ಮುರುಘಾ ಮಠ  

(Search results - 6)
 • রেহাই পেল না শিশুরাও, রাজ্যে করোনা আক্রান্ত আরও পাঁচ

  Coronavirus Karnataka29, Mar 2020, 10:04 AM

  ಕೊರೋನಾ ತಡೆಯಲು ಸರ್ಕಾರದ ಸೂಚನೆ ಪಾಲಿಸಿ: ಮಲ್ಲಿಕಾರ್ಜುನ ಶ್ರೀಗಳು

  ಜಗತ್ತನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸಲು ಪ್ರತಿಯೊಬ್ಬ ನಾಗರಿಕರು ವೈಯಕ್ತಿಕ ಸ್ವಚ್ಛತೆ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಸಂದೇಶ ನೀಡಿದ್ದಾರೆ.
   

 • Siddu

  state16, Feb 2020, 4:47 PM

  ಚಿತ್ರಗಳು: ಸರ್ವ ಶರಣರ ಐತಿಹಾಸಿಕ ಸಮ್ಮೇಳನದಲ್ಲಿ ರಾಜಕೀಯ ನಾಯಕರ ಸಮಾಗಮ

  ಬೆಂಗಳೂರಿನ ಬೆಂಗಳೂರಿನ ನಂದಿ ಗೌಂಡ್ಸ್ ನಲ್ಲಿ (ತುಮಕೂರು ರಸ್ತೆ, ನೈಸ್ ರೋಡ ಪಕ್ಕ) ಇಂದು (ಭಾನುವಾರ) ಸರ್ವ ಶರಣರ ಸಮ್ಮೇಳನ ಹಾಗೂ ಅಸಂಖ್ಯ ಪ್ರಮಥರ ಗಣಮೇಳ ನಡೆಯಿತು. ಚಿತ್ರದುರ್ಗದ ಮುರುಘಾ ಮಠ ಹಮ್ಮಿಕೊಂಡಿದ್ದ ಈ ಶಿವಯೋಗ ಸಂಭ್ರಮದಲ್ಲಿ, ನಾಡಿನೆಲ್ಲೆಡೆಯ ಹಲವು ಮಠಾಧೀಶರು, ರಾಜಕಾರಣಿಗಳು ಭಾಗವಹಿಸಿದ್ದರು. ಧ್ವಜಾರೋಹಣ ಕಾರ್ಯಕ್ರಮವನ್ನು ಶಿವಮೂರ್ತಿ ಮುರುಘಾ ಶರಣರು ನೆರವೇರಿಸಿದರು. ಅರವಿಂದ ಜತ್ತಿ ಸೇರಿದಂತೆ ಹಲವು ಗಣ್ಯರು ಸಮಾವೇಶದಲ್ಲಿ ಭಾಗಿಯಾಗಿದ್ದರು.

 • Chitradurga

  Karnataka Districts6, Oct 2019, 10:34 PM

  ಸಿಎಂ BSYಗೆ ಮುರುಘಾ ಶರಣರಿಂದ ರಾಜಕಾರಣದ ಅದ್ಭುತ ಸಲಹೆ

  ರಾಜ್ಯ ರಾಜಕಾರಣಕ್ಕೆ ಸಂಬಂಧಿಸಿಯೇ ಚಿತ್ರದುರ್ಗದಲ್ಲಿ  ಡಾ.ಶಿವಮೂರ್ತಿ ಮುರುಘಾ ಶರಣರು ಮಾತನಾಡಿದ್ದಾರೆ.  ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ.

 • Dr. Sri Shivamurthy Murugha Sharanaru

  Karnataka Districts22, Sep 2019, 8:23 AM

  ಅ.2ರಿಂದ 11ರವರೆಗೆ ಚಿತ್ರದುರ್ಗದಲ್ಲಿ ಶರಣ ಸಂಸ್ಕೃತಿ ಉತ್ಸವ: ಮುರುಘಾ ಶರಣರು

  ಚಿತ್ರದುರ್ಗದಲ್ಲಿ ಅ.2ರಿಂದ 11ರವರೆಗೆ ಶರಣ ಸಂಸ್ಕೃತಿ ಉತ್ಸವ ನಡೆಯಲಿದೆ ಎಂದು ಎಂದು ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.ಮಠವು ಸಮಸ್ಯೆ ಹಾಗೂ ಸವಾಲುಗಳನ್ನು ಗಂಭೀರವಾಗಿ ಪರಿಗಣಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನದಿಂದ ಉತ್ಸವ ನಡೆಸುತ್ತಿದೆ ಎಂದು ಮಾಹಿತಿ ನೀಡಿದರು. 

 • Kum Vi Son

  Karnataka Districts6, Jun 2019, 9:30 AM

  ಸಾಮೂಹಿಕ ವಿವಾಹದಲ್ಲಿ ಕುಂ.ವೀ. ಪುತ್ರ ಅಂತರ್ಜಾತಿ ವಿವಾಹ

  ಸಾಹಿತಿ ಕುಂ.ವೀರಭದ್ರಪ್ಪ ಪುತ್ರ ಪ್ರವರ ಕುಂ.ವೀ. ಬುಧವಾರ ನಗರದ ಮುರುಘಾ ಮಠದಲ್ಲಿ ನಡೆದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು 

 • Amit Shah in Hubli

  12, Apr 2018, 1:45 PM

  ಧಾರವಾಡದ ಮುರುಘಾ ಮಠದಲ್ಲಿ ಚುನಾವಣಾ ಚಾಣುಕ್ಯ

  ಇದೇ ಮೊದಲ ಬಾರಿಗೆ ಧಾರವಾಡಕ್ಕೆ ಭೇಟಿ ನೀಡಿರುವ ಚುನಾವಣಾ ಚಾಣಕ್ಯ ಅಮಿತ್ ಶಾ ಅವರು ನಗರದ ಪ್ರಸಿದ್ಧ ಮುರುಘಾಮಠಕ್ಕೆ ಭೇಟಿ ನೀಡಿ ಮೃತ್ಯುಂಜುಪ್ಪಗಳ ಆಶೀರ್ವಾದ ಪಡೆದರು. ಬೇಂದ್ರೆ ಅವರ ಮನೆಯಿಂದ ನೇರವಾಗಿ ಮುರಘಾಮಠಕ್ಕೆ ಭೇಟಿ ನೀಡಿದ ಅವರು, ಮೃತ್ಯುಂಜಯಪ್ಪಗಳ ಕರ್ತೃ ಗದ್ದುಗೆಗೆ ಭೇಟಿ ನೀಡಿ ಆಶೀರ್ವಾದ ಪಡೆದರು. ನಂತರ ಅಲ್ಲಿಂದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿಗಳನ್ನು ಭೇಟಿ ಮಾಡಿದರು. ಅಮಿತ್ ಶಾ ಅವರೊಂದಿಗೆ ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ್, ಸಂಸದ ಪ್ರಹ್ಲಾದ ಜೋಶಿ, ಶಾಸಕ ಅರವಿಂದ ಬೆಲ್ಲದ ಸೇರಿದಂತೆ ಅನೇಕರು ಜತೆಗಿದ್ದರು.