ಮೆರವಣಿಗೆ  

(Search results - 76)
 • school bus meets an accident near pokharn in rajasthan

  Belagavi11, Oct 2019, 8:39 AM IST

  ಕಾಗವಾಡದ ದುರ್ಗಾದೇವಿ ಭಕ್ತರ ಮೇಲೆ ಹರಿದ ಲಾರಿ: ಮೂವರ ಸಾವು

  ದುರ್ಗಾ ದೇವಿಯ ವಿಸರ್ಜನೆ ಮೆರವಣಿಗೆ ವೇಳೆ ಹಿಂದಿನಿಂದ ಬಂದ ಸಿಮೆಂಟ್‌ ತುಂಬಿದ ಲಾರಿಯೊಂದು ಭಕ್ತರ ಮೇಲೆ ಹರಿದ ಪರಿಣಾಮ ಸ್ಥಳದಲ್ಲಿಯೇ ಮೂವರು ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದಲ್ಲಿ ಬುಧವಾರ ತಡರಾತ್ರಿ ನಡೆದಿದೆ.
   

 • kerala Elephant

  Shivamogga10, Oct 2019, 1:31 PM IST

  ಶಿವಮೊಗ್ಗ: ದಸರಾ ಆನೆಗಳಿಗೆ ಸಂಭ್ರಮದ ಬೀಳ್ಕೊಡುಗೆ

  ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಆನೆಗಳಿಗೆ ಬುಧವಾರ ನಗರದಲ್ಲಿ ಬೀಳ್ಕೊಡುಗೆ ನೀಡಲಾಯಿತು. ಮಾವುತರು, ಕಾವಾಡಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಮಹಾನಗರ ಪಾಲಿಕೆ ವತಿಯಿಂದ ಗೌರವಿಸಲಾಯಿತು.
   

 • Elephant

  Shivamogga9, Oct 2019, 1:27 PM IST

  ಅಂಬಾರಿ ಹೊತ್ತ ಆನೆ ಅಸ್ವಸ್ಥ : ಎದುರಾಗಿದ್ದ ಆತಂಕ ದೂರ

  ಅಂಬಾರಿ ಹೊರಬೇಕಿದ್ದ ಆನೆ ಅಸ್ವಸ್ಥಗೊಂಡಿದ್ದು ಕೆಲ ಕಾಲ ಆತಂಕ ಎದುರಾಗಿತ್ತು. ಚಿಕಿತ್ಸೆ ಬಳಿಕ ಚೇತರಿಸಿಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡಿತು.

 • Death

  Shivamogga9, Oct 2019, 1:10 PM IST

  ದಸರಾ ಮೆರವಣಿಗೆ ವೇಳೆ ಹೃದಯಾಘಾತದಿಂದ ಸಾವು

  ದಸರಾ ಉತ್ಸವ ಮೆರವಣಿಗೆ ಸಂದರ್ಭದಲ್ಲಿ ಹೃದಯಾಘಾತದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆಯಿತು.

 • karnataka jatra

  Raichur9, Oct 2019, 11:30 AM IST

  ರಾಯಚೂರಿನಲ್ಲಿ ನಾಡದೇವಿ ಮೆರವಣಿಗೆ: ಜಾನಪದ ಕಲಾ ತಂಡಗಳ ಮೆರಗು

  ವಿಜಯದಶಮಿ ನಿಮಿತ್ತ ನಗರಸಭೆ ಏರ್ಪಡಿಸಿದ್ದ ನಾಡದೇವಿ ಮೆರವಣಿಗೆಗೆ ಕುಂಭ, ಕಳಸ, ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಿ ಜನರ ಗಮನ ಸೆಳೆದರೆ, ರಸ್ತೆಯುದ್ದಕೂ ಎರಡು ಬದಿ ನಿಂತು ಉತ್ಸಾಹದಿಂದ ವೀಕ್ಷಿಸಿದ ನಾಗರಿಕರು ಕಳೆ ಹೆಚ್ಚಿಸಿದರು.
   

 • Dharwad

  Dharwad9, Oct 2019, 7:35 AM IST

  ಧಾರವಾಡದಲ್ಲಿ ಅದ್ಧೂರಿ ದಸರಾ ಆಚರಣೆ

  ನವರಾತ್ರಿಯ 9 ದಿನಗಳ ದೇವಿ ಆರಾಧನೆ, ಆಯುಧಗಳ ಪೂಜೆ ಹಾಗೂ ಜಂಬೂ ಸವಾರಿಯ ಮೆರವಣಿಗೆಯೊಂದಿಗೆ ಮಂಗಳವಾರ ಅದ್ಧೂರಿಯಾಗಿ ದಸರಾ ಸಂಭ್ರಮ ಸಂಪನ್ನಗೊಂಡಿತು.
   

 • Karnataka Districts7, Oct 2019, 1:17 PM IST

  ರಾಮದುರ್ಗದಲ್ಲಿ ಭಾವೈಕ್ಯತೆ ಸಾರಿದ ದುರ್ಗಾಮಾತಾ ದೌಡ್‌

  ಪಟ್ಟಣದಲ್ಲಿ ನವರಾತ್ರಿ ಉತ್ಸವ ಕಮಿಟಿ, ಸ್ವಾತಂತ್ರ್ಯ ಸೇನಾನಿ ವೀರ ಸಾವರಕರ ಪ್ರತಿಷ್ಠಾನದ ನೇತೃತ್ವದಲ್ಲಿ ಸುಮಾರು 9 ದಿನಗಳವರೆಗೆ ನಡೆಯುತ್ತಿರುವ ದುರ್ಗಾಮಾತಾ ದೌಡ್‌ ಕಾರ್ಯಕ್ರಮ ದಿನೇ ದಿನೆ ಹಲವು ಭಕ್ತಿಪೂರ್ವಕ ವಿಶೇಷತೆ ಸಾರುತ್ತಿದ್ದು, ಭಾನುವಾರ ದೌಡ ಮೆರವಣಿಗೆಯಲ್ಲಿ ಪಾಲ್ಗೊಂಡ ಯುವಕರು ಭಾವೈಕ್ಯತೆ ಮೆರೆದರು.
   

 • band

  Karnataka Districts4, Oct 2019, 11:51 AM IST

  ಜಿಲ್ಲಾ ಕೇಂದ್ರಕ್ಕೆ ಆಗ್ರಹ: ಜಮಖಂಡಿ ಬಂದ್ ಶಾಂತಿಯುತ

  ಜಮಖಂಡಿ ಜಿಲ್ಲಾ ಕೇಂದ್ರವನ್ನಾಗಿಸಬೇಕೆಂದು ಆಗ್ರಹಿಸಿ ಗುರುವಾರ ಇಲ್ಲಿನ ವಿವಿಧ ಸಂಘಟನೆಗಳು ಕರೆ ನೀಡಿದ್ದ ಜಮಖಂಡಿ ಬಂದ್ ಶಾಂತಿಯುತವಾಗಿ ನಡೆಯಿತು. ನಗರದ ಹನುಮಾನ ಚೌಕ ನೂರಾರು ಪ್ರತಿಭಟನಾಕಾರರು ಮೆರವಣಿಗೆ ವಿವಿಧ ಬೀದಿಗಳಲ್ಲಿ ಹೊರಟು ಎ.ಜಿ.ದೇಸಾಯಿ ವೃತ್ತದಲ್ಲಿ ಸಮಾವೇಶ ಗೊಂಡಿದ್ದು, ಪ್ರಭಾರಿ ಎಸಿ ರಬಕವಿ-ಬನಹಟ್ಟಿ ತಹಸೀಲ್ದಾರ್ ಪ್ರಶಾಂತ ಚನಗೊಂಡ ಅವರಿಗೆ ಮನವಿ ಸಲ್ಲಿಸಲಾಯಿತು.
   

 • Dasara

  Karnataka Districts2, Oct 2019, 10:54 AM IST

  ಮೈಸೂರು: ಹಳೆ ಕಟ್ಟಡಗಳ ಮೇಲೆ ನಿಂತು ಮೆರವಣಿಗೆ ನೋಡೋ ಹಾಗಿಲ್ಲ

  ಹಳೆಯ ಕಟ್ಟಡಗಳ ಮೇಲೆ ನಿಂತು ದಸರಾ ನೋಡೋದನ್ನು ನಿಷೇಧಿಸಲಾಗಿದೆ. ಜಾತ್ರೆ, ಇತರ ಆಚರಣೆ ಸಂದರ್ಭದಲ್ಲಿ ಜನ ಹಳೆಯ ಕಟ್ಟಡಗಳ ಮೇಲೆ ಜಮಾಯಿಸುತ್ತಾರೆ. ಅಂತಹ ಸಂದರ್ಭಗಳಲ್ಲಿ ಕಟ್ಟಡ ಕುಸಿಯುವ ಘಟನೆ ಹಲವು ಬಾರಿ ನಡೆದಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಇಂತಹದೊಂದು ಸೂಚನೆ ನೀಡಲಾಗಿದೆ.

 • Rahul

  News1, Oct 2019, 8:23 AM IST

  ಬಂಡೀಪುರ: ರಾಹುಲ್‌ ಬೆಂಬಲ ಬಳಿಕ ಕೇರಳ ಪ್ರತಿಭಟನೆ ತೀವ್ರ!

  ಬಂಡೀಪುರ: ರಾಹುಲ್‌ ಬೆಂಬಲ ಬಳಿಕ ಕೇರಳ ಪ್ರತಿಭಟನೆ ತೀವ್ರ| ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನಾ ಮೆರವಣಿಗೆ

 • Belagavi protest

  NEWS25, Sep 2019, 7:36 AM IST

  ನೆರೆ ಸಂತ್ರಸ್ತರಿಗೆ ನೆರವಾಗದಿದ್ದರೆ ಉಗ್ರ ಹೋರಾಟ: ಕೈ ಎಚ್ಚರಿಕೆ

  ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರ ಬಗ್ಗೆ ರಾಜ್ಯ ಸರ್ಕಾರ ಭಾರೀ ನಿರ್ಲಕ್ಷ್ಯ ತೋರಿದೆ ಎಂದು ಆರೋಪಿಸಿ ಕುಂದಾನಗರಿ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾಂಗ್ರೆಸ್ ಮುಖಂಡರು ಬೆಳಗಾವಿಯಲ್ಲೇ ಅಧಿವೇಶನ ನಡೆಸಬೇಕೆಂದು ಹಕ್ಕೊತ್ತಾಯ ಮಂಡಿಸಿದ್ದಾರೆ.

 • Karnataka Districts23, Sep 2019, 2:43 PM IST

  ಬಂಕಾಪುರದಲ್ಲಿ ಮಹಾಗಣಪತಿ ವಿಸರ್ಜನೆ: ಕುಣಿದು ಕುಪ್ಪಳಿಸಿದ ಯುವಜನತೆ

  ತಾಲೂಕಿನ ಬಂಕಾಪುರ ಪಟ್ಟಣದ ಬಸ್‌ ನಿಲ್ದಾಣ ಬಳಿ ನೆಹರೂ ಪಾರ್ಕ್ ನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆಯು ಸಾವಿರಾರು ಜನರ ಸಮ್ಮುಖದಲ್ಲಿ ಭಾನುವಾರ ಅದ್ಧೂರಿಯಾಗಿ ನೆರವೇರಿತು.
   

 • festival

  NEWS13, Sep 2019, 3:55 PM IST

  ಗಣೇಶ-ಮೊಹರಂ ಒಂದೇ ರಸ್ತೆಯಲ್ಲಿ: ಸೌಹಾರ್ದತೆ ಬೆರೆತಿದೆ ಭಾರತೀಯನ ರಕ್ತದಲ್ಲಿ!

  ವಿವಿಧತೆಯಲ್ಲಿ ಏಕತೆ, ಇದುವೇ ಭಾರತದ ವೈಶಿಷ್ಟ್ಯ| ಕೋಮುಗಲಭೆಗಳ ನಡುವೆ ಮನಗೆದ್ದ ಧರ್ಮ ಸಾಮರಸ್ಯದ ಫೋಟೋ| ಏಕಕಾಲದಲ್ಲಿ ನಡೆಯಿತು ಗಣೇಶ ಚತುರ್ಥಿ ಹಾಗೂ ಮೊಹರಂ ಮೆರವಣಿಗೆ

 • Video Icon

  ASTROLOGY12, Sep 2019, 7:44 PM IST

  ಗಣೇಶ ಹಬ್ಬ; ಮೂರ್ತಿ ವಿಸರ್ಜನೆ ಹಿಂದಿನ ಕಾರಣ!

  ಗಣೇಶ ಹಬ್ಬದಂದು ಇಟ್ಟ ಮೂರ್ತಿಗಳು ಅನಂತ ಚತುರ್ಥದಶಿಯಂದು ವಿಸರ್ಜನೆಯಾಗುವ ಮೂಲಕ ಹಬ್ಬ ಸುಸಂಪನ್ನವಾಗುತ್ತದೆ. ಇದಕ್ಕಾಗಿ ಜೇಡಿ ಮಣ್ಣಿನಿಂದ ಗಣೇಶನ  ಮೂರ್ತಿಯನ್ನು ನಿರ್ಮಿಸಲಾಗುತ್ತೆ. ನೀರು ಹಾಗೂ ಮಣ್ಣಿನಿಂದ ಸೃಷ್ಟಿಯಾಗುವ ಗಣೇಶನ ವಿಗ್ರಹ ಸಾರ್ವತ್ರಿಕ ಸತ್ಯವನ್ನು ಸಾರುತ್ತದೆ. ಗಣೇಶ ವಿಗ್ರಹಕ್ಕೆ ಪೂಜೆ ಸಲ್ಲಿಸಿ ಬಳಿಕ ನೀರಿನಲ್ಲಿ ವಿಸರ್ಜನೆ ಮಾಡಲಾಗುತ್ತೆ.  ಗಣೇಶನ ವಿಗ್ರಹ ಹಾಗೂ ವಿಸರ್ಜನೆ ಹಿಂದಿನ ಕಾರಣ ಇಲ್ಲಿದೆ.

 • Shivamogga

  Karnataka Districts12, Sep 2019, 11:13 AM IST

  ಗಣೇಶ ಮೆರವಣಿಗೆ : ವಿಶೇಷ ಅಲಂಕಾರದಿಂದ ಕಂಗೊಳಿಸುತ್ತಿರುವ ಶಿವಮೊಗ್ಗ ನಗರ

  ಶಿವಮೊಗ್ಗದಲ್ಲಿ ಕಳೆದ 75 ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿರುವ ಹಿಂದೂ ಮಹಾ ಸಭಾ ಗಣಪತಿ ವಿಸರ್ಜನಾ ಕಾರ್ಯಕ್ರಮ ಇಂದು ನಡೆಯಲಿದೆ.