ಮೂಡುಬಿದಿರೆ  

(Search results - 8)
 • Survey

  Karnataka Districts22, Nov 2019, 1:56 PM IST

  3 ವರ್ಷ ಕಳೆದರೂ ಸಿಗದ ಭೂನಕ್ಷೆ: ಅಧಿಕಾರಿಗಳಿಗೆ ತರಾಟೆ

  ಎರಡು- ಮೂರು ವರ್ಷಗಳಾದರೂ ಭೂನಕ್ಷೆಗಳು, ದಾಖಲೆಗಳು ಅರ್ಜಿದಾರರಿಗೆ ಸಿಗದಿರುವ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್‌ ಮೂಡುಬಿದಿರೆ ತಾಲೂಕು ಕಚೇರಿಗೆ ಭೇಟಿ ನೀಡಿ, ಕಂದಾಯ ಅಧಿಕಾರಿಗಳಿಗೆ ಮಾತಿನ ಚಾಟಿ ಬೀಸಿದ್ದಾರೆ.

 • TV

  Dakshina Kannada24, Oct 2019, 12:33 AM IST

  ಮೂಡುಬಿದಿರೆಯಿಂದ ‘ವಿಲೇಜ್’ ಟಿವಿ ಆರಂಭ, ಸೋಶಿಯಲ್ ಮೀಡಿಯಾದಲ್ಲಿ ಹವಾ ಖಂಡಿತ!

  ಹೊಸತನಗಳು ಹುಟ್ಟಿಕೊಳ್ಳಲೇಬೇಕು. ಮೂಡುಬಿದಿರೆಯ ಸಂವಹನ ವಿಭಾಗದ ವಿದ್ಯಾರ್ಥಿಗಳು ಹೊಸದೊಂದು ಸಾಹಸ ಮಾಡಲು ಮುಂದಾಗಿದ್ದು ಅದರ ಸಂಪೂರ್ಣ ವಿವರ ಇಲ್ಲಿದೆ.

 • acb

  Dakshina Kannada15, Oct 2019, 11:11 AM IST

  ತಾಲೂಕು ಕಚೇರಿಗೆ ಎಸಿಬಿ ದಾಳಿ, ದಾಖಲೆ ಇಲ್ಲದ ಸಾವಿರಾರು ರೂಪಾಯಿ ಪತ್ತೆ

  ಮಂಗಳೂರಿನ ಮೂಡುಬಿದಿರೆ ತಾಲೂಕು ಕಚೇರಿಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಾಗರಿಕರೊಬ್ಬರು ನೀಡಿದ ದೂರಿನನ್ವಯ ಅಧಿಕಾರಿಗಳು ದಾಳಿ ನಡೆಸಿ ಪರಶೀಲನೆ ನಡೆಸಿದ್ದಾರೆ.

 • Gandhi puraskar

  Karnataka Districts29, Sep 2019, 8:07 AM IST

  ಮಂಗಳೂರು: ಕಲ್ಲಮುಂಡ್ಕೂರು ಗ್ರಾಮಕ್ಕೆ ಗಾಂಧಿ ಗ್ರಾಮ ಪುರಸ್ಕಾರ

  ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಕಲ್ಲಮುಂಡ್ಕೂರು ಗ್ರಾಮ ಪಂಚಾಯಿತಿ 2018- 19ನೇ ಸಾಲಿನ ಗಾಂಧಿಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ. ಕಲ್ಲಮುಂಡ್ಕೂರು ಗ್ರಾ.ಪಂ ಅತಿ ಹೆಚ್ಚು 143 ಅಂಕಗಳನ್ನು ಗಳಿಸಿದ್ದು, ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

 • NEWS4, Jul 2018, 7:29 AM IST

  ಮೂಡುಬಿದಿರೆಯಲ್ಲಿ ಅಪ್ಪನಿಂದಲೇ ಮಗಳ ಮೇಲೆ ಅತ್ಯಾಚಾರ

  ಜನ್ಮ ನೀಡಿದ ಅಪ್ಪನೇ ತನ್ನ 14 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ತಂದೆ ವಿರುದ್ಧ ಮೂಡುಬಿದಿರೆ ಪೊಲೀಸರು ಪೋಕ್ಸೊ ಕಾಯ್ದೆ ದಾಖಲಿಸಿಕೊಂಡಿದ್ದಾರೆ. 

 • modbidri

  LIFESTYLE19, Jun 2018, 3:30 PM IST

  ಆಧಾರ ರಹಿತ ಬೃಹತ್ ಬಂಡೆ ಕೋಡಂಗಲ್ಲು

  ಬಹುಶಃ ಇದು 'ನ್ಯಾಯ ಬಸದಿ' ಯಾಗಿರಬೇಕು ಎಂದು ಇತಿಹಾಸ ತಜ್ಞರು ಅಭಿಪ್ರಾಯಪಡುತ್ತಾರೆ. ಬಹಳ ಎತ್ತರದ ಈ ಜಾಗದಲ್ಲಿ ನಿಂತರೆ ಇಡೀ ಮೂಡುಬಿದಿರೆ, ಸುತ್ತಲೂ ಹಬ್ಬಿರುವ ಪಶ್ಚಿಮಘಟ್ಟಗಳ ಸೊಬಗನ್ನು ಸವಿಯಬಹುದು. ಮೂಡುಬಿದಿರೆಯ ಮಹಾವೀರ ಕಾಲೇಜಿನಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿ ಈ ಕೋಡಂಗಲ್ಲು ಇದೆ. 

 • Shankar Kotian

  14, May 2018, 4:04 PM IST

  ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತು ಕೃಷಿಯತ್ತ ಮುಖ ಮಾಡಿದ ಯುವಕ

  ಕೈ ತುಂಬಾ ಹಣ ಸಂಪಾದನೆ ಮಾಡಲು ಬೆಂಗಳೂರು ಬೇಕು. ಆದರೆ ನೆಮ್ಮದಿಯಿಂದ ನಾವಂದುಕೊಂಡಂತೆ ಬದುಕಬೇಕು ಎಂದರೆ ಅದು ನಮ್ಮೂರಲ್ಲಿ ಮಾತ್ರ ಸಾಧ್ಯ’ ಎಂದುಕೊಂಡು ಅದರಂತೆಯೇ ಕೈ ತುಂಬಾ ಸಂಬಳ ತರುತ್ತಿದ್ದ ಕೆಲಸವನ್ನೇ ಬಿಟ್ಟು ತನ್ನೂರಾದ ಮೂಡುಬಿದಿರೆಯ ಮೂಡುಕೊಣಾಜೆಗೆ ಬಂದು ಎರಡು ಎಕರೆಯಿಂದ ಕೃಷಿ ಪ್ರಾರಂಭಿಸಿ ಈಗ ಇಪ್ಪತ್ತೈದು ಎಕರೆಯಲ್ಲಿ ಸಾವಯವ ಕೃಷಿ ಮಾಡುತ್ತಿದ್ದಾರೆ ಶಂಕರ್ ಕೋಟ್ಯಾನ್.

 • Srikrishna Temple America

  18, Jun 2017, 10:59 AM IST

  ಅಮೆರಿಕ ಕೃಷ್ಣ ದೇಗುಲಕ್ಕೆ ಮೂಡುಬಿದಿರೆಯ ಟಚ್‌!

  ಶೇ.99ರಷ್ಟುಸ್ವದೇಶಿ ನಿರ್ಮಿತ ದೇವಸ್ಥಾನ ಶೇ.99ರಷ್ಟುಸ್ವದೇಶಿ ನಿರ್ಮಿತ ದೇವಸ್ಥಾನ

  18 ಅಡಿ ಉದ್ದ-ಅಗಲ, 28 ಅಡಿ ಎತ್ತರವಿರುವ ಗರ್ಭಗುಡಿಯ ಶೇ.99ರಷ್ಟುಕೆಲಸಗಳನ್ನು ನಮ್ಮ ದೇಶದಲ್ಲೇ ಮಾಡಲಾಗಿದೆ. ಪಂಚಾಂಗಕ್ಕೆ ಕಪ್ಪು ಗ್ರಾನೈಟ್‌ ಕಲ್ಲಿನ ಕೆತ್ತನೆಯನ್ನು ಕುಂದಾಪುರದ ರಾಜು ನಾಯ್ಕ್ ಮಾಡಿ ಕೊಟ್ಟಿದ್ದಾರೆ. ಶ್ರೀಕೃಷ್ಣನ ವಿಗ್ರಹವನ್ನು ನೇಪಾಳಕ್ಕೆ ಹತ್ತಿರದ ಸಾಲಿಗ್ರಾಮದಲ್ಲಿ ಶಿರಸಿಯ ಶಿಲ್ಪಿಯೊಬ್ಬರು ತಯಾರಿಸಿದ್ದರು. ಅಂತಿಮವಾಗಿ ಎಲ್ಲ ಸಾಮಗ್ರಿ ಗಳನ್ನು ನ್ಯೂಜೆರ್ಸಿಗೆ ರಫ್ತು ಮಾಡಲಾಯಿತು. ಅಲ್ಲಿ ಗುಡಿ ನಿರ್ಮಾಣಕ್ಕೆ 1 ತಿಂಗಳು 8 ದಿನಗಳು ಬೇಕಾದವು ಎಂದು ಸಂತೋಷ್‌ ಶೆಟ್ಟಿ ತಿಳಿಸಿದ್ದಾರೆ.

  ಅಮೆರಿಕಕ್ಕೆ ಸಾಗಣೆಗೆ 38 ದಿನ: ಗರ್ಭಗುಡಿಯ ಎಲ್ಲ ಸಾಮಗ್ರಿಗಳನ್ನು ಸರಕು ಸಾಗಣೆಯ ಹಡಗಿನಲ್ಲಿ ಮಂಗಳೂರು ಬಂದರಿನಿಂದ ನ್ಯೂಜೆರ್ಸಿ ಬಂದರಿಗೆ ಸಾಗಿಸಲಾಯಿತು. ಈ ಪ್ರಯಾಣಕ್ಕೇ 38 ದಿನ ತಗುಲಿದೆ. ನ್ಯೂಜೆರ್ಸಿ ವರ್ಷದ 3ರಿಂದ 6 ತಿಂಗಳು ಹಿಮದಿಂದ ಕೂಡಿರುತ್ತದೆ. ಇಂಥ ವ್ಯತಿರಿಕ್ತ ಹವಾಮಾನವಿದ್ದರೂ ನೂತನ ದೇವಾಲಯದ ಮರದ ಕೆತ್ತನೆಗಳು ಕನಿಷ್ಠ 500 ವರ್ಷಗಳ ಕಾಲ ಬಾಳಿಕೆ ಬರಲಿವೆ.