ಮೆಕ್ಸಿಕೋ  

(Search results - 23)
 • volcano

  International30, Jan 2020, 3:45 PM IST

  ಸರ್ಕಾರವೇ ಕ್ಲಿಕ್ಕಿಸಿದ ಜ್ವಾಲಾಮುಖಿ ಫೋಟೋದಲ್ಲಿ ಸೆರೆಯಾದ ಯುಎಫ್‌ಓ?

  ಮಧ್ಯ ಮೆಕ್ಸಿಕೋದಲ್ಲಿ ಜ್ವಾಲಾಮುಖಿಯೊಂದು ಸ್ಫೋಟಗೊಂಡಿದ್ದು, ಈ ವೇಳೆ ವಿಚಿತ್ರ ಬೆಳಕೊಂದು ವೇಗವಾಗಿ ಹಾದು ಹೋಗಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಚಿತ್ರ ಬೆಳಕನ್ನು ಕೆಲವರು ಯುಎಫ್‌ಓ(ಪರಗ್ರಹಿ ಯಾನ) ಎಂದು ಹೇಳಿದ್ದಾರೆ.

 • mexico

  International13, Jan 2020, 9:37 PM IST

  ಪರಾಕಾಷ್ಠೆ ಸುಖ ಪಡೆಯಲು ಗೂಳಿ ವಯಾಗ್ರ ತಿಂದ..ಪರಿಣಾಮ ಏನ್ ಚೆಂದ!

  ಗೂಳಿಗಳಿಗೆ ನೀಡುವ ಲೈಂಗಿಕ ಉತ್ತೇಜಕ ತಿಂದವನ ಘೋರ ಕತೆ ಇದೆ. ಮಹಿಳೆಯೊಂದಿಗೆ ಸರಸಕ್ಕೆಂದು ಲೈಂಗಿಕ ಉತ್ತೇಜಕ ತಿಂದು ಇದೀಗ ಆಸ್ಪತ್ರೆಗೆ ಬಂದು ಮಲಗಿದ್ದಾನೆ.

 • Mexico Wall

  INDIA4, Nov 2019, 10:30 AM IST

  ಟ್ರಂಪ್‌ ‘ಅಭೇದ್ಯ’ ಗೋಡೆಗೆ ಅಕ್ರಮ ವಲಸಿಗರಿಂದ ಕನ್ನ!

  ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಅಕ್ರಮ ವಲಸಿಗರು ದೇಶದೊಳಕ್ಕೆ ಪ್ರವೇಶಿಸುವುದನ್ನು ತಡೆಯಲು ಮೆಕ್ಸಿಕೋ ಗಡಿಯಲ್ಲಿ ‘ಅಭೇದ್ಯ’ ಗೋಡೆ ನಿರ್ಮಿಸಿದ್ದಾರೆ. ಆದರೆ, ಮೆಕ್ಸಿಕೋದ ಕಳ್ಳಸಾಗಾಣಿಕೆದಾರರು ಮಾರುಕಟ್ಟೆಯಲ್ಲಿ ಲಭ್ಯವಿರುವ ಅಗ್ಗದ ಸಾಧನಗಳನ್ನು ಬಳಸಿಕೊಂಡು ಗೋಡೆಗೇ ಕನ್ನ ಹಾಕುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.

 • Donald Trump, US President, Washington, Trump News, Trump Interview, Modi-Trump

  NEWS20, Sep 2019, 8:19 AM IST

  ಅಮೆರಿಕ ಗಡಿಯಲ್ಲಿ ಈಗ ಉಕ್ಕಿನ ಟ್ರಂಪ್‌ ಗೋಡೆ!

  ಸದ್ದಿಲ್ಲದೇ ಅಭೇದ್ಯ ಉಕ್ಕಿನ ಗೋಡೆಯೊಂದು ಮೆಕ್ಸಿಕೋ ಗಡಿಯಲ್ಲಿ ತಲೆ ಎತ್ತಲಾರಂಭಿಸಿದೆ. ಈಗಾಗಲೇ 100 ಕಿ.ಮೀ. ಗೋಡೆ ನಿರ್ಮಾಣವಾಗಿದ್ದು, ಅದರ ಮೇಲೆ ಬುಧವಾರ ಟ್ರಂಪ್‌ ಅವರು ತಮ್ಮ ಹೆಸರನ್ನು ಬರೆದಿದ್ದಾರೆ

 • exam

  News9, Sep 2019, 2:03 PM IST

  ಮಕ್ಕಳೇ ನಕಲು ಮಾಡ್ಬೇಡಿ, ಇಲ್ದಿದ್ರೆ ಮೇಷ್ಟ್ರು ಹೀಗೂ ಮಾಡ್ತಾರೆ!

  ತಮಾಷೆ ಅಲ್ಲ... ರಟ್ಟಿನ ಬಾಕ್ಸ್‌ ತಲೆಗೆ ಹಾಕಿ ವಿದ್ಯಾರ್ಥಿಗಳಿಗೆ ಪರೀಕ್ಷೆ| ಮೆಕ್ಸಿಕೋದ ಟ್ಲಾಕ್ಸಾಲಾ ರಾಜ್ಯದ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ಕದ್ದು ನೋಡುವುದನ್ನು ತಪ್ಪಿಸಲು ಹೊಸ ಉಪಾಯ

 • mexico

  NEWS6, Aug 2019, 2:10 PM IST

  ಭರವಸೆ ಈಡೇರಿಸದ ಸಂಸದನಿಗೆ ಲಂಗ ತೊಡಿಸಿ ಮೆರವಣಿಗೆ ಮಾಡಿಸಿದ ಮತದಾರ!

  ಚುನಾವಣಾ ಪ್ರಚಾರದಲ್ಲಿ ಮತದಾನಿಗೆ ಸಂಸದನ ಭರವಸೆಯ ನುಡಿ| ನಾಯಕನ ಮಾತಿಗೆ ಬೆಲೆ ಕೊಟ್ಟು ಓಟು ಹಾಕಿದ ಜನತೆ| ಅಧಿಕಾರ ಪಡೆದು ಕೊಟ್ಟ ಮಾತು ಮರೆತ ಸಂಸದ| ಸುಮ್ಮನಾಗದ ಮತದಾರ, ಸಂಸದನಿಗೆ ರಸ್ತೆಯಲ್ಲಿ ಮೆರವಣಿಗೆ ಮಾಡಿಸಿಯೇ ಬಿಟ್ಟ!

 • মার্কিন প্রেসিডেন্টও বেশ কয়েকবার পেশার ক্ষেত্রে দেউলিয়া হন। তবে তাঁর ব্যক্তিগত জীবনে সে সবের প্রভাব পড়েনি।

  NEWS23, Jul 2019, 3:55 PM IST

  ಟ್ರಂಪ್ ಮೆಕ್ಸಿಕೋ ಸಂಭಾಳಿಸಿ: ಹೀಗೆ ಭಾರತೀಯನೆಂದ ಕಿಚಾಯಿಸಿ!

  ಜಮ್ಮು ಮತ್ತು ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ತಾವು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ತನ್ನ ಸ್ವಂತ ನೆಲದಲ್ಲಿ ಸಮಸ್ಯೆಗಳ ಸರಮಾಲೆಯನ್ನೇ ಹೊದ್ದು ಮಲಗಿರುವ ಅಮೆರಿಕ, ಭೂಮಂಡಲದ ಮತ್ತೊಂದು ಭಾಗದ ಸಮಸ್ಯೆ ಪರಿಹರಿಸಲು ಹಾತೋರೆಯುತ್ತದೆ.

 • undefined

  BUSINESS10, Apr 2019, 9:49 AM IST

  ವಿದೇಶದಿಂದ ಹಣ ರವಾನೆ: ಜಗತ್ತಲ್ಲೇ ಭಾರತೀಯರು ನಂ.1

  ವಿದೇಶದಿಂದ ಹಣ ರವಾನೆ: ಜಗತ್ತಲ್ಲೇ ಭಾರತೀಯರು ನಂ.1| 2018ರಲ್ಲಿ 5.5 ಲಕ್ಷ ಕೋಟಿ ರು. ಹಣ ಕಳಿಸಿದ ಎನ್ನಾರೈಗಳು| ಜಗತ್ತಿನಲ್ಲೇ ಭಾರತ ನಂ.1, ಚೀನಾ ನಂ.2, ಮೆಕ್ಸಿಕೋ ನಂ.3

 • trump sad

  NEWS30, Mar 2019, 12:09 PM IST

  ಯುಎಸ್-ಮೆಕ್ಸಿಕೋ ನಡುವೆ ‘ಬೆಣ್ಣೆ’ಗೋಡೆ: ನೋಯ್ತಿದೆ ಟ್ರಂಪ್ ದವಡೆ!

  ಕ್ಯಾಲಿಫೋರ್ನಿಯಾ ಬಳಿಯ ಟೆಕೆಟೆ ಯುಎಸ್-ಮೆಕ್ಸಿಕೋ ಗಡಿಯಲ್ಲಿ ಕೆನಡಾದ ಕಲಾವಿದ ಕೋಸಿಮೊ ಕವಲಾರೋ, ವಾಯ್ದೆ ಮುಗಿದಿರುವ ಬೆಣ್ಣೆ ಪ್ಯಾಕೆಟ್ ಗಳ ಗೋಡೆ ನಿರ್ಮಿಸುತ್ತಿದ್ದಾರೆ. ಮೆಕ್ಸಿಕೋದಲ್ಲಿ ಬಳಕೆಯಾಗದೆ ಅವಧಿ ಮುಗಿದಿರುವ ಬೆಣ್ಣೆಗಳ ಪ್ಯಾಕೆಟ್ ಗಳನ್ನು ಇಟ್ಟಿಗೆಯಂತೆ ಒಂದರ ಮೇಲೊಂದರಂತೆ ಜೋಡಿಸಿ ಸುಮಾರು 5 ಅಡಿ ಎತ್ತರದ ಗೋಡೆ ನಿರ್ಮಿಸಿದ್ದಾರೆ.

 • undefined

  NEWS16, Jan 2019, 11:52 AM IST

  ಅಮೆರಿಕದಲ್ಲೀಗ ಸಂಬಳಕ್ಕೂ ದುಡ್ಡಿಲ್ಲ!

  ಅಕ್ರಮ ವಲಸೆ ತಡೆಗಾಗಿ ಮೆಕ್ಸಿಕೋ ಗಡಿಯಲ್ಲಿ ಗೋಡೆ ನಿರ್ಮಾಣವಾಗಬೇಕೆಂಬ ಅಧ್ಯಕ್ಷ ಡೊನಾಲ್ಡ್  ಟ್ರಂಪ್‌ ಅವರ ಬಿಗಿಪಟ್ಟು ಮತ್ತು ಅದನ್ನು ಒಪ್ಪಲು ಪ್ರತಿಪಕ್ಷ ಡೆಮಾಕ್ರೆಟಿಕ್‌ ಪಾರ್ಟಿ ನಿರಾಕರಿಸಿರುವುದರ ಪರಿಣಾಮ ಸರ್ಕಾರಿ ಆಡಳಿತ ಯಂತ್ರ ಡಿಸೆಂಬರ್‌ 22ರಿಂದ ಸ್ಥಗಿತಗೊಂಡಿದೆ. ಮೆಕ್ಸಿಕೋ ಗೋಡೆ ನಿರ್ಮಾಣಕ್ಕೆ ಸುಮಾರು 40 ಸಾವಿರ ಕೋಟಿ ರು. ಬೇಕು. ಅದನ್ನು ಅಧ್ಯಕ್ಷರೊಬ್ಬರೇ ಮಂಜೂರು ಮಾಡಲು ಸಾಧ್ಯವಿಲ್ಲ.

 • Sunny

  News16, Oct 2018, 4:51 PM IST

  ದತ್ತು ಮಗಳಿಗೆ ಸನ್ನಿ ಲಿಯೋನ್ ನೀಡಿದ ಹುಟ್ಟುಹಬ್ಬದ ಊಡುಗೊರೆ ಏನು?

  ಸನ್ನಿ ಲಿಯೋನ್ ಇಂದು ಒಬ್ಬ ಪರಿಪೂರ್ಣ ತಾಯಿಯಾಗಿದ್ದಾರೆ. ದತ್ತು ಪಡೆದ ಮಕ್ಕಳನ್ನು ಹೆತ್ತ ಮಕ್ಕಳಿಗಿಂತ ಹೆಚ್ಚಿಗೆ ಪ್ರೀತಿಸುತ್ತಿದ್ದಾರೆ. ಅವರ ಎಲ್ಲ ಬೇಕು ಬೇಡಗಳನ್ನುನೋಡಿಕೊಳ್ಳುತ್ತಿದ್ದಾರೆ.

 • Modi Care

  NEWS24, Sep 2018, 8:34 AM IST

  ದೇಶದ 50 ಕೋಟಿ ಕುಟುಂಬಕ್ಕೆ 5 ಲಕ್ಷ ಚಿಕಿತ್ಸಾ ವೆಚ್ಚ

  ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ ಆಯುಷ್ಮಾನ್ ಭಾರತ ಯೋಜನೆಯು ವಿಶ್ವದಲ್ಲೇ ಅತಿ ದೊಡ್ಡ ಸರ್ಕಾರಿ ಪ್ರಾಯೋಜಿತ ಆರೋಗ್ಯ ಯೋಜನೆಯಾಗಿದೆ. ಕೆನಡಾ, ಮೆಕ್ಸಿಕೋ ಮತ್ತು ಅಮೆರಿಕವನ್ನು ಸೇರಿಸಿದರೆ ಒಟ್ಟಿಗೆ ಎಷ್ಟು ಜನಸಂಖ್ಯೆಯಾಗುತ್ತದೋ ಅಷ್ಟು ಸಂಖ್ಯೆಯ ಫಲಾನುಭವಿಗಳು ಈ ಯೋಜನೆಯಲ್ಲಿ ಸೇರ್ಪಡೆಯಾಗಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ. 
   

 • couple sex

  INTERNATIONAL3, Sep 2018, 9:00 PM IST

  ಈ ನಗರದಲ್ಲಿ ರಸ್ತೆ ಬದಿಯಲ್ಲೂ ಲೈಂಗಿಕ ಕ್ರಿಯೆ ಮುಕ್ತ ಮಕ್ತ

  ಈ ನಗರದಲ್ಲಿ ಲೈಂಗಿಕ ಕ್ರಿಯೆ ಮುಕ್ತ-ಮುಕ್ತ. ರಸ್ತೆ ಬದಿಯಲ್ಲಿಯೇ ಲೈಂಗಿಕ ಕ್ರಿಯೆ ನಡೆಸಲು ಏನು ತೊಂದರೆ ಇಲ್ಲ. ರಸನಿಮಿಷದಲ್ಲಿ ಇದ್ದವರನ್ನು ಕಾನೂನು ಏನು ಮಾಡಲ್ಲ.

 • Tunnel

  NEWS25, Aug 2018, 8:20 PM IST

  ಕೆಎಫ್‌ಸಿ ರೆಸ್ಟೋರೆಂಟ್ ಕೆಳಗೆ ಡ್ರಗ್ ಸುರಂಗ!

  ಎಲ್ಲರಿಗೂ ಗೊತ್ತಿರುವಂತೆ ಅಮೆರಿಕಕ್ಕೆ ಮೆಕ್ಸಿಕೋದಿಂದ ಕಳ್ಳಸಾಗಾಣೆಯಾಗುವ ಡ್ರಗ್ಸ್ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಅಮೆರಿಕದ ಅರಿಜೋನಾದಲ್ಲಿ ಪ್ರಸಿದ್ಧ ಕೆಎಫ್ ಸಿ ರೆಸ್ಟೋರೆಂಟ್ ಅಡಿಯಲ್ಲಿ ಅಕ್ರಮವಾಗಿ ಡ್ರಗ್ಸ್ ಮಾರಾಟ ಮಾಡಲು ಸುರಂಗ ತೋಡಲಾಗಿದ್ದು, ಇದು ದೂರದ ಮೆಕ್ಸಿಕೋವನ್ನು ಸಂಪರ್ಕಿಸುತ್ತದೆ.

 • Mexico Airport

  NEWS14, Jul 2018, 2:19 PM IST

  ಮುಂಬೈ ಏರ್‌ಪೋರ್ಟ್‌ನಲ್ಲಿ ಪ್ರವಾಹ: ವಿಮಾನ ಹಾರಾಟ ರದ್ದು?

  • ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಮುಂಬೈನದ್ದೇ ಅಲ್ಲ
  •  2013 ಅಗಸ್ಟ್ 31ರಂದು ಮೆಕ್ಸಿಕೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉಂಟಾಗಿದ್ದ ಘಟನೆ