ಮೂಲಭೂತ ಸೌಕರ್ಯ  

(Search results - 24)
 • <p>ಹೆಸ್ಕಾಂನೊಂದಿಗೆ ಸಂಪರ್ಕಿಸಿ ನೆಲಮಟ್ಟದಲ್ಲಿ ವಿದ್ಯುತ್‌ ಸಂಪರ್ಕಿಸುವ ಕಾರ್ಯ ಕೈಗೊಳ್ಳಬೇಕು ಎಂದು &nbsp;ಅಧಿಕಾರಿಗಳಿಗೆ ಸೂಚಿಸಿ ಸಚಿವರು&nbsp;</p>

  Karnataka Districts3, Aug 2020, 10:02 AM

  ಹುಬ್ಬಳ್ಳಿ: ಗೋಕುಲ ಕೈಗಾರಿಕಾ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದ ಶೆಟ್ಟರ್‌

  ಹುಬ್ಬಳ್ಳಿ(ಆ.03): ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್‌ ಶೆಟ್ಟರ್‌ ಗೋಕುಲ ಕೈಗಾರಿಕಾ ವಸಹಾತುವಿನಲ್ಲಿ 41 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಡ್ರೇನ್‌, ಸಿಸಿ ರಸ್ತೆ, ಪೈಪ್‌ಲೈನ್‌ ಸೇರಿ ಇತರೆ ಮೂಲಭೂತ ಸೌಕರ್ಯಗಳ ನಿರ್ಮಾಣ ಕಾಮಗಾರಿ ಪರಿಶೀಲನೆ ನಡೆಸಿದ್ದಾರೆ. 

 • undefined
  Video Icon

  Karnataka Districts10, Jul 2020, 3:53 PM

  ಸಚಿವ ಮಾಧುಸ್ವಾಮಿಯವರೇ, ಊಟ ಕೇಳೋದು ಅಪರಾಧವೇ..?

  ಪಟ್ಟಣದ ಮುಖ್ಯಾಧಿಕಾರಿ ಮಂಜುನಾಥ್ ಸಾವರ್ಜನಿಕರ ವಿರುದ್ಧ ಹರಿಹಾಯ್ದಿದ್ದಾರೆ. ಈ ವಿಡಿಯೋವೀಗ ತುಮಕೂರು ಜಿಲ್ಲೆಯಾದ್ಯಂತ ವೈರಲ್ ಆಗುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ

 • <p>Kolar&nbsp;</p>
  Video Icon

  Karnataka Districts17, May 2020, 5:51 PM

  ಕ್ವಾರಂಟೈನ್‌ನಲ್ಲಿರುವವರಿಗೆ ನೀರೂ ಇಲ್ಲ, ಚಾಪೆಯೂ ಇಲ್ಲ; ಗೋಳು ಕೇಳೋರೆ ಇಲ್ಲ;

  ಕೋವಿಡ್ 19 ಹರಡುವುದನ್ನು ತಡೆಯಲು ಸರ್ಕಾರ ಕ್ವಾರಂಟೈನ್ ಮಾಡುತ್ತಿದೆ. ಕ್ವಾರಂಟೈನ್‌ನಲ್ಲಿರುವವರ ಸಂಕಷ್ಟವನ್ನು ಕೇಳುವವರೇ ಇಲ್ಲದಂತಾಗಿದೆ. ಕನಿಷ್ಠ ಮೂಲಭೂತ ಸೌಕರ್ಯವೂ ಇಲ್ಲದೇ ಜನ ಒದ್ದಾಡುತ್ತಿದ್ದಾರೆ. 

 • Flight

  BUSINESS2, Feb 2020, 8:18 AM

  ಮೂಲ ಸೌಕರ್ಯಕ್ಕೆ ಬಂಪರ್: 100 ಏರ್ಪೋರ್ಟ್, 150 ರೈಲು

  ಈಗಾಗಲೇ 2019ರ ಡಿಸೆಂಬರ್ 31ರಂದು ಘೋಷಣೆ ಮಾಡಿದಂತೆ ಮುಂದಿನ 5 ವರ್ಷದಲ್ಲಿ ಮೂಲಸೌಕರ್ಯ ಯೋಜನೆಗಳಲ್ಲಿ 103 ಲಕ್ಷ ಕೋಟಿ ರು. ತೊಡಗಿಸಲು ನಿರ್ಧರಿಸಲಾಗಿದೆ. ಈ ಯೋಜನೆ ಯಡಿ ದೇಶಾದ್ಯಂತ 6500 ಯೋಜನೆಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.

 • Industry

  BUSINESS1, Jan 2020, 4:54 PM

  ಮೂಲ ಸೌಕರ್ಯ ಉತ್ಪಾದನೆ ಕ್ಷೇತ್ರದಲ್ಲಿ ಕುಸಿತ: ಅಂಕಿಅಂಶ!

  ಭಾರತದ ಮೂಲಭೂತ ಸೌಕರ್ಯ ಉತ್ಪಾದನಾ ಕ್ಷೇತ್ರ ಕಳೆದ ಹಣಕಾಸು ವರ್ಷದ ಸತತ ನಾಲ್ಕನೇ ತ್ರೈಮಾಸಿಕದಲ್ಲಿ ಕೂಡ ಕುಸಿದಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.

 • Kolar

  Karnataka Districts7, Dec 2019, 9:43 AM

  ಕೋಲಾರ: ಬಿರುಕುಬಿಟ್ಟ ಕಟ್ಟಡದಲ್ಲೇ ಮಕ್ಕಳಿಗೆ ಪಾಠ

  ಸರಿಯಾದ ಮೂಲಭೂತ ಸೌಕರ್ಯಗಳಿಲ್ಲದೆ ಶಿಥಿಲವಾದ ಶಾಲಾ ಕಟ್ಟಡವು ವಿದ್ಯಾರ್ಥಿಗಳ ಜೀವಕ್ಕೆ ಮಾತ್ರವಲ್ಲದೆ ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿಗಳಿಗೂ ಅಪಾಯವನ್ನುಂಟುಮಡುವ ಸ್ಥಿತಿಗೆ ತಲುಪಿದೆ. ಶಿಥಿಲವಾದ ಶಾಲಾ ಕಟ್ಟಡ, ಕಾಪೌಂಡ್‌, ಶೌಚಾಲಯ, ಗೋಡೆ ಬಿರುಕು, ಉದುರಿ ಬೀಳುತ್ತಿರುವ ಕಾಂಕ್ರೀಟ್‌ಚಾವಣಿ, ಅಡುಗೆ ಕೋಣೆ. ಇಂತಹ ಶಾಲೆಗೆ ಶುಕ್ರವಾರ ಶಾಲೆಗೆ ಭೇಟಿ ನೀಡಿದ ವಕ್ಕಲೇರಿ ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಎನ್‌.ಅರುಣ್‌ ಪ್ರಸಾದ್‌ ಭೇಟಿ ನೀಡಿ ಪರಿಶೀಲಿಸಿದ್ದಾರೆ.

 • Shivakumara Swamiji

  Ramanagara24, Oct 2019, 11:28 AM

  ಸಿದ್ಧ​ಗಂಗಾ ಶ್ರೀಗಳ ಹುಟ್ಟೂರಿಗೆ ಬಸ್ ಸಂಚಾರವೇ ಇಲ್ಲ

  ಸಿದ್ದಗಂಗಾ ಶ್ರೀಗಳ ಹುಟ್ಟೂರಿಗೆ  ಇಂದಿಗೂ ಕೂಡ ಬಸ್ ಸಂಚಾರವೇ ಇಲ್ಲ. ಹಲವು ಮೂಲಭೂತ ಸೌಕರ್ಯಗಳಿಂದ ಶ್ರೀಗಳು ಜನ್ಮ ತಾಳಿದ ಊರು ವಂಚಿತವಾಗಿದೆ. 

 • Shriramulu

  Raichur15, Oct 2019, 3:27 PM

  ರಾಯಚೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಶ್ರೀರಾಮುಲು ವಾಸ್ತವ್ಯ

  ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಎದುರಾಗುವ ಮೂಲಭೂತ ಸೌಕರ್ಯಗಳು ಹಾಗೂ ಅಲ್ಲಿನ ಸ್ಥಿತಿಗತಿಗಳನ್ನು ಅರಿತುಕೊಳ್ಳಲು ಆಸ್ಪತ್ರೆಗಳಲ್ಲಿ ವಾಸ್ತವ್ಯ ಮಾಡುತ್ತಿದ್ದೇನೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

 • Hostel

  Karnataka Districts30, Sep 2019, 8:23 AM

  ಭಯದ ನೆರಳಲ್ಲೇ ಕಾಲಕಳೆಯುತ್ತಿರುವ ಹಾಸ್ಟೆಲ್ ವಿದ್ಯಾರ್ಥಿಗಳು!

  ನಗರದಲ್ಲಿರುವ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಗಳ ವಿದ್ಯಾರ್ಥಿಗಳ ವಸತಿ ನಿಲಯ ಹೆಸರಿಗೇ ಮಾತ್ರ ಇದ್ದಂತಿವೆ. ಇಲ್ಲಿನ ಕೆಲವು ವಸತಿ ನಿಲಯಗಳಿಗೆ ಕಟ್ಟಡ ಇದ್ದರೆ ಇನ್ನೂ ಕೆಲವು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುವ ಈ ನಿಲಯಗಳಿಗೆ ಮೂಲಭೂತ ಸೌಕರ್ಯಗಳ ಕೊರತೆ ಕಾಡುತ್ತಿದೆ.
   

 • Road

  Karnataka Districts29, Aug 2019, 8:18 AM

  ಮಂಡ್ಯ: ಮೂಲಭೂತಸೌಕರ್ಯಗಳಲ್ಲಿ ಅವ್ಯವಸ್ಥೆ, ಎಲ್ಲೋಯ್ತು 150 ಕೋಟಿ..?

  ಮಂಡ್ಯದ ನಾಗಮಂಗಲ ಪಟ್ಟಣದಲ್ಲಿ ಅವ್ಯವಸ್ಥೆ ತುಂಬಿ ಹೋಗಿದೆ. ರಸ್ತೆ, ವಾಹನ ನಿಲುಗಡೆ, ಪರವಾನಗಿ ವಿಚಾರಗಳಲ್ಲಿ ಸಂಪೂರ್ಣ ಅವ್ಯವಸ್ಥೆ ಇದ್ದರೂ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. 150 ಕೋಟಿ ರು. ಬಿಡುಗಡೆ ಮಾಡಿಸಿದ್ದೇನೆ ಎಂದು ಹೇಳಿಕೊಳ್ಳುವ ಶಾಸಕರಿಗೆ ಪಟ್ಟಣದ ಅವ್ಯವಸ್ಥೆ, ಮೂಲಭೂತ ಕೊರತೆಗಳ ಬಗ್ಗೆ ಗಮನವಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

 • undefined

  Karnataka Districts16, Jul 2019, 1:40 PM

  ಇಂದಿಗೂ ರಸ್ತೆ, ವಿದ್ಯುತ್ ಇಲ್ಲದೆ ಬದುಕುತ್ತಿದೆ ಆದಿವಾಸಿ ಕುಟುಂಬ

  ಸಮಾಜ ಎಷ್ಟೇ ಮುಂದುವರಿದಿದ್ದರೂ, ಇಂದಿಗೂ ಮೂಲ ಸೌಲಭ್ಯಗಳಿಂದ ವಂಚಿತರಾಗಿ ಒಂದಷ್ಟು ಜನ ನಮ್ಮ ನಡುವೆಯೇ ಬದುಕಿದ್ದಾರೆ ಎಂದರೆ ನಂಬಲೇ ಬೇಕಾದ ಕಟು ಸತ್ಯ. ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಕೈಕಂಬ ಎಂಬಲ್ಲಿ ವಾಸಿಸುವ ಮಲೆಕುಡಿಯ ಕುಟುಂಬಗಳು ಇಂದಿಗೂ ಮೂಲಸೌಲಭ್ಯಗಳಿಂದ ವಂಚಿತಗೊಂಡು ಬದುಕುತ್ತಿದೆ. 

 • CM Kumaraswamy
  Video Icon

  NEWS8, Jun 2019, 5:25 PM

  ಸಿಎಂ ಗ್ರಾಮ ವಾಸ್ತವ್ಯ ಮಾಡಿದ್ದ ಗ್ರಾಮದ ಸ್ಥಿತಿ ಈಗ ಹೀಗಿದೆ

  ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಿ ಹಳೆ ಖದರ್ ತೋರಲು ಮುಂದಾಗಿದ್ದಾರೆ. ಈ ಹಿಂದೆ ಸಿಎಂ ವಾಸ್ತವ್ಯ ಮಾಡಿದ್ದ ಗ್ರಾಮಗಳ ಈಗಿನ ಸ್ಥಿತಿಗತಿ ಹೇಗಿದೆ ಎಂದು ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್ ಮಾಡಿದೆ. 2007 ರಲ್ಲಿ ವಿಜಯಪುರದ ಇಂಡಿ ತಾಲೂಕು ಸೂರು ಮುತ್ಯಾನ ತಾಂಡದಲ್ಲಿ ಕುಮಾರಣ್ಣ ಗ್ರಾಮ ವಾಸ್ತವ್ಯ ಮಾಡಿದ್ರು. ಗ್ರಾಮದ ಮೂಲಭೂತ ಸೌಕರ್ಯ ಅಭಿವೃದ್ಧಿ ಮಾಡಿಸುತ್ತೇನೆಂದು ಸಿಎಂ ಹೇಳಿದ್ದ ಭರವಸೆಗಳು ಇನ್ನೂ ಜಾರಿ ಹಂತದಲ್ಲಿವೆ. ಹೇಗಿದೆ ಅಲ್ಲಿನ ಸ್ಥಿತಿ ಇಲ್ಲಿದೆ ನೋಡಿ. 

 • Suresh Kumar

  NEWS2, Jun 2019, 2:05 PM

  ಗುಡ್ಡದ ಮೇಲೆ ದೊಡ್ಡಾಣೆ, ಮೂಲಭೂತ ಸೌಕರ್ಯ ನಾಕಾಣೆ !

  ಚಾಮರಾಜನಗರ ಜಿಲ್ಲೆಯ ದೊಡ್ಡಾಣೆ ಮೂಲಭೂತ ಸೌಕರ್ಯಗಳನ್ನೇ ಕಾಣದ ಕುಗ್ರಾಮ. ಇಲ್ಲಿಗೆ ಹೋಗಬೇಕು ಎಂದರೆ 12 ಕಿಮೀ ದುರ್ಗಮ ಹಾದಿಯನ್ನು ದಾಟಿ ಹೋಗಬೇಕು. ಇಲ್ಲಿಯವರ ಗೋಳು ಕೇಳುವವರೇ ಇಲ್ಲ. 

 • undefined

  SPORTS20, May 2019, 10:03 AM

  ಪಬ್ಲಿಕ್‌ ಟಾಯ್ಲೆಟ್‌ಗಿಂತ ಕಡೆ ಕಂಠೀರವ ಕ್ರೀಡಾಂಗಣ ಶೌಚಾಲಯ!

  ಕಂಠೀರವದಲ್ಲಿ ಟ್ರ್ಯಾಕ್‌, ಜಿಮ್‌ ಮಾತ್ರವಲ್ಲ ಶೌಚಾಲಯವೂ ಹಾಳಾಗಿದೆ. ಕ್ರೀಡಾಪಟುಗಳಿಗೆ ಮೂಲಭೂತ ಸೌಕರ್ಯಗಳೇ ಇಲ್ಲದಂತಾಗಿದೆ.  ಕ್ರೀಡಾಂಗಣ ಆವರಣದಲ್ಲಿ 20 ಶೌಚಾಲಯಗಳಿದ್ದರೂ ಕ್ರೀಡಾಪಟುಗಳ ಬಳಕೆಗೆ ಮುಕ್ತವಾಗಿರುವುದು 4ರಿಂದ 5 ಮಾತ್ರ. ಈ ಕುರಿ ಸರಣಿ ವರದಿಯ 6ನೇ ಭಾಗ ಇಲ್ಲಿದೆ.

 • hasanamba
  Video Icon

  NEWS31, Oct 2018, 10:35 AM

  ಹಾಸನಾಂಬಾ ಉತ್ಸವಕ್ಕೆ ಕ್ಷಣಗಣನೆ

  ಹಾಸನಾಂಬೆ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಮಧ್ಯಾಹ್ನ ದೇವಾಲಯದ ಬಾಗಿಲು ಶಾಸ್ತ್ರೋಕ್ತವಾಗಿ ತೆರೆಯಲಿದೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಮೂಲಭೂತ ಸೌಕರ್ಯಗಳನ್ನೇ ಇನ್ನೂ ಒದಗಿಸಿಲ್ಲ. ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.