ಮೆಟ್ರೋ

(Search results - 300)

কেন্দ্রীয় মন্ত্রী জানিয়েছে ১২ বছর আগে এই প্রকল্পের কাজ শুরু হয়েছিল। তখন বরাদ্দ করা হয়েছিল ৪ হাজার কোটি টাকা।

Bengaluru-Urban22, Oct 2020, 7:05 PM

ಬೆಂಗಳೂರು ಮೆಟ್ರೋ ವಿಸ್ತರಣೆ; 10 ನಿಮಿಷದಲ್ಲಿ ಅಂಜನಾಪುರದಿಂದ ಯಲಚೇನಹಳ್ಳಿ ಪ್ರಯಾಣ!

ಕೊರೋನಾ ವೈರಸ್ ನಡುವೆ ಜನರ ಬದುಕು ಆರಂಭಗೊಂಡಿದೆ. ಇತ್ತ ಬೆಂಗಳೂರು ಮೆಟ್ರೋ ವಿಸ್ತರಣೆಯಾಗುತ್ತಿದೆ. ಇದೀಗ ಅಂಜನಾಪುರದಿಂ ಯಲಚೇನಹಳ್ಳಿ ಪ್ರಯಾಣ ಕೇವಲ 10 ನಿಮಿಷ ಮಾತ್ರ. ಈ ಕುರಿತ ವಿವರ ಇಲ್ಲಿದೆ.

Metro

Karnataka Districts21, Oct 2020, 9:32 AM

ಬೆಂಗಳೂರಲ್ಲಿ ಮೆಟ್ರೋ ಸಂಚಾರ ಶುರುವಾಗಿ 10 ವರ್ಷ

ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಆರಂಭಿಸಿದ ‘ನಮ್ಮ ಮೆಟ್ರೋ’ ರೈಲು ಹತ್ತು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. 2011ರ ಅ.20ರಂದು ಎಂ.ಜಿ. ರಸ್ತೆಯಿಂದ ಬೈಯಪ್ಪನಹಳ್ಳಿ ಮಾರ್ಗದಲ್ಲಿ ಆರಂಭವಾದ ಸೇವೆ ಮಂಗಳವಾರಕ್ಕೆ ಹತ್ತು ವರ್ಷ ಪೂರ್ಣಗೊಂಡಿದೆ.

• undefined

Whats New18, Oct 2020, 3:39 PM

ಹಬ್ಬದ ಸಂಭ್ರಮ ಇಮ್ಮಡಿಗೊಳಿಸಿದ ಫ್ಲಿಪ್‌ಕಾರ್ಟ್; ಭಾರತಕ್ಕೆ ಇ-ಕಾಮರ್ಸ್ ಸೇತುವೆ!

• ಮೆಟ್ರೋಗಳು ಮತ್ತು 2 ನೇ ಶ್ರೇಣಿಯ ನಗರಗಳಲ್ಲಿ ಡಿಜಿಟಲೀಕರಣ
• ದೇಶಾದ್ಯಂತ 2,550 ಕ್ಕೂ ಹೆಚ್ಚು ಪಿನ್ ಕೋಡ್ ಗಳಿಂದ ಸ್ಥಳೀಯ ಎಂಎಸ್ಎಂಇ ಉತ್ಪನ್ನಗಳಿಗೆ ಬೇಡಿಕೆ

Metro Train

Karnataka Districts17, Oct 2020, 10:12 AM

ಲಾಕ್‌ಡೌನ್‌ ಸಡಿಲಿಕೆ: 40 ದಿನವಾದರೂ ಮೆಟ್ರೋಗೆ ಪ್ರಯಾಣಿಕರಿಲ್ಲ..!

ಕೋವಿಡ್‌-19 ಲಾಕ್‌ಡೌನ್‌ ಸಡಿಲಿಕೆ ಬಳಿಕ ಮೆಟ್ರೋ ಆರಂಭಗೊಂಡು 40 ದಿನಗಳು ಪೂರ್ಣಗೊಂಡಿದ್ದರೂ ಪ್ರಯಾಣಿಕರ ಹೆಚ್ಚಳ ಮಂದಗತಿಯಲ್ಲಿ ಸಾಗಿದೆ. ಸೆ.7ರಿಂದ ಈವರೆಗೆ ಹಸಿರು ಮತ್ತು ನೇರಳೆ ಮಾರ್ಗದಲ್ಲಿ ಸಂಚರಿಸಿರುವ ಪ್ರಯಾಣಿಕರ ಸಂಖ್ಯೆ ಕೇವಲ 13.54 ಲಕ್ಷ ಮಾತ್ರ!

Metro

Karnataka Districts16, Oct 2020, 10:15 AM

ಮೆಟ್ರೋ ರೈಲು: ಪುರಾವೆ ತೋರಿಸಿದರೆ ಟಾಪ್‌ಅಪ್‌ ಹಣ ಜಮೆ

ಟಾಪ್‌-ಅಪ್‌ ಮಾಡಿದ ಏಳು ದಿನಗಳ ಒಳಗೆ ಮೆಟ್ರೋ ನಿಲ್ದಾಣಗಳ ಸ್ವಯಂ-ಚಾಲಿತ ಪ್ರವೇಶ ದ್ವಾರಗಳಲ್ಲಿ ಸ್ಮಾರ್ಟ್‌ ಕಾರ್ಡುಗಳನ್ನು ಪ್ರಸ್ತುತ ಪಡಿಸದವರು ಅಗತ್ಯ ಪುರಾವೆ ತೋರಿಸಿ 60 ದಿನಗಳಲ್ಲಿ ಪುನಃ ಟಾಪ್‌-ಅಪ್‌ ಮೊತ್ತವನ್ನು ತಮ್ಮ ಸ್ಮಾರ್ಟ್‌ಕಾರ್ಡ್‌ಗೆ ವರ್ಗಾಯಿಸಿಕೊಳ್ಳಲು ಬಿಎಂಆರ್‌ಸಿಎಲ್‌ ಅವಕಾಶ ಕಲ್ಪಿಸಿದೆ.

Biocon

Karnataka Districts9, Oct 2020, 10:32 AM

ಮೆಟ್ರೋ ನಿಲ್ದಾಣಕ್ಕೆ ಬಯೋಕಾನ್‌ನಿಂದ 65 ಕೋಟಿ ದೇಣಿಗೆ

ಬಯೋಕಾನ್‌ ಫೌಂಡೇಷನ್‌ ಸಂಸ್ಥೆ ತನ್ನ ಸಾಂಸ್ಥಿಕ ಹೊಣೆಗಾರಿಕಾ ನಿಧಿ (ಸಿಎಸ್‌ಆರ್‌) ಅಡಿ ‘ಹೆಬ್ಬಗೋಡಿ ಮೆಟ್ರೋ ರೈಲು ನಿಲ್ದಾಣ’ ನಿರ್ಮಾಣಕ್ಕಾಗಿ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್‌) 65 ಕೋಟಿ ರು. ದೇಣಿಗೆ ನೀಡಿದೆ.

Metro

Karnataka Districts3, Oct 2020, 7:24 AM

ನಮ್ಮ ಮೆಟ್ರೋದ 28 ಸಿಬ್ಬಂದಿಗೆ ಕೊರೋನಾ ದೃಢ

ಮಹಾಮಾರಿ ಕೊರೋನಾ ವೈರಸ್‌ ತನ್ನ ಅಟ್ಟಹಾಸ ಮೆರೆಯುತ್ತಲೇ ಇದೆ. ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಕೊರೋನಾ ವೈರಸ್‌ ಪ್ರಕರಣಗಳು ಪತ್ತೆಯಾಗುತ್ತಲೇ ಇವೆ. ಇದರಿಂದ ನಗರದ ಜನತೆ ಭಯದಲ್ಲೇ ಓಡಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಮೆಟ್ರೋ ರೈಲು ಸಂಸ್ಥೆಯ 28 ಸಿಬ್ಬಂದಿಗೆ ಕೊರೋನಾ ಸೋಂಕು ವಕ್ಕರಿಸಿದೆ.

Metro

Karnataka Districts1, Oct 2020, 10:00 AM

ಯಲಚೇನಹಳ್ಳಿ- ಅಂಜನಾಪುರ ಮೆಟ್ರೋ ರೈಲು ಸೇವೆಗೆ ಸಿದ್ಧತೆ

ಯಲಚೇನಹಳ್ಳಿ-ಅಂಜನಾಪುರ ಮೆಟ್ರೋ ರೈಲು ಮಾರ್ಗದಲ್ಲಿ ವಾಣಿಜ್ಯ ಕಾರ್ಯಾಚರಣೆಗೆ ಪೂರ್ವ ಸಿದ್ಧತೆ ಕೈಗೊಳ್ಳಬೇಕಿರುವ ಹಿನ್ನೆಲೆಯಲ್ಲಿ ಗುರುವಾರ (ಅ.1) ಆರ್‌.ವಿ.ರಸ್ತೆ- ಯಲಚೇನಹಳ್ಳಿ ಮೆಟ್ರೋ ನಿಲ್ದಾಣದ ನಡುವಿನ ಮೆಟ್ರೋ ರೈಲು ಸಂಚಾರ ಸ್ಥಗಿತಗೊಳ್ಳಲಿದೆ.

Metro Tunnel

Karnataka Districts25, Sep 2020, 7:33 AM

ಮೆಟ್ರೋ ಸುರಂಗ ಕಾಮಗಾರಿ ವೇಳೆ 10 ಅಡಿ ಮಣ್ಣು ಕುಸಿತ

ನಮ್ಮ ಮೆಟ್ರೋ 2ನೇ ಹಂತದ ಗೊಟ್ಟಿಗೆರೆ-ನಾಗವಾರ ಮಾರ್ಗದ ಶಿವಾಜಿನಗರ ಮೆಟ್ರೋ ನಿಲ್ದಾಣ ಸಮೀಪದ ಸುರಂಗ ಮಾರ್ಗ ಕಾಮಗಾರಿ ವೇಳೆ ಮಣ್ಣು ಕುಸಿದು ಹತ್ತು ಅಡಿಗಳಿಗೂ ಅಧಿಕ ಆಳದ ಗುಂಡಿ ಸೃಷ್ಟಿಯಾಗಿದ ಘಟನೆ ನಡೆದಿದೆ.

Metro Rail

state17, Sep 2020, 7:23 AM

ಬೆಂಗಳೂರು ವಿಮಾನ ನಿಲ್ದಾಣ ಮೆಟ್ರೋಗೆ ಸದ್ಯಕ್ಕಿಲ್ಲ ಅನುಮತಿ

ಬೆಂಗಳೂರಿನ ಸಿಲ್ಕ್‌ ಬೋರ್ಡ್‌ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ಮಾರ್ಗ ನಿರ್ಮಾಣದ ಪ್ರಸ್ತಾವನೆಯು, ಈ ಯೋಜನೆಯ ಕಾರ್ಯಸಾಧ್ಯತೆ ಮತ್ತು ಸಂಪನ್ಮೂಲಗಳ ಮೇಲೆ ಅವಲಂಬನೆಯಾಗಿದೆ. ಹೀಗಾಗಿ ಈ ಯೋಜನೆಗೆ ನಿರ್ದಿಷ್ಟ ಕಾಲಮಿತಿಯಲ್ಲಿ ಅನುಮೋದನೆ ನೀಡಲಾಗದು ಎಂದು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಹೇಳಿದ್ದಾರೆ.

Metro Rail

state16, Sep 2020, 7:10 AM

ಹುಸಿಯಾದ ನಿರೀಕ್ಷೆ: ಮೆಟ್ರೋ ಹತ್ತಲು ಪ್ರಯಾಣಿಕರ ಹಿಂದೇಟು

ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ 5 ತಿಂಗಳಿಂದ ಸ್ಥಗಿತಗೊಂಡಿದ್ದ ಮೆಟ್ರೋ ರೈಲು ಸಂಚಾರ ಆರಂಭಗೊಂಡು ಒಂದು ವಾರ ಕಳೆದರೂ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ. ಲಾಕ್‌ಡೌನ್‌ಗೂ ಮೊದಲು ನಿತ್ಯ 4 ರಿಂದ 4.30 ಲಕ್ಷದಷ್ಟಿಟ್ಟಿದ್ದ ಪ್ರಯಾಣಿಕರ ಸಂಖ್ಯೆ ಇದೀಗ 30 ರಿಂದ 35 ಸಾವಿರಕ್ಕೆ ಕುಸಿದಿದೆ.

Metro

state11, Sep 2020, 7:21 AM

ಇಂದಿನಿಂದ ಪೂರ್ಣಾವಧಿ ಮೆಟ್ರೋ ರೈಲು ಸಂಚಾರ

ಸಂಚಾರ ಆರಂಭಿಸಿದ ನಾಲ್ಕು ದಿನಗಳ ಬಳಿಕ ನಮ್ಮ ಮೆಟ್ರೋ ರೈಲು ನೇರಳೆ ಮತ್ತು ಹಸಿರು ಎರಡು ಮಾರ್ಗದಲ್ಲೂ ಇಂದಿನಿಂದ(ಸೆ.11) ಪೂರ್ಣಾವಧಿಯ ಕಾರ್ಯಾಚರಣೆ ನಡೆಸಲಿದೆ.

Metro Rail

state10, Sep 2020, 7:28 AM

ನಾಗಸಂದ್ರ- ಯಲಹಚೇನಹಳ್ಳಿ ನಡುವೆ ಮೆಟ್ರೋ ಕಾರ್ಯಾರಂಭ

ನಾಗಸಂದ್ರ- ಯಲಚೇನಹಳ್ಳಿ ನಿಲ್ದಾಣಗಳ ನಡುವೆ ನಮ್ಮ ಮೆಟ್ರೋ ರೈಲು ಬುಧವಾರ ಸಂಚಾರ ಆರಂಭಿಸಿದ್ದು, ಬೆಳಗ್ಗೆ ಮತ್ತು ಸಂಜೆ ತಲಾ ಮೂರು ಗಂಟೆಗಳ ಕಾಲ ಮೆಟ್ರೋ ರೈಲು ಕಾರ್ಯಾಚರಣೆ ನಡೆಸಿದೆ.

Metro

state9, Sep 2020, 8:13 AM

ಇಂದಿನಿಂದ ಹಸಿರು ಮಾರ್ಗದಲ್ಲೂ ಮೆಟ್ರೋ ಸಂಚಾರ

ಕೋವಿಡ್‌ ಸೋಂಕು ಹರಡುವುದನ್ನು ತಡೆಯಲು ಕೆಲವು ನಿರ್ಬಂಧಗಳೊಂದಿಗೆ ನೇರಳೆ ಮಾರ್ಗದಲ್ಲಿ ಮಾತ್ರ ರೈಲು ಸಂಚಾರ ಆರಂಭಿಸಿದ್ದ ನಮ್ಮ ಮೆಟ್ರೋ ಇಂದಿನಿಂದ(ಬುಧವಾರ) ಹಸಿರು ಮಾರ್ಗದಲ್ಲೂ ಸಂಚಾರ ಆರಂಭಿಸಲಿದೆ.

• Namma metro

Karnataka Districts8, Sep 2020, 11:03 PM

ಸ್ಮಾರ್ಟ್ ಕಾರ್ಡ್ ಇದ್ದವರಿಗೆ ಮಾತ್ರ ಪ್ರವೇಶ;  ರೀಚಾರ್ಜ್‌ ಮಾಡಲು ಪರದಾಟ!

ಅನ್ ಲಾಕ್ ಕೊನೆಯ ಹಂತ ಎಂಬಂತೆ ನಮ್ಮ ಮೆಟ್ರೋ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಪ್ರಯಾಣಿಕರು ಮಾತ್ರ ಸಮಸ್ಯೆ ಅನುಭವಿಸಿ  ಹೈರಾಣವಾದರು.