ಮೆಮೆ  

(Search results - 5)
 • <h3><a ao_us_href="https://www.imdb.com/title/tt0073707/" href="https://www.imdb.com/title/tt0073707/" ping="/url?sa=t&amp;source=web&amp;rct=j&amp;url=https://www.imdb.com/title/tt0073707/&amp;ved=2ahUKEwj52NLxyK7rAhVLbSsKHdU9CnkQFjAKegQIBRAB">Sholay</a></h3>

  Automobile22, Aug 2020, 3:40 PM

  ಯೇ ಥಾರ್ ಮುಜೆ ದೇದೆ ಠಾಕೂರ್; ಮೆಮೆ ಮೆಚ್ಚಿದ ಆನಂದ್ ಮಹೀಂದ್ರ!

  ಮಹೀಂದ್ರ ಈಗಾಗಲೇ ಹೊಚ್ಚ ಹೊಸ ಥಾರ್ ಕಾರು ಅನಾವರಣ ಮಾಡಿದೆ. ಹೊಸ ಡಿಸೈನ್, ಪವರ್‌ಫುಲ್ ಎಂಜಿನ್ ಸೇರಿದಂತೆ ಹಲವು ವಿಶೇಷತೆಗಳನ್ನೊಳಗೊಂಡ ಥಾರ್ ಕಾರು ಇದೀಗ ದೇಶದಲ್ಲಿ ಸಂಚಲನ ಮೂಡಿಸಿದೆ. ಥಾರ್ ಕುರುತು ಟ್ರೋಲ್‌ಗಳು, ಮೆಮೆಗಳು ಸಾಮಾಜಿ ಜಾಲತಾಣದಲ್ಲಿ ಹರಿದಾಡುತ್ತಿದೆ. ಶೋಲೆ ಚಿತ್ರದ ಡೈಲಾಗ್‌ನ್ನು ಥಾರ್ ಕಾರಿಗೆ ಪರಿವರ್ತಿಸಿರುವ ಮೆಮೆಯನ್ನು ಮಹೀಂದ್ರ ಮುಖ್ಯಸ್ಥ ಆನಂದ್ ಮಹೀಂದ್ರ ಮೆಚ್ಚಿಕೊಂಡಿದ್ದಾರೆ.

 • undefined

  India1, Jul 2020, 3:57 PM

  ದೇಶ ಉದ್ದೇಶಿಸಿ ಪ್ರಧಾನಿ ಭಾಷಣ, ಮೋದಿಗೆ ಗುದ್ದು ಕೊಟ್ಟ ಮೆಮೆ ನೋಡ್ರಣ್ಣ!

  ದೇಶದ ಮುಂದೆ ಬಂದ ಪ್ರಧಾನಿ ನರೇಂದ್ರ ಮೋದಿ ಗರೀಬ್ ಕಲ್ಯಾಣ್ ಯೋಜನೆ ವಿಸ್ತರಣೆ ಮಾಡಿದ್ದರು.  ಪ್ರಧಾನಿ ಚೀನಾ ವಿಚಾರ ಮಾತನಾಡಲಿದ್ದಾರೆ ಎಂದು ಹಲವರು ಭಾವಿಸಿದ್ದರು. 

 • virat

  Cricket7, Dec 2019, 4:03 PM

  ಕೊಹ್ಲಿ ನೋಟ್‌ಬುಕ್ ಸಂಭ್ರಮ; ಇಲ್ಲಿದೆ ಟಾಪ್ 10 ಮೆಮೆ !

  ಹೈದರಾಬಾದ್ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೋಟ್‌ಬುಕ್ ಸೆಲೆಬ್ರೇಷನ್ ಇದೀಗ ವೈರಲ್ ಆಗಿದೆ. ಕೆಸ್ರಿಕ್ ವಿಲಿಯಮ್ಸ್ ಸಂಭ್ರಮಾಚರಣೆಗೆ ತಿರುಗೇಟು ನೀಡಿದ ಕೊಹ್ಲಿ ಕುರಿತು ಮೆಮೆ ಮಾಡಲಾಗಿದೆ. ಟಾಪ್ 10 ಮೆಮೆ ಇಲ್ಲಿದೆ.

 • Cat

  NEWS17, May 2019, 11:42 PM

  ಮೆಮೆ ಕ್ಯಾಟ್ ನಿಧನ.. ಅಭಿಮಾನಿಗಳಿಂದ ಅಶ್ರುತರ್ಪಣ

  ಈ ಬೆಕ್ಕು ಯಾವ ಸೆಲೆಬ್ರಿಟಿಗಳಿಗೆ ಕಡಿಮೆ ಇಲ್ಲ.  ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿದ್ದ ಗ್ರ್ಯಾಂಪಿ ಕ್ಯಾಟ್ ಸಾವನ್ನಪ್ಪಿದೆ. 

 • Abhivan Kumar

  BUSINESS2, Feb 2019, 5:30 PM

  ಮೆಮೆ ಮಾಡಿ ಅಣಕಿಸುತ್ತಿದ್ದರು: ಅಭಿನವ್ ಇದೀಗ TRIVAGO ಚೀಫ್!

  TRIVAGO ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಅಭಿನವ್ ಕುಮಾರ್ ನಟ ಅಲ್ಲ, ಬದಲಿಗೆ TRIVAGO ಇಂಡಿಯಾ ಕಂಪನಿಯ ನೌಕರ. ಟ್ರೋಲ್‌ಗಳಿಂದಲೇ ಫೇಮಸ್ ಆದ ಅಭಿನವ್ ಕುಮಾರ್ ಅವರನ್ನು TRIVAGO ಇದೀಗ ಭಾರತದ ಶಾಆಖೆಯ ಮುಖ್ಯಸ್ಥರನ್ನಾಗಿ ನೇಮಿಸಿದೆ.