ಮುಂಬೈ ಇಂಡಿಯನ್ಸ್  

(Search results - 36)
 • আইপিএল ২০১৯ ট্রফি তোলার সেই গর্বের মুহূর্ত

  Cricket16, Nov 2019, 4:09 PM

  ಆಟಗಾರರನ್ನು ಕೈಬಿಟ್ಟರೂ, ಮುಂಬೈ ಇಂಡಿಯನ್ಸ್ ಈಗಲೂ ಬಲಿಷ್ಠ ತಂಡ..!

  ಬೆಂಗಳೂರು: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತೊಂದು ಕಪ್ ಗೆಲ್ಲುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿದೆ. ತಂಡದಿಂದ 10 ಆಟಗಾರರನ್ನು ಕೈಬಿಟ್ಟರೂ, ಈಗಲೂ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಉಳಿದೆಲ್ಲಾ ಆಟಗಾರರಿಗಿಂತ ಬಲಿಷ್ಠವಾಗಿ ಕಾಣುತ್ತಿದೆ.

  ಆಟಗಾರರನ್ನು ಕೈಬಿಡುವ ಮುನ್ನವೇ ಧವಳ್ ಕುಲಕರ್ಣಿ, ರುದರ್’ಫೋರ್ಡ್ ಹಾಗೂ ಟ್ರೆಂಟ್ ಬೋಲ್ಟ್ ಅವರನ್ನು ಖರೀದಿಸಿರುವ ಮುಂಬೈ ಇಂಡಿಯನ್ಸ್ ಸಿದ್ಧಾರ್ಥ್ ಲಾಡ್’ನನ್ನು ಮಾತ್ರ ಬಿಟ್ಟುಕೊಟ್ಟಿತ್ತು. ರೋಹಿತ್, ಡಿಕಾಕ್, ಪಾಂಡ್ಯ ಬ್ರದರ್ಸ್, ಬುಮ್ರಾ ಅವರಂತಹ ಆಟಗಾರರು ಮುಂಬೈ ತಂಡವನ್ನು ಮತ್ತೊಮ್ಮೆ ಚಾಂಪಿಯನ್ಸ್ ಪಟ್ಟಕ್ಕೇರಿಸಿದರೂ ಅಚ್ಚರಿಯಿಲ್ಲ. 

  IPL 2020 ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಉಳಿಸಿಕೊಂಡ ಆಟಗಾರರಿವರು 

 • pollard

  SPORTS13, May 2019, 3:57 PM

  ಕೆಟ್ಟ ತೀರ್ಪು: ಹುಟ್ಟುಹಬ್ಬದಂದೇ ಪೊಲಾರ್ಡ್’ಗೆ ದಂಡ..!

  ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್ ತಂಡ 149 ರನ್ ಬಾರಿಸಿತ್ತು. ಗುರಿ ಬೆನ್ನತ್ತಿದ ಚೆನ್ನೈ ಸೂಪರ್’ಕಿಂಗ್ಸ್ ತಂಡವು ಕೇವಲ 148 ರನ್ ಬಾರಿಸಲಷ್ಟೇ ಶಕ್ತವಾಯಿತು. ಈ ಮೂಲಕ ಕೇವಲ ಒಂದು ರನ್’ನಿಂದ ಕಪ್ ಕೈಚೆಲ್ಲಿತು. 

 • malinga

  SPORTS13, May 2019, 1:18 PM

  IPL Final: ಮತ್ತೆ ಮತ್ತೆ ನೋಡಬೇಕಿನಿಸುವ ಆ ಒಂದು ಓವರ್...!

  ಮುಂಬೈ ಇಂಡಿಯನ್ಸ್ ತಂಡ ಈ ಮೊದಲು 2013, 2015, 2017ರಲ್ಲಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದೀಗ 2019ರಲ್ಲೂ ರೋಹಿತ್ ಕಪ್ ಜಯಿಸಿದ ಸಾಧನೆ ಮಾಡಿದೆ.    
   

 • SPORTS12, May 2019, 6:38 PM

  ಇತಿಹಾಸ ಮರುಕಳಿಸಿದರೆ ಈ ಸಲ ಕಪ್ ಮುಂಬೈದೇ..!

  ಎರಡು ಬಲಿಷ್ಠ ತಂಡಗಳ ನಡುವಿನ ಫೈನಲ್ ಫೈಟ್’ಗೆ ಹೈದರಾಬಾದ್’ನ ರಾಜೀವ್ ಗಾಂಧಿ ಮೈದಾನ ಸಾಕ್ಷಿಯಾಗಲಿದ್ದು, ಈ ಹೈವೋಲ್ಟೇಜ್ ಪಂದ್ಯ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಈಗಾಗಲೇ ಪ್ರಸಕ್ತ ಆವೃತ್ತಿಯಲ್ಲಿ ಚೆನ್ನೈ ವಿರುದ್ಧ ಸಂಪೂರ್ಣ ಪ್ರಾಬಲ್ಯ ಮೆರೆದಿರುವ ಮುಂಬೈ ಇಂಡಿಯನ್ಸ್ ತಂಡ ಲೀಗ್ ಹಂತದಲ್ಲಿ 2 ಹಾಗೂ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಧೋನಿ ಪಡೆಗೆ ಸೋಲುಣಿಸಿದೆ.

 • আইপিএল ২০১৩ ফাইনালের আগে ট্রফি হাতে ধোনি ও রোহিত

  SPORTS12, May 2019, 5:55 PM

  ಒಂದೂ ಎಸೆತ ಹಾಕದೇ IPL ಫೈನಲ್ ಫಲಿತಾಂಶ ಗೆಸ್ ಮಾಡಬಹುದು..!

  ಇಂದು ನಡೆಯಲಿರುವ ಪಂದ್ಯದಲ್ಲಿ ಒಂದೂ ಎಸೆತ ಹಾಕದೇ ಪಂದ್ಯದ ಫಲಿತಾಂಶವನ್ನು ಊಹಿಸಿಕೊಳ್ಳಬಹುದು. ಟಾಸ್ ಬಳಿಕ ಪಂದ್ಯದಲ್ಲಿ ಯಾರ ಕೈ ಮೇಲಾಗಬಹುದು ಎಂದು ತೀರ್ಮಾನಿಸಬಹುದಾಗಿದೆ. 

 • mumbai final_Thumbnail

  SPORTS12, May 2019, 2:53 PM

  ಹೀಗಿತ್ತು ನೋಡಿ ಮುಂಬೈ ಇಂಡಿಯನ್ಸ್ ತಂಡದ ಫೈನಲ್ ದಾರಿ

  ರಾಜೀವ್ ಗಾಂಧಿ ಅಂತರಾಷ್ಟ್ರೀಯ ಮೈದಾನದಲ್ಲಿ ನಡೆಯಲಿರುವ ಫೈನಲ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್’ಕಿಂಗ್ಸ್ ತಂಡವನ್ನು ಈ ಆವೃತ್ತಿಯಲ್ಲೇ ಮೂರು ಬಾರಿ ಸೋಲಿಸಿ ಆತ್ಮವಿಶ್ವಾದಿಂದ ಬೀಗುತ್ತಿರುವ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಪಡೆ ಇದೀಗ ಮತ್ತೊಂದು ಅಂತಹದ್ದೇ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ.

 • CSK VS MI

  SPORTS12, May 2019, 12:13 PM

  ಐಪಿಎಲ್‌ ಮೆಗಾ ಫೈನಲ್ಸ್‌: ಯಾರಾಗ್ತಾರೆ ಚಾಂಪಿಯನ್‌ ಆಫ್‌ ಚಾಂಪಿಯನ್ಸ್‌?

  CSK ಕ್ವಾಲಿಫೈಯರ್‌ 1 ಸೇರಿ ಒಟ್ಟು 3 ಪಂದ್ಯಗಳನ್ನು ಎದುರಾಗಿದ್ದು, ಮೂರರಲ್ಲೂ ಮುಂಬೈ ಗೆದ್ದಿದೆ. ಸತತ 4ನೇ ಪಂದ್ಯ ಗೆದ್ದು ಕ್ಲೀನ್‌ ಸ್ವೀಪ್‌ ಮಾಡುವ ಗುರಿ ರೋಹಿತ್‌ ಶರ್ಮಾ ಪಡೆಯದ್ದು. ಮತ್ತೊಂದೆಡೆ ಹ್ಯಾಟ್ರಿಕ್‌ ಸೋಲು ಕಂಡರೂ, ಫೈನಲ್‌ನಲ್ಲಿ ಜಯಿಸಿ ಕೊನೆ ನಗು ಬೀರುವ ಉತ್ಸಾಹ ಸಿಎಸ್‌ಕೆದಾಗಿದೆ.

 • bumrah

  SPORTS8, May 2019, 5:39 PM

  No Way.. ಇನ್ಮುಂದೆ ಬುಮ್ರಾ ನೋ ಬಾಲ್ ಹಾಕೋಕೆ ಚಾನ್ಸೇ ಇಲ್ಲ..!

  ಟೀಂ ಇಂಡಿಯಾದ ಮಾರಕ ವೇಗಿ ಬುಮ್ರಾ ನೋ ಬಾಲ್ ಹಾಕುತ್ತಿರುವುದು ಇದೇ ಮೊದಲೇನಲ್ಲ. 2017ರ ಚಾಂಪಿಯನ್ಸ್ ಟ್ರೋಫಿಯ ಫೈನಲ್ ವೇಳೆಯೂ ನೋ ಬಾಲ್ ಹಾಕಿ ಟೀಂ ಇಂಡಿಯಾ ಸೋಲಿಗೆ ಪರೋಕ್ಷವಾಗಿ ಕಾರಣೀಕರ್ತರಾಗಿದ್ದರು.

 • CSK VS MI
  Video Icon

  SPORTS7, May 2019, 3:50 PM

  CSK ವಿರುದ್ಧ ಹ್ಯಾಟ್ರಿಕ್ ಬಾರಿಸುತ್ತಾ ಮುಂಬೈ ಇಂಡಿಯನ್ಸ್?

  12ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಿರ್ಣಾಯಕಘಟ್ಟದತ್ತ ಸಾಗಿದ್ದು, ಲೀಗ್ ಹಂತದ ಅಗ್ರ 4 ತಂಡಗಳು ಪ್ಲೇ ಆಫ್ ಹಂತಕ್ಕೆ ಅರ್ಹತೆಗಿಟ್ಟಿಸಿಕೊಂಡಿವೆ. ಇದೀಗ ಮೊದಲ ಕ್ವಾಲಿಫೈಯರ್ ಹಂತದಲ್ಲಿ ಬಲಿಷ್ಠ ತಂಡಗಳಾದ ಚೆನ್ನೈ ಸೂಪರ್’ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.
  ಲೀಗ್ ಹಂತದಲ್ಲಿ ಎರಡು ಬಾರಿ ಚೆನ್ನೈ ತಂಡಕ್ಕೆ ಸೋಲಿನ ರುಚಿ ತೋರಿಸಿದ್ದ ಮುಂಬೈ ಇಂಡಿಯನ್ಸ್ ಇದೀಗ ಮತ್ತೊಮ್ಮೆ ಧೋನಿ ಪಡೆಗೆ ತವರಿನಲ್ಲೇ ಶಾಕ್ ನೀಡಲು ಸಜ್ಜಾಗಿದೆ. ಆದರೆ ಹಾಲಿ ಚಾಂಪಿಯನ್ ಈ ಬಾರಿ ರೋಹಿತ್ ಪಡೆಗೆ ಆಘಾತ ನೀಡಿ ಫೈನಲ್ ಪ್ರವೇಶಿಸುವ ಕನವರಿಕೆಯಲ್ಲಿದೆ.

 • Sachin Mumbai

  SPORTS29, Apr 2019, 2:26 PM

  ಮುಂಬೈ ಇಂಡಿಯನ್ಸ್’ನಿಂದ ಸಚಿನ್‌ಗಿಲ್ಲ ಸಂಭಾವನೆ!

  ಬಿಸಿಸಿಐ ಸಾರ್ವಜನಿಕ ತನಿಖಾಧಿಕಾರಿಯಾಗಿರುವ ನಿವೃತ್ತ ನ್ಯಾಯಮೂರ್ತಿ ಡಿ.ಕೆ.ಜೈನ್‌ ಕಳುಹಿಸಿದ್ದ ನೋಟಿಸ್‌ಗೆ ಸಚಿನ್‌ ಭಾನುವಾರ ಉತ್ತರಿಸಿದರು. ಅವರ ಬರೆದ ಪತ್ರ 14 ಅಂಶಗಳನ್ನು ಒಳಗೊಂಡಿದ್ದು, ತಾವೇಕೆ ಹಿತಾಸಕ್ತಿ ಸಂಘರ್ಷಕ್ಕೆ ಒಳಗಾಗುವುದಿಲ್ಲ ಎಂದು ವಿವರಿಸಿದ್ದಾರೆ.

 • DC vs MI

  SPORTS18, Apr 2019, 5:07 PM

  ಮುಂಬೈ ಇಂಡಿಯನ್ಸ್’ಗಿಂದು ಡೆಲ್ಲಿ ಹುಡುಗರ ಚಾಲೆಂಜ್..!

  ಮಾ. 24 ರಂದು ನಡೆದಿದ್ದ ಪಂದ್ಯದಲ್ಲಿ ಮುಂಬೈ ವಿರುದ್ಧ ಡೆಲ್ಲಿ 37 ರನ್‌ಗಳ ಗೆಲುವು ಸಾಧಿಸಿತ್ತು. ಈ ಸೋಲಿನ ಸೇಡು ತೀರಿಸಲು ರೋಹಿತ್ ಬಳಗ ಕಾತರಿಸುತ್ತಿದೆ.

 • SPORTS12, Apr 2019, 12:33 PM

  ಕ್ರೀಡಾ ತಂಡದ ಶ್ರೀಮಂತ ಮಾಲೀಕರು: ಅಂಬಾನಿ ನಂ.1

  ಅಮೆರಿಕದ ಎನ್‌ಬಿಎ ತಂಡ ಲಾಸ್‌ ಏಂಜಲೀಸ್‌ ಕ್ಲಿಪ್ಪ​ರ್ಸ್’ನ ಮಾಲೀಕ ಸ್ಟೀವ್‌ ಬಾಲ್ಮರ್‌ಗೆ 2ನೇ ಸ್ಥಾನ ಪಡೆದಿದ್ದಾರೆ. ವಿಶ್ವಾದ್ಯಂತ ವಿವಿಧ ಕ್ರೀಡಾ ಲೀಗ್‌ಗಳಲ್ಲಿ ತಂಡಗಳನ್ನು ಹೊಂದಿರುವ ಮಾಲೀಕರ ಪೈಕಿ 58 ಮಂದಿ ಶತಕೋಟ್ಯಧಿಪತಿಗಳು ಇದ್ದಾರೆ ಎನ್ನುವುದು ಮತ್ತೊಂದು ವಿಶೇಷ.

 • KXIP vs MI

  SPORTS10, Apr 2019, 4:04 PM

  ಪಂಜಾಬ್’ಗೆ ಶಾಕ್ ನೀಡಲು ರೆಡಿಯಾದ ಮುಂಬೈ ಇಂಡಿಯನ್ಸ್

  ಮಾ. 30ರಂದು ಮೊಹಾಲಿಯಲ್ಲಿ ಉಭಯ ತಂಡಗಳು ಸೆಣಸಿದ್ದವು. ಆ ಪಂದ್ಯದಲ್ಲಿ ಮುಂಬೈ ವಿರುದ್ಧ ಪಂಜಾಬ್ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು. ಇದೀಗ ಮುಂಬೈ ಆ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಕಾತರಿಸುತ್ತಿದೆ.

 • mumbai Indians

  SPORTS3, Apr 2019, 7:20 PM

  ಐತಿಹಾಸಿಕ ದಾಖಲೆಯ ಹೊಸ್ತಿಲಲ್ಲಿ ಮುಂಬೈ ಇಂಡಿಯನ್ಸ್..!

  12ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು ಹಾಲಿ ಚಾಂಪಿಯನ್ ಚೆನ್ನೈ ಸೂಪರ್’ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ.

 • rohit sharma

  SPORTS29, Mar 2019, 1:16 PM

  ಗೆಲುವಿನ ಬೆನ್ನಲ್ಲೇ ಮುಂಬೈ ಇಂಡಿಯನ್ಸ್’ಗೆ ಶಾಕ್..!

  ನ್ಯೂಜಿಲೆಂಡ್‌ ವೇಗಿ ಆ್ಯಡಂ ಮಿಲ್ನೆ ಗಾಯಗೊಂಡು ಈ ಆವೃತ್ತಿಯಿಂದ ಹೊರಬಿದ್ದಿರುವುದು ರೋಹಿತ್ ಪಡೆಗೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಆಟಗಾರರ ಹರಾಜಿನಲ್ಲಿ ಮಿಲ್ನೆ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 75 ಲಕ್ಷ ನೀಡಿ ಖರೀದಿಸಿತ್ತು.