ಮುಖೇಶ್  

(Search results - 46)
 • Jio

  BUSINESS12, Aug 2019, 3:47 PM IST

  ಜಿಯೋ ಫೈಬರ್: ಅಂಬಾನಿಯಿಂದ ನಿಮಗೆಲ್ಲಾ ಸೂಪರ್ ಆಫರ್!

  ಈ ಬಾರಿಯ ಹೂಡಿಕೆದಾರರ ವಾರ್ಷಿಕ ಸಾಮಾನ್ಯ ಸಭೆಯಲ್ಲೂ ಮುಖೇಶ್ ಸಂಸ್ಥೆಯ ಗ್ರಾಹಕರಿಗೆ ಭರ್ಜರಿ ಕೊಡುಗೆ  ಘೋಷಿಸಿದ್ದಾರೆ. ಇದೇ ಸೆಪ್ಟೆಂಬರ್ 5ರಂದು ಪ್ರಾರಂಭವಾಗಲಿರುವ ಜಿಯೊ ಫೈಬರ್, 100 ಎಂಬಿಪಿಎಸ್ ಸ್ಪೀಡ್’ನ ಆರಂಭಿಕ ಪ್ಲ್ಯಾನ್’ನಿಂದ ಆರಂಭವಾಗಿ 1 ಜಿಬಿಪಿಎಸ್’ವರೆಗಿನ ಐತಿಹಾಸಿಕ ಜಿಯೋ ಫೈಬರ್ ಯೋಜನೆಯನ್ನು ಮುಖೇಶ್ ಘೋಷಿಸಿದ್ದಾರೆ.

 • BUSINESS25, Jun 2019, 3:36 PM IST

  ಕಚೋರಿ ಮಾರಿ ವರ್ಷಕ್ಕೆ 60 ಲಕ್ಷ: ಟ್ಯಾಕ್ಸ್ ನೋಟಿಸ್!

  ಉತ್ತರಪ್ರದೇಶದ ಅಲಿಘಡ್​ನಲ್ಲಿರುವ ಮುಖೇಶ್ ಕಚೋರಿ ಎಂಬ ಅಂಗಡಿ ಬಹಳ ಫೇಮಸ್. ಇಲ್ಲಿನ ಕಚೋರಿಗೆ ಜನ ಮುಗಿ ಬೀಳುತ್ತಾರೆ. ಕೇವಲ ಕಚೋರಿ ಮಾರುತ್ತಲೇ ಮಾಲೀಕ ಮುಖೇಶ್ ವರ್ಷಕ್ಕೆ 60 ಲಕ್ಷ ರೂ. ಆದಾಯ ಗಳಿಸಿದ್ದಾರೆ. ಇದರಿಂದ ಗಾಬರಿಗೊಂಡಿರುವ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು, ಮುಖೇಶ್’ಗೆ ನೋಟಿಸ್ ನೀಡಿದ್ದಾರೆ.

 • BUSINESS26, May 2019, 8:15 PM IST

  ಬದ್ರಿನಾಥ ದೇವಾಲಯಕ್ಕೆ ಅಂಬಾನಿ ಬೃಹತ್ ದೇಣಿಗೆ

  ದೇಶದ ನಂಬರ್ 1 ಶ್ರೀಮಂತ ಮುಖೇಶ್ ಅಂಬಾನಿ ಬದರಿನಾಥ ದೇವಾಲಯಕ್ಕೆ ದೊಡ್ಡ ಮೊತ್ತದ ದೇಣಿಗೆ ನೀಡಿದ್ದಾರೆ.

 • BUSINESS21, May 2019, 6:55 PM IST

  ಐಒಸಿ ಹಿಂದಿಕ್ಕಿದ ರಿಲಯನ್ಸ್ ಇಂಡಸ್ಟ್ರಿಸ್: ದೇಶದ ನಂ.1 ಕಂಪನಿ!

  ಮಹತ್ವದ ಬೆಳವಣಿಗೆಯೊಂದರಲ್ಲಿ ವಾರ್ಷಿಕ ವಹಿವಾಟು ಲೆಕ್ಕಾಚಾರದಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಶನ್ ನ್ನು ಹಿಂದಿಕ್ಕಿರುವ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್
  ದೇಶದ ನಂ.1 ಕಂಪನಿಯಾಗಿ ಹೊರಹೊಮ್ಮಿದೆ.

 • Mukesh Ambani

  BUSINESS18, Apr 2019, 4:18 PM IST

  ಅವರಿಗೆ ರಾಜಕೀಯ ಜ್ಞಾನವಿದೆ: ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿದ ಮುಖೇಶ್ ಅಂಬಾನಿ!

  ಮಹತ್ವದ ಬೆಳವಣಿಗೆಯೊಂದರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ, ಮುಂಬೈ ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಲಿಂದ್ ದಿಯೋರಾ ಪರ ಬೆಂಬಲದ ಮಾತುಗಳನ್ನಾಡಿದ್ದಾರೆ.

 • Jio

  BUSINESS23, Mar 2019, 3:31 PM IST

  ಮುಖೇಶ್ ಸಾಮ್ರಾಜ್ಯ ವಿಸ್ತರಣೆ: ಒಂದೇ ತಿಂಗಳಲ್ಲಿ ಜಿಯೋಗೆ 93 ಲಕ್ಷ ಗ್ರಾಹಕರು!

  ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಸಾಮ್ರಾಜ್ಯ ವಿಸ್ತರಣೆಯಾಗುತ್ತಲೇ ಇದೆ. ಕಳೆದ ಜನವರಿ ತಿಂಗಳಲ್ಲಿ ರಿಲಯನ್ಸ್ ಜಿಯೋ ಬರೋಬ್ಬರಿ 93 ಲಕ್ಷ ಮೊಬೈಲ್ ಗ್ರಾಹಕರನ್ನು ಸಂಪಾದಿಸಿದೆ. ಈ ಮೂಲಕ ಗ್ರಾಹಕರ ಬೇಡಿಕೆಯನ್ನು ಪರಿಗಣಿಸಿದರೆ ಲಯನ್ಸ್ ಜಿಯೋ ಉಳಿದ ಟೆಲಿಕಾಂ ಸೇವಾ ಪೂರೈಕೆದಾರರಿಗಿಂತ ದೇಶದಲ್ಲಿ ಮುಂದಿದೆ.

 • BUSINESS21, Mar 2019, 4:24 PM IST

  ತಮ್ಮಂಗೆ ಹೆಲ್ಪ್ ಮಾಡೋ ನೆಪದಲ್ಲಿ ಬ್ಯುಸಿನೆಸ್ ಮಾಡಿದ್ರಾ ಮುಖೇಶ್?

  ಕೊನೆ ಘಳಿಗೆಯಲ್ಲಿ ಸಹಾಯಕ್ಕೆ ದೌಡಾಯಿಸಿದ ಮುಖೇಶ್ ಅವರಿಗೆ ಖುದ್ದು ಅನಿಲ್ ಅಂಬಾನಿ ಅವರೇ ಧನ್ಯವಾದ ಅರ್ಪಿಸಿದ್ದಾರೆ. ಆದರೆ ಮುಖೇಶ್ ಅವರ ಈ ಸಹಾಯದ ಹಿಂದೆ ವ್ಯಾಪಾರ ಅಡಗಿದೆ ಅಂತಾರೆ ಕೆಲವು ತಜ್ಞರು.

 • NEWS8, Mar 2019, 8:22 PM IST

  ಮಗನ ಮದುವೆಗೂ ಮುನ್ನ ಮುಂಬೈ ಪೊಲೀಸರಿಗೆ ಅಂಬಾನಿ ಅಚ್ಚರಿ ಗಿಫ್ಟ್

  ಜಿಯೋ ಮೂಲಕ ಇಡೀ ದೇಶದ ಮೆಚ್ಚುಗೆ ಗಳಿಸಿಕೊಂಡಿದ್ದ ಮುಖೇಶ್ ಅಂಬಾನಿ ಇದೀಗ ತಮ್ಮ ಮಗನ ಮದುವೆ ಸಂದರ್ಭ ಪೊಲೀಸರಿಗೆ ಅಚ್ಚರಿಯ ಗಿಫ್ಟ್ ನೀಡಿದ್ದಾರೆ.

 • Anil Ambani

  BUSINESS22, Feb 2019, 2:41 PM IST

  ಎರಿಕ್ಸನ್ ಸಾಲ ತೀರಿಸಲು ಅನಿಲ್ ಪ್ಲ್ಯಾನ್: ಬ್ಯುಸಿನೆಸ್ ಅಂದ್ರೆ ಸುಮ್ನೆನಾ ಮ್ಯಾನ್?

  ಅನಿಲ್ ಅಂಬಾನಿ ಎರಿಕ್ಸನ್ ಕಂಪನಿಗೆ 550 ಕೋಟಿ ರೂ. ಸಾಲ ಹೇಗೆ ತೀರಿಸಲಿದ್ದಾರೆ ಎಂಬುದೇ ಇದೀಗ ಎಲ್ಲರ ಮುಂದಿರುವ ಮಿಲಿಯನ್ ಡಾಲರ್ ಪ್ರಶ್ನೆ. ಅನಿಲ್ ತಮ್ಮ ರಿಯಲ್ ಎಸ್ಟೇಟ್ ಆಸ್ತಿಯನ್ನು ಮಾರಾಟ ಮಾಡುವ ಮೂಲಕ ಸಾಲದ ಸುಳಿಯಿಂದ ಹೊರಬರಬಹುದು.

 • Mukesh-Anil

  BUSINESS21, Feb 2019, 1:23 PM IST

  ಅಣ್ಣನ ಕಾಲ್ ಬರ್ತಿಲ್ಲ: ಅನಿಲ್ ಕಾದಿರುವುದು ಮುಖೇಶ್‌ಗೆ ಗೊತ್ತಿಲ್ಲ!

  ಅನಿಲ್ ಅಂಬಾನಿ ಮತ್ತು ಸಹೋದರ ಮುಖೇಶ್ ಅಂಬಾನಿ ನಡುವೆ ನಡೆದ ಒಪ್ಪಂದಕ್ಕೂ ಕಾರ್ಮೋಡ ಕವಿಯುವ ಲಕ್ಷಣ ಗೋಚರಿಸುತ್ತಿವೆ. ಕಾರಣ ಮುಖೇಶ್ ಅಂಬಾನಿ ಈ ಮೊದಲಿನ ಒಪ್ಪಂದಕ್ಕೆ ಬದ್ಧವಾಗಿದ್ದರೂ, ಒಂದು ವೇಳೆ ಅನಿಲ್ ಜೈಲಿಗೆ ಹೋಗುವ ಪರಿಸ್ಥಿತಿ ಎದುರಾದರೆ ಜಾಮೀನು ನೀಡಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. 

 • Mukesh-Nita

  BUSINESS17, Feb 2019, 1:22 PM IST

  ಮಗನೊಂದಿಗೆ ಮದ್ವೆ ಆಗ್ತಿಯಾ?: ಧೀರೂಭಾಯಿ ಪ್ರಶ್ನೆಗೆ ನಾಚಿ ನೀರಾಗಿದ್ದ ನೀತಾ!

  ದೇಶದ ಉದ್ಯಮ ಸ್ರಾಮ್ರಾಜ್ಯದ ಅಧಿಪತಿ ಮುಖೇಶ್ ಅಂಬಾನಿ ಪ್ರೇಮ್ ಕಹಾನಿ ಮಾತ್ರ ಕೊಂಚ ಭಿನ್ನ. ಭೇಟಿಗೂ ಮುನ್ನವೇ ಮುಖೇಶ್ ಮತ್ತು ನೀತಾ ನಡುವೆ ಪ್ರೇಮಾಂಕುರವಾಗಿ ಹೋಗಿತ್ತು ಅಂದರೆ ನಿಮಗೆಲ್ಲಾ ಅಚ್ಚರಿಯಾಗಬಹುದು.

 • Mukesh Ambani

  BUSINESS8, Feb 2019, 12:30 PM IST

  ತಮ್ಮನ ಕಣ್ಣೀರೇ ಅಣ್ಣನಿಗೆ ಪನ್ನೀರು: ಅಂಬಾನಿ ಆಟ ಅಬ್ಬಬ್ಬಾ!

  ಕಿರಿಯ ಸಹೋದರ ಅನಿಲ್ ಅಂಬಾನಿ ಅವರ ಈ ಸಂಕಷ್ಟವೇ ಹಿರಿಯ ಸಹೋದರ ಮುಖೇಶ್ ಅಂಬಾನಿ ಅವರ ಪಾಲಿಗೆ ಭಾಗ್ಯದ ಬಾಗಿಲು ತೆರೆಯಲಿದೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಅನಿಲ್ ತಮ್ಮ ಸ್ಪೆಕ್ಟ್ರಮ್ ನ್ನು ಮುಖೇಶ್ ಅಂಬಾನಿಗೆ ನೀಡಲಿರುವುದರಿಂದ ಮುಖೇಶ್ ತಮ್ಮ ಜಿಯೋ ಸಾಮ್ರಾಜ್ಯವನ್ನು ವಿಸ್ರರಿಸಲು ಸಜ್ಜಾಗಿದ್ದಾರೆ.

 • Akash Ambani

  BUSINESS7, Feb 2019, 1:50 PM IST

  ತಮ್ಮ ಸಂಕಷ್ಟದಲ್ಲಿ, ಮಗ ‘ಆಕಾಶ’ದಲ್ಲಿ: ಮುಖೇಶ್ ಬ್ಯುಸಿ ಮದುವೆಯಲ್ಲಿ!

  ಒಂದು ಕಡೆ ಸಹೋದರ ಸಾಲದ ಸುಳಿಗೆ ಸಿಕ್ಕು ಒದ್ದಾಡುತ್ತಿದ್ದಾರೆ. ಮತ್ತೊಂದು ಕಡೆ ಮುದ್ದು ಮಗ ಹಸೆಮಣೆ ಏರಲು ಸಿದ್ದವಾಗಿದ್ದಾನೆ. ರಿಲಯನ್ಸ್ ಸಾಮ್ರಾಜ್ಯದ ಅಧಿಪತಿ ಮುಖೇಶ್ ಅಂಬಾನಿ ಇಂತದ್ದೊಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ.

 • Ambani

  BUSINESS6, Feb 2019, 1:30 PM IST

  ಅಣ್ಣನ ಅದೊಂದು ಮಾತು ಕೇಳಿದ್ದರೆ: ಅನಿಲ್ ಬರ್ತಿಲಿಲ್ಲ ಬೀದಿಗೆ!

  ಇದು ಮುಖೇಶ್ ಮತ್ತು ಅನಿಲ್ ಅಂಬಾನಿ ಪರಸ್ಪರ ದೂರವಾದ ಕತೆ. ರಿಲಯನ್ಸ್ ಸಾಮ್ರಾಜ್ಯ ಕಟ್ಟಿ ಬೆಳೆಸಿದ್ದ ಧೀರೂಭಾಯಿ ಅಂಬಾನಿ ನಿಧನದ ಬಳಿಕ, ಸಹೋದರರ ನಡುವಿನ ವೈಮನಸ್ಸು ಎಷ್ಟು ಗಾಢವಾಗಿತ್ತೆಂದರೆ ಧೀರೂಭಾಯಿ ಅಂಬಾನಿ ವಾಣಿಜ್ಯ ಸಾಮ್ರಾಜ್ಯ ಒಡೆದು ಚೂರು ಚೂರಾಯಿತು. ಆದರೆ ಹಿರಿಯಣ್ಣ ಮುಖೇಶ್ ಅಂಬಾನಿ ಯಶಸ್ವಿ ಉದ್ಯಮಿ ಎನಿಸಿದರೆ, ಕಿರಿಯ ಸಹೋದರ ಅನಿಲ್ ಅಂಬಾನಿ ಸಾಲ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಅನಿಲ್ ಅವರ ದಿವಾಳಿತನದ ವ್ಯಥೆ ಇಲ್ಲಿದೆ.

 • Ambani

  BUSINESS5, Feb 2019, 1:40 PM IST

  ರಾಮ್-ಲಖನ್ ಕಹಾನಿ: ಅನಿಲ್ ಹಣೆಬರಹ ಬದಲಿಸಿದ ಮುಖೇಶ್ ಅಂಬಾನಿ!

  270 ದಿನಗಳೊಳಗಾಗಿ ಅನಿಲ್ ಅಂಬಾನಿ ತಮ್ಮ ಸಾಲ ತೀರಿಸಬೇಕಾಗಿದ್ದು, ಈ ಕ್ಲಿಷ್ಟಕರ ಸಂದರ್ಭದಲ್ಲಿ ಸಹೋದರನ ನೆರವಿಗೆ ಹಿರಿಯಣ್ಣ ಮುಖೇಶ್ ಅಂಬಾನಿ ದೌಡಾಯಿಸುವ ಸಾಧ್ಯತೆಗಳಿವೆ. ಸುಪ್ರೀಂ ಕೋರ್ಟ್ ರಿಲಯನ್ಸ್ ಕಮ್ಯುನಿಕೇಶನ್ಸ್ ತನ್ನ ಸ್ಪೆಕ್ಟ್ರಮ್ ಗಳನ್ನು ರಿಲಯನ್ಸ್ ಜಿಯೋಗೆ ಮಾರಾಟ ಮಾಡಲು ಇದ್ದ ನಿಯಮಗಳಲ್ಲಿ ಕೆಲವು ಸಡಿಲಿಕೆ ಮಾಡಿ ಆದೇಶ ಹೊರಡಿಸಿದೆ.