ಮೃತದೇಹ

(Search results - 154)

Mumbai

India27, May 2020, 12:13 PM

ಮುಂಬೈ ಆಸ್ಪತ್ರೆ ಕಾರಿಡಾರ್‌ ತುಂಬಾ ಶವಗಳ ಸಾಲು: ಟ್ವೀಟ್ ವೈರಲ್!

ಕೋವಿಡ್‌ ಹೊಡೆತಕ್ಕೆ ಭಯಾನಕವಾಗಿ ತತ್ತರಿಸುವ ಮುಂಬೈನ ಆಸ್ಪತ್ರೆಗಳು| ಶವಾಗಾರಗಳಾಗಿ ಮಾರ್ಪಾಡಾಗುತ್ತಿವೆ ಮುಂಬೈ ಆಸ್ಪತ್ರೆಗಳು| ಬಿಜೆಪಿ ಶಾಸಕ ನಿತೀಶ್‌ ರಾಣೆ ಟ್ವೀಟ್ ವೈರಲ್

• undefined

India24, May 2020, 11:31 AM

ಶವ ಹಸ್ತಾಂತರಿಸಲು 3000 ಕಿ. ಮೀ ದೂರ ಪ್ರಯಾಣಿಸಿದ ಕರ್ನಾಟಕದ ಆ್ಯಂಬುಲೆನ್ಸ್ ಡ್ರೈವರ್ಸ್!

ಬೆಂಗೂರಿನಲ್ಲಿ ಮೃತಪಟ್ಟ ನಾಗಾಲ್ಯಾಂಡ್‌ ಮಹಿಳೆ| ಮಹಿಳೆ ಮೃತದೇಹ ಹಸ್ತಾಂತರಿಸಲು ಮೂರು ಸಾವಿರ ಕಿ. ಮೀ ಪ್ರಯಾಣಿಸಿದ ಕರ್ನಾಟಕದ ಆ್ಯಂಬುಲೆನ್ಸ್ ಚಾಲಕರು| ಒಂಭತ್ತು ರಾಜ್ಯದ ಮೂಲಕ ನಾಗಾಲ್ಯಾಂಡ್‌ ತಲುಪಿದ ಚಾಲಕರು

Deadbody

India24, May 2020, 9:11 AM

2 ದಿನದಲ್ಲಿ ವಾರಂಗಲ್‌ ಕೊಳವೆ ಬಾವಿಯಲ್ಲಿ 9 ಮೃತದೇಹಗಳ ಪತ್ತೆ!

2 ದಿನದಲ್ಲಿ ವಾರಂಗಲ್‌ ಕೊಳವೆ ಬಾವಿಯಲ್ಲಿ 9 ಮೃತದೇಹಗಳ ಪತ್ತೆ!| ಸಾಮೂಹಿಕ ಆತ್ಮಹತ್ಯೆ ಇರಬಹುದೇ ಎಂಬ ಶಂಕೆ| ಮೃತರೆಲ್ಲರೂ ಗೋಣಿ ಚೀಲದ ಬ್ಯಾಗ್‌ ತಯಾರಿಸುವ ಸ್ಥಳೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು

• undefined

Karnataka Districts21, May 2020, 3:11 PM

ಮೃತದೇಹ ವಾಪಸ್‌ ಕಳುಹಿಸಿದ ತಾಲೂಕು ಆಡಳಿತ

ಕೋವಿಡ್‌ ಪರೀಕ್ಷೆ ಮಾಡಿಸದ ಕಾರಣ ಶವವನ್ನು ತಾಲೂಕು ಆಡಳಿತ ವಾಪಸ್‌ ಕಳುಹಿಸಿದೆ. ತಾಲೂಕಿನ ಕೋಡಿಹಳ್ಳಿಯ ಗ್ರಾಮದ ಇಂದುಮತಿ ಬೆಂಗಳೂರಿನಲ್ಲಿ ಮೃತ ಪಟ್ಟಿದ್ದರು.

Dead

India20, May 2020, 9:05 AM

ಗಾಯಾಳು ವಲಸೆ ಕಾರ್ಮಿಕರನ್ನು ಶವಗಳ ಜತೆ ಸಾಗಿಸಿದ ಉ.ಪ್ರ.!

ಗಾಯಾಳು ವಲಸೆ ಕಾರ್ಮಿಕರನ್ನು ಶವಗಳ ಜತೆ ಸಾಗಿಸಿದ ಉ.ಪ್ರ.!| ಟಾರ್ಪಲ್‌ನಲ್ಲಿ ಸುತ್ತಿಟ್ಟ ಮೃತದೇಹಗಳೊಟ್ಟಿಗೆ ಟ್ರಕ್‌ನಲ್ಲಿ ಕಾರ್ಮಿಕರ ಸಾಗಣೆ| ಸರ್ಕಾರದ ಅಮಾನವೀಯ ನಡೆಗೆ ಜಾಲತಾಣಗಳಲ್ಲಿ ಛೀಮಾರಿ

dead

India17, May 2020, 3:29 PM

ಬಸ್‌ ಸ್ಟ್ಯಾಂಡ್‌ನಲ್ಲಿ ಕೊರೋನಾ ಸೋಂಕಿತನ ಶವ, ತನಿಖೆಗೆ ಸಿಎಂ ಆದೇಶ!

ಬಸ್‌ ಸ್ಟ್ಯಾಂಡ್‌ನಲ್ಲಿ ಅನಾಥವಾಗಿ ಬಿದ್ದಿತ್ತು ಕೊರೋನಾ ಸೋಂಕಿತನ ಶವ| ಆಸ್ಪತ್ರೆ ಅಧಿಕಾರಿಗಳ ಮಾತು ಒಂದಾದರೆ, ಕುಟುಂಬ ಸದಸ್ಯರು ಹೇಳುತ್ತಿರುವುದೇ ಮತ್ತೊಂದು| ಸೂಕ್ತ ತನಿಖೆಗೆ ಆದೇಸಿಸಿದ ಮುಖ್ಯಮಂತ್ರಿ

dead body

Karnataka Districts9, May 2020, 7:11 AM

ಲಾಕ್‌ಡೌನ್‌ ಎಫೆಕ್ಟ್‌: ಲಂಡನ್‌ನಲ್ಲಿ ಟೆಕ್ಕಿ ಆತ್ಮಹತ್ಯೆ, 50 ದಿನಗಳಾದ್ರೂ ಭಾರತಕ್ಕೆ ಬಾರದ ಮೃತದೇಹ

ಹುಬ್ಬಳ್ಳಿ ಮೂಲದ ಎಂಜಿನಿಯರ್‌ವೊಬ್ಬ (ಟೆಕ್ಕಿ) ಲಂಡನ್‌ನಲ್ಲಿ  50  ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಶವವನ್ನು ದೇಶಕ್ಕೆ ತರಲು ಪಾಲಕರು ಭಾರತ ಸರಕಾರದ ಮೊರೆ ಹೋಗಿದ್ದಾರೆ.

Dead

International6, May 2020, 5:27 PM

ಈ ಬಡ ರಾಷ್ಟ್ರದಲ್ಲಿ ರಸ್ತೆಯಲ್ಲೇ ಎಸೆಯುತ್ತಿದ್ದಾರೆ ಕೊರೋನಾ ಪೀಡಿತರ ಮೃತದೇಹ!

ವಿಶ್ವದೆಲ್ಲೆಡೆ ಕೊರೋನಾ ಪಡೀತರ ಅಟ್ಟಹಾಸ ಮಿತಿ ಮೀರಿದೆ. ಇಡೀ ವಿಶ್ವವ್ಯಾಪಿ ಆತಂಕ ಹುಟ್ಟಿಸಿರುವ ಈ ವೈರಸ್‌ ಎದುರು, ಅತ್ಯಂತ ಬಲಿಷ್ಟ ರಾಷ್ಟ್ರಗಳೆನಿಸಿಕೊಂಡಿರುವ ಅಮೆರಿಕ, ಯುಕೆ, ಇಟಲಿಯಂತಹ ಸಂಪತ್ಭರಿತ ರಾಷ್ಟ್ರಗಳು ಕೂಡಾ ಮಂಡಿಯೂರಿವೆ. ಹೀಗಿರುವಾಗ ಆರ್ಥಿಕವಾಗಿ ಹಿಂದುಳಿದ, ವೈದ್ಯಕೀಯ ಸೌಲಭ್ಯವಿಲ್ಲದ ರಾಷ್ಟ್ರಗಳ ಪರಿಸ್ಥಿತಿ ಹೇಗಿರಬಹುದು ಎಂದು ಊಹಿಸುವುದೇ ಅಸಾಧ್ಯ. ಇದೀಗ ಬಡತನ ಎದುರಿಸುತ್ತಿರುವ ರಾಷ್ಟ್ರಗಳ ಪೈಕಿ ಗುರುತಿಸಿಕೊಳ್ಳುವ ಲ್ಯಾಟಿನ್ ಅಮೆರಿಕಾದ ಇಕ್ವೆಡಾರ್‌ನಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಇಲ್ಲಿ ಸೋಕಿತರ ಸಂಖ್ಯೆ 32 ಸಾವಿರ ದಾಟಿದ್ದು, ಸಾಔಇನ ಸಂಖ್ಯೆ 16 ಸಾವಿರ ತಲುಪಿದೆ. ಭಾರತದ ರಾಜಧಾನಿ ದೆಹಲಿಗಿಂತಲೂ ಕಡಿಮೆ ಜನಸಂಖ್ಯೆ ಇರುವ ಈ ರಾಷ್ಟ್ರದ ಪರಿಸ್ಥಿತಿ ಕರುಣಾಜನಕವಾಗಿದೆ.

• undefined
Video Icon

Karnataka Districts2, May 2020, 3:31 PM

ಮೃತದೇಹದ ಅಂತ್ಯಸಂಸ್ಕಾರದಲ್ಲಿ ಮಂಡ್ಯ ಜಿಲ್ಲಾಡಳಿತ ನಿರ್ಲಕ್ಷ್ಯ ಆರೋಪ

ಮುಂಬೈನಿಂದ ಬಂದ ಮೃತದೇಹದಿಂದಾಗಿ ಮಂಡ್ಯದಲ್ಲಿ ಕೊರೋನಾ ಭೀತಿ ಮತ್ತೆ ಹೆಚ್ಚಾಗಿದೆ. ಅಂತ್ಯಸಂಸ್ಕಾರ ಮಾಡುವ ಸಂದರ್ಭ ನಿರ್ಲಕ್ಷ್ಯ ವಹಿಸಿದ್ದರ ಪರಿಣಾಮ ಇದೀಗ ನಾಲ್ಕು ಜನರು ಸೋಂಕಿತರಾಗಿದ್ದಾರೆ.

• undefined
Video Icon

Karnataka Districts2, May 2020, 3:20 PM

ಮುಂಬೈನಿಂದ ಬಂದ ಮೃತದೇಹ: ಮಂಡ್ಯದ ಕೊಡಗಹಳ್ಳಿ ಗ್ರಾಮ ಸೀಲ್‌ಡೌನ್

ಮುಂಬೈನಿಂದ ಬಂದ ಮೃತದೇಹದ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ನಾಲ್ವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದೀಗ ಮಂಡ್ಯದ ಗ್ರಾಮ ಸಂಪೂರ್ಣ ಸೀಲ್‌ಡೌನ್ ಆಗಿದೆ.

• undefined
Video Icon

Mandya1, May 2020, 6:56 PM

ಮುಂಬೈ ಡೆಡ್‌ಬಾಡಿ: ಪಾಂಡವಪುರ ಶಾಸಕ ಸಿ ಎಸ್ ಪುಟ್ಟರಾಜು ಹೇಳಿದ್ದಿಷ್ಟು

ಮುಂಬೈನಿಂದ ಮಂಡ್ಯಕ್ಕೆ ಮೃತದೇಹ ತರಲು ಅನುಮತಿ ಕೊಟ್ಟಿದ್ದು ಯಾರು? ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ರಾ ಎನ್ನುವ ಅನುಮಾನಗಳು ದಟ್ಟವಾಗತೊಡಗಿದೆ. ಈ ಬಗ್ಗೆ ಮಾಜಿ ಸಚಿವ ಹಾಗೂ ಹಾಲಿ ಪಾಂಡವಪುರ ಶಾಸಕ ಸಿ. ಎಸ್. ಪುಟ್ಟರಾಜು ಸುವರ್ಣ ನ್ಯೂಸ್‌ ಜತೆ ಮಾತಾಡಿದ್ದಾರೆ ಕೇಳಿ..

mosq

International20, Apr 2020, 6:10 PM

ಈ ಮಸೀದಿ ತುಂಬಾ ಶವ ತುಂಬಿದ ಪೆಟ್ಟಿಗೆಗಳು: ಮೃತದೇಹವಿಡಲು ಸ್ಥಳವೇ ಇಲ್ಲ!

ಕೊರೋನಾ ಅಟ್ಟಹಾಸ ಇಡೀ ವಿಶ್ವವನ್ನೇ ವ್ಯಾಪಿಸಿದೆ. ಈವರೆಗೂ ವವಿಶ್ವದಾದ್ಯಂತ ಈ ಮಹಾಮಾರಿಗೆ ಒಂದು ಲಕ್ಷ ಅರ್ವತ್ತು ಸಾವಿರಕ್ಕೂ ಅಧಿಕ ಂದಿ ಸಾವನ್ನಪ್ಪಿದ್ದಾರೆ. ಬ್ರಿಟನ್‌ನಲ್ಲಿ ಹದಿನಾರು ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇಂತಹ ಸ್ಥಿತಿಯಲ್ಲಿ ಬರ್ಮಿಂಗ್ ಹ್ಯಾಮ್‌ನ ಸೆಂಟ್ರಲ್ ಜಾಮಿಯಾ ಮಸೀದಿ ಘಮ್ಕೋಲ್ ಶರೀಫ್‌ನಲ್ಲಿ ಕೊರೋನಾಗೆ ಬಲಿಯಾದ ಸಾವಿರಾರು ಮಂದಿಯ ಶವಗಳನ್ನಿಡಲಾಗಿದೆ. ಆದರೀಗ ಈ ಶವಗಳನ್ನು ಸಮಾಧಿ ಮಾಡೋದೇ ಬಹುದೊಡ್ಡ ತಲೆನೋವಾಗಿದೆ. ಸದ್ಯ ಈ ಶವಗಳನ್ನು ಮಸೀದಿ ಹೊರಭಾಗದ ಟೆಂಟ್‌ನಲ್ಲಿ ಇರಿಸಲಾಗಿದ್ದು, ಅಲ್ಲದೇ ಈ ಶವಗಳು ಹದಗೆಡದಂತೆ ಐದು ದೊಡ್ಡ ಫ್ರಿಡ್ಜ್‌ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ವೆಸ್ಟ್ ಮಿಡ್‌ಲ್ಯಾಂಡ್‌ನಲ್ಲಿರುವ ಈ ಮಸೀದಿಯಲ್ಲಿ ಟೆಂಟ್‌ನ್ನು ಶವಾಗಾರವನ್ನಾಗಿ ಮಾಡಲಾಗಿದೆ. ಇದರಲಲ್ಲಿ ಇಂದೇ ಬಾರಿ 150 ಶವಗಳನ್ನಿರಿಸುವ ಸೌಲಭ್ಯವಿದೆ. ಮೃತರ ಸಂಖ್ಯೆ ಹೆಚ್ಚುತ್ತಿರುವುದನ್ನು ಕಂಡರೆ ಈ ಸ್ಥಳ ಕಡಿಮೆಯಾಗುವ ಸಾಧ್ಯತೆಗಳಿವೆ. ಈ ಮಸೀದಿಯ ಒಂದು ನೋಟ.

• Netravathi River

Karnataka Districts18, Apr 2020, 7:30 AM

ನೇತ್ರಾವತಿ ಸೇತುವೆಯಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ

ಉಳ್ಳಾಲ ನೇತ್ರಾವತಿ ಸೇತುವೆಯಿಂದ ಬುಧವಾರ ರಾತ್ರಿ ನಿಗೂಢವಾಗಿ ನಾಪತ್ತೆಯಾದ ಕೊಣಾಜೆ ಪುಳಿಂಚಾಡಿ ನಿವಾಸಿಯ ಮೃತದೇಹ ಶುಕ್ರವಾರ ಬೆಳಗ್ಗೆ ಉಳ್ಳಾಲದ ಉಳಿಯ ನದಿ ತೀರದಲ್ಲಿ ಪತ್ತೆಯಾಗಿದ್ದು, ಇದೊಂದು ಆತ್ಮಹತ್ಯೆ ಎಂದು ತಿಳಿದು ಬಂದಿದೆ.

• corona

Karnataka Districts15, Apr 2020, 7:52 AM

ಉಸಿರಾಟ ಸಮಸ್ಯೆಯಿಂದ ಯುವಕ ಸಾವು: ಕೊರೋನಾ ಶಂಕೆ

ಮಂಗಳೂರಿನ ಹೊರವಲಯ ಸುರತ್ಕಲ್‌ ನಿವಾಸಿಯೊಬ್ಬರು ಉಸಿರಾಟ ತೊಂದರೆಯಿಂದ ವ್ಯಕ್ತಿ ಸಾವಿಗೀಡಾಗಿದ್ದು, ಈ ಹಿನ್ನೆಲೆಯಲ್ಲಿ ಮೃತದೇಹದ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
• baby

India12, Apr 2020, 11:38 AM

ಆ್ಯಂಬುಲೆನ್ಸ್‌ ನೀಡದ ಆಸ್ಪತ್ರೆ, ಮಗುವಿನ ಶವ ಹೊತ್ತು 48 ಕಿ.ಮೀ. ನಡೆದ ಪೋಷಕರು!

ಮಗುವಿನ ಮೃತದೇಹ ಹೊತ್ತು 48 ಕಿ.ಮೀ. ನಡೆದ ಪೋಷಕರು| ಆ್ಯಂಬುಲೆನ್ಸ್‌ ನಿರಾಕರಿಸಿದ ಸರ್ಕಾರಿ ಆಸ್ಪತ್ರೆ