ಮುಂಬೈ  

(Search results - 536)
 • amitabh in hospital

  Cine World18, Oct 2019, 1:47 PM IST

  ಬಾಲಿವುಡ್ ಬಿಗ್ ಬಿ ಆರೋಗ್ಯದಲ್ಲಿ ಏರು-ಪೇರು: ಆಸ್ಪತ್ರೆಗೆ ದಾಖಲು

   

  77 ವಸಂತಗಳು ಕಳೆದರೂ ತಮ್ಮ ಚರಿಷ್ಮಾ ಕಳೆದುಕೊಳ್ಳದ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಇದೀಗ ಆನಾರೋಗ್ಯಕ್ಕೆ ತುತ್ತಾಗಿದ್ದಾರೆ. ಆಸ್ಪತ್ರೆಗೆ ದಾಖಾಲಾಗಿದ್ದು, ವಿಶೇಷ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಏನಾಗಿದೆ ಬಚ್ಚನ್‌ಗೆ?

 • Praful

  News14, Oct 2019, 9:19 AM IST

  ದಾವೂದ್ ಬಂಟನ ಜತೆ ಪಟೇಲ್ ವ್ಯವಹಾರ!

  ದಾವೂದ್ ಬಂಟನ ಜತೆ ಪಟೇಲ್ ವ್ಯವಹಾರ! ಬೆಂಗಳೂರು-ಮುಂಬೈ ಕಚೇರಿ ಮೇಲೆ ದಾಳಿ ವೇಳೆ ಸಾಕ್ಷ್ಯ | ಇ.ಡಿ. ಅಧಿಕಾರಿಗಳ ತನಿಖೆ

 • বিসিসিআইয়ের ছবি

  Cricket12, Oct 2019, 10:05 PM IST

  ವಯಸ್ಸಿನ ವಂಚನೆ; 3 ಕ್ರಿಕೆಟಿಗರನ್ನು ಅನರ್ಹಗೊಳಿಸಿದ ಬಿಸಿಸಿಐ

  ವಂಚನೆ ಮಾಡಿ ತಂಡ ಸೇರಿಕೊಂಡ ಮೂವರು ಕ್ರಿಕೆಟಿಗರನ್ನು ಬಿಸಿಸಿಐ ಅನರ್ಹಗೊಳಿಸಿದೆ. ಇಷ್ಟೇ ಅಲ್ಲ ಯಾವುದ ರೀತಿಯ ವಂಚನೆಯನ್ನು ಬಿಸಿಸಿಐ ಸಹಿಸುವುದಿಲ್ಲ ಎಂದು ಖಡಕ್ ಸಂದೇಶ ರವಾನಿಸಿದೆ.

 • Modi - Hitler

  News12, Oct 2019, 9:45 AM IST

  Fact Check: ಮುಂಬೈ ವಿಮಾನ ನಿಲ್ದಾಣದಲ್ಲಿ ಮೋದಿ-ಹಿಟ್ಲರ್‌ ಪುಸ್ತಕ?

  ಮುಂಬೈನ ವಿಮಾನ ನಿಲ್ದಾಣದಲ್ಲಿ ಕಂಡ ಚಿತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಬರೆದಿರುವ ಪುಸ್ತಕ ಮತ್ತು ಅದರ ಪಕ್ಕದಲ್ಲಿಯೇ ಜರ್ಮನಿಯ ನಾಝಿ ನಾಯಕ ಅಡಾಲ್‌್ಫ ಹಿಟ್ಲರ್‌ ಕುರಿತು ಇರುವ ಪುಸ್ತಕದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.  ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

 • Video Icon

  Cricket11, Oct 2019, 5:54 PM IST

  ಕುಡ್ಲದ ಕುವರಿಗೆ ಮನೀಶ್ ಪಾಂಡೆ ಕ್ಲೀನ್ ಬೋಲ್ಡ್!

  ಟೀಂ ಇಂಡಿಯಾ ಕ್ರಿಕೆಟಿಗ, ಕನ್ನಡಿಗ ಮನೀಶ್ ಪಾಂಡೆ ಮದುವೆ ಫಿಕ್ಸ್ ಆಗಿದೆ. ಮಂಗಳೂರು ಮೂಲದ ನಟಿ ಆಶ್ರಿತಾ ಶೆಟ್ಟಿ ಜೊತೆ ಮನೀಶ್ ಪಾಂಡೆ ಹಸೆಮಣೆ ಏರುತ್ತಿದ್ದಾರೆ.  ಕಳೆದೆರಡು ವರ್ಷದಿಂದ ಗಪ್ ಚುಪ್ ಪ್ರೀತಿಯಲ್ಲಿದ್ದ ಈ ಜೋಡಿ ಡಿಸೆಂಬರ್ 2 ರಂದು ಮುಂಬೈನಲ್ಲಿ ಮದುವೆಯಾಗುತ್ತಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

 • मनीष पांडेय

  Cricket11, Oct 2019, 12:06 PM IST

  ಹಾಲಿ ಚಾಂಪಿಯನ್ ಮುಂಬೈ ವಿರುದ್ದ ಕರ್ನಾಟಕಕ್ಕೆ ರೋಚಕ ಗೆಲುವು!

  ವಿಜಯ್‌ ಹಜಾರೆ ಟೂರ್ನಿಯಲ್ಲಿ ಕರ್ನಾಟಕ ಗೆಲುವಿನ ಆರ್ಭಟ ಮುಂದುವರಿದಿದೆ. ಹಾಲಿ ಚಾಂಪಿಯನ್ ಮುಂಬೈ ವಿರುದ್ದ ಕರ್ನಾಟಕ ರೋಚಕ ಗೆಲುವು ಸಾಧಿಸಿದೆ. ಈ  ಮೂಲಕ ಅಗ್ರಸ್ಥಾನ ಉಳಿಸಿಕೊಂಡಿದೆ.  

 • rohit sharma byte
  Video Icon

  Cricket10, Oct 2019, 9:20 PM IST

  ಕಾಡು ಕಡಿಯದಂತೆ ರೋಹಿತ್ ಟ್ವೀಟ್: ಉಲ್ಟಾ ಹೊಡೆದ ಫ್ಯಾನ್ಸ್!

  ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಸೌತ್ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಅಬ್ಬರಿಸಿದ್ರು. ಆದರೆ 2ನೇ ಪಂದ್ಯದಲ್ಲಿಲ ನಿರಾಸೆ ಅನುಭವಿಸಿದರು. ಇನ್ನು ರೋಹಿತ್ ಶರ್ಮಾಗೆ ಸಾಮಾಜಿಕ ಜಾಲತಾಣದಲ್ಲೂ ಹಿನ್ನಡೆಯಾಗಿದೆ. ಮುಂಬೈನ ಆರೆ ಮಿಲ್ಕ್ ಕಾಲೋನಿಯಲ್ಲಿ ಮೆಟ್ರೋಗಾಗಿ ಕಾಡು ಕಡಿಯುವನ್ನು ನಿಲ್ಲಿಸಿ ಎಂದು ರೋಹಿತ್ ಟ್ವೀಟ್ ಮಾಡಿದ್ದರು. ಆದರೆ ರೋಹಿತ್ ಪರ ನಿಲ್ಲಬೇಕಿದ್ದ ಅಭಿಮಾನಿಗಳು ಉಲ್ಟಾ ಹೊಡೆದಿದ್ದಾರೆ.

 • News7, Oct 2019, 8:35 AM IST

  ಮುಂಬೈನಲ್ಲಿ 2600 ಮರಗಳ ಹನನ: ಇಂದು ಸುಪ್ರೀಂ ವಿಚಾರಣೆ

  ಮರಗಳ ಹನನ ಪ್ರಶ್ನಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ 2 ಬಾರಿ ತಿರಸ್ಕರಿಸಿತ್ತು| ತೀವ್ರ ಪ್ರತಿಭಟನೆ ಇಂದು ಸುಪ್ರೀಂ ವಿಚಾರಣೆ| 

 • Mumbai

  News5, Oct 2019, 8:23 AM IST

  ಮೆಟ್ರೋಗಾಗಿ 2600 ಮರ ಕಡಿಯಲು ಕೋರ್ಟ್ ಸಮ್ಮತಿ!

  ಮೆಟ್ರೋಗಾಗಿ 2600 ಮರ ಕಡಿಯಲು ಬಾಂಬೆ ಹೈಕೋರ್ಟ್ ಸಮ್ಮತಿ| ಮುಂಬೈ ಮಹಾನಗರ ಪಾಲಿಕೆ ಮರಗಳನ್ನು ತೆರವುಗೊಳಿಸಲು ಮುಂಬೈ ಮೆಟ್ರೋ ಕಾರ್ಪೊರೇಷನ್‌ಗೆ ನೀಡಿದ್ದ ಪರವಾನಿಗೆ ನಿರ್ಧಾರವನ್ನು ಎತ್ತಿ ಹಿಡಿದಿದ ನ್ಯಾಯಾಲಯ

 • aaditya thackeray

  Automobile3, Oct 2019, 6:51 PM IST

  ಆದಿತ್ಯ ಠಾಕ್ರೆ BMW ಕಾರಿಗೆ ಕೇವಲ 6.5 ಲಕ್ಷ; ಆಫಿಡವಿಟ್‌ನಲ್ಲಿ ಹೇಳಿದ್ರಾ ಸುಳ್ಳಿನ ಲೆಕ್ಕ?

  ಶಿವ ಸೇನಾ ಮುಖಂಡ ಆದಿತ್ಯ ಠಾಕ್ರೆ ಮುಂಬೈನ ವರ್ಲಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ತಮ್ಮಲ್ಲಿರುವ BMW ಕಾರಿನ ಮೌಲ್ಯವನ್ನು ಕೇವಲ  6.5 ಲಕ್ಷ ರೂಪಾಯಿ ಎಂದು ನಮೂದಿಸಿದ್ದಾರೆ. ಇದೀಗ ಚರ್ಚೆಗೆ ಗ್ರಾಸವಾಗಿದೆ.

 • U Mumba vs Bengaluru Bulls

  Sports27, Sep 2019, 10:02 PM IST

  PKL 2019; ಮುಂಬೈ ಮಣಿಸಿದ ಬೆಂಗಳೂರು; ಪ್ಲೇ ಆಫ್ ತವಕದಲ್ಲಿ ಬುಲ್ಸ್!

  ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಗೆಲುವು ಕಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಮುಂಬೈ ವಿರುದ್ಧದ ಗೆಲುವು ಬುಲ್ಸ್ ತಂಡದ ಪ್ಲೇ ಕನಸನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

 • NEWS25, Sep 2019, 10:47 AM IST

  ಎನ್‌ಕೌಂಟರ್ ದಯಾನಾಯಕ್ ಮುಂಬೈ ಎಟಿಎಸ್‌ಗೆ ವರ್ಗ

  ಎನ್‌ಕೌಂಟರ್ ಖ್ಯಾತಿಯ ಕರ್ನಾಟಕ ಪೊಲಿಸ್ ಅಧಿಕಾರಿ ದಯಾನಾಯಕ್ ಅವರನ್ನು ಮಂಗಳವಾರ ಮಹಾರಾಷ್ಟ್ರದ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ಕ್ಕೆ ವರ್ಗಾವಣೆ ಮಾಡಲಾಗಿದೆ. ದಯಾನಾಯಕ್ ಅವರು ಸದ್ಯ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

 • sensex

  BUSINESS20, Sep 2019, 3:17 PM IST

  ಅದೊಂದು ಘೋಷಣೆಯ ಪರಿಣಾಮ: ಸೆನ್ಸೆಕ್ಸ್ ಏರಿಕೆಯ ಕುಣಿತ ನೋಡಮ್ಮ!

  ತೆರಿಗೆ ಕಡಿತದ ಘೋಷಣೆಯಾಗುತ್ತಿದ್ದಂತೇ, ಮುಂಬೈ ಷೇರು ಮಾರುಕಟ್ಟೆಯ ವಹಿವಾಟಿನಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ 1300 ಅಂಕಗಳಷ್ಟು ಏರಿಕೆಯಾಗಿದ್ದು, 37,420.12 ಕ್ಕೆ ತಲುಪಿದೆ.

 • savarkar

  NEWS18, Sep 2019, 4:40 PM IST

  ಸಾವರ್ಕರ್ ಪ್ರಧಾನಿಯಾಗಿದ್ದರೆ ಪಾಕಿಸ್ತಾನ ಆಗ್ತಿರಲಿಲ್ಲ: ಉದ್ಧವ್ ಠಾಕ್ರೆ!

  ಒಂದು ವೇಳೆ ವೀರ್ ಸಾವರ್ಕರ್ ಈ ದೇಶದ ಪ್ರಧಾನಿಯಾಗಿದ್ದರೆ ಪಾಕಿಸ್ತಾನ ರಚನೆಯಾಗುತ್ತಿರಲಿಲ್ಲ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅಭಿಪ್ರಾಯಪಟ್ಟಿದ್ದಾರೆ. ಮುಂಬೈನಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ, ವಿಭಜನೆ ವೇಳೆ ಸಾವರ್ಕರ್ ದೇಶದ ಪ್ರಧಾನಿಯಾಗಿದ್ದರೆ ಪಾಕಿಸ್ತಾನ ರಚನೆಗೆ ಅವಕಾಶ ನೀಡುತ್ತಿರಲಿಲ್ಲ ಎಂದು ಹೇಳಿದರು.

 • Mumbai

  BUSINESS15, Sep 2019, 11:09 AM IST

  ಇಲ್ಲಿ ಮನೆ ತಗೋಬೇಕಂದ್ರೆ ಚದರ ಅಡಿಗೆ 56,000 ರೂ ಕೊಡ್ಬೇಕು!

  ಬೆಂಗಳೂರಿನಲ್ಲಿ ಚದರ ಅಡಿಗೆ 4, 5 ಸಾವಿರ ಎಂದರೇ ಊರಿನ ಮಂದಿ ಬಾಯಿ ಬಾಯಿ ಬಿಡುತ್ತಾರೆ. ಇಲ್ಲಿ ಮನೆ ಮಾಡೋಕೆ ಜೀವನಪೂರ್ತಿ ದುಡೀಬೇಕು ಅಂತ ಹಲವರು ಗೋಳಾಡುತ್ತಾರೆ. ಅಂಥದರಲ್ಲಿ ಮುಂಬಯಿಯ ಈ ಪ್ರದೇಶದಲ್ಲಿ ಚದರ ಅಡಿಗೆ 56,200 ರೂ. ಕೊಟ್ಟು ಮನೆ ಖರೀದಿಸೋ ಪುಣ್ಯಾತ್ಮರು ಯಾರೋ?