Search results - 12 Results
 • Kanteerava Stadium only for Athletics Says Muttappa Rai

  SPORTS20, Sep 2018, 11:24 AM IST

  ಕಂಠೀರವ ಕ್ರೀಡಾಂಗಣ ಅಥ್ಲೀಟ್‌ಗಳಿಗೆ ಮಾತ್ರ: ಮುತ್ತಪ್ಪ ರೈ

  ಬುಧವಾರ ಕಂಠೀರವ ಕ್ರೀಡಾಂಗಣದಲ್ಲಿ ನೆರೆದಿದ್ದ ನೂರಾರು ಅಭಿಮಾನಿಗಳು ಮತ್ತು ಅಥ್ಲೆಟಿಕ್ಸ್ ಪದಾಧಿಕಾರಿಗಳ ಸಮ್ಮುಖದಲ್ಲಿ ಮುತ್ತಪ್ಪ ರೈ ಕೆಎಎನ 8ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. 

 • Muthappa Rai to become president of Karnataka Athletics Association

  SPORTS11, Sep 2018, 5:51 AM IST

  ಪರಮೇಶ್ವರ್ ಅಲಂಕರಿಸಿದ ಸ್ಥಾನಕ್ಕೆ ಮುತ್ತಪ್ಪ ರೈ ಅಧ್ಯಕ್ಷ?

  ಕಳೆದ 14 ವರ್ಷಗಳಿಂದ ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಅಲಂಕರಿಸಿದ್ದ ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷರಾಗಿ ಮುತ್ತಪ್ಪ ರೈ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.

 • HD Revanna and DKS Performs Pooja At Chamundi Hill

  Mysuru11, Aug 2018, 5:09 PM IST

  ಚಾಮುಂಡಿಬೆಟ್ಟದಲ್ಲಿ ಡಿಕೆಶಿ, ಎಚ್.ಡಿ. ರೇವಣ್ಣ ಪೂಜೆ

  ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ ವಿವಿಧ ರಾಜಕೀಯ ಪಕ್ಷಗಳ ನಾಯಕರು, ಯಾವುದೇ ರಾಜಕೀಯ ಹೇಳಿಕೆಗಳನ್ನು ನೀಡದೆ, ದೇವಿಯ ದರ್ಶನ ಪಡೆದು ಇಷ್ಟಾರ್ಥಗಳ ಈಡೇರಿಕೆಗೆ ಪ್ರಾರ್ಥಿಸಿದರು. 

 • Rai Movie Not shut down

  29, Nov 2017, 8:31 PM IST

  ರೈ ಸಿನಿಮಾ ನಿಂತಿಲ್ಲ, ಶೀಘ್ರದಲ್ಲೇ ಶುರು

  ಮುತಪ್ಪ ರೈ ಜೀವನ ಕತೆಯನ್ನು ಒಳಗೊಂಡ ರೈಸಿನಿಮಾ ಆಗುವುದಿಲ್ಲ ಎಂದೇ ಎಲ್ಲರು ನಿರ್ಧರಿಸಿದ್ದರು. ಆದರೆ, ಹೀಗೆ ಟೇಕಾಫ್ ಆಗದೆ ಆರಂಭದಲ್ಲೇ ನಿಂತು ಹೋಗಿದ್ದ ಚಿತ್ರ ವನ್ನು ನಿರ್ಮಾಪಕ ಪದ್ಮನಾಭ್ ಆರಂಭಿಸುವುದಕ್ಕೆ ಮುಂದಾಗಿದ್ದಾರೆ.

 • GP speak about Jayakarnataka function

  17, Oct 2017, 8:32 PM IST

  ನಾನು ನೋಡಲು ಸಾಫ್ಟ್ ಅಷ್ಟೆ

  ಮುತ್ತಪ್ಪ ರೈ ಅವರ ಹಿನ್ನೆಲೆ ಏನೇ ಇರಬಹುದು. ನನಗೆ ಅದರ ಅಗತ್ಯವಿಲ್ಲ. ನನಗೆ ಅವರ ಸ್ನೇಹ ಬೇಕು.

 • No Leads in Gauri Lankesh Murder Case

  5, Oct 2017, 11:48 AM IST

  ತಿಂಗಳು ಕಳೆದರೂ ಗೌರಿ ಹಂತಕರ ಸುಳಿವಿಲ್ಲ

  ಸುಳಿವು ಸಿಕ್ಕಿದೆ ಎಂದು ಹೇಳುತ್ತಿದ್ದರೂ ಆರೋಪಿಗಳ ಪತ್ತೆ ಇಲ್ಲ | ಎಸ್‌ಐಟಿಗೆ ಸವಾಲಾದ ಕೇಸ್

 • SIT Investigate Astrolagist Dwarakanath

  20, Sep 2017, 6:23 PM IST

  ಗೌರಿ ಲಂಕೇಶ್ ಹತ್ಯೆ ಪ್ರಕರಣ: ಬೆಂಗಳೂರಿನ ಖ್ಯಾತ ಜ್ಯೋತಿಷಿ ವಿಚಾರಣೆ

  ವಿಶೇಷ ತನಿಖಾ ತಂಡ ಗೌರಿ ಹತ್ಯೆ ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಎಡ ಹಾಗೂ ಬಲ ಪಂಥೀಯ ವಿಚಾರಧಾರೆ, ಭೂಗತ ಪಾತಕಿಗಳು ಹಾಗೂ ವೈಯಕ್ತಿಕ ದ್ವೇಷ ಸೇರಿದಂತೆ ಹಲವು ಕೋನಗಳಿಂದ ತನಿಖೆ ನಡೆಸಲಾಗುತ್ತಿದೆ.

 • SIT Investigate Agni Sridhar Cause of Gauri Lankesh Murder

  19, Sep 2017, 6:44 PM IST

  ಮಾಜಿ ಭೂಗತ ಪಾತಕಿಗಳಿಗೆ ಎಸ್ಐಟಿ ಶಾಕ್..! ನಿನ್ನೆ ಮುಲಾಮ,ಇಂದು ಅಗ್ನಿಶ್ರೀಧರ್ ವಿಚಾರಣೆ

  ಪತ್ರಕರ್ತೆ ಗೌರಿ ಲಂಕೇಶ್​ ಹತ್ಯೆ ಪ್ರಕರಣ ತನಿಖೆ ನಡೆಸುತ್ತಿರುವ ಎಸ್​ಐಟಿ ಮಾಜಿ ಡಾನ್​ಗಳಿಗೆ ಶಾಕ್​​ ಕೊಟ್ಟಿದೆ. ಗೌರಿ  ಮೂಲಕ ಕಾಡಿನಿಂದ ಹೊರ ಬಂದು ಜೈಲಿನಲ್ಲಿರುವ ಮಾಜಿ ನಕ್ಸಲರನ್ನು ಪ್ರಶ್ನಸಿದ್ದು, ಮಾಹಿತಿ ಕಲೆ ಹಾಕಿದೆ. ಗೌರಿ ಹಂತಕರ ಮಹತ್ವದ ಸುಳಿವು  ಸಿಕ್ಕಿದೆ ಎನ್ನುತ್ತಿವೆ ಎನ್ನುತ್ತಿವೆ ಎಸ್​ಐಟಿ ಮೂಲಗಳು.

 • Rai Project stopped

  22, Jul 2017, 8:04 PM IST

  ಮುತ್ತಪ್ಪ ರೈ ಸಿನಿಮಾ ಡ್ರಾಪ್ ಆಯ್ತು : ಆರ್'ಜಿವಿಯ ಕನ್ನಡ ಚಿತ್ರಕ್ಕೆ ಆರಂಭದಲ್ಲೇ ವಿಘ್ನ

  ಆದರೆ, ಈಗಷ್ಟೆ ಬಂದ ಮಾಹಿತಿಯ ಪ್ರಕಾರ ಮುತ್ತಪ್ಪ ರೈ ಅವರ ಜೀವನ ಪುಟಗಳನ್ನು ಹೇಳುವರೈಚಿತ್ರವನ್ನು ಸಂಪೂರ್ಣವಾಗಿ ಕೈ ಬಿಡಲಾಗಿದೆ. ಯಾವುದೇ ಕಾರಣಕ್ಕೂ ಸಿನಿಮಾ ಸೆಟ್ಟೇರುವ ಲಕ್ಷಣಗಳು ಇಲ್ಲ. ತಮ್ಮ ಜೀವನ ಚರಿತ್ರೆಯನ್ನು ಹೇಳುವರೈಚಿತ್ರವನ್ನು ಮಾಡುವುದು ಬೇಡ ಅಂತ ಸ್ವತಃ ಮುತ್ತಪ್ಪ ರೈ ಅವರು ರಾಮ್ಗೋಪಾಲ್ ವರ್ಮಾ ಅವರಿಗೆ ಸೂಚನೆ ನೀಡಿದ್ದಾರಂತೆ.

 • A New Movie Of Samyuktha Hegde

  18, Apr 2017, 4:10 AM IST

  ಕಾಲೇಜು ಕುಮಾರನಿಗೆ ಸಂಯುಕ್ತಾ ಕುಮಾರಿ

  ಎಂ ಆರ್‌ ಬ್ಯಾನರ್‌'ನಲ್ಲಿ ನಿರ್ದೇಶಕ ಸಂತು ಹೊಸ ಚಿತ್ರ ನಿರ್ದೇಶಿಸುತ್ತಿರುವುದು ಗೊತ್ತು. ಆ ಚಿತ್ರಕ್ಕೆ ಕೆಂಡಸಂಪಿಗೆ ವಿಕ್ಕಿ ನಾಯಕ ಅಂತನೂ ಗೊತ್ತು. ಪದ್ಮನಾಬ್‌ ನಿರ್ಮಾಪಕ ಎಂಬುದೂ ಹಳೆಯ ಸುದ್ದಿ. ಹೊಸ ಸುದ್ದಿ ಏನೆಂದರೆ ಚಿತ್ರಕ್ಕೆ ನಾಯಕಿ ಮತ್ತು ಚಿತ್ರದ ಹೆಸರು ಪಕ್ಕಾ ಆಗಿದೆ. ಇನ್ನೇನು ಚಿತ್ರೀಕರಣಕ್ಕೆ ತೆರಳುವ ಹಂತದಲ್ಲಿರುವ ಈ ಚಿತ್ರಕ್ಕೆ ಸಂಯುಕ್ತ ಹೆಗ್ಡೆ ನಾಯಕಿ, ‘ಕಾಲೇಜು ಕುಮಾರ' ಅನ್ನೋದು ಚಿತ್ರದ ಟೈಟಲ್ಲು. ‘ಕಿರಿಕ್‌ ಪಾರ್ಟಿ' ಚಿತ್ರದಲ್ಲಿ ಸಿಕ್ಕಾಪಟ್ಟೆಕಿರಿಕ್‌ ಮಾಡಿದ ಹುಡುಗಿ ಈಕೆ. ಈ ಚಿತ್ರದ ನಂತರ ಆಲ್ಬಂ ಮಾಡಿ ಸುದ್ದಿಯಾದವರು. ಜತೆಗೆ ಸೋಷಿಯಲ್‌ ಮೀಡಿಯಾಗಳಲ್ಲಿ ಒಂದಿಷ್ಟುಸದ್ದು ಮಾಡುತ್ತಿದ್ದ ಸಂಯುಕ್ತ ಹೆಗ್ಡೆ ಈಗ ಸಂತು ನಿರ್ದೇಶನದ, ವಿಕ್ಕಿ ನಟನೆ ಚಿತ್ರಕ್ಕೆ ನಾಯಕಿ ಆಗಿದ್ದಾರೆ. ಈ ನಡುವೆ ‘ವಾಸು' ಚಿತ್ರಕ್ಕೆ ಕೂಡ ನಾಯಕಿ ಆಗಿರುವ ಸಂಯುಕ್ತಾ ಸೋಲೋ ನಾಯಕಿ ಆಗಿ ಎರಡನೇ ಅವಕಾಶ ಸಿಕ್ಕಂತಾಗಿದೆ.

 • Yash and Radhika Pandit get married in a lavish ceremony

  9, Dec 2016, 1:35 PM IST

  ಮಾಸ್ಟರ್ ಪೀಸ್'ನನ್ನು ವರಿಸಿದ ಮೊಗ್ಗಿನ ಮನಸಿನ ಚಲುವೆ : ಡಿ.11ಕ್ಕೆ ಅಭಿಮಾನಿಗಳಿಗಾಗಿ ಆರತಕ್ಷತೆ

  ಮದುವೆಯಲ್ಲಿ ನಡೆಯಬೇಕಾದ ಅರಿಸಿನ ಶಾಸ್ತ್ರ, ಗೌರಿ ಪೂಜೆ, ಮುನೇಶ್ವನ ದೇವರಿಗೆ ಪೂಜೆ ಸೇರಿದಂತೆ ಎಲ್ಲ ಶಾಸ್ತ್ರಗಳನ್ನೂ ಅಚ್ಚುಕಟ್ಟಾಗಿಯೇ ನಿಭಾಯಿಸಲಾಗಿದೆ.

 • Pratham How can get Big boss ticket

  16, Oct 2016, 7:35 PM IST

  ಖಂಡಿಸುವ ಪ್ರಥಮ್‌ಗೆ ಬಿಗ್‌ಬಾಸ್ ಟಿಕೆಟ್ ಸಿಕ್ಕಿದ್ದು ಹೇಗೆ?

  , ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ಮುತ್ತಪ್ಪ ರೈ, ಸಿನಿಮಾ ನಟರಾದ ರಾಘವೇಂದ್ರ ರಾಜ್‌ಕುಮಾರ್, ಸುದೀಪ್, ಶಿವರಾಜ್ ಕುಮಾರ್- ಹೀಗೆ ಘಟಾನುಘಟಿಗಳನ್ನೇ ಮಾತನಾಡಿಸಿ, ಬಿಗ್‌ಬಾಸ್ ರಿಯಾಲಿಟಿ ಶೋ ಕುರಿತು ಅಭಿಪ್ರಾಯ ಕಲೆಹಾಕಿ ತಂದರು