Search results - 40 Results
 • Mandya
  Video Icon

  Lok Sabha Election News25, Mar 2019, 9:26 PM IST

  ‘ಅಂಬರೀಶ್ ಸಮಾಧಿಗೆ ಮಧ್ಯರಾತ್ರಿ ಜಾಗ ಗುರುತು ಮಾಡಿದ್ದು ನಿಖಿಲ್’

  ನಿಖಿಲ್ ಕುಮಾರಸ್ವಾಮಿ ಮಂಡ್ಯದಿಂದ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ನಿಖಿಲ್ ಜತೆಗಿದ್ದ ಶಾಸಕ ಮುನಿರತ್ನ ಅನೇಕ ವಿಚಾರಗಳನ್ನು ಮಾತನಾಡಿದರು. ರೆಬಲ್ ಸ್ಟಾರ್ ಅಂಬರೀಶ್  ಅವರ ಸಮಾಧಿಗೆ ಜಾಗ ಗುರುತು ಮಾಡಿದ್ದು ನಿಖಿಲ್ ಕುಮಾರಸ್ವಾಮಿ ಎಂಬ ಗುಟ್ಟನ್ನು  ಬಿಚ್ಚಿಟ್ಟರು.

 • Sandalwood6, Mar 2019, 11:41 AM IST

  ’ಕುರುಕ್ಷೇತ್ರ’ ರಿಲೀಸ್‌ಗೆ ಡೇಟ್ ಪಕ್ಕಾ!

  ಬಹು ನಿರೀಕ್ಷೆಯ ‘ಮುನಿರತ್ನ ಕುರುಕ್ಷೇತ್ರ’ ಸಿನಿಮಾ ಬಿಡುಗಡೆ ದಿನಾಂಕ ಪಕ್ಕಾ ಆಗಿದೆ. ಈಗಾಗಲೇ ಆ ನಿಟ್ಟಿನಲ್ಲಿ ತಯಾರಿಗಳು ನಡೆಯುತ್ತಿದ್ದು, ಇನ್ನೂ 3ಡಿ ಹಾಗೂ ಗ್ರಾಫಿಕ್ಸ್‌ ಕೆಲಸ ಮಾತ್ರ ಬಾಕಿ ಇದೆ ಎನ್ನಲಾಗುತ್ತಿದೆ.

 • Darshan
  Video Icon

  Sandalwood5, Feb 2019, 3:12 PM IST

  50 ಕೋಟಿ ಸಿನಿಮಾವನ್ನು 5 ಕೋಟಿಗೆ ಪಣಕ್ಕಿಟ್ಟ ಮುನಿರತ್ನ?

  ದರ್ಶನ್ ಅಭಿನಯದ ಬಹುನಿರಿಕ್ಷಿತ 'ಕುರುಕ್ಷೇತ್ರ' ರಿಲೀಸ್ ಆಗೋ ದಿನ ಫಿಕ್ಸ್ ಆಗಿದೆ. ಇದರ ಸುತ್ತವೂ ರಾಜಕೀಯದಾಟ ನಡೆಯುತ್ತಿದೆ. ಇದು ಸಿನಿಮಾ ಪ್ರಚಾರದ ಗಿಮಿಕ್ಕಾ ಅಥವಾ ರಾಜಕೀಯ ಅಸ್ತ್ರವೇ?

 • Video Icon

  POLITICS4, Feb 2019, 6:42 PM IST

  ಸಿಎಂ ಬಜೆಟ್ ಮೇಲೆ ಬೆಟ್ಟಿಂಗ್; ದರ್ಶನ್ ’ಕುರುಕ್ಷೇತ್ರ’ವನ್ನೇ ಪಣಕ್ಕಿಟ್ಟ ಶಾಸಕ!

  ಕ್ರಿಕೆಟ್‌ ಮತ್ತಿತರ ಆಟಗಳಲ್ಲಿ ಬೆಟ್ಟಿಂಗ್ ನಡೆಯೋದನ್ನು ಕೇಳಿದ್ದೇವೆ; ಈಗ ಸಿಎಂ ಎಚ್.ಡಿ. ಕುಮಾರಸ್ವಾಮಿ  ಮಂಡಿಸುವ ಬಜೆಟ್‌ ಮೇಲೂ ಬೆಟ್ಟ್ ಕಟ್ಟಲಾಗಿದೆ. ಬಿಜೆಪಿಗೆ ಚ್ಯಾಲೆಂಜ್ ಮಾಡಿರೋ ಶಾಸಕ ಮುನಿರತ್ನ, ತಾನು ನಿರ್ಮಿಸುತ್ತಿರುವ ದರ್ಶನ್ ಅಭಿನಯಿಸಿರುವ ಕುರುಕ್ಷೇತ್ರ ಚಿತ್ರವನ್ನೇ ಬೆಟ್ ಕಟ್ಟಿದ್ದಾರೆ. ಇಲ್ಲಿದ ಡೀಟೆಲ್ಸ್... 

 • Munirathna

  News29, Jan 2019, 8:16 PM IST

  ಆರ್‌ಆರ್‌ ನಗರ ಶಾಸಕ ಮುನಿರತ್ನಗೆ ಬಿಗ್ ರಿಲೀಫ್, ಯಾವ ಪ್ರಕರಣ ಖುಲಾಸೆ?

  ಶಾಸಕ ಮುನಿರತ್ನ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಅವರ ಮೇಲಿದ್ದ ಆರೋಪವೊಂದು ಸಾಕ್ಷಿ ಆಧಾರಗಳ ಕೊರತೆಯಿಂದ ಖುಲಾಸೆಯಾಗಿದೆ. 

 • NEWS15, Dec 2018, 9:12 AM IST

  ಕಾಂಗ್ರೆಸ್ ಶಾಸಕ ಮುನಿರತ್ನಗೆ ಸಂಕಷ್ಟ

  ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನಗೆ ಇದೀಗ ಸಂಕಷ್ಟ ಎದುರಾಗಿದೆ. ಬೋಗಸ್‌ ಬಿಲ್‌ ಸೃಷ್ಟಿಸಲು ಯತ್ನಿಸಿದ ಪ್ರಕರಣದಲ್ಲಿ ಶಾಸಕ ಜಿ.ಮುನಿರತ್ನ ಅವರಿಗೆ ನೋಟಿಸ್‌ ಜಾರಿ ಮಾಡಲಾಗಿದೆ. 

 • Video Icon

  Sandalwood6, Dec 2018, 4:15 PM IST

  ಕುರುಕ್ಷೇತ್ರ ರಿಲೀಸ್‌ಗೆ ಡೇಟ್ ಫಿಕ್ಸ್!

  ಡಿ ಫ್ಯಾನ್ ಅಭಿಮಾನಿಗಳಿಗೆ ಗುಡ್ ನ್ಯೂಸ್. ಕುರುಕ್ಷೇತ್ರ ಸಿನಿಮಾ ಬಿಡುಗಡೆ ಯಾವಾಗ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.  ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ ನಿರ್ಮಾಪಕ ಮುನಿರತ್ನ. ಫೆಬ್ರವರಿ ಎರಡನೇ ವಾರದಲ್ಲಿ ಬಿಡುಗಡೆಯಾಗಲಿದೆ. 

 • ಶೃತಿ ಹರಿಹರನ್ ಇದೀಗ ಇಳಕಲ್ ಸೀರೆಗೆ ರಾಯಭಾರಿಯಾಗಿ ಕಾಣಿಸಿಕೊಂಡಿದ್ದಾರೆ.
  Video Icon

  NEWS20, Oct 2018, 4:38 PM IST

  ಮಾರ್ನಿಂಗ್ ಶೋ ಫುಲ್ ಆಗಲ್ಲ, ಅವರಿಂದ ಪ್ರಚಾರಕ್ಕಾಗಿ ಆರೋಪ: ಶೃತಿಗೆ ನಿರ್ಮಾಪಕ ತರಾಟೆ!

  ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ನಟಿ ಶೃತಿ ಹರಿಹರನ್ ವಿರುದ್ಧ ನಿರ್ಮಾಪಕ ಮುನಿರತ್ನ ವಾಗ್ದಾಳಿ ನಡೆಸಿದ್ದಾರೆ. ಇದೆಲ್ಲಾ ಉದ್ದೇಶಪೂರ್ವಕವಾಗಿ ಪ್ರಚಾರಕ್ಕಾಗಿ ಮಾಡಿಕೊಳ್ಳುವ ಚಾಳಿಯಿದ್ದವರು. ಇಂಥ ಹುಚ್ಚರೆಲ್ಲಾ ಇರ್ತಾರೆ. ಇವರ ವಿರುದ್ಧ ಮಾನನಷ್ಟ  ಮೊಕದ್ದಮೆ ಹೂಡಬೇಕು ಎಂದು ಹೇಳಿದ್ದಾರೆ. ಶೃತಿ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿರುವ ಮುನಿರತ್ನ ಇನ್ನೇನು ಹೇಳಿದ್ದಾರೆ? ಇಲ್ಲಿದೆ ವಿವರ.. 

 • Video Icon

  Sandalwood10, Oct 2018, 5:15 PM IST

  ಕುರುಕ್ಷೇತ್ರಕ್ಕೆ ಬಿಡುಗಡೆ ಭಾಗ್ಯ ಯಾವಾಗ?

  ಕುರುಕ್ಷೇತ್ರ ಬಾರೀ ಮೋಡಿ ಮಾಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಬದುಕಿನ ವಿಶಿಷ್ಟ ಸಿನಿಮಾವೂ ಹೌದು. ಈಗಾಗಲೇ ಟ್ರೇಲರ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಬಿಡುಗಡೆ ದಿನಾಂಕ ಮಾತ್ರ ನಿಗದಿಯಾಗುತ್ತಿಲ್ಲ. ನಿರ್ಮಾಪಕ ಮುನಿರತ್ನ ಈ ಬಾರಿ ಖಚಿತ ಮಾಹಿತಿ ನೀಡಿದ್ದಾರೆ.

 • Video Icon

  Sandalwood9, Oct 2018, 2:05 PM IST

  ರಾಜ್‌ಕುಮಾರ್‌ಗಿಲ್ಲದ ಜಾತಿ ಸುದೀಪ್‌ಗೇಕೆ?: ಮುನಿರತ್ನ

  ಮದಕರಿ ನಾಯಕ ಟೈಟಲ್ ಗಗಿ ದರ್ಶನ್ ಹಾಗೂ ಸುದೀಪ್ ನಡುವೆ ಕಿತ್ತಾಟ ಶುರುವಾಗಿದೆ. ಪ್ರಸನ್ನಾನಂಧ ಸ್ವಾಮೀಜಿ ಹೇಳಿಕೆಗೆ ಮುನಿರತ್ನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗ ಜಾತಿ ನಂಟನ್ನು ಸ್ವಾಮೀಜಿ ತರಬಾರದು. ಜಾತಿ ಬಿಟ್ಟು ದರ್ಶನ್ ಸುದೀಪ್ ಸಿನಿಮಾ ಮಾಡಲಿ. ಇಬ್ಬರೂ ಈ ಸಿನಿಮಾ ಮಾಡಲಿ ಆದರೆ ಎಲ್ಲಿಯೂ ಕಥೆ ರಿಪೀಟಾಗದಂತೆ ನೋಡಿಕೊಳ್ಳಲಿ ಎಂದಿದ್ದಾರೆ. 

 • Video Icon

  News24, Sep 2018, 3:20 PM IST

  ದರ್ಶನ್ ಸಿನಿಮಾಗಳ ಮೇಲಿದೆ 300 ಕೋಟಿಗೂ ಹೆಚ್ಚು ಬಂಡವಾಳ

  • 15 ದಿನಗಳ ನಂತರ ದರ್ಶನ್ ಶೂಟಿಂಗ್ ನಲ್ಲಿ ಭಾಗಿಯಾಗುವ ಸಾಧ್ಯತೆ
  • ಮುನಿರತ್ನ ನಿರ್ಮಾಣದ ಕುರುಕ್ಷೇತ್ರ 80 ಕೋಟಿ, ಯಜಮಾನಕ್ಕೆ 20 ಕೋಟಿ ಹೂಡಿಕೆ 
 • Sandalwood12, Sep 2018, 11:15 AM IST

  ’ಕುರುಕ್ಷೇತ್ರ’ ತಡವಾಗಲು ನಿರ್ಮಾಪಕರು ಕೊಟ್ಟ 5 ಕಾರಣಗಳು

  ಕುರುಕ್ಷೇತ್ರ ಚಿತ್ರ ಬಿಡುಗಡೆಗೆ ಅಡೆತಡೆಗಳು ಎದುರಾಗಿವೆ. ಮುಹೂರ್ತವೇ ಕೂಡಿ ಬರುತ್ತಿಲ್ಲ. ಚಿತ್ರ ಬಿಡುಗಡೆಗೆ ನಿರ್ಮಾಪಕ ಮುನಿರತ್ನ ಕೊಟ್ಟ ಐದು ಕಾರಣಗಳು ಇಲ್ಲಿವೆ. 

 • darshan
  Video Icon

  Sandalwood17, Jul 2018, 4:22 PM IST

  ಕುರುಕ್ಷೇತ್ರಕ್ಕಾಗಿ ದರ್ಶನ್-ನಿಖಿಲ್ ಗೌಡ ಫ್ಯಾನ್ಸ್ ಫೈಟ್ ಶುರು

  ದರ್ಶನ್ ಅಭಿನಯದ ಕುರುಕ್ಷೇತ್ರ ಬಿಡುಗಡೆಗೆ ಸಿದ್ದವಾಗಿದೆ. ದರ್ಶನ್ ಅಭಿಮಾನಿಗಳು ಕಾತುರದಿಂದ ಕಾಯ್ತಾ ಇದ್ದಾರೆ. ಿದೀಗ ಹೊಸ ಸುದ್ದಿಯೊಂದು ಹೊರ ಬಿದ್ದಿದೆ. ದರ್ಶನ್’ಗೆ ಮುನಿರತ್ನ ಮೇಲೆ ಕೋಪ ಬಂದಿದೆಯಾ? ದರ್ಶನ್’ಗಿಂತ ನಿಖಿಲ್ ಗೌಡಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ಯಾ? ನಿಖಿಲ್-ದರ್ಶನ್ ಅಭಿಮಾನಿಗಳಲ್ಲಿ ಶುರುವಾಗಿದೆ ವಾರ್. 

 • Video Icon

  News16, Jul 2018, 10:26 PM IST

  ಕುರುಕ್ಷೇತ್ರ ಚಿತ್ರದ ಮೇಲೆ ದರ್ಶನ್ ಮುನಿಸಿಕೊಂಡ್ರಾ ?

  • ದರ್ಶನ್ ಗೆ ಮುನಿರತ್ನ ಮೇಲೆ ಮುನಿಸಾಯಿತೆ ?
  • ತೆರೆಯ ಹಿಂದೆ ನಡೆದ ಘಟನೆಯೇನು ?
 • Video Icon

  NEWS16, Jul 2018, 6:58 PM IST

  ಇಂದಿರಾ ಕ್ಯಾಂಟೀನ್ ವಿಚಾರ: ಕಾಂಗ್ರೆಸ್ ಶಾಸಕರಿಂದಲೇ ಅಪಸ್ವರ

  ಬೆಂಗಳೂರು[ಜು.16] ಇಂದಿರಾ ಕ್ಯಾಂಟೀನ್ ನಲ್ಲಿ ಭಯಂಕರ ಗೋಲ್ ಮಾಲ್ ನಡೆಯುತ್ತಿದೆ ಎಂದು ಕಾಂಗ್ರೆಸ್‌ನ ಪ್ರಭಾವಿ ಶಾಸಕರೊಬ್ಬರೆ ಅಸಮಾಧಾನ ಹೊರ ಹಾಕಿದ್ದಾರೆ.

  ಡಿಸಿಎಂ ಪರಮೇಶ್ವರ ನೇತೃತ್ವದ ಸಭೆಯಲ್ಲಿ ಇಂದಿರಾ ಕ್ಯಾಂಟೀನ್ ಬಗ್ಗೆ ಶಾಸಕ ಮುನಿರತ್ನ ಆಕ್ರೋಶ ಹೊರಹಾಕಿದ್ದು ಪ್ರತಿ ಹೊತ್ತಿಗೆ ಐನೂರು ಊಟ ತಿಂಡಿ ಖಾಲಿಯಾಗಿದೆ ಅಂತ ಸರ್ಕಾರದಿಂದ ಬಿಲ್ ತೆಗೆದುಕೊಳ್ಳಯತ್ತಾ ಇದ್ದಾರೆ. ಆದರೆ ಇಂದಿರಾ ಕ್ಯಾಂಟೀನ್ ನಲ್ಲಿ ಕೇವಲ 250 ಮಂದಿ ಊಟ ಮಾಡ್ತಿದ್ದಾರೆ ಎಂದಿದ್ದಾರೆ.