ಮುಖ್ಯ ದ್ವಾರ  

(Search results - 3)
 • <p>zodiac signs 1</p>

  Festivals6, Oct 2020, 7:12 PM

  ಮನೆಯ ದಕ್ಷಿಣ ದ್ವಾರ ಯಾವ ರಾಶಿಯವರಿಗೆ ಶುಭ-ಅಶುಭ..!?

  ಮನೆಯ ವಾಸ್ತುವಿನಲ್ಲಿ ಪ್ರಮುಖವಾಗಿ ಮನೆಯ ಮುಖ್ಯ ದ್ವಾರವು ಇಂಥದ್ದೆ ದಿಕ್ಕಿನಲ್ಲಿ ಇದ್ದರೆ ಶುಭ, ಇಲ್ಲದಿದ್ದರೆ ಅಂಥ ಮನೆಯಲ್ಲಿರುವವರಿಗೆ ಸಂಕಷ್ಟಗಳು ಎದುರಾಗುತ್ತವೆ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಪೂರ್ವ, ಉತ್ತರ ಮತ್ತು ಈಶಾನ್ಯ ದಿಕ್ಕಿನಲ್ಲಿ ಮನೆಯ ಮುಖ್ಯ ದ್ವಾರವಿದ್ದರೆ ಅದು ಶುಭವೆಂದು ಹೇಳಲಾಗುತ್ತದೆ. ಹಾಗೆಯೇ ದಕ್ಷಿಣ ದಿಕ್ಕಿನಲ್ಲಿದ್ದರೆ ಅದು ಶುಭವಲ್ಲ ಎಂದು ಕೆಲವರು ಹೇಳುವುದುಂಟು. ರಾಶಿಯನುಸಾರ ನೋಡಿದರೆ ಕೆಲವು ರಾಶಿಯವರಿಗೆ ದಕ್ಷಿಣ ದಿಕ್ಕಿನಲ್ಲಿ ಮುಖ್ಯ ದ್ವಾರವಿರುವ ಮನೆ ಚೆನ್ನಾಗಿ ಆಗಿ ಬರುತ್ತದೆ. ಹಾಗಾದರೆ ಯಾವ ರಾಶಿಗೆ ಉತ್ತಮ ಎಂದು  ನೋಡೋಣ...

 • <p>Modi</p>

  India29, Apr 2020, 11:58 AM

  ತೆರೆಯಿತು ಕೇದಾರನಾಥ ದೇಗುಲದ ಮುಖ್ಯ ದ್ವಾರ, ಪಿಎಂ ಮೋದಿ ಹೆಸರಲ್ಲಿ ಮೊದಲ ಪೂಜೆ!

  ಕೊರೋನಾತಂಕ, ಲಾಕ್‌ಡೌನ್ ನಡುವೆ ತೆರೆಯಿತು ಬಾಬಾ ಕೇದಾರನಾಥ ದೇಗುಲದ ಮುಖ್ಯ ದ್ವಾರ| ಹತ್ತು ಸ್ವಿಂಟಾಲ್‌ ಹೂವಿನಿಂಂದ ದೇಗುಲ ಅಲಂಕಾರ| ಸಾಮಾಜಿಕ ಅಂತರ ಹಾಗೂ ಇತರ ನಿಯಮಗಳನ್ನು ಪಾಲಿಸಿ ಕಾರ್ಯಕ್ರಮ

 • undefined
  Video Icon

  Karnataka Districts3, Jul 2019, 7:20 PM

  IISc ಗಾರ್ಡ್ ಸಾವಿಗೆ ಆಡಳಿತ ಮಂಡಳಿ ಕಾರಣ; ವಿದ್ಯಾರ್ಥಿಗಳಿಂದ ಪ್ರತಿಭಟನೆ

  ಕಳೆದ ಭಾನುವಾರ ನಗರದ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯ (IISc) ಮುಖ್ಯ ದ್ವಾರದ 500 kg ಭಾರದ ಗೇಟ್‌ ಬಿದ್ದು ಭದ್ರತಾ ಸಿಬ್ಬಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಗಾರ್ಡ್ ಸಾವಿಗೆ ಸಂಸ್ಥೆಯೇ ಕಾರಣ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದು, ಮೃತನ ಕುಟುಂಬಕ್ಕೆ ನ್ಯಾಯ ಸಿಗಬೇಕು  ಎಂದು ಆಗ್ರಹಿಸಿದ್ದಾರೆ.