ಮುಖ್ಯ ಅತಿಥಿ  

(Search results - 16)
 • Darshan Sudeep
  Video Icon

  Entertainment29, Jan 2020, 11:01 PM IST

  'ಮುಂದುವರಿದ ಅಧ್ಯಾಯ' ದರ್ಶನ್ ಬಂದಿದ್ದ ಕಾರ್ಯಕ್ರಮದಲ್ಲಿ ಕಿಚ್ಚನಿಗಾಯ್ತಾ ಅವಮಾನ?

  ಕನ್ನಡ ಚಿತ್ರರಂಗದಲ್ಲಿ ಎರಡು ಬಣಗಳಾಗಿದ್ಯಾ ಎಂಬ ಪ್ರಶ್ನೆ ಮೂಡಿದೆ. ನಟ ಆದಿತ್ಯ ಅಭಿನಯದ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಕಿಚ್ಚನಿಗಾಯ್ತಾ ಅವಮಾನ ಎಂಬ ಪ್ರಶ್ನೆ ಸಹ ಮೂಡಿದೆ.

 • Jair Bolsonaro

  India24, Jan 2020, 12:53 PM IST

  ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಬರಲಿದ್ದಾರೆ ಬ್ರೆಜಿಲ್ ಅಧ್ಯಕ್ಷ!

  ಈ ಬಾರಿಯ ಗಣರಾಜ್ಯೋತ್ಸವ ದಿನಾಚರಣೆಯ ಮುಖ್ಯ ಅತಿಥಿಯಾಗಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಬರಲಿದ್ದಾರೆ. ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಬರುವಂತೆ ಪ್ರಧಾನಿ ಮೋದಿ ಮಾಡಿದ್ದ ಮನವಿಯನ್ನು ಜೈರ್ ಬೋಲ್ಸನಾರೊ ಸ್ವೀಕರಿಸಿದ್ದಾರೆ.

 • chiranjevi
  Video Icon

  News7, Jan 2020, 8:45 PM IST

  ಅಯ್ಯೋ ಪಾಪ...ಚಿರಂಜೀವಿಗೆ ರಶ್ಮಿಕಾ ಯಾರೂ ಅಂಥಾನೇ ಗೊತ್ತಿಲ್ಲ, ಅಂಥಾದ್ದೇನಾಯ್ತು!

  ರಶ್ಮಿಕಾ ಮಂದಣ್ಣ ಎಂದರೆ ಟ್ರೋಲರ್ ಗಳಿಗೆ ಅದು ಎಲ್ಲಿಲ್ಲದ ಪ್ರೀತಿ. ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಸದ್ಯ ಬ್ಯೂಸಿ ಹೀರೋಯಿನ್.

  ರಶ್ಮಿಕಾ-ಮಹೇಶ್ ಬಾಬು ಅಭಿನಯದ  ನೀಕೆವ್ವರು ಚಿತ್ರ  ಸುದ್ದಿ ಮಾಡುತ್ತಿದೆ. ಈ ಚಿತ್ರದ ಟ್ರೇಲರ್ ಲಾಂಚ್‌ಗೆ 'ಮೆಗಾ ಸ್ಟಾರ್' ಚಿರಂಜೀವಿ ಮುಖ್ಯ ಅತಿಥಿ ಆಗಿ ಆಗಮಿಸಿದ್ದರು. ಟ್ರೇಲರ್ ಲಾಂಚ್ ಮಾಡಿ, ಶುಭ ಕೋರಿದರು.  ಆದರೆ ತಮ್ಮ ಭಾಷಣದ ಉದ್ದಕ್ಕೂ ರಶ್ಮಿಕಾ ಮಂದಣ್ಣ ಎನ್ನುವ ಬದಲು ರಶ್ಮಿ ಮಂಡೂಕ ಎಂದೇ ಹೇಳಿದರು.

 • Jair Bolsonaro

  International13, Nov 2019, 3:23 PM IST

  ಗಣತಂತ್ರಕ್ಕೆ ಗಣ್ಯರ ಕರೆಯಲು ಲಾಭದ ಲೆಕ್ಕಾಚಾರ: ಅಷ್ಟು ಸುಲಭವಲ್ಲ ಆಹ್ವಾನದ ವಿಚಾರ!

  ಮುಂದಿನ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಬ್ರೆಜಿಲ್ ಅಧ್ಯಕ್ಷ ಜೈರ್ ಮೆಸಾಯಿಸ್ ಬೋಲ್‌ಸನಾರೋ ಅವರನ್ನು ಆಹ್ವಾನಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

 • undefined

  News1, Nov 2019, 7:21 PM IST

  ಹಿಂದುಸ್ತಾನ್ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ‘ಕೊರಿಯನ್ ದಿವಸ’ ಆಚರಣೆ

  • ‘ಅರಿರಂಗ್’ ಎಂಬ ಧ್ಯೇಯದಡಿ  ಹಿಂದುಸ್ತಾನ್ ಇಂಟರ್ ನ್ಯಾಷನಲ್ ಸ್ಕೂಲ್ (HIS)ನಲ್ಲಿ ಕೊರಿಯನ್ ದಿವಸ ಆಚರಣೆ
  • ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೊರಿಯಾದ ಡೆಪ್ಯೂಟಿ ಕಾನ್ಸುಲ್ ಜನರಲ್ ಎಂ ಹಾಂಗ್ ಯಪ್ ಲೀ
  • ಶಾಲಾ ಮಕ್ಕಳಿಂದ ಕೊರಿಯಾ ಸಂಸ್ಕೃತಿ, ಕಲೆಯನ್ನು ಬಿಂಬಿಸುವ ಹಾಡು, ನೃತ್ಯ ಮತ್ತು ನಾಟಕ
 • undefined
  Video Icon

  state31, Oct 2019, 7:00 PM IST

  ಕಷ್ಟಕಾಲದಲ್ಲಿ ಕೈಹಿಡಿದವರ ಋಣಸಂದಾಯಕ್ಕೆ ಮುಂದಾದ ಡಿಕೆಶಿ!

  ತನ್ನ ಕಷ್ಟಕಾಲದಲ್ಲಿ ಕೈಹಿಡಿದವರ ಋಣಸಂದಾಯಕ್ಕೆ ಮುಂದಾಗಿದ್ದಾರೆ ಕಾಂಗ್ರೆಸ್ ಪ್ರಭಾವಿ ನಾಯಕ ಡಿ.ಕೆ. ಶಿವಕುಮಾರ್. ನಾಳೆ ಶುಕ್ರವಾರ, ಕನ್ನಡ ರಾಜ್ಯೋತ್ಸವದಂದು ಕನ್ನಡ ರಕ್ಷಣಾ ವೇದಿಕೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ, ಧ್ವಜಾರೋಹಣ ಮಾಡಲಿದ್ದಾರೆ ಡಿಕೆಶಿ.
   

 • Rubina

  News23, Sep 2019, 3:02 PM IST

  ಸರಿಗಮಪ ರುಬೀನಾ ’ಮಕ್ಕಳ ದಸರಾ’ ಮುಖ್ಯ ಅತಿಥಿ!

  ಸರಿಗಮಪ ವೇದಿಕೆಯಲ್ಲಿ ಗ್ರಾಮೀಣ ಸೊಗಡನ್ನು ಎತ್ತಿ ಹಿಡಿಯುತ್ತಾ, ಹಳ್ಳಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳೇನೂ ಕಮ್ಮಿಯಿಲ್ಲ ಎನ್ನುವುದನ್ನು ಸಾಬೀತುಪಡಿಸಿದ ಗ್ರಾಮೀಣ ಪ್ರತಿಭೆ ರುಬೀನಾ. ಇದೀಗ ಈಕೆ ಐತಿಹಾಸಿಕ ಮೈಸೂರು ದಸರಾದ ‘ಮಕ್ಕಳ ದಸರಾ’ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. 

 • Sandalwood actor Golden Star Ganesh turns 40 today

  Karnataka Districts17, Sep 2019, 10:26 AM IST

  ದಸರಾ ಯುವ ಸಂಭ್ರಮ: ನಟ ಗಣೇಶ್‌ ಭಾಗಿ

  ಯುವ ದಸರಾ ಕಾರ್ಯಕ್ರಮ ಇಂದಿನಿಂದ ಆರಂಭವಾಗಲಿದ್ದು ನಟ ಗಣೇಶ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. 

 • navika-2019-5th-world-kannada-summit-started-at-cincinnati-ohio MP Tejasvi Surya speech
  Video Icon

  NRI31, Aug 2019, 11:38 PM IST

  ಅಮೆರಿಕದಲ್ಲಿ ನಾವಿಕ ಸಮ್ಮೇಳನ,  ಸಂಸದ ತೇಜಸ್ವಿ ಸೂರ್ಯ ಭಾಷಣ

  ಸಿನ್ಸಿನಾಟಿ [ಆ. 31] ಅಮೆರಿಕದ ಒಹಾಯೋ ರಾಜ್ಯದ ಸಿನ್ಸಿನಾಟಿ ನಗರದಲ್ಲಿ ಕನ್ನಡ ಹಬ್ಬ ಕಳೆಕಟ್ಟಿದೆ. ಅಮೆರಿಕದ ನಾನಾ ಭಾಗಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಸಾಂಸ್ಕೃತಿಕವಾಗಿ ಸಂಘಟಿಸಲು ಅಸ್ತಿತ್ವಕ್ಕೆ ಬಂದ ಸಂಸ್ಥೆ ‘ನಾವಿಕ’ (ನಾವು ವಿಶ್ವ ಕನ್ನಡಿಗರು-ನಾರ್ತ್ ಅಮೇರಿಕಾ ವಿಶ್ವ ಕನ್ನಡ ಆಗರ) ಸಂಸ್ಥೆಯ 5ನೇ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕನ್ನಡತನ ಮನೆಮಾಡಿದೆ. ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಕನ್ನಡದ ಕವಿಗಳ ಇತಿಹಾಸವನ್ನು ಉಲ್ಲೇಖ ಮಾಡುತ್ತ ಕನ್ನಡ ಮತ್ತು ಕನ್ನಡತನದ ವಿವರಣೆ ನೀಡಿದರು. ತಾಯಿ ನಾಡಿಂದ ದೂರವಾಗಿ ಅಮೆರಿದಲ್ಲಿ ನೆಲೆಸಿದ್ದರೂ ಕನ್ನಡತನ ಕಾಪಾಡಿಕೊಂಡು ಬಂದಿದ್ದಕ್ಕೆ ಧನ್ಯವಾದ ಸಲ್ಲಿಸಿದರು.

 • Womens Day
  Video Icon

  Bengaluru-Urban8, Mar 2019, 11:26 PM IST

  ಮಹಾರಾಣಿ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ

  ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕಿಯರನ್ನು ಸನ್ಮಾನಿಸಲಾಯಿತು. ಸುವರ್ಣ ನ್ಯೂಸ್ ಸಿನಿಮಾ ಬ್ಯೂರೋದ ಮುಖ್ಯಸ್ಥೆ ಸುಗುಣ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

 • Ravi Hegde

  NEWS24, Dec 2018, 1:24 PM IST

  ಮಾಧ್ಯಮ ಮೌಲ್ಯ ಕಾಪಾಡಲು ಚರ್ಚೆ ಅಗತ್ಯ

  ನಗರದ ಉತ್ಥಾನ ಮಾಸ ಪತ್ರಿಕೆಯು ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ  ‘ಕನ್ನಡಪ್ರಭ’ ಪ್ರಧಾನ ಸಂಪಾದಕರಾದ ರವಿ ಹೆಗಡೆ ಅವರು ಮಾತನಾಡಿ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಎಲ್ಲ ಸಂಪಾದಕರು ಒಂದೆಡೆ ಸೇರಿ ಸಮಾಜಕ್ಕೆ ಎಂತಹ ಸುದ್ದಿಗಳನ್ನು ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆಸಬೇಕಾದ ಅಗತ್ಯವಿದೆ ಎಂದರು.

 • amritsar accident

  NEWS21, Oct 2018, 8:55 AM IST

  500 ರೈಲು ಬಂದರೂ ಜನ ಕದಲಲ್ಲ- ಆಯೋಜಕನ ಮಾತಿನ ಬೆನ್ನಲ್ಲೇ ದುರಂತ!

  ಅಮೃತಸರ ರೈಲ್ವೆ ದುರಂತಕ್ಕೆ ಸಂಘಟಕರ ನಿರ್ಲಕ್ಷ್ಯವೇ ಕಾರಣ ಅನ್ನೋದು ಇದೀಗ ಬಹಿರಂಗವಾಗಿದೆ. ಕಾರ್ಯಕ್ರಮದ ಮುಖ್ಯ ಅತಿಥಿ ಪಂಜಾಬ್‌ ಸಚಿವ ನವಜೋತ್‌ ಸಿಂಗ್‌ ಸಿಧು ಪತ್ನಿ ನವಜೋತ್‌ ಕೌರ್‌ ಸಿಧು ಮೇಲೂ ಆರೋಪ ಕೇಳಿಬಂದಿದೆ. ಇಲ್ಲಿದೆ ಮಾಹಿತಿ.

 • Shashikumar son

  Sandalwood29, Aug 2018, 1:19 PM IST

  ಶಶಿಕುಮಾರ್‌ ಪುತ್ರನ ಸಿನಿಮಾ ಎಂಟ್ರಿಗೆ ದರ್ಶನ್‌ ಸಾಥ್‌

  ಹಿರಿಯ ನಟ ಶಶಿಕುಮಾರ್‌ ಪುತ್ರ ಆದಿತ್ಯ ಶಶಿಕುಮಾರ ಬೆಳ್ಳಿತೆರೆ ಪ್ರವೇಶಕ್ಕೆ ವೇದಿಕೆ ಸಜ್ಜಾಗಿದೆ. ಸೆಪ್ಟೆಂಬರ್‌ 2 ರಂದು ಆದಿತ್ಯ ಶಶಿಕುಮಾರ ಅಭಿನಯದ ಮೊದಲ ಚಿತ್ರ ‘ಮೊಡವೆ’ಗೆ ಮುಹೂರ್ತ ಫಿಕ್ಸ್‌ ಆಗಿದೆ. ದರ್ಶನ್‌ ಮುಖ್ಯ ಅತಿಥಿ ಆಗಿ ಬರುತ್ತಿದ್ದಾರೆ.

 • Modi-Trump

  NEWS10, Aug 2018, 11:06 AM IST

  ಬನ್ನಿ ಅಂತಾ ಮೋದಿ ಕರಿತವ್ರೆ: ನೋಡ್ತಿನಿ ಅಂತಾ ಟ್ರಂಪ್ ಅಂತವ್ರೆ!

  ದೇಶ 2019 ರ ಗಣರಾಜ್ಯೋತ್ಸವಕ್ಕೆ ಎದುರು ನೋಡುತ್ತಿದೆ. ಈ ಬಾರಿಯ ಗಣರಾಜ್ಯೋತ್ಸವ ಅದ್ದೂರಿಯಾಗಿ ಆಚರಿಸಲು ಮೋದಿ ಸರ್ಕಾರ ಈಗಾಗಲೇ ಭರ್ಜರಿ ಸಿದ್ಧತೆ ನಡೆಸಿದೆ. ಅದರಂತೆ ಈ ಬಾರಿಯ ಗಣರಾಜ್ಯೋತ್ಸವ ಸಮಾರಂಬದ ಮುಖ್ಯ ಅತಿಥಿಯಾಗಿ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರನ್ನು ಭಾರತ ಆಹ್ವಾನಿಸಿದೆ. ಆದರೆ ಈ ಕುರಿತು ಟ್ರಂಪ್ ಇನ್ನೂ ನಿರ್ಧಾರ ಕೈಗೊಳ್ಳುವುದು ಬಾಕಿ ಇದೆ.

   

 • undefined

  NEWS13, Jul 2018, 10:12 AM IST

  ಮುಂದಿನ ವರ್ಷದ ಗಣರಾಜ್ಯೋತ್ಸದ ಅತಿಥಿಯಾಗಿ ಡೊನಾಲ್ಡ್ ಟ್ರಂಪ್

  • ಬರಾಕ್ ಒಬಾಮಾ 2015ರಲ್ಲಿ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿದ್ದರು
  • ಹೆಚ್ 1 ವಿಸಾ, ಆಮದು ತೆರಿಗೆ ಹೆಚ್ಚಳ, 2 + 2 ಮಾತುಕತೆ ಮುಂದೂಡಿಕೆ ಸೇರಿದಂತೆ ಹಲವು ವಿವಾದಗಳಿದ್ದರೂ ಟ್ರಂಪ್ ಆಹ್ವಾನ ಉತ್ತಮ ಬೆಳವಣಿಗೆಯಾಗಿದೆ