ಮುತ್ತು  

(Search results - 72)
 • <p>mask</p>

  International22, Jul 2020, 6:57 PM

  ಕಾಯುವಷ್ಟೂ ತಾಳ್ಮೆ ಇಲ್ಲ, ವಿಮಾನದೊಳಗೇ ಮಾಸ್ಕ್ ಹಾಕಿ ಪ್ರಯಾಣಿಕರ ರೊಮಾನ್ಸ್!

  ಪ್ರೀತಿ ಬಚ್ಚಿಡುವಂತಹುದ್ದಲ್ಲ. ಯಾವುದೇ ಅಡೆ, ತಡೆ ಪರಿಗಣಿಸದೇ ಪ್ರೀತಿ ಮಾಡಬೇಕೆಂಬ ಮಾತು ಬಹಳ ಫೇಮಸ್. ಆದ್ರೆ ಕೆಲ ಮಂದಿ ಇದನ್ನು ಗಂಭೀರವಾಗಿ ಪರಿಗಣಿಸುತ್ತಾರೆ.  ಉದಾಹರಣೆಗೆ ಈ ಜೋಡಿಯನ್ನೇ ತೆಗೆದುಕೊಳ್ಳಿ. ಅವಕಾಶ ಸಿಕ್ಕಿದ್ದೇ ತಡ ಸಾರ್ವಜನಿಕವಾಗೇ ರೊಮಾನ್ಸ್‌ ಆಡುವಲ್ಲಿ ತಲ್ಲೀನರಾಗಿದ್ದಾರೆ. ವಿಮಾನದಲ್ಲಿ ಪ್ರೀತಿಯಲ್ಲಿ ತುಂಬಿದ ಈ ಜೋಡಿ ಸಾರ್ವಜನಿಕವಾಗೇ ಕಿಸ್ಸಿಂಗ್ ಮಾಡಲಾರಂಭಿಸಿದೆ. ಹೀಗಿರುವಾ ಸಹ ಪ್ರಯಾಣಿಕನೊಬ್ಬ ಈ ದೃಶ್ಯಗಳನ್ನು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾನೆ. ಸದ್ಯ ಇದು ವೈರಲ್ ಆಗುತ್ತಿದೆ. ಈ ವಿಡಿಯೋಗೆ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಹೀಗಿದ್ದರೂ ಅಂತಿಮವಾಗಿ ಈ ಫೋಟೋದಲ್ಲೊಂದು ಟ್ವಿಸ್ಟ್ ಇದೆ.

 • Video Icon

  Panchanga10, Jul 2020, 10:05 AM

  ಪಂಚಾಂಗ: ಮುತ್ತುಗದ ಎಲೆಯಲ್ಲಿ ಧಾನ್ಯ ಹರಡಿ ಪೂಜೆ ಮಾಡಿ, ಪ್ರಶಸ್ತ ಫಲ!

  10 ಜುಲೈ 2020ರ ಪಂಚಾಂಗ: ಇದು ಬಹಳ ಪ್ರಶಸ್ತವಾದ ದಿನ. ಪಂಚಮಿ ತಿಥಿ ಹಾಗೂ ಶುಕ್ರವಾರವಾಗಿದ್ದು, ಅಮ್ಮನವರ ಪ್ರಾರ್ಥನೆ ಮಾಡಿ. ಮುತ್ತುಗದ ಎಲೆ ತೆಗೆದುಕೊಂಡು ಧಾನ್ಯವನ್ನು ಹರಡಿ. ಅಕ್ಕಿ ಅಥವಾ ಅವರೆಯನ್ನು ಹರಡಿ, ಒಂದು ದೊನ್ನೆಯಲ್ಲಿ ಹಸುವಿನ ತುಪ್ಪ ಹಾಕಿ. ಆ ತುಪ್ಪದ ಬಳಿ ಬಿಳಿ ವಸ್ತ್ರವನ್ನಿಟ್ಟು ಅದಕ್ಕೆ ಅರಶಿಣ, ಕುಂಕುಮ, ಹೂವು, ಅಕ್ಷತೆ ಹಾಕಿ ಪೂಜೆ ಮಾಡಿ. ಆ ಧಾನ್ಯವನ್ನು ದುರ್ಗೆ ಅಥವಾ ಮಹಾ ಲಕ್ಷ್ಮೀ ದೇವಸ್ಥಾನಕ್ಕೆ ಕೊಟ್ಟರೆ ನಿಮ್ಮ ಮನಸ್ಸಿನ ಸಂಕಲ್ಪ ಈಡೇರುತ್ತದೆ. ಇದನ್ನು ಹದಿನಾರು ಶುಕ್ರವಾರ ಮಾಡಿದರೆ ಅತ್ಯಂತ ಪ್ರಶಸ್ತ ಫಲ ಆ ತಾಯಿ ಕರುಣಿಸುತ್ತಾಳೆ.

 • <p>फिलहाल बच्चा और डेनियल दोनों बिलकुल स्वस्थ हैं। इस डिलीवरी ने हर तरफ काफी चर्चा बटोरी। <br />
 </p>

  Karnataka Districts18, Jun 2020, 9:40 AM

  ಚಾಮರಾಜನಗರದಲ್ಲಿ 5 ದಿನದ ಶಿಶು ಜೊತೆ ಯುವತಿ ಪರಾರಿ

  5 ದಿನದ ಹಸುಗೂಸನ್ನು ಯುವತಿಯೊಬ್ಬಳು ಕದ್ದೊಯ್ದಿರುವ ಘಟನೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಬುಧವಾರ ಸಂಜೆ ನಡೆದಿದೆ. ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದ ಮುತ್ತುರಾಜಮ್ಮ(28) ಅವರು ಮಗು ಕಳೆದುಕೊಂಡಿರುವ ತಾಯಿ.

 • Cine World25, Apr 2020, 11:14 AM

  ಯೋಗ ಮಾಡುತ್ತಿದ್ದ ಭಾವೀ ಪತಿಯಿಂದ ಮುತ್ತು ಪಡೆದ ಮಾಜಿ Miss Universe ವಿಡಿಯೋ ವೈರಲ್!

  ಮಾಜಿ ಮಿಸ್‌ ಇಂಡಿಯಾ ಹಾಗೂ ಮಿಸ್‌ ಯೂನಿವರ್ಸ್‌ ಕಿರೀಟ ಮುಡಿಗೇರಿಸಿಕೊಂಡ ಬಾಲಿವುಡ್‌ ನಟಿ ಯೋಗ ಮಾಡುತ್ತಿದ್ದ ಪತಿಯಿಂದ ಪಡೆದ ಮುತ್ತಿನ ವಿಡಿಯೋ ವೈರಲ್ ಆಗುತ್ತಿದೆ.
   

 • Sandalwood24, Apr 2020, 4:07 PM

  ಬದುಕಿನ ಸ್ಫೂರ್ತಿ ಈ 'ಬಂಗಾರದ ಮನುಷ್ಯ'; ಮುತ್ತುರಾಜರ ಭಂಡಾರದಿಂದ ಮುತ್ತಿನ ಮಾತು!

  ಕನ್ನಡಿಗರ ಕಣ್ಮಣಿ ಡಾ. ರಾಜ್‌ಕುಮಾರ್‌ ಅವರ 92ನೇ ಹುಟ್ಟುಹಬ್ಬ. ನಾಡು ನುಡಿಗಳ ನೋವು ನಲಿವು, ಸಾಂಸ್ಕೃತಿಕ ಸಂಭ್ರಮ, ಬದುಕಿನ ಕಾತರ, ನಿರೀಕ್ಷೆ, ಆನಂದ, ಆತಂಕ... ಹೀಗೆ ಹಲವು ನಿರ್ಣಾಯಕ ಸಂದರ್ಭಗಳಲ್ಲೆಲ್ಲಾ ಡಾ. ರಾಜ್‌ಕುಮಾರ್‌ ಮತ್ತವರ ಚಲನಚಿತ್ರಗಳು, ಹಾಡುಗಳು, ಮಾತುಗಳು ಜೀವನಾಡಿಗಳಂತೆ ಮೂಡಿದ್ದನ್ನು ಕನ್ನಡಿಗರು ಮರೆಯುವಂತೆಯೇ ಇಲ್ಲ.
   

 • Sandalwood24, Apr 2020, 2:39 PM

  ಚಿ ।। ಸೌ ।। ಪಾರ್ವತಿ & ಚಿ ।। ರಾ ।। ಮುತ್ತುರಾಜ್ ವಿವಾಹದ ಆಹ್ವಾನ ಪತ್ರಿಕೆ ನೋಡಿದ್ರಾ ?

  ಡಾ ರಾಜ್ ಕುಮಾರ್ ಈ ಹೆಸರಿಗೊಂದು ಶಕ್ತಿಯಿದೆ,ನಿಸ್ವಾರ್ಥ ಭಕ್ತಿಯಿದೆ. ಅಣ್ಣಾವ್ರು ಅನ್ನೋ ಶಬ್ದದ ಜೊತೆ ಕನ್ನಡಿಗರಿಗೆ ದೈವಿಕ , ಭಾವನಾತ್ಮಕ ಸಂಬಂಧದ ಕೊಂಡಿಯೊಂದು ಬೆಸೆದುಕೊಂಡಿದೆ .ಇಂತಹ ಮೇರು ವ್ಯಕ್ತಿತ್ವದ ಒಬ್ಬ ವ್ಯಕ್ತಿಯನ್ನು ಪಡೆದ ಕರುನಾಡೇ ಧನ್ಯ , ಕನ್ನಡಿಗರ ಪುಣ್ಯ . ಮುತ್ತುರಾಜರ ಜನ್ಮ ದಿನದ ಈ ಸಂದರ್ಭದಲ್ಲಿ  ಅವರ ಮದುವೆ ಬಗೆಗಿನ ವಿಶೇಷವಾದ ಸಂಗತಿ ಇಲ್ಲಿದೆ ನೋಡಿ.. 

 • <p>Sandalwood Music director Hamsalekha social work</p>

  Sandalwood21, Apr 2020, 8:01 PM

  ಗುದ್ದಲಿ ಹಿಡಿದು ರಸ್ತೆ ಗುಂಡಿ ಮುಚ್ಚಿದ ಸಂಗೀತದ ಮಹಾಗುರು

  ಸಂಗೀತದ ಮಹಾಗುರು ಹಂಸಲೇಖ ಕನ್ನಡಿಗರಿಗೆಲ್ಲ ಚಿರಪರಿಚಿತರು.  ಅವರ ಬರವಣಿಗೆ ಮುತ್ತು ಸಂಗೀತ ಸಂಯೋಜನೆ ಎಂದೆಂದಿಗೂ ಅಜರಾಮರ. ಇದೀಗ ಹಂಸಲೇಖ ಮತ್ತೊಂದು ಮಾದರಿ ಕೆಲಸ ಮಾಡಿದ್ದಾರೆ.

 • Rajkumar

  Sandalwood12, Apr 2020, 8:47 AM

  ರಾಜ್‌ಕುಮಾರ್‌ ಪುಣ್ಯತಿಥಿ; ಮುತ್ತುರಾಜರ ಭಂಡಾರದಿಂದ ಮುತ್ತಿನ ಮಾತುಗಳು!

  ಇಂದು ಕನ್ನಡಿಗರ ಕಣ್ಮಣಿ ಡಾ. ರಾಜ್‌ಕುಮಾರ್‌ ಅವರ 14ನೇ ಪುಣ್ಯತಿಥಿ. ನಾಡು ನುಡಿಗಳ ನೋವು ನಲಿವು, ಸಾಂಸ್ಕೃತಿಕ ಸಂಭ್ರಮ, ಬದುಕಿನ ಕಾತರ, ನಿರೀಕ್ಷೆ, ಆನಂದ, ಆತಂಕ... ಹೀಗೆ ಹಲವು ನಿರ್ಣಾಯಕ ಸಂದರ್ಭಗಳಲ್ಲೆಲ್ಲಾ ಡಾ. ರಾಜ್‌ಕುಮಾರ್‌ ಮತ್ತವರ ಚಲನಚಿತ್ರಗಳು, ಹಾಡುಗಳು, ಮಾತುಗಳು ಜೀವನಾಡಿಗಳಂತೆ ಮೂಡಿದ್ದನ್ನು ಕನ್ನಡಿಗರು ಮರೆಯುವಂತೆಯೇ ಇಲ್ಲ.

 • Karnataka Districts8, Mar 2020, 10:08 AM

  ತನ್ನ ಹೆಸರು ಹೇಳದ ಮಗಳನ್ನು ಕೋಲಿನಿಂದ ಹೊಡೆದು ಕೊಂದ ತಂದೆ..!

  ಅಪ್ಪನ ಹೆಸರೇನೆಂದು ಕೇಳಿದಾಗ ತನ್ನ ಹೆಸರು ಹೇಳಲಿಲ್ಲವೆಂದು 6 ವರ್ಷದ ಬಾಲಕಿಯನ್ನು ಕೋಲಿನಿಂದ ಹೊಡೆದು ಕೊಂದ ಘಟನೆ ಹನೂರು ತಾಲೂಕಿನ ಮುತ್ತುಶೆಟ್ಟಿಯೂರು ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

 • Kiss Fan

  Football23, Jan 2020, 11:53 AM

  ಫುಟ್ಬಾಲ್ ಪಂದ್ಯದಲ್ಲಿ ಮತ್ತೊಬ್ಬಳಿಗೆ ಮುತ್ತು; ವೈರಲ್ ವಿಡಿಯೋದಿಂದ ಲವ್ ಬ್ರೇಕ್ಅಪ್!

  ಒಂದಲ್ಲ, ಎರಡೆರಡು ಪ್ರೇಯಸಿರನ್ನು ಮೈಂಟೇನ್ ಮಾಡುವವರು ಹಲವರಿದ್ದಾರೆ. ಎಳ್ಳಷ್ಟು ಅನುಮಾನ ಬರದೆ, ಇಬ್ಬರಿಗೂ ಸಮಯ ನೀಡುತ್ತಾ, ಇಬ್ಬರ ಕೋರಿಕೆ ಈಡೇರಿಸುತ್ತಾ ಸರ್ಕಸ್ ಮಾಡುವವರನ್ನು ಮೆಚ್ಚಲೇ ಬೇಕು. ಹೀಗೆ ಇಷ್ಟು ದಿನ ಬಲಕ್ಕೊಂದು, ಎಡಕ್ಕೊಂದು ಎಂದು ಎರಡು ಹುಡುಗಿಯನ್ನು ಮೈಂಟೇನ್ ಮಾಡುತ್ತಿದ್ದ ಕಿಲಾಡಿ ಸಿಹಿ ಮುತ್ತಿನಿಂದ ಸಿಕ್ಕಿಬಿದ್ದಿದ್ದಾನೆ. ಫುಟ್ಬಾಲ್ ಪಂದ್ಯದ ವೇಳೆ ನೀಡಿದ ಮುತ್ತು ಮನೆಯಲ್ಲಿದ್ದ ಪ್ರೇಯಸಿಗೆ ನುಂಗಲಾರದ ತುತ್ತಾಗಿ ಪರಿಣಿಸಿದೆ.

 • Kissing

  relationship4, Jan 2020, 1:07 PM

  ಕಿಸ್ಸಿನ ಕಿಮ್ಮತ್ತು ಏನ್ ಗಮ್ಮತ್ತು; ಕೊಟ್ಟು ಬಿಡಿ ಮುತ್ತು!

  ಪ್ರೇಮಿಗಳ ಚುಂಬನ ಮಿಲನದ ಭಾವತೀವ್ರತೆಯನ್ನು ಹೆಚ್ಚಿಸುತ್ತದೆ, ಮನಸ್ಸಿನ ಪ್ರೀತಿಯ ಭಾವನೆಯನ್ನು ಪರಸ್ಪರ ಹಂಚಿಕೊಳ್ಳಲು ನೆರವಾಗುತ್ತದೆ. ಇದಲ್ಲದೆ, ಕಿಸ್‌ ಕೊಡುವುದು ಪಡೆಯುವುದರಿಂದ ಇನ್ನೂ ಹಲವಾರು ಆರೋಗ್ಯದ ಲಾಭಗಳಿವೆ ಗೊತ್ತಾ!
   

 • snake

  Karnataka Districts26, Dec 2019, 9:50 AM

  ಮುತ್ತು ಕೊಡಲು ಹೋದವನಿಗೆ ಕಚ್ಚಿ ಹರಿದ ಹಾವು

  ವ್ಯಕ್ತಿಯೋರ್ವ ಹಾವಿಗೆ ಮುತ್ತು ಕೊಡಲು ಹೋಗಿ ಹಾವಿನಿಂದ ಕಚ್ಚಿಸಿಕೊಂಡ ಘಟನೆ ನಡೆದಿದೆ. ತುಟಿಯನ್ನೇ ಹಾವು ಕಚ್ಚಿ ಹರಿದಿದೆ. 

 • Devadasi System

  Karnataka Districts14, Dec 2019, 12:30 PM

  ವಿಜಯಪುರ: ಯುವತಿಗೆ ಮುತ್ತು ಕಟ್ಟುವ ಯತ್ನ ವದಂತಿ, ಅಧಿಕಾರಿಗಳಿಂದ ಪರಿಶೀಲನೆ

  ಪೋಷಕರು ಯುವತಿಯೊಬ್ಬಳಿಗೆ ದೇವದಾಸಿಗೆ ಬಿಡಲು ಮುತ್ತು ಕಟ್ಟುವ ತಯಾರಿಯಲ್ಲಿದ್ದ ವದಂತಿ ಹರಡಿದ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಘಟನೆ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 
   

 • Rashmika

  Sandalwood10, Dec 2019, 10:40 AM

  ಸಿಹಿ ಮುತ್ತು, ಸಿಹಿ ಮುತ್ತು ಇನ್ನೊಂದು..! ರಶ್ಮಿಕಾ ಕೊಟ್ಟಿದ್ದು ಯಾರಿಗೆ?

  ಕರ್ನಾಟಕದ ಕ್ರಶ್, ಕಿರಿಕ್ ಚೆಲುವೆ ರಶ್ಮಿಕಾ ಮಂದಣ್ಣ ಸಿನಿ ಜರ್ನಿ ಶುರು ಮಾಡಿದ್ದು ಸ್ಯಾಂಡಲ್‌ವುಡ್‌ನಿಂದಾದ್ರೂ ಗುರುತಿಸಿಕೊಂಡಿದ್ದು ಮಾತ್ರ ಟಾಲಿವುಡ್‌ನಲ್ಲಿ.  ಟಾಲಿವುಡ್‌ಗೆ ಹಾರಿದ್ದೇ ಹಾರಿದ್ದು.  'ಗೀತಾ ಗೋವಿಂದಂ', 'ಡಿಯರ್ ಕಾಮ್ರೆಡ್' ಸಿನಿಮಾದ ನಂತರ ಅವರ ಸ್ಟಾರೇ ಬದಲಾಗಿ ಹೋಯಿತು.  

 • Pavan

  Sandalwood3, Dec 2019, 11:10 AM

  ಎಸ್‌ ನಾರಾಯಣ್‌ ಪುತ್ರ ಪಂಕಜ್‌ ಆಯ್ತು, ಈಗ ಇನ್ನೊಬ್ಬ ಮಗ ನಟನಾಗಿ ಲಾಂಚ್!

  ನಿರ್ದೇಶಕ ಎಸ್‌ ನಾರಾಯಣ್‌ ಹಿರಿಯ ಪುತ್ರ ಪಂಕಜ್‌ ಕನ್ನಡ ಚಿತ್ರರಂಗದಲ್ಲಿ ಈಗಾಗಲೆ ಮಿಂಚುತ್ತಿದ್ದಾರೆ. ಈಗ ಅದೇ ಸಾಲಿಗೆ ತಮ್ಮ ಪವನ್ 'ಮುತ್ತು ರತ್ನ'ಚಿತ್ರದ ಮೂಲಕ ಸೇರಿಕೊಳ್ಳಲಿದ್ದಾರೆ.