ಠೆ ಮೆಹಬೂಬಾ ಮುಫ್ತಿ ಅವರ ಎಚ್ಚರಿಕೆ ಹೊರತಾಗಿಯೂ, ಬಿಜೆಪಿ ಜತೆ ಸೇರಿ ರಾಜ್ಯದಲ್ಲಿ ಸರ್ಕಾರ ರಚನೆ ಮಾಡುವುದು ಖಚಿತ ಎಂದು ಪಿಡಿಪಿ ಬಂಡಾಯ ಮುಖಂಡ ಮಜೀದ್ ಪದ್ರೂ ಹೇಳಿದ್ದಾರೆ.
NEWSJun 19, 2018, 10:11 PM IST
ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಮೈತ್ರಿ ಮುರಿದುಕೊಂಡಿದ್ದು ಯಾಕೆ?
ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ-ಪಿಡಿಪಿ ಮೈತ್ರಿ ಮುರಿದು ಬಿದ್ದಿದೆ. ಸರಕಾರ ರಚನೆಯಾಗಿ ಮೂರು ವರ್ಷಗಳ ನಂತರ ಬಿಜೆಪಿ ಬೆಂಬಲ ಹಿಂದಕ್ಕೆ ಪಡೆದಿದೆ. ಮೆಹಬೂಬಾ ಮುಫ್ತಿ ಶಾಂತಿ ಕಾಪಾಡುವಲ್ಲಿ ವಿಫಲವಾಗಿದ್ದಾರೆ ಎಂದು ಬಿಜೆಪಿ ಆರೋಪಿಸಿ ಬೆಂಬಲ ಹಿಂದಕ್ಕೆ ಪಡೆಯಿತು. ಕಾರಣ ಏನು.. ವಿವರ ಇಲ್ಲಿದೆ.