ಮುಟ್ಟು  

(Search results - 49)
 • Video Icon

  state11, Oct 2019, 5:25 PM IST

  IT ಶಾಕ್! ಪರಂ ಕುಟುಂಬಸ್ಥರ ಬ್ಯಾಂಕ್ ಖಾತೆ ಸೀಜ್

  ಮಾಜಿ ಡಿಸಿಎಂ ಜಿ ಪರಮೇಶ್ವರ್ ಗೆ ಮತ್ತೆ ಸಂಕಷ್ಟ ಎದುರಾಗಿದೆ. ಪರಮೇಶ್ವರ್, ಪತ್ನಿ ಕನ್ನಿಕಾ ಪರಮೇಶ್ವರ್ ಬ್ಯಾಂಕ್ ಖಾತೆಗಳನ್ನು ಐಟಿ ಬ್ಲಾಕ್ ಮಾಡಿಸಿದೆ. ಸಿದ್ದಾರ್ಥ ಮೆಡಿಕಲ್ ಕಾಲೇಜಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಿಕೊಂಡಿದೆ ಎನ್ನಲಾಗುತ್ತಿದೆ. ಐಟಿ ಅಧಿಕಾರಿಗಳು ದಾಖಲೆಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.  

 • ED Case

  NEWS22, Sep 2019, 10:09 AM IST

  ಅಕ್ರಮ ಹಣ ವರ್ಗಾವಣೆ ಕೇಸಲ್ಲಿ ಚಿಂಪಾಂಜಿ, ಮಂಗ ಜಪ್ತಿ!

  ಅಕ್ರಮ ಹಣ ವರ್ಗಾವಣೆ ಕೇಸಲ್ಲಿ ಚಿಂಪಾಂಜಿ, ಮಂಗ ಮುಟ್ಟುಗೋಲು| ಇಡಿ ಇತಿಹಾಸದಲ್ಲಿ ಮೊದಲ ಪ್ರಕರಣ| ಕಾಡು ಪ್ರಾಣಿಗಳನ್ನು ಕಳ್ಳತನ ಮಾಡುತ್ತಿದ್ದವನ ಮೇಲೆ ದೂರು ದಾಖಲು| ಮುಟ್ಟುಗೋಲು ಹಾಕಿದ ಪ್ರಾಣಿಗಳಿಗೆ ಮೃಗಾಲಯದಲ್ಲಿ ಆಶ್ರಯ

 • IMA Case

  Karnataka Districts17, Sep 2019, 8:23 AM IST

  ಐಎಂಎ ಆಸ್ತಿ ಮುಟ್ಟುಗೋಲಿಗೆ ಅಧಿಸೂಚನೆ ಹೊರಡಿಸಿ: ಕೋರ್ಟ್

  ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ ಅಧಿಸೂಚನೆ ಹೊರಡಿಸಲು ಹೈ ಕೋರ್ಟ್ ತಿಳಿಸಿದೆ. 

 • राष्ट्रपति रामनाथ कोविंद।

  NEWS9, Aug 2019, 7:36 PM IST

  ಯುಎಪಿಎ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ!

  ಸಂಶಯಾಸ್ಪದ ವ್ಯಕ್ತಿಗಳನ್ನು ಉಗ್ರರೆಂದು ಘೋಷಿಸಲು, ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಕಲ್ಪಿಸುವ ಯುಎಪಿಎ ಮಸೂದೆ ಇದೀಗ ಕಾನೂನಾಗಿ ಜಾರಿಗೆ ಬರಲಿದೆ.

 • Terry Slezak

  TECHNOLOGY30, Jul 2019, 5:23 PM IST

  ಚಂದ್ರನ ಮಣ್ಣು ತಂದವನೊಬ್ಬ, ಮುಟ್ಟಿದವ ಮತ್ತೊಬ್ಬ: ಫೋಟೋಗ್ರಾಫರ್ ಅಬ್ಬಬ್ಬ!

  ಚಂದ್ರನ ನೆಲದಿಂದ ಹೊತ್ತು ತಂದ ವಸ್ತುಗಳ ಕುರಿತು ಸಾಕ್ಷ್ಯಚಿತ್ರ ತಯಾರಿಸುವ ಸಂದರ್ಭದಲ್ಲಿ ನಾಸಾದ ಫೋಟೋಗ್ರಾಫರ್ ಓರ್ವ ಅಚಾತುರ್ಯದಿಂದ ಚಂದ್ರನ ಮಣ್ಣನ್ನು ಮುಟ್ಟುವ ಚಂದ್ರನ ಮಣ್ಣನ್ನು ಮುಟ್ಟಿದ ಮೊದಲ ಮಾನವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ.

 • mobile ban

  NEWS17, Jul 2019, 4:04 PM IST

  ಕಾಲೇಜು ಹುಡುಗಿಯರು ಮೊಬೈಲ್ ಮುಟ್ಟುವಂತಿಲ್ಲ, ಕಟ್ಟುನಿಟ್ಟಿನ ಆದೇಶ!

  ಈ ಪ್ರದೇಶದಲ್ಲಿ ಮದುವೆಯಾಗದ ಸ್ತ್ರೀಯರು ಮೊಬೈಲ್ ಪೋನ್ ಬಳಕೆ ಮಾಡುವಂತೆ ಇಲ್ಲ. ಗುಜರಾತ್ ನ ಬನಸ್ಕಾಂತಾ ಜಿಲ್ಲೆಯಲ್ಲಿ ಇಂಥದ್ದೊಂದು ನಿಷೇಧದ ಆರ್ಡರ್ ಪಾಸ್ ಆಗಿದೆ.

 • Swamy

  ASTROLOGY4, Jul 2019, 2:09 PM IST

  ಗೆದ್ದರೆ ಸಂತೋಷ, ಸೋತರೆ ಅನುಭವ: 20 'ವಿವೇಕ'ವಾಣಿ ಪಾಲಿಸಿದರೆ ಜೀವನವೇ ಪಾವನ!

  ಏಳಿ ಏದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ..' ಎಂದು ಸತ್ತಂತೆ ಮಲಗಿದ್ದವರನ್ನು ಎಚ್ಚರಿಸಿದ ಸ್ವಾಮಿ ವಿವೇಕಾನಂದ ಅವರು ಸದಾ ಕಾಲಕ್ಕೂ ಸಲ್ಲುವವರು. ಮನದ ಸೋಂಬೇರಿತನವನ್ನು ಬಡಿದೆಚ್ಚರಿಸುವ ಅವರ ನುಡಿಮುತ್ತುಗಳು ಸದಾ ಕಾಲಕ್ಕೂ ಸ್ಫೂರ್ತಿ ನೀಡವಂಥದ್ದು. ಜುಲೈ 4ಕ್ಕೆ ನಮ್ಮ ದೇಶದ ಈ ಮಹಾನುಭವ ಕೊನೆಯುಸಿರೆಳೆದು 117 ವರ್ಷಗಳು ಸಂದಿವೆ.  ದೇಶದ ಅತ್ಯಂತ ಪ್ರಭಾವಿ ಅಧ್ಯಾತ್ಮಿಕ ಚಿಂತಕರಾಗಿದ್ದ ವಿವೇಕಾನಂದ ಅವರು ತಮ್ಮ ಭಾಷಣದ ಮೂಲಕ ಧಾರ್ಮಿಕ ಪ್ರಜ್ಞೆಯನ್ನು ಬಡಿದೆಬ್ಬಿಸುವಲ್ಲಿ ಯಶಸ್ವಿಯಾದವರು. ವೇದಾಂತದ ತತ್ವಗಳ ಮೂಲಕ ದೌರ್ಜನ್ಯಕ್ಕೊಳಗಾದವರನ್ನು ಮೇಲೆತ್ತಲು ಶ್ರಮಿಸಿದರು. 'ಏಳಿ ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ' ಎಂದು ಯುವಜನತೆಯನ್ನು ಬಡಿದೆಬ್ಬಿಸಿದ ವಿವೇಕಾನಂದರ ಆಯ್ದ 20 'ಸಿಂಹವಾಣಿ' ಇಲ್ಲಿವೆ.

 • Linganamakki dam

  NEWS30, Jun 2019, 1:25 PM IST

  ಶರಾವತಿ ನೀರನ್ನು ಮುಟ್ಟುವ ಮೊದಲು ನೆನಪಿಡಬೇಕಾದ್ದು!

  ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ಕೊಂಡೊಯ್ಯುವ ಯೋಜನೆ ಬಗ್ಗೆ ಚಿಂತನೆ ನಡೆಯುತ್ತಿದೆ. ಆದರೆ ಮಲೆನಾಡಿನ ಭಾಗದಲ್ಲಿ ಈ ಯೋಜನೆ ಅನುಷ್ಠಾನ ವಿರೋಧಿಸಿ ವ್ಯಾಪಕ ಹೋರಾಟ ಶುರುವಾಗಿದೆ. ಪರಿಸರವಾದಿಗಳು, ಸ್ಥಳೀಯ ರಾಜಕಾರಣಿಗಳು ಸೇರಿದಂತೆ ಎಲ್ಲರೂ ಪಕ್ಷಾತೀತವಾಗಿ ವಿರೋಧಿಸುತ್ತಿದ್ದಾರೆ. ಈ ಯೋಜನೆ ಕೈಗೆತ್ತಿಕೊಳ್ಳುವ ಮುನ್ನ ತಿಳಿದುಕೊಳ್ಳಬೇಕಾದ ವಿಚಾರಗಳಿವು. 

 • nirav modi

  BUSINESS27, Jun 2019, 3:08 PM IST

  ನೀರವ್ ಮೋದಿ ಸ್ವಿಸ್ ಖಾತೆ ಮುಟ್ಟುಗೋಲು: ಹೋಯ್ತು 6 ಮಿಲಿಯನ್ ಡಾಲರ್!

  ಮಹತ್ವದ ಬೆಳವಣಿಗೆಯೊಂದರಲ್ಲಿ ಬ್ಯಾಂಕ್’ಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿ ಭಾರತದಿಂದ ಪರಾರಿಯಾಗಿರುವ, ವಜ್ರದ ವ್ಯಾಪಾರಿ ನೀರವ್​ ಮೋದಿ ಹಾಗೂ ಆತನ ಸಹೋದರಿ ಪೂರ್ವಿ ಮೋದಿಗೆ ಸೇರಿದ ನಾಲ್ಕು ಸ್ವಿಸ್​ ಬ್ಯಾಂಕ್ ಖಾತೆಯನ್ನು ಸ್ವಿಟ್ಜರ್​​ಲ್ಯಾಂಡ್ ಅಧಿಕಾರಿಗಳು ಮುಟ್ಟುಗೋಲು ಹಾಕಿದ್ದಾರೆ.

 • sugarcane

  Karnataka Districts19, Jun 2019, 10:16 AM IST

  ಬೆಳಗಾವಿ ಜಿಲ್ಲಾಧಿಕಾರಿಯಿಂದ ಖಡಕ್ ಆದೇಶ

  ಬೆಳಗಾವಿ ಜಿಲ್ಲಾಧಿಕಾರಿ ಖಡಕ್ ಆದೇಶವೊಂದನ್ನು ಹೊರಡಿಸಿದ್ದಾರೆ. ಹಿರಿಯ ರಾಜಕಾರಣಿಗಳ ಮಾಲಿಕತ್ವದ ಸಕ್ಕರೆ ಕಾರ್ಖಾನೆಗಳ ಮುಟ್ಟುಗೋಲಿಗೆ ಆದೇಶ ನೀಡಿದ್ದಾರೆ. 

 • Musk melon

  LIFESTYLE1, Jun 2019, 3:56 PM IST

  ಮುಟ್ಟು, ಸುಕ್ಕುಗಟ್ಟಿದ ಸಮಸ್ಯೆಗೆ ಮಸ್ಕ್ ಮಲನ್ ಪರಿಹಾರ!

  ಕರ್ಬೂಜ ಹಣ್ಣು ಎಂದರೆ ನೆನಪಾಗೋದು ಬಿಸಿಲಿನಲ್ಲಿ ಬಳಲಿ ಬಂದಾಗ ತಂಪಾದ ಕರ್ಬೂಜ ಜ್ಯೂಸ್ ಕುಡಿಯೋಣ ಎಂದು. ಆದರೆ ನಿಮಗೆ ಗೊತ್ತಾ ಈ ಹಣ್ಣಿನಿಂದ ಆರೋಗ್ಯದ ಜೊತೆಗೆ ಅಂದವೂ ಹೆಚ್ಚುತ್ತೆ.

 • Menstrual Hygiene Day

  LIFESTYLE28, May 2019, 3:30 PM IST

  ಮುಟ್ಟು ಮೌಢ್ಯವಲ್ಲ, ಸಹಜ ಕ್ರಿಯೆ!

  ಜಗತ್ತು ವಿಜ್ಞಾನ-ತಂತ್ರಜ್ಞಾನದಲ್ಲಿ ಬಹಳಷ್ಟುಮುಂದುವರಿದಿದ್ದರೂ ಈಗಲೂ ಅನೇಕರಲ್ಲಿ ಮುಟ್ಟಿನ ಕುರಿತಾದಂತೆ ತಪ್ಪು ಗ್ರಹಿಕೆ ಇದೆ. ಆ ತಪ್ಪು ಗ್ರಹಿಕೆ ಹೋಗಲಾಡಿಸಬೇಕು, ಮುಗ್ಧ ಮಹಿಳೆಯಲ್ಲಿ ಜಾಗೃತಿ ಮೂಡಿಸಬೇಕು ಎಂಬ ಕಾರಣದಿಂದ ಮೇ 28 ಅನ್ನು ವಿಶ್ವ ಮುಟ್ಟಿನ ನೈರ್ಮಲ್ಯ ದಿನ ಎಂದು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಋುತುಚಕ್ರ ನೈರ್ಮಲ್ಯ ಕುರಿತಾಗಿ ಜಾಗೃತಿ ಮೂಡಿಸುತ್ತಿರುವ ತಂಡದ ಸದಸ್ಯೆ ಬರೆದ ಲೇಖನ ಇಲ್ಲಿದೆ.

 • Video Icon

  WEB SPECIAL18, May 2019, 5:31 PM IST

  ಕಣ್ಣಿಗೆ ತಿಳಿಯದ, ಮನಸ್ಸಿಗೆ ಮುಟ್ಟುವ ಮಹಾನ್ ಕಲೆಯ ಆರ್ಟಿಸ್ಟ್ ಸೇನ್ ಶೋಂಬಿತ್

  ಈ ವಿಡಿಯೋ ನೋಡಿ...ಇಲ್ಲಿನ ಚಿತ್ರಗಳು ನೂರಾರು ಕತೆ ಹೇಳುತ್ತವೆ., ಆದರೆ ಹುಡುಕುವ ಕಣ್ಣಿಗೆ ಮಾತ್ರ ಅದು ಕಾಣುತ್ತದೆ. ದೂರದಿಂದ ಗಮನಿಸುತ್ತಿರೋ.. ಹತ್ತಿರದಿಂದ ಗಮನಿಸುತ್ತಿರೋ ನಿಮಗೆ ಬಿಟ್ಟಿದ್ದು....

 • stomach ache

  LIFESTYLE12, Apr 2019, 4:27 PM IST

  ಮುಟ್ಟಿನ ನೋವು ಮಾಯಾವಾಗಿಸೋ ಆಹಾರ...

  ಪಿರಿಯಡ್ಸ್ ವೇಳೆ ಮಹಿಳೆಯರನ್ನು ಹತ್ತು ಹಲವು ಸಮಸ್ಯೆಗಳು ಕಾಡುತ್ತವೆ. ಹೊಟ್ಟೆ ನೋವು, ಬೆನ್ನು ನೋವು ಕಾಮನ್. ಆಗ ಕೆಲವು ಆಹಾರ ಪದಾರ್ಥಗಳ ಸೇವಿಸಿದರೆ ಒಳಿತು. ಇದರಲ್ಲಿರುವ ಕೆಲವೊಂದು ಪೋಷಕಾಂಶಗಳು ಪಿರಿಯಡ್ಸ್ ಸಮಸ್ಯೆಯಿಂದ ಮುಕ್ತಿ ನೀಡುತ್ತವೆ. 

 • wipro

  BUSINESS6, Apr 2019, 4:30 PM IST

  ಷೇರು ಸ್ಟ್ರೈಕ್: ವಿಪ್ರೋದಲ್ಲಿದ್ದ ಪಾಕ್ ಪ್ರಜೆಗಳ ಷೇರು ಗೋತಾ!

  ದೇಶದ ಪ್ರತಿಷ್ಠಿತ ಐಟಿ ಕಂಪನಿ ವಿಪ್ರೋದಲ್ಲಿದ್ದ ಪಾಕ್ ಪ್ರಜೆಗಳ 1,150 ಕೋಟಿ ರೂ. ಮೌಲ್ಯದ ಷೇರುಗಳನ್ನು ಕೇಂದ್ರ ಸರ್ಕಾರ ಮಾರಾಟ ಮಾಡಿದೆ. ಶತ್ರು ಆಸ್ತಿ ಕಾಯ್ದೆ 1968ರ ಅಡಿ ವಿಪ್ರೋದಲ್ಲಿದ್ದ ಪಾಕ್ ಪ್ರಜೆಗಳ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.