ಮುತ್ತಪ್ಪ ರೈ  

(Search results - 15)
 • Rai said that he resigned as Karnataka Athletics Association president from Kannada organisation Jaya Karnataka.

  Karnataka Districts3, Mar 2020, 11:12 AM IST

  ಮುತ್ತಪ್ಪ ರೈ ವಿರುದ್ಧ ಪ್ರಕರಣ ದಾಖಲು

  ಜಯ ಕರ್ನಾಟಕ ಸಂಸ್ಥಾಪಕ ಮುತ್ತಪ್ಪ ರೈ ಹಾಗೂ ಇತರರ ವಿರುದ್ಧ ಸದಾಶಿವ ನಗರ ಪೊಲೀಸ್‌ ಠಾಣೆಯಲ್ಲಿ ಗಂಭೀರ ಸ್ವರೂಪವಲ್ಲದ ಪ್ರಕರಣ (ಎನ್‌ಸಿಆರ್‌) ದಾಖಲಾಗಿದೆ. 

 • Muttappa Rai

  state21, Jan 2020, 7:29 AM IST

  ನನ್ನ ಜೊತೆ ಕೆಲಸ ಮಾಡೋರಿಗೆ ಸೈಟ್ ಕೊಡ್ತೇನೆ :ಮುತ್ತಪ್ಪ ರೈ

  ನಾನು ಕ್ಯಾನ್ಸರ್‌ನಿಂದ ಬಳ​ಲು​ತ್ತಿ​ದ್ದು, ಎಷ್ಟುದಿನ ಬದುಕಿರುವೆ ಎಂಬುದು ಗೊತ್ತಿಲ್ಲ. ಆದರೆ, ಬದು​ಕಿ​ದ್ದಷ್ಟುದಿನವೂ ಜನರ ಸೇವೆ ಮಾಡಿ​ಕೊಂಡಿ​ರು​ವೆ...’ ಎಂದು ಜಯ​ ಕ​ರ್ನಾ​ಟಕ ಸಂಘ​ಟನೆ ಸಂಸ್ಥಾ​ಪಕ ಅಧ್ಯಕ್ಷ ಮುತ್ತಪ್ಪ ರೈ  ತಿಳಿಸಿದ್ದಾರೆ. 

 • Muthappa Rai

  NEWS14, Nov 2018, 4:57 PM IST

  ಶಸ್ತ್ರಾಸ್ತ್ರ ಪೂಜೆ: ಮುತ್ತಪ್ಪ ರೈಗೆ ಬಿಗ್ ರಿಲೀಫ್.!

  ಜೈ ಕರ್ನಾಟಕ ಅಧ್ಯಕ್ಷ ಮುತ್ತಪ್ಪ ರೈ ಅವರ ಶಸ್ತ್ರಾಸ್ತ್ರ ಪೂಜೆ  ಪ್ರಕರಣದ ತನಿಖೆಯನ್ನ ನಡೆಸದಂತೆ 63ನೇ ಸೆಷನ್ಸ್ ನ್ಯಾಯಾಲಯ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.

 • Muttappa Rai
  Video Icon

  NEWS29, Oct 2018, 6:01 PM IST

  ಅಗ್ನಿ ಶ್ರೀಧರ್ ಎದುರಿಗೆ ಸಿಕ್ಕರೆ ಏನ್ ಮಾಡ್ತಾರೆ ಮುತ್ತಪ್ಪ ರೈ?

  ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ಸಿನಿಮಾಗಳಲ್ಲೂ ಗುರುತಿಸಿಕೊಂಡಿದ್ದಾರೆ. ತುಳುವಿನಲ್ಲಿ ಸಿನಿಮಾವೊಂದನ್ನು ಮಾಡುತ್ತಿದ್ದಾರೆ. ಯಾವಾಗ ಈ ಸಿನಿಮಾ ತೆರೆಗೆ ಬರುತ್ತದೆ? ಮುತ್ತಪ್ಪ ರೈ ಜೊತೆಗಿನ ಸಂದರ್ಶನ ಇಲ್ಲಿದೆ ನೋಡಿ. 

 • Muttapa Rai 2
  Video Icon

  NEWS29, Oct 2018, 5:53 PM IST

  ಮುತ್ತಪ್ಪ ರೈ ಕೈಯಲ್ಲಿ ಬಂದೂಕು ಇರೋದ್ಯಾಕೆ?

  ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಆಯುಧ ಪೂಜೆ ದಿನ ಪಿಸ್ತೂಲ್, ರಿವಾಲ್ವರ್ ಸೇರಿದಂತೆ ಆಯುಧಗಳಿಗೆ ಪೂಜೆ ಸಲ್ಲಿಸಿರುವುದು ಸದ್ದು ಮಾಡಿದೆ. ಪೂಜೆ ಮಾಡುತ್ತಿರುವ ಫೋಟೋ ಸೋಷಿಯಲ್  ಮೀಡಿಯಾದಲ್ಲಿ ವೈರಲ್ ಆಗಿದೆ. ಭೂಗತ ಜಗತ್ತನ್ನು ಬಿಟ್ಟಿದ್ದೇನೆ ಎಂದು ಹೇಳುತ್ತಲೇ ಆ ಜಗತ್ತಿನ ಜೊತೆ ನಂಟು ಹೊಂದಿದ್ದಾರಾ ಮುತ್ತಪ್ಪ ರೈ? ಸ್ವತಃ ಮುತ್ತಪ್ಪ ರೈ ಏನ್ ಹೇಳ್ತಾರೆ? ಇಲ್ಲಿದೆ ನೋಡಿ

 • Muttappa Rai new
  Video Icon

  NEWS29, Oct 2018, 5:41 PM IST

  ಮುಂಬೈ ಡಾನ್‌ಗಳು ಬೆಂಗಳೂರಿಗೆ ಬರುವುದನ್ನು ತಪ್ಪಿಸ್ತಿದ್ದಾರಾ ಮುತ್ತಪ್ಪ ರೈ?

  ದಸರಾ ಹಬ್ಬದಂದು ಶಸ್ತ್ರಾಸ್ತ್ರಗಲೀಗೆ ಆಯುಧ ಪೂಜೆ ಮಾಡಿದ್ದಾರೆ ಎನ್ನುವ ಆರೋಪದಡಿ ಕರ್ನಾಟಕ ಅಥ್ಲೇಟಿಕ್ಸ್ ಸಂಸ್ಥೆ ಅಧ್ಯಕ್ಷ ಹಾಗೂ ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈಗೆ ಸಂಕಷ್ಟ ಎದುರಾಗಿದೆ. ರೈಗೆ ಭದ್ರತೆ ಒದಗಿಸಿರುವ ಖಾಸಗಿ ಸೆಕ್ಯುರಿಟಿ ಏಜೆನ್ಸಿ ವಿರುದ್ಧ ಸಿಸಿಬಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಸ್ಟೇಷನ್ ಮೆಟ್ಟಿಲೇರುವುದನ್ನು ತಪ್ಪಿಸಲು ಮುತ್ತಪ್ಪ ರೈಯವರು ಸಿಎಂಗೂ ಕರೆ ಮಾಡಿದ್ದಾರೆ ಎನ್ನಲಾಗಿದೆ. ನಿಜಾನಾ ಇದು? ಖುದ್ದು ಮುತ್ತಪ್ಪ ರೈ ಹೇಳೋದೇನು? 

 • Muttappa Rai
  Video Icon

  NEWS29, Oct 2018, 5:24 PM IST

  ಆಯುಧ ಪೂಜೆ ಅಸಲಿ ಸತ್ಯ ಬಹಿರಂಗ ಮಾಡಿದ ಮುತ್ತಪ್ಪ ರೈ

  ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಆಯುಧ ಪೂಜೆ ದಿನ ಪಿಸ್ತೂಲ್, ರಿವಾಲ್ವರ್ ಸೇರಿದಂತೆ ಆಯುಧಗಳಿಗೆ ಪೂಜೆ ಸಲ್ಲಿಸಿರುವುದು ಸದ್ದು ಮಾಡಿದೆ. ಪೂಜೆ ಮಾಡುತ್ತಿರುವ ಫೋಟೋ ಸೋಷಿಯಲ್  ಮೀಡಿಯಾದಲ್ಲಿ ವೈರಲ್ ಆಗಿದೆ. ಭೂಗತ ಜಗತ್ತನ್ನು ಬಿಟ್ಟಿದ್ದೇನೆ ಎಂದು ಹೇಳುತ್ತಲೇ ಆ ಜಗತ್ತಿನ ಜೊತೆ ನಂಟು ಹೊಂದಿದ್ದಾರಾ ಮುತ್ತಪ್ಪ ರೈ? ಸ್ವತಃ ಮುತ್ತಪ್ಪ ರೈ ಏನ್ ಹೇಳ್ತಾರೆ? ಇಲ್ಲಿದೆ ನೋಡಿ

 • Muthappa Rai

  NEWS27, Oct 2018, 8:34 AM IST

  ಈ ವಿಚಾರ ನನಗೆ ತುಂಬಾ ನೋವು ತಂದಿದೆ : ಮುತ್ತಪ್ಪ ರೈ

  ಆಯುಧ ಪೂಜೆ ಹಿಂದೂಗಳ ದೊಡ್ಡ ಹಬ್ಬ. ಎಲ್ಲರ ಮನೆಯಲ್ಲಿ ಆಯುಧಗಳನ್ನಿಟ್ಟು ಪೂಜೆ ಮಾಡುವುದು ಸಂಪ್ರದಾಯ. ಮನೆಯಲ್ಲಿರುವ ಕತ್ತಿ, ಗುದ್ದಲಿ, ಆರೆ, ಕೃಷಿಗೆ ಸಂಬಂಧಿಸಿದ ವಸ್ತುಗಳು, ವಾಹನಗಳನ್ನು ಪೂಜೆ ಮಾಡುವುದು ಕ್ರಮ. ಅದರಂತೆ ಪೂಜೆ ಮಾಡಿರುವುದು ದೊಡ್ಡ ಸುದ್ದಿಯಾಗಿದೆ. ಇದು ತಮಗೆ ನೋವುಂಟು ಮಾಡಿದೆ ಎಂದು ಮುತ್ತಪ್ಪ ರೈ ಹೇಳಿದ್ದಾರೆ. 

 • Muttappa Rai

  CRIME25, Oct 2018, 6:08 PM IST

  ಮುತ್ತಪ್ಪ ರೈ ಬೆನ್ನು ಬಿಡದ ‘ಆಯುಧ ಪೂಜೆ’ ಮತ್ತೊಂದು ಖಡಕ್ ದೂರು

  ಆಯುಧ  ಪೂಜೆ ದಿನ ಶಸ್ತ್ರಾಸ್ತ್ರ ಪೂಜೆ ಮಾಡಿದ್ದ ಮುತ್ತಪ್ಪ ರೈ ಅವರನ್ನು ಒಂದೆಲ್ಲಾ ಒಂದು ಸಮಸ್ಯೆಗಳು ಸುತ್ತಿಕೊಳ್ಳುತ್ತಲೆ ಇವೆ. ಆಯುಧಕ್ಕೆ ಸಂಬಂಧಿಸಿ ಕೇವಲ ಅಂಗರಕ್ಷಕರು ಮತ್ತು ಸೆಕ್ಯೂರಿಟಿ ಏಜೆನ್ಸಿ ಮೇಲೆ ಮಾತ್ರ ದೂರು ದಾಖಲು ಮಾಡಲಾಗಿದೆ ಎಂದು ಆರೋಪಿಸಿ ಇದೀಗ ಮುತ್ತಪ್ಪ ರೈ ಅವರ ಮೇಲೂ ದೂರು ದಾಖಲಾಲಿಸಿದ್ದಾರೆ.

 • Muthappa Rai

  NEWS23, Oct 2018, 12:52 PM IST

  ಮುತ್ತಪ್ಪ ರೈಗೆ ಮತ್ತೊಂದು ಸಂಕಷ್ಟ

  ಮುತ್ತಪ್ಪ ರೈ ಶಸ್ತ್ರಾಸ್ತ್ರಗಳಿಗೆ ಪೂಜೆ ಸಲ್ಲಿಕೆ ವಿವಾದಕ್ಕೆ ಮಹತ್ವದ ತಿರುವುದು ಸಿಕ್ಕಿದ್ದು, ಈ ಸಂಬಂಧ ರೈಗೆ ಭದ್ರತೆ ಒದಗಿಸಿರುವ ಖಾಸಗಿ ಸೆಕ್ಯುರಿಟಿ ಏಜೆನ್ಸಿ ವಿರುದ್ಧ ಸಿಸಿಬಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. 

 • Muttappa Rai

  NEWS20, Oct 2018, 5:20 PM IST

  ಆಯುಧ ಪೂಜೆಯಂದು ಮುತ್ತಪ್ಪ ರೈಗೆ ಅಪರಿಚಿತ ತಂದ ಆಪತ್ತು: ಯಾರವರು?

  ಅಪರಿಚಿತ ತಂದ ಅಪತ್ತಿನಿಂದಲೇ ಇಂದು ಮುತ್ತಪ್ಪ ರೈ ಪೊಲೀಸ್ ಮೆಟ್ಟಿಲೇರಬೇಕಾಯಿತು. ಮುತ್ತಪ್ಪ ರೈ ಪೊಲೀಸ್ ಮೆಟ್ಟಿಲೇರಲು ಬೇರೆ ಯಾರು ಅಲ್ಲ ಒಬ್ಬ ಅರ್ಚಕ. 

 • Muttappa Rai

  NEWS19, Oct 2018, 9:07 PM IST

  ಎಲ್ಲಾ ಎತ್ಕೊಂಡ್ ಸ್ಟೇಷನ್ ಗೆ ಬನ್ನಿ: ಆಯುಧ ಪೂಜೆ ಮಾಡಿದ್ದ ಮುತ್ತಪ್ಪ ರೈಗೆ ಸಂಕಷ್ಟ!

   ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ  ಮುತ್ತಪ್ಪ ರೈಗೆ ಬೆಂಗಳೂರು ನಗರ ಪೊಲೀಸ್ [ಸಿಸಿಬಿ] ನೋಟಿಸ್ ನೀಡಿದೆ.

 • Muttappa Rai

  NEWS18, Oct 2018, 4:53 PM IST

  ಮುತ್ತಪ್ಪ ರೈ ಆಯುಧ ಪೂಜೆ ಮಾಡಿದ್ದು ಹೀಗೆ..!

  ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಆಯುಧ ಪೂಜೆ ಹಿನ್ನೆಲೆ ರಿವಾಲ್ವರ್ ಮತ್ತು ಪಿಸ್ತೂಲ್​ಗಳಿಗೆ ಪೂಜೆ ಸಲ್ಲಿಸಿದ್ದಾರೆ. ಮೈಸೂರಿನ ತಮ್ಮ ನಿವಾಸದಲ್ಲಿ ರಿವಾಲ್ವರ್ ಮತ್ತು ಪಿಸ್ತೂಲ್​ಗಳಿಗೆ ಪೂಜೆ ಮಾಡ್ತಿರೋ ಫೋಟೋ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. 

 • undefined

  SPORTS5, Oct 2018, 9:37 AM IST

  ಕಂಠೀರವ ಕ್ರೀಡಾಂಗಣ ಇನ್ಮುಂದೆ ಅಥ್ಲೆಟಿಕ್ಸ್’ಗೆ ಮೀಸಲು..!

  ಕಂಠೀರವ ಕಿತ್ತಾಟಕ್ಕೆ ತೆರೆ ಬೀಳುವ ದಿನಗಳು ಹತ್ತಿರದಲ್ಲಿವೆ ಎನಿಸುತ್ತಿದೆ. ಬೆಂಗಳೂರು ಫುಟ್ಬಾಲ್‌ ಕ್ಲಬ್‌ (ಬಿಎಫ್‌ಸಿ) ಮಾಲೀಕರಾದ ಜೆಎಸ್‌ಡಬ್ಲ್ಯು ಸಂಸ್ಥೆಯಿಂದ ಕ್ರೀಡಾಂಗಣವನ್ನು ಮುಕ್ತಗೊಳಿಸಿ, ಕೇವಲ ಅಥ್ಲೆಟಿಕ್ಸ್‌ಗೆ ಮೀಸಲುಗೊಳಿಸುವ ಭರವಸೆಯನ್ನು ಕರ್ನಾಟಕ ಅಥ್ಲೆಟಿಕ್‌ ಸಂಸ್ಥೆ (ಕೆಎಎ) ನೂತನ ಅಧ್ಯಕ್ಷ ಮುತ್ತಪ್ಪ ರೈ ನೀಡಿದ್ದಾರೆ.

 • Muttappa Rai

  SPORTS20, Sep 2018, 11:24 AM IST

  ಕಂಠೀರವ ಕ್ರೀಡಾಂಗಣ ಅಥ್ಲೀಟ್‌ಗಳಿಗೆ ಮಾತ್ರ: ಮುತ್ತಪ್ಪ ರೈ

  ರಾಜ್ಯದಲ್ಲಿ ಕ್ರೀಡೆಯ ಅಭಿವೃದ್ಧಿಗಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಕಂಠೀರವ ಕ್ರೀಡಾಂಗಣದಲ್ಲಿ ಅಥ್ಲೀಟ್‌ಗಳ ಅಭ್ಯಾಸಕ್ಕೆ ಆಗುತ್ತಿರುವ ತೊಡಕನ್ನು ಮನಗಂಡು ಶೀಘ್ರದಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಿದ್ದೇವೆ ಎಂದು ಕರ್ನಾಟಕ ರಾಜ್ಯ ಅಥ್ಲೆಟಿಕ್ ಸಂಸ್ಥೆ (ಕೆಎಎ) ನೂತನ ಅಧ್ಯಕ್ಷರಾದ ಎನ್. ಮುತ್ತಪ್ಪ ರೈ ಹೇಳಿದರು.