ಮುಂಬೈ  

(Search results - 372)
 • Vijay Hazare Trophy 2019

  Cricket16, Oct 2019, 4:16 PM IST

  ಪಾನಿಪೂರಿ ಮಾರುತ್ತಿದ್ದ ಜೈಸ್ವಾಲ್ ದಾಖಲೆಯ ಡಬಲ್ ಸೆಂಚುರಿ ಚಚ್ಚಿದ..!

  17 ವರ್ಷದ ಮುಂಬೈ ಬ್ಯಾಟ್ಸ್’ಮನ್ ಯಶಸ್ವಿ ಜೈಸ್ವಾಲ್ ಜಾರ್ಖಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಅಮೋಘ 203 ರನ್ ಬಾರಿಸುವ ಮೂಲಕ ಲಿಸ್ಟ್ ಎ ಕ್ರಿಕೆಟ್’ನಲ್ಲಿ ದ್ವಿಶತಕ ಬಾರಿಸಿದ ಅತಿ ಕಿರಿಯ ಕ್ರಿಕೆಟಿಗ ಎನ್ನುವ ದಾಖಲೆಗೆ ಜೈಸ್ವಾಲ್ ಭಾಜನರಾಗಿದ್ದಾರೆ. 154 ಎಸೆತಗಳನ್ನು ಎದುರಿಸಿದ ಜೈಸ್ವಾಲ್ 17 ಬೌಂಡರಿ ಹಾಗೂ 12 ಸಿಕ್ಸರ್ ನೆರವಿನಿಂದ ಚೊಚ್ಚಲ ದ್ವಿಶತಕ ಬಾರಿಸುವಲ್ಲಿ ಯಶಸ್ವಿಯಾದರು.

 • Beggar

  News7, Oct 2019, 2:19 PM IST

  ಕೊನೆಯುಸಿರೆಳೆದ ಲಕ್ಷಾಧಿಪತಿ ಭಿಕ್ಷುಕ: ಗುಡಿಸಲಿಗೆ ತೆರಳಿದ ಪೊಲೀಸರಿಗೆ ಭಾರೀ ಅಚ್ಚರಿ!

  ಭಿಕ್ಷೆ ಬೇಡಿ ಜೀವನ ಸಾಗಿಸುತ್ತದ್ದ ಲಕ್ಷಾಧಿಪತಿ ಭಿಕ್ಷುಕ| ರೈಲು ಹಳಿ ದಾಟುತ್ತಿದ್ದಾಗ ಸಾವನ್ನಪ್ಪಿದ| ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲು ಗುಡಿಸಲು ತಲುಪಿದ ಪೊಲೀಸರಿಗೆ ಕಾದಿತ್ತು ಶಾಕ್

 • News7, Oct 2019, 8:35 AM IST

  ಮುಂಬೈನಲ್ಲಿ 2600 ಮರಗಳ ಹನನ: ಇಂದು ಸುಪ್ರೀಂ ವಿಚಾರಣೆ

  ಮರಗಳ ಹನನ ಪ್ರಶ್ನಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ 2 ಬಾರಿ ತಿರಸ್ಕರಿಸಿತ್ತು| ತೀವ್ರ ಪ್ರತಿಭಟನೆ ಇಂದು ಸುಪ್ರೀಂ ವಿಚಾರಣೆ| 

 • Trees

  News6, Oct 2019, 11:13 AM IST

  ಮೆಟ್ರೋ ಡಿಪೋಗೆ 2656 ಮರಗಳ ಹನನ!

  ಮುಂಬೈನಲ್ಲಿ ಮೆಟ್ರೋ ಡಿಪೋಗೆ 2656 ಮರಗಳ ಹನನ| ಸಾರ್ವಜನಿಕರು, ರಾಜಕೀಯ ಪಕ್ಷಗಳಿಂದ ತೀವ್ರ ಪ್ರತಿಭಟನೆ| 29 ಮಂದಿ ಬಂಧನ, ಶಿವಸೇನೆ ನಾಯಕಿ ಪ್ರಿಯಾಂಕಾ ವಶಕ್ಕೆ| ಮರ ಕಡಿತಕ್ಕೆ ಠಾಕ್ರೆಗಳಿಂದಲೂ ವಿರೋಧ, ಮೋದಿಗೆ ಟಾಂಗ್‌

 • Mumbai

  News5, Oct 2019, 8:23 AM IST

  ಮೆಟ್ರೋಗಾಗಿ 2600 ಮರ ಕಡಿಯಲು ಕೋರ್ಟ್ ಸಮ್ಮತಿ!

  ಮೆಟ್ರೋಗಾಗಿ 2600 ಮರ ಕಡಿಯಲು ಬಾಂಬೆ ಹೈಕೋರ್ಟ್ ಸಮ್ಮತಿ| ಮುಂಬೈ ಮಹಾನಗರ ಪಾಲಿಕೆ ಮರಗಳನ್ನು ತೆರವುಗೊಳಿಸಲು ಮುಂಬೈ ಮೆಟ್ರೋ ಕಾರ್ಪೊರೇಷನ್‌ಗೆ ನೀಡಿದ್ದ ಪರವಾನಿಗೆ ನಿರ್ಧಾರವನ್ನು ಎತ್ತಿ ಹಿಡಿದಿದ ನ್ಯಾಯಾಲಯ

 • Indrani and Peter Mukerjea

  News4, Oct 2019, 12:30 PM IST

  ಜೈಲಲ್ಲಿರುವ ಇಂದ್ರಾಣಿ, ಪೀಟರ್‌ ವಿಚ್ಛೇದನಕ್ಕೆ ಕೋರ್ಟ್‌ ಅನುಮೋದನೆ

  ಶೀನಾ ಬೋರಾ ಕೊಲೆ ಪ್ರಕರಣದ ಆರೋಪಿಗಳಾಗಿ ಜೈಲಿನಲ್ಲಿರುವ ಮಾಧ್ಯಮ ಉದ್ಯಮಿ ಪೀಟರ್‌ ಮುಖರ್ಜಿ ಹಾಗೂ ಅವರ ಪತ್ನಿ ಇಂದ್ರಾಣಿ ಮುಖರ್ಜಿ ಅವರ ವಿಚ್ಛೇದನಕ್ಕೆ ಕೌಟುಂಬಿಕ ನ್ಯಾಯಾಲಯ ಅನುಮೋದನೆ ನೀಡಿದೆ.

 • piyush goyal

  News3, Oct 2019, 11:58 PM IST

  ಕೇಂದ್ರ ಸಚಿವರ ಮನೆಯಲ್ಲೇ ಡೇಟಾ ಕಳ್ಳತನ.. ಮಾಡಿದವ ಎಲ್ಲಿದ್ದಾನೆ?

  ಕೇಂದ್ರ ಸಚಿವರ ಮನೆಯಲ್ಲೇ ಕಳ್ಳತನವಾಗಿದ್ದು ಆತಂಕ ಹೆಚ್ಚಿಸಿದೆ. ಗೋಯಲ್ ಅವರಿಗೆ ಸಂಬಂಧಿಸಿದ ಕಂಪ್ಯೂಟರ್ ನಲ್ಲಿದ್ದ ಮಾಹಿತಿಗಳನ್ನು ಮನೆಕೆಲಸ ಮಾಡುತ್ತಿದ್ದ ವಿಷ್ಣು ಕುಮಾರ್ ಎಂಬಾತ ಕಳ್ಳತನ ಮಾಡಿದ್ದು, ಅಪರಿಚಿತ ವ್ಯಕ್ತಿಗಳಿಗೆ ನೀಡಿದ್ದ ಎಂದು ಹೇಳಲಾಗಿದೆ.

 • बाढ़ के बाद शहर में ऐसे हालात देखे गए। जगह-जगह बहकर आईं गाड़ियां लावारिश पड़ी हुई थीं। बाढ़ के कारण भारी नुकसान की आशंका है।

  NEWS26, Sep 2019, 8:54 PM IST

  ಮುಂಬೈ ಆಯ್ತು ಪುಣೆಯಲ್ಲಿ ಮಳೆ ಆರ್ಭಟ.. ಅನಾಹುತ ಘನ ಘೋರ

  ಧಾರಾಕಾರ ಮಳೆಗೆ ಪುಣೆ ಮಹಾನಗರ ತತ್ತರಿಸಿ ಹೋಗಿದೆ.12 ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದು ಪರಿಸ್ಥಿತಿಯನ್ನು ಹತೋಟಿಗೆ ತರಲು ಮಹಾರಾಷ್ಟ್ರ ಸರ್ಕಾರ ಪ್ರಯತ್ನ ಮಾಡುತ್ತಿದೆ. ಮಹಾರಾಷ್ಟ್ರ ಸಿಎಂ ಫಡ್ನವೀಸ್ ಟ್ವೀಟ್ ಮಾಡಿ ಸರ್ಕಾರ ಎಲ್ಲ ಸ್ಥಿತಿಗಳ ಅವಲೋಕನ ಮಾಡುತ್ತಿದ್ದು ನೆರವಿಗೆ ನಿಲ್ಲಲಿದೆ ಎಂದು ತಿಳಿಸಿದ್ದಾರೆ. ಹಾಗಾದರೆ ಪುಣೆಯಲ್ಲಿ ವರುಣನ ಆರ್ಭಟಕ್ಕೆ ಏನೆಲ್ಲಾ ಆಗಿದೆ? ಈ ಚಿತ್ರಗಳೆ  ಹೇಳುತ್ತವೆ ನೋಡಿ..

 • NEWS25, Sep 2019, 10:47 AM IST

  ಎನ್‌ಕೌಂಟರ್ ದಯಾನಾಯಕ್ ಮುಂಬೈ ಎಟಿಎಸ್‌ಗೆ ವರ್ಗ

  ಎನ್‌ಕೌಂಟರ್ ಖ್ಯಾತಿಯ ಕರ್ನಾಟಕ ಪೊಲಿಸ್ ಅಧಿಕಾರಿ ದಯಾನಾಯಕ್ ಅವರನ್ನು ಮಂಗಳವಾರ ಮಹಾರಾಷ್ಟ್ರದ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ಕ್ಕೆ ವರ್ಗಾವಣೆ ಮಾಡಲಾಗಿದೆ. ದಯಾನಾಯಕ್ ಅವರು ಸದ್ಯ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

 • मऊ में पति-पत्नी समेत तीन की हत्या
  Video Icon

  NEWS23, Sep 2019, 11:11 PM IST

  ಕೆಲಸದಿಂದ ತೆಗೆದಿದ್ದಕ್ಕೆ ಬಾಸ್‌ ಕೊಲೆ ಮಾಡಿದ!

  ಕೆಲಸದಿಂದ ತೆಗೆದು ಹಾಕಿದ ಕಾರಣಕ್ಕೆ ಮಾಜಿ ಬಾಸ್ ನನ್ನೇ ಈತ ಕೊಲೆಮಾಡಿದ್ದಾನೆ. ಕೆಲ ದಿನಗಳ ಹಿಂದೆ ಕೆಲಸದಿಂದ ತೆಗೆದು ಹಾಕಲಾಗಿತ್ತು ಇದೇ ಕಾರಣಕ್ಕೆ ಹತ್ಯೆ ಮಾಡಿದ್ದಾನೆ ಎಂಬ ಆರೋಪದ ಮೇಲೆ ವಗ್ಯಕ್ತಿಯೊಬ್ಬನ್ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

 • iifa

  ENTERTAINMENT19, Sep 2019, 1:10 PM IST

  IIFA Award 2019 : ಯಾರ್ಯಾರಿಗೆ ಯಾವ್ಯಾವ ಪ್ರಶಸ್ತಿ ಗರಿ? ಇಲ್ಲಿದೆ ಲಿಸ್ಟ್

  IIFA 2019 (ಇಂಟರ್ ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್) ಘೋಷಣೆಯಾಗಿದೆ. ಸಾಮಾನ್ಯವಾಗಿ IIFA Award ನ್ನು ಬೇರೆ ದೇಶಗಳಲ್ಲಿ ಆಯೋಜಿಸಲಾಗುತ್ತಿತ್ತು. ಈ ಬಾರಿ ಮುಂಬೈನಲ್ಲಿ ಆಯೋಜಿಸಲಾಗಿತ್ತು. 20 ನೇ IIFA Award ಇದಾಗಿದೆ. ಯಾರ್ಯಾರಿಗೆ ಯಾವ್ಯಾವ ಪ್ರಶಸ್ತಿ ಬಂದಿದೆ? ಇಲ್ಲಿದೆ ಲಿಸ್ಟ್! 

 • Rohit Sharma
  Video Icon

  SPORTS13, Sep 2019, 2:26 PM IST

  ವಿರೇಂದ್ರ ಸೆಹ್ವಾಗ್ ಸಾಲಿಗೆ ಸೇರಿದ ಮುಂಬೈಕರ್ ರೋಹಿತ್ ಶರ್ಮಾ

  ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ರೋಹಿತ್ ಶರ್ಮಾ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ. ಕಳೆದೆರಡು ವರ್ಷಗಳಿಂದ ನೀರಸ ಪ್ರದರ್ಶನ ತೋರಿದ್ದ ಕೆ.ಎಲ್ ರಾಹುಲ್’ಗೆ ಕೋಕ್ ನೀಡಲಾಗಿದೆ. ಎಂ.ಎಸ್.ಕೆ. ಪ್ರಸಾದ್ ರೋಹಿತ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸುವ ಬಗ್ಗೆ ಸುಳಿವು ನೀಡಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲೇ ರೋಹಿತ್ ಆರಂಭಿಕನಾಗಿ ಕಣಕ್ಕಿಳಿದರೆ, ಡೆಲ್ಲಿ ಡ್ಯಾಶರ್ ವಿರೇಂದ್ರ ಸೆಹ್ವಾಗ್ ಸಾಲಿಗೆ ಸೇರಲಿದ್ದಾರೆ. ಈ ಮೊದಲು ಸೆಹ್ವಾಗ್’ರಂತೆ ಏಕದಿನ ಕ್ರಿಕೆಟ್’ನಲ್ಲಿ ದ್ವಿಶತಕ ಸಿಡಿಸಿದ ಸಾಧನೆ ಮಾಡಿರುವ ರೋಹಿತ್ ರೆಡ್ ಬಾಲ್ ಕ್ರಿಕೆಟ್’ನಲ್ಲಿ ಆರಂಭಿಕನಾಗಿ ಕಮಾಲ್ ಮಾಡ್ತಾರಾ ಎನ್ನುವುದು ಈಗಿನ ಕುತೂಹಲ...   

 • Mumbai

  NEWS12, Sep 2019, 4:09 PM IST

  ಮುಂಬೈ- ಬೆಂಗಳೂರು ರಾ. ಹೆದ್ದಾರಿಯಲ್ಲಿ ಭೀಕರ ಅಪಘಾತ: 6 ಸಾವು, 15 ಮಂದಿಗೆ ಗಾಯ!

  ಮುಂಬೈ- ಬೆಂಗಳೂರು ರಾ. ಹೆದ್ದಾರಿಯಲ್ಲಿ ಭೀಕರ ಅಪಘಾತ| ಮುಂಬೈನಿಂದ ಬೆಳಗಾವಿಗೆ ಬರುತ್ತಿದ್ದ ಬಸ್, ಟ್ರಕ್‌ಗೆ ಡಿಕ್ಕಿ| ಬಸ್ ಚಾಲಕ ಸೇರಿ 6 ಮಂದಿ ಸಾವು

 • Mugul wasnik

  NEWS10, Sep 2019, 3:56 PM IST

  ಕಾಂಗ್ರೆಸ್‌ಗೆ ಮತ್ತೆ ಶಾಕ್: ಕೈಗೆ ಗುಡ್ ಬೈ ಎಂದ ಸ್ಟಾರ್ ನಟಿ!

  ಲೋಕಸಭಾ ಚುನಾವಣೆಯಾದ 6 ತಿಂಗಳಲ್ಲಿ ಕಾಂಗ್ರೆಸ್‌ಗೆ ಗುಡ್‌ಬೈ ಎಂದ ಸ್ಟಾರ್ ನಟಿ| ರಾಜೀನಾಮೆ ಪತ್ರದಲ್ಲಿ ಬಹಿರಂಗವಾಯ್ತು ರಾಜೀನಾಮೆ ಹಿಂದಿನ ಕಾರಣ| 

 • NEWS8, Sep 2019, 3:07 PM IST

  ‘ಮೋದಿ ಸರ್ವಾಂತರ್ಯಾಮಿ: ಪ್ರಧಾನಿ ಓಡಾಟವೇ ಸುನಾಮಿ’!

  ಮೋದಿಯನ್ನು ವಿರೋಧಿಸ್ಬಹುದು, ಆದ್ರೆ ಕೆಲಸದ ಮೇಲಿನ ಅವರ ಶ್ರದ್ಧೆ ಟೀಕಿಸಲು ಸಾಧ್ಯವಿಲ್ಲ| ಕೆಲಸದ ಮೇಲೆ ಇಷ್ಟು ಶ್ರದ್ಧೆ ಇಟ್ಟುಕೊಂಡಿರುವ ವ್ಯಕ್ತಿಯನ್ನು ನಾನು ಈವರೆಗೆ ನೋಡಿಲ್ಲ| ಪ್ರಧಾನಿ ಮೋದಿಯ ಕಾರ್ಯವೈಖರಿಗೆ ಆಪ್ ನಾಯಕ ಫುಲ್ ಖುಷ್|