ಮೆಡಿಕಲ್‌ ಕಾಲೇಜು  

(Search results - 10)
  • <p>హైదరాబాద్ బహుశా మహానగరం అయి ఉండడం  కేసులు అధికంగా నమోదవుతూ ఉండవచ్చు. కానీ  బెంగళూరును తీసుకుంటే.. అక్కడ కేసులు చాల తక్కువ. వారి కాంటాక్ట్ ట్రేసింగ్ పద్ధతి అత్యంత ఖచ్చితత్వంతో కూడి ఉంది. వారు టెస్టులను అధికంగా నిర్వహిస్తూ ఎక్కడికక్కడ వైరస్ సోకిన వారిని ఐసోలేట్ చేసారు, చేస్తున్నారు.  </p>

    state13, Jul 2020, 8:44 AM

    ಜೆಜೆಎಂ ವಿದ್ಯಾರ್ಥಿಗಳ ಬಾಕಿ ಶಿಷ್ಯವೇತನ ಕೊಡಿಸಲು ಸಿಎಂ ಯಡಿಯೂರಪ್ಪ ಸೂಚನೆ

    ದಾವಣಗೆರೆಯ ಜೆಜೆಎಂ ವೈದ್ಯಕೀಯ ಕಾಲೇಜು ಆಡಳಿತ ಮಂಡಳಿಯೊಂದಿಗೆ ಮಾತನಾಡಿ ಕಾಲೇಜಿನ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಬಾಕಿ ಇರುವ ಶಿಷ್ಯ ವೇತನ ಕೊಡಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರಿಗೆ ಸೂಚಿಸಿದ್ದಾರೆ.
     

  • Karnataka Districts29, Jun 2020, 7:45 AM

    ಹಾವೇರಿ ಮೆಡಿಕಲ್‌ ಕಾಲೇಜು ಕಟ್ಟಡ ಕಾಮಗಾರಿ ಶೀಘ್ರ ಆರಂಭ: ಸಚಿವ ಬೊಮ್ಮಾಯಿ

    ಜಿಲ್ಲೆಯ ಜನರ ಬಹುದಿನಗಳ ಮೆಡಿಕಲ್‌ ಕಾಲೇಜು ಕನಸು ನನಸಾಗುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾದ ಕಟ್ಟಡ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ. 478 ಕೋಟಿ ರು. ವೆಚ್ಚದ ಕಟ್ಟಡ ನಿರ್ಮಾಣ ಕಾಮಗಾರಿಯ ಗುತ್ತಿಗೆಯನ್ನು ಬೆಂಗಳೂರಿನ ಕೆಬಿಆರ್‌ ಇನ್ಫ್ರಾಟೆಕ್‌ ಸಂಸ್ಥೆ ಪಡೆದುಕೊಂಡಿದ್ದು, ಶೀಘ್ರದಲ್ಲಿ ಶಂಕುಸ್ಥಾಪನೆ ನೆರವೇರಿಸಲು ಉದ್ದೇಶಿಸಲಾಗಿದೆ.
     

  • संघर्ष भरा रहा जीवन: यूएन हाईकमिश्नर फॉर रिफ्यूजी के मुताबिक, 28 साल की डॉ  रहमान को अपनी पढ़ाई के दौरान काफी संघर्ष करना पड़ा। तीन दशक लंबी पढ़ाई के बाद सलीमा पाकिस्तान में पहली रिफ्यूजी डॉक्टर बनीं।

    Karnataka Districts14, Apr 2020, 9:18 AM

    ಕೇರಳ ರೋಗಿಗಳಿಗೆ ಚಿಕಿತ್ಸೆ: ಆರೋಗ್ಯ ಇಲಾಖೆ ಸ್ಪಷ್ಟನೆ

    ಕೇರಳದ ಕಾಸರಗೋಡು ಜಿಲ್ಲೆಯಿಂದ ತುರ್ತು ಚಿಕಿತ್ಸೆಗಾಗಿ ಮಂಗಳೂರಿನ ದೇರಳಕಟ್ಟೆಕೆ.ಎಸ್‌. ಹೆಗ್ಡೆ ಮೆಡಿಕಲ್‌ ಕಾಲೇಜು ಆಸ್ಪತ್ರೆಗೆ ಬಂದವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಇಲಾಖೆ ಸ್ಪಷ್ಟಪಡಿಸಿದೆ.
  • Coronavirus Karnataka8, Apr 2020, 9:36 AM

    ಇನ್ಮುಂದೆ ಕಿಮ್ಸ್‌ನಲ್ಲೇ ಕೊರೋನಾ ವೈರಸ್‌ ಟೆಸ್ಟ್‌

    ಕೊರೋನಾ ವೈರಸ್‌ ಪರೀಕ್ಷೆ ಇಲ್ಲಿನ ಕಿಮ್ಸ್‌ನಲ್ಲಿ ಬುಧವಾರದಿಂದ ಆರಂಭವಾಗಲಿದ್ದು, ಮೂರ್ನಾಲ್ಕು ದಿನಗಳ ಕಾಲ ವರದಿಗಾಗಿ ಕಾಯುವ ಪ್ರಮೇಯ ತಪ್ಪಲಿದೆ. ಕಿಮ್ಸ್‌ ಸೇರಿದಂತೆ ರಾಜ್ಯದ ಹತ್ತು ಮೆಡಿಕಲ್‌ ಕಾಲೇಜುಗಳಿಗೆ ಇಂಡಿಯನ್‌ ಕೌನ್ಸಿಲ್‌ ಫಾರ್‌ ಮೆಡಿಕಲ್‌ ರಿಸರ್ಚ್‌ (ಐಸಿಎಂಆರ್‌) ಕೊರೋನಾ ಪರೀಕ್ಷೆಗೆ ಮಂಗಳವಾರ ಅನುಮತಿ ನೀಡಿದೆ. 
     

  • Shobha

    Karnataka Districts20, Mar 2020, 12:59 PM

    ಚಿಕ್ಕಮಗಳೂರಿಗೆ ಮೆಡಿಕಲ್‌ ಕಾಲೇಜು ಮಂಜೂರು

    ಚಿಕ್ಕಮಗಳೂರು ಜಿಲ್ಲೆಗೆ ಸರ್ಕಾರಿ ಮೆಡಿಕಲ್‌ ಕಾಲೇಜು ಮಂಜೂರಾಗಿದ್ದು, ಈ ಬಗ್ಗೆ ಆದೇಶ ಪ್ರತಿಯನ್ನು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್‌ ಅವರು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರಿಗೆ ದೆಹಲಿಯ ತನ್ನ ಕಚೇರಿಯಲ್ಲಿ ಹಸ್ತಾಂತರಿಸಿದ್ದಾರೆ

  • ইশ্বরের ছবি

    Karnataka Districts10, Mar 2020, 8:02 AM

    ಬೆಂಗಳೂರು: ಮೆಟ್ರೋಗಾಗಿ ಕಾಳಿ ದೇಗುಲ ತೆರವು!

    ಬೆಂಗಳೂರು-ಮೈಸೂರು ರಸ್ತೆಯಲ್ಲಿ ಮೆಟ್ರೋ ಡಿಪೋ ನಿರ್ಮಾಣ ಕಾಮಗಾರಿ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ಮೆಡಿಕಲ್‌ ಕಾಲೇಜು ಮುಂಭಾಗದ ಕಾಳಿ ದೇವಸ್ಥಾನವನ್ನು ಪೊಲೀಸರ ಭದ್ರತೆಯಲ್ಲಿ ಸೋಮವಾರ ಮುಂಜಾನೆ ತೆರವುಗೊಳಿಸಲಾಯಿತು.
     

  • face recognition

    state2, Mar 2020, 7:20 AM

    ಪರೀಕ್ಷೆಗೂ ಬಂತು ಫೇಸ್‌ ರೆಕಗ್ನಿಶನ್‌!

    ಮುಖಚರ್ಯೆ ಪತ್ತೆಹಚ್ಚುವ (ಫೇಶಿಯಲ್‌ ರೆಕಗ್ನಿಷನ್‌) ತಂತ್ರಜ್ಞಾನವನ್ನು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್‌)ವೂ ಅಳವಡಿಸಿಕೊಳ್ಳುತ್ತಿದ್ದು, ರಾಜ್ಯದ ಎಲ್ಲಾ ಸರ್ಕಾರಿ ಮೆಡಿಕಲ್‌ ಕಾಲೇಜುಗಳಲ್ಲಿ ಈ ತಂತ್ರಜ್ಞಾನ ಬಳಕೆಯಾಗಲಿದೆ. 

  • DK Shivakumar 3

    state9, Dec 2019, 7:26 AM

    ವೈದ್ಯ ಕಾಲೇಜಿಗಾಗಿ ಹೇಗೆ ಹೋರಾಡುವೆ ನೀವೇ ನೋಡುತ್ತೀರಿ!

    ವೈದ್ಯ ಕಾಲೇಜಿಗಾಗಿ ಹೇಗೆ ಹೋರಾಡುವೆ ನೀವೇ ನೋಡುತ್ತೀರಿ!| ಕನಕಪುರಕ್ಕೆ ಮತ್ತೆ ಮೆಡಿಕಲ್‌ ಕಾಲೇಜು ಸಿಗುವ ವಿಶ್ವಾಸವಿದೆ: ಡಿಕೆಶಿ| ಇಲ್ಲದಿದ್ದರೆ ಬಿಎಸ್‌ವೈ ರೀತಿಯಲ್ಲೇ ಹೋರಾಟ

  • ashwathnarayana

    Udupi26, Oct 2019, 2:22 PM

    ಉಡುಪಿ ಸೇರಿ 6 ಜಿಲ್ಲೆಗಳಿಗೆ ಸರ್ಕಾರಿ ಮೆಡಿಕಲ್‌ ಕಾಲೇಜು: ಡಿಸಿಎಂ

    ಉಡುಪಿಯೂ ಸೇರಿದಂತೆ ಈ 6 ಜಿಲ್ಲೆಗಳಲ್ಲಿಯೂ ಹಂತಹಂತವಾಗಿ ಸರ್ಕಾರಿ ಮೆಡಿಕಲ್‌ ಕಾಲೇಜುಗಳನ್ನು ಆರಂಭಿಸಲಾಗುತ್ತದೆ ಎಂದು ರಾಜ್ಯ ಉನ್ನತ ಮತ್ತು ವೈದ್ಯಕೀಯ ಶಿಕ್ಷಣ ಸಚಿವ, ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್‌ ಹೇಳಿದ್ದಾರೆ. 

  • siddaganga

    state22, Jan 2019, 11:23 AM

    ಸಿದ್ಧಗಂಗಾ ಶ್ರೀಗಳು ಮೆಡಿಕಲ್‌ ಕಾಲೇಜು ಏಕೆ ಆರಂಭಿಸಿಲ್ಲ?: ಪರಂ ಬಿಚ್ಚಿಟ್ಟ ಸೀಕ್ರೆಟ್!

    ಸಿದ್ದಗಂಗಾ ಶ್ರೀಗಳು ಲಿಂಗೈಕ್ಯರಾಗಿ 1 ವರ್ಷ| ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಆರಂಭಿಸಿದ್ದು ಶ್ರೀಗಳ ಕೃಪೆಯಿಂದ| ಸಿದ್ಧಗಂಗಾ ಸ್ವಾಮಿಗಳು ಮೆಡಿಕಲ್‌ ಕಾಲೇಜು ಏಕೆ ಆರಂಭಿಸಿಲ್ಲ ಗೊತ್ತೇ?| ನಮ್ಮ ಕುಟುಂಬ ಸಿದ್ಧಗಂಗಾ ಮಠಕ್ಕೆ ಯಾವತ್ತೂ ನಿಷ್ಠ