ಮುಸ್ಲಿಮ್‌  

(Search results - 2)
  • <p>Gangavati&nbsp;</p>

    Karnataka Districts24, Aug 2020, 1:55 PM

    ಗಂಗಾವತಿ: ಮುಸ್ಲಿಮರ ಮನೆಯಲ್ಲೂ ವಿಘ್ನ ನಿವಾರಕ ಗಣೇಶನಿಗೆ ಭಕ್ತಿಯ ಪೂಜೆ..!

    ನಗರದ 23ನೇ ವಾರ್ಡಿನ ಗುಂಡಮ್ಮ ಕ್ಯಾಂಪಿನ ನಿವಾಸಿ ಶೇಕ್ಷಾವಲಿ ತಮ್ಮ ನಿವಾಸದಲ್ಲಿ ಗಣೇಶನನ್ನು ಪ್ರತಿಷ್ಠಾಪಿ​ಸಿ ​ಶ್ರದ್ಧಾ-ಭಕ್ತಿಯಿಂದ ಪೂಜಿಸುತ್ತಾರೆ. ತಮ್ಮ ಅಜ್ಜ, ಮುತ್ತಜ್ಜ ಕಾಲದಿಂದ ಗಣೇಶ ಹಬ್ಬದ ಜತೆಗೆ ಪ್ರತಿ ವರ್ಷ ಬರುವ ದೀಪಾವಳಿ ಮತ್ತು ದಸರಾ ಹಬ್ಬವನ್ನು ಸಂಭ್ರಮದಿಂದ ಈ ಕುಟುಂಬ ಆಚರಿಸುತ್ತಿರುವುದು ವಿಶೇಷವಾಗಿದೆ.
     

  • urus

    Karnataka Districts20, Jan 2020, 10:16 AM

    ಅಫಜಲ್ಪುರ: ಖಾಜಾಸಾಬ್ ಉರುಸ್, ಹಿಂದೂ- ಮುಸ್ಲಿಮ್‌ ಭಕ್ತರ ಸಂಗಮ

    ಅಫಜಲ್ಪುರ ತಾಲೂಕಿನ ಸುಕ್ಷೇತ್ರ, ಹಿಂದು-ಮುಸ್ಲಿಂ ಭಾವೈಕ್ಯತೆ ಬೆಸೆದ ಸಾಮರಸ್ಯದ ಸ್ಥಳವಾದಂತಹ, ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿರುವ ಹೈದ್ರಾ ಗ್ರಾಮದಲ್ಲೀಗ ಹಜರತ ಖ್ವಾಜಾ ಹಾಜಿ ಸೈಫುಲ್ ಮುಲ್ಕ ಚಿಸ್ತಿ ಇವರ ಉರುಸ್ ಸಂಭ್ರಮ ಮನೆ ಮಾಡಿದೆ. ಜ. 21 ರಿಂದ 3 ದಿನಗಳ ಕಾಲ ಸೂಫಿಸಂತನನ್ನು ಜನ ದೂರದಿಂದ ಬಂದು ಇಲ್ಲಿ ಸೇರಿ ಗಂಧ ಲೇಪನ, ಚಾದರ್ ಅರ್ಪಣೆ, ನೈವೇದ್ಯ ಇತ್ಯಾದಿ ರೂಪಗಳಿಂದ ಆರಾಧಿಸುತ್ತಾರೆ. ಅವರ ಕೃಪೆಗೆ ಪಾತ್ರರಾಗುವ ತವಕದಲ್ಲಿದ್ದಾರೆ.