ಮೆಟ್ರೋ ರೈಲು  

(Search results - 7)
 • ಬೆಂಗಳೂರಿಗೆ ಮೆಟ್ರೋ ಬಂತು: ದಶಕಗಳ ಕಾಯುವಿಕೆ ಬಳಿಕ ಈ ದಶಕದಲ್ಲಿ ಬೆಂಗಳೂರಿನಲ್ಲಿ ಮೆಟ್ರೋ ರೈಲು ಸಂಚಾರ ಆರಂಭವಾಯಿತು. ಯಾರೂ ಊಹಿಸದ ರೀತಿಯಲ್ಲಿ ಜನರು ಸ್ವಾಗತಿಸಿದರು. ನಿತ್ಯ 4 ಲಕ್ಷಕ್ಕೂ ಅಧಿಕ ಮಂದಿ ಓಡಾಡುತ್ತಿ ದ್ದಾರೆ. ಈಗ ಲಘು ಮೆಟ್ರೋ ತರುವ ಪ್ರಸ್ತಾವ ಸಿದ್ಧವಾಗಿದೆ.

  Karnataka Districts2, Jan 2020, 8:16 AM IST

  ಗುಡ್ ನ್ಯೂಸ್ : ನಮ್ಮ ಮೆಟ್ರೋ ಸಂಚಾರ ಅವಧಿ ವಿಸ್ತರಣೆ

  ಮೆಟ್ರೋ ರೈಲಿನ ಕೊನೆಯ ಸಂಚಾರದ ಅವಧಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ವಿಸ್ತರಿಸುವ ಮೂಲಕ ಪ್ರಯಾಣಿಕರಿಗೆ ಹೊಸ ವರ್ಷದ ಉಡುಗೊರೆ ನೀಡಿದೆ.

 • undefined

  Karnataka Districts27, Dec 2019, 8:22 AM IST

  ಹೊಸ ವರ್ಷಕ್ಕೆ ರಾತ್ರಿ 2ರವರೆಗೆ ಮೆಟ್ರೋ ಸಂಚಾರ

  ಬೆಂಗಳೂರಿನಲ್ಲಿ ಹೊಸ ವರ್ಷದಂದು ಮದ್ಯರಾತ್ರಿ 2 ಗಂಟೆಯವರೆಗೂ ಕೂಡ ಮೆಟ್ರೋ ರೈಲು ಸಂಚಾರ ಮಾಡಲಿದೆ. ಆದರೆ ಮದ್ಯಪಾನ ಮಾಡಿದವರಿಗೆ ರೈಲಿನಲ್ಲಿ ಸಂಚರಿಸಲು ಅವಕಾಶ ಇರುವುದಿಲ್ಲ 

 • train

  NEWS22, Jul 2019, 7:35 AM IST

  ನಿಮ್ಮ ಊರಿಗೂ ಬರುತ್ತೆ ‘ಮೆಟ್ರೋಲೈಟ್‌’ ರೈಲು

  ನಿಮ್ಮೂರಿಗೂ ಇನ್ನು ಮೆಟ್ರೋ ರೈಲು ಬರಲಿದೆ. ನೀವೂ ಕೂಡ ಅದರಲ್ಲಿ ಸಂಚಾರ ಮಾಡುವ ಅವಕಾಶವನ್ನು ಶೀಘ್ರ ಕೆಂದ್ರ ಸರ್ಕಾರ ಮುಂದಾಗಿದೆ.

 • undefined

  NEWS29, Jun 2019, 9:27 AM IST

  ತುಮಕೂರು ಜನತೆಗೆ ಗುಡ್ ನ್ಯೂಸ್ ನೀಡಿದ ಡಿಸಿಎಂ ಪರಮೇಶ್ವರ್

  ತುಮಕೂರು ಜನತೆಗೆ ಕರ್ನಾಟಕ ಸರ್ಕಾರದಿಂದ ಸಿಹಿ ಸುದ್ದಿ ಇಲ್ಲಿದೆ. ಬೆಂಗಳೂರಿನಿಂದ - ತುಮಕೂರಿನವರೆಗೆ ಸಬ್ ಅರ್ಬನ್ ಹಾಗೂ ಮೆಟ್ರೋ ರೈಲು ವಿಸ್ತರಣೆ ಬಗ್ಗೆ ಚಿಂತನೆ ನಡೆದಿದೆ. 

 • undefined

  NEWS3, Apr 2019, 8:48 AM IST

  ಇಲ್ಲಿ ಮೆಟ್ರೋ ರೈಲು ನಿಲ್ಲೋದಿಲ್ಲ!

  ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಇಲ್ಲಿ ನಿಲ್ಲೋದಿಲ್ಲ. ಹೀಗೆಂದು ಮೆಟ್ರೋ ರೈಲು ನಿಗಮವೇ ಹೇಳಿದೆ. ಕೆ.ಆರ್‌.ಪುರಂನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ 2ನೇ ಹಂತದ ಮಾರ್ಗದಲ್ಲಿ ಕಸ್ತೂರಿ ನಗರ ನಿಲ್ದಾಣವನ್ನು ಕೈ ಬಿಡಲು ತೀರ್ಮಾನಿಸಲಾಗಿದೆ. 

 • undefined

  NEWS25, Dec 2018, 9:20 AM IST

  10 ನಿಮಿಷ ಕಾಲ ಮೆಟ್ರೋ ರೈಲು ಸ್ಥಗಿತ

  ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೆಟ್ರೋ ರೈಲು ಸಂಚಾರದಲ್ಲಿ ವ್ಯತ್ಯಯ ಕಾಣಿಸಿಕೊಂಡಿತ್ತು.  ನೇರಳೆ ಮಾರ್ಗದಲ್ಲಿ (ಬೈಯಪ್ಪನಹಳ್ಳಿ-ನಾಯಂಡಹಳ್ಳಿ) ಮೆಟ್ರೋ ರೈಲು ಸಂಚಾರ 10 ನಿಮಿಷ ಸ್ಥಗಿತಗೊಂಡಿತು

 • undefined

  3, Jun 2018, 6:02 PM IST

  ಮೆಟ್ರೋ ಮಾರ್ಗ ಬದಲಾವಣೆಗೆ 3 ನಿಮಿಷಗಳ ಕಾಲಾವಕಾಶ

  ನಗರದ ಕೆಂಪೇಗೌಡ ಮೆಟ್ರೋ ರೈಲು ನಿಲ್ದಾಣದಲ್ಲಿ ರೈಲು ಬದಲಾವಣೆಗೆ ಇದ್ದ ಅವಧಿಯನ್ನು ಹೆಚ್ಚಳ ಮಾಡಿದೆ. ಕೆಂಪೇಗೌಡ ಮೆಟ್ರೋ ರೈಲು ನಿಲ್ದಾಣ ದೇಶದ ಜನನಿಬಿಡ ರೈಲು ನಿಲ್ದಾಣಗಳಲ್ಲಿ ಒಂದಾಗಿದ್ದು, ದಿನವೊಂದಕ್ಕೆ ಸುಮಾರು 27 ಸಾವಿರ ಪ್ರಯಾಣಿಕರು ಈ ನಿಲ್ದಾಣದಿಂದ ಸಂಚರಿಸುತ್ತಾರೆ.