ಮುಸ್ಲಿಂ

(Search results - 499)

Corona Death

Video Icon

Karnataka Districts14, Jul 2020, 6:50 PM

ಶವ ಬಿಟ್ಟು ಪರಾರಿಯಾದ ಕುಟುಂಬಸ್ಥರು: ಅಹಮ್ಮದ್ ಕೊಟ್ರು ಮುಕ್ತಿ

ಕೊರೋನಾ ಕಾಲದಲ್ಲಿ ಮಾನವೀಯ ಮೌಲ್ಯ ಸಾಯುತ್ತಿದೆ. ಹೌದು.. ಇಲ್ಲೊಂದು ಅಂಗವಿಕಲನ ಮೃತ ದೇಹವನ್ನು ಕುಟುಂಬ ಪರಾರಿಯಾಗಿರುವ ಅಮಾನವೀಯ ಘಟನೆ ನಡೆದಿದೆ.

SN Fact Check

Fact Check11, Jul 2020, 10:02 AM

Fact Check: ದೇವರ ವಿಗ್ರಹದ ಮೇಲೆ ಕಾಲಿಟ್ಟ ಮುಸ್ಲಿಂ ಯುವಕ?

ವ್ಯಕ್ತಿಯೊಬ್ಬ ದೇವರ ವಿಗ್ರಹದ ಮೇಲೆ ಕಾಲಿಟ್ಟು ತುಳಿಯುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಹೀಗೆ ದೇವರ ವಿಗ್ರಹವನ್ನು ತುಳಿಯುತ್ತಿರುವ ವ್ಯಕ್ತಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಮಹಮ್ಮದ್‌ ಅನ್ಸಾರಿ ಎಂಬ ಎಂದು ಹೇಳಲಾಗಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?

• International11, Jul 2020, 9:55 AM

ಮುಸ್ಲಿಮರ ಸಂತಾನ ಹರಣ: ಚೀನಾಗೆ ಅಮೆರಿಕ ಸಡ್ಡು!

ಮುಸ್ಲಿಮರ ಸಂತಾನ ಹರಣ: ಚೀನಾಗೆ ಅಮೆರಿಕ ಸಡ್ಡು|  ಚೀನಾದ 3 ಹಿರಿಯ ಅಧಿಕಾರಿಗಳಿಗೆ ಅಮೆರಿಕವು ವೀಸಾ ನಿರ್ಬಂಧ ಹೇರಿದೆ| ಚೀನಾ ಆಡಳಿತಾರೂಢ ಕಮ್ಯುನಿಸ್ಟ್‌ ಪಕ್ಷದ ಪ್ರಾದೇಶಿಕ ಮುಖ್ಯಸ್ಥರೂ ಇದ್ದಾರೆ

• International8, Jul 2020, 5:00 PM

ಮುಸ್ಲಿಂ ಮಹಿಳೆಗೆ ISIS ಎಂದು ಬರೆದು ಕೊಟ್ಟ ಸ್ಟಾರ್‌ಬಕ್ಸ್!

ಮುಸ್ಲಿಂ ಮಹಿಳೆ ಪಾನೀಯವೊಂದಕ್ಕೆ ಆರ್ಡರ್ ಮಾಡಿದರೆ ಅವಳ ಹೆಸರಿನ ಬದಲಾಗಿ ಬಂದಿದ್ದು ಐಎಸ್‌ಐಎಸ್‌ ಹೆಸರು. ಮಹಿಳೆ ಇದನ್ನು ಬೇಕಂತಲೆ ಮಾಡಿದ್ದಾರೆ ಎಂದರೆ ಸ್ಟಾರ್ ಬಕ್ಸ್ ನಮಗೆ ಐಎಸ್‌ಐಎಸ್ ಅಂದರೆ ಗೊತ್ತಿಲ್ಲ ಎಂದಿದೆ.

• Cine World7, Jul 2020, 6:59 PM

ಶಾರುಖ್‌ ಧರ್ಮಕ್ಕೆ ಮತಾಂತರಗೊಳ್ಳುವ ಬಗ್ಗೆ ಗೌರಿ ಹೇಳಿದ್ದೇನು?

ಶಾರುಖ್‌ ಖಾನ್‌ ಹಾಗೂ ಗೌರಿ ಖಾನ್‌ ಬಾಲಿವುಡ್‌ನ ಲವಿಂಗ್‌ ಕಪಲ್‌. ಗೌರಿ ಹಿಂದೂ ಹಾಗೂ ಶಾರುಖ್‌ ಮುಸ್ಲಿಂ ಎಂದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಇವರ ಪ್ರೀತಿಗೆ ಧರ್ಮ ಎಂದಿಗೂ ಅಡ್ಡ ಬರಲಿಲ್ಲ, ಎಂಬುದು ಸಂತೋಷದ ವಿಷಯ. ಈ ಜೋಡಿಯ ಪ್ರೀತಿ ಹಾಗೂ ವೈವಾಹಿಕ ಜೀವನ ಹಲವರಿಗೆ ಸ್ಪೂರ್ತಿ. ಗೌರಿ ಖಾನ್ ಪತಿ ಶಾರುಖ್ ಖಾನ್ ಧರ್ಮದ ಕುರಿತು ಮಾತನಾಡುವಾಗ 'ನಾನು ಶಾರುಖ್ ಧರ್ಮವನ್ನು ಗೌರವಿಸುತ್ತೇನೆ, ಆದರೆ ಇದರರ್ಥ ನಾನು ಮತಾಂತರಗೊಳ್ಳುತ್ತೇನೆ ಎಂದರ್ಥವಲ್ಲ' ಎಂದು ಹೇಳಿದ್ದರು.

muslim

International1, Jul 2020, 7:34 AM

ಚೀನಾದಲ್ಲಿ ಮುಸ್ಲಿಮರಿಗೆ ಬಲವಂತದ ಗರ್ಭಪಾತ, ಸಂತಾನಹರಣ!

ಚೀನಾದಲ್ಲಿ ಮುಸ್ಲಿಮರಿಗೆ ಗರ್ಭಪಾತ, ಸಂತಾನಹರಣ!| 3ಕ್ಕಿಂತ ಹೆಚ್ಚು ಮಕ್ಕಳ ಹೆತ್ತರೆ ದಂಡ, ಬಂಧನ| ಜನಸಂಖ್ಯೆ ನಿಯಂತ್ರಿಸಲು ಬಲವಂತದ ಕೃತ್ಯ| ಚೀನಾದ ಕಮ್ಯುನಿಸ್ಟ್‌ ಪಕ್ಷ ತಕ್ಷಣವೇ ಇಂತಹ ಭಯಾನಕ ಕಾರ್ಯಾಚರಣೆಯನ್ನು ನಿಲ್ಲಿಸಬೇಕು.| aಮೈಕ್‌ ಪಾಂಪೆಯೋ, ಅಮೆರಿಕ ವಿದೇಶಾಂಗ ಸಚಿವ

Muslim

International30, Jun 2020, 12:48 PM

ಕಚೇರಿ ಅವಧಿಯಲ್ಲಿ ನಮಾಜ್ ಮಾಡುವಂತಿಲ್ಲ, ಮುಸ್ಲಿಂ ಉದ್ಯೋಗಿಗಳಿಗೆ ಚೀನಾ ಕಂಪನಿ ನಿರ್ಬಂಧ!

ಚೀನಾ ಕಂಪನಿಗಳಿಂದ ಮುಸಲ್ಮಾನ ವಿರೋಧಿ ನಡೆ| ಕಚೇರಿ ಅವಧಿಯಲ್ಲಿ ನಮಾಜ್ ಮಾಡುವುದಕ್ಕೆ ಉದ್ಯೋಗಿಗಳಿಗೆ ನಿರ್ಬಂಧ ಹೇರಿದ ಚೀನಾ| ಮಿತ್ರ ರಾಷ್ಟ್ರದಲ್ಲಿ ಚೀನಾದ ಕಂಪನಿಗಳ ನಡೆಗೆ ವ್ಯಾಪಕ ಆಕ್ರೋಶ

Joe

International27, Jun 2020, 5:04 PM

ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಬೈಡನ್‌ ಭಾರತ ವಿರೋಧಿ ನೀತಿ!

ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಬೈಡನ್‌ ಭಾರತ ವಿರೋಧಿ ನೀತಿ| ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಗೆ ಬೈಡನ್‌ ಪರೋಕ್ಷ ಕಿಡಿ| ಅಮೆರಿಕದ ಮುಸ್ಲಿಂ ಮತಗಳ ಸೆಳೆತಕ್ಕಾಗಿ ಬೈಡನ್‌ ಕಸರತ್ತು

Madhya Pradesh temple

India22, Jun 2020, 10:35 PM

ಸೆನ್ಸಾರ್ ಘಂಟೆ ತಯಾರಿಸಿ ಹಿಂದೂ ದೇವಾಲಯಕ್ಕೆ ನೀಡಿದ ಮುಸ್ಲಿಂ

ಕೊರೋನಾ ಈ ದೇಶಕ್ಕೆ ವಕ್ಕರಿಸಿಕೊಂಡ ಮೇಲೆ ಗೊತ್ತಿಲ್ಲದೆನೆಯೋ ಒಂದಷ್ಟು ಹೊಸ ಸಂಶೋಧನೆಗಳು ಆಗಿವೆ. ಈ ಸೆನ್ಸಾರ್ ಘಂಟೆ ಸಹ ಅದೇ ಸಾಲಿಗೆ ಸೇರುತ್ತದೆ.

imran khan

International16, Jun 2020, 1:57 PM

ಪಾಕ್‌ನ ಪಂಜಾಬ್‌ ಪ್ರಾಂತ್ಯದ ಪದವಿ ಮುಸ್ಲಿಂ ವಿದ್ಯಾರ್ಥಿಗಳಿಗೆ ಖುರಾನ್‌ ತರ್ಜುಮೆ ಕಡ್ಡಾಯ!

ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ವಿಶ್ವ ವಿದ್ಯಾಲಯಗಳಲ್ಲಿ ಪದವಿ ಪ್ರಮಾಣ ಪತ್ರ ಸಿಗದಬೇಕಾದರೆ ಖುರಾನ್‌ ಪಠಣ ಹಾಗೂ ಉರ್ದು ತರ್ಜುಮೆ ಕಡ್ಡಾಯ|  ಆದೇಶ ಹೊರಡಿಸಿರುವ ಪಂಜಾಬ್‌ ಪ್ರಾಂತ್ಯದ ಗೌರ್ನರ್‌ ಚೌಧರಿ ಮೊಹಮ್ಮದ್‌ ಸರ್ವರ್‌,

• Karnataka Districts15, Jun 2020, 12:21 PM

ಸಿಂದಗಿ: ಚನ್ನಮ್ಮ ವೃತ್ತ ನಿರ್ಮಾಣಕ್ಕೆ ಭೂಮಿ ದಾನ ಮಾಡಿದ ಮುಸ್ಲಿಂ ವ್ಯಕ್ತಿ

ಪಟ್ಟಣದಲ್ಲಿ ಈಚೆಗೆ ನಿರ್ಮಾಣವಾಗಿ, ತೆರವುಗೊಂಡು ತೀವ್ರ ವಿವಾದಕ್ಕೆ ಎಡೆಮಾಡಿದ್ದ ವೀರ ರಾಣಿ ಕಿತ್ತೂರು ಚನ್ನಮ್ಮ ವೃತ್ತಕ್ಕೆ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಸ್ವಂತದ ಜಾಗ ದಾನ ಮಾಡುವ ಮೂಲಕ ಸುಖಾಂತ್ಯ ಹಾಡಿದ್ದಾರೆ.

जब रहेमा के पिता को पता चला कि उसकी बेटी ने भी इस्लाम धर्म कबूल कर लिया है, तो उसने घर में रखे पेट्रोल को उसपर छिड़क दिया और आग लगा दी।

International28, May 2020, 5:18 PM

ಇಸ್ಲಾಂ ಧರ್ಮಕ್ಕೆ ಗುಡ್‌ ಬೈ ಎಂದ ಮಗಳನ್ನು ಜೀವಂತವಾಗಿ ಸುಟ್ಟಾಕಿದ ಅಪ್ಪ!

ಧರ್ಮ ಜನರನ್ನು ಒಂದುಗೂಡಿಸುತ್ತದೆ. ಜನರಿಗೆ ಮಾನಸಿಕ ನೆಮ್ಮದಿ ಸಿಗುವ ಸಲುವಾದಗಿ ಈ ಧರ್ಮಗಳು ಜನ್ಮ ಪಡೆದವು. ಧಾರ್ಮಿಕ ಗ್ರಂಥಗಳಲ್ಲಿ ಒಳ್ಳೆಯ ವಿಚಾರಗಳಿರುತ್ತವೆ. ಇವು ಜನರನ್ನು ಒಳ್ಳೆಯ ಹಾದಿಯಲ್ಲಿ ಕೊಂಡೊಯ್ಯುತ್ತವೆ. ಆದರೆ ಜನರು ಮಾತ್ರ ಇದನ್ನು ಭಿನ್ನವಾಗಿ ಅರ್ಥೈಸಿಕೊಳ್ಳಲಾರಂಭಿಸಿದ್ದಾರೆ. ಸದ್ಯ ಜನರು ಧರ್ಮದ ಹೆಸರಲ್ಲಿ ಎದುರಿಗಿರುವ ವ್ಯಕ್ತಿಗೆ ಹಿಂಸೆ ನೀಡಲೂ ಹೇಸುವುದಿಲ್ಲ. ಸದ್ಯ ಉಗಾಂಡಾದಲ್ಲಿ ಇಂತಹುದೇ ಘಟನೆ ಬೆಳಕಿಗೆ ಬಂದಿದೆ. ಇಲ್ಲೊಬ್ಬ ತಂದೆ ತನ್ನ ಮಗಳನ್ನು ಜೀವಂತವಾಗಿ ಸುಟ್ಟಾಕಿದ್ದಾನೆ.  ಮಗಳು ಇಸ್ಲಾಂ ಬಿಟ್ಟು ಬೇರೆ ಧರ್ಮಕ್ಕೆ ಮತಾಂತರಗೊಂಡಿದ್ದರಿಂದ ಕೋಪಗೊಂಡ ಅಪ್ಪ  ಈ ಕೃತ್ಯ ಎಸಗಿದ್ದಾನೆ.

• India25, May 2020, 9:48 PM

ಭಾರತ ಅಂದ್ರೆ ಹೀಗೆ, ಜಾಮೀಯಾ ಮಸೀದಿ ಸಾನಿಟೈಸ್ ಮಾಡಿದ ಸಿಖ್ಖರು

ಭಾರತವೇ ಹಾಗೆ ಇಂಥ ಮಾದರಿ ಕಾರ್ಯಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಸಿಖ್ ಸಮುದಾಯ ದೆಹಲಿಯ ಜಾಮೀಯಾ ಮಸೀದಿಯನ್ನು ಸಾನಿಟೈಸ್ ಮಾಡಿ ಅಪಾರ ಮೆಚ್ಚುಗೆ ಪಡೆದುಕೊಂಡಿದೆ.

Berlin

International24, May 2020, 5:33 PM

ಮುಸಲ್ಮಾನರಿಗೆ ನಮಾಜ್ ಮಾಡಲು ಬಾಗಿಲು ತೆರೆದ ಚರ್ಚ್!

ಸಾಮಾಜಿಕ ಅಂತರದ ನಿಯಮದಿಂದ ಮಸೀದಿಯಲ್ಲಿ ನಮಾಜ್‌ ಮಾಡಲಾಗದೆ ಅನೇಕ ಮುಸಲ್ಮಾನರ ಪರದಾಟ| ಸಾಮೂಹಿಕ ಸಮಾಜ್ ಮಾಡಲು ಮುಸಲ್ಮಾನರಿಗೆ ಅವಕಾಶ ಮಾಡಿಕೊಟ್ಟ ಚರ್ಚ್| ಮುಸಲ್ಮಾನರಿಗಾಗಿ ಬಾಗಿಲು ತೆರೆದ ಚರ್ಚ್

• Cricket23, May 2020, 3:44 PM

ಈದ್ ಹಬ್ಬಕ್ಕೆ ಕ್ರಿಕೆಟಿಗ ಇರ್ಫಾನ್ ಪಠಾಣ್ ಮಹತ್ವದ ಸಂದೇಶ!

ಈದ್ ಹಬ್ಬಕ್ಕೆ ಮುಸ್ಲಿಂ ಬಾಂಧವರು ಸಜ್ಜಾಗುತ್ತಿದ್ದಾರೆ. ಆದರೆ ಲಾಕ್‌ಡೌನ್ ಕಾರಣ ಧಾರ್ಮಿಕ ಕೇಂದ್ರಗಳಲ್ಲಿ ಸೇರುವಂತಿಲ್ಲ. ಹೀಗಾಗಿ ಈ ಬಾರಿಯ ಈದ್ ಆಚರಣೆ ಕಷ್ಟವಾಗಲಿದೆ. ಆದರೆ ಸುಲಭವಾಗಿ ಈದ್ ಹಬ್ಬ ಹಾಗೂ ಈದ್ ಕಿ ನಮಾಜ್ ಕುರಿತು ಟೀಂ ಇಂಡಿಯಾ ಕ್ರಿಕೆಟಿಗ ಇರ್ಫಾನ್ ಪಠಾಣ್ ಮಹತ್ವ ಸಂದೇಶ ನೀಡಿದ್ದಾರೆ.