ಮುಂದಿನ ನಿಲ್ದಾಣ  

(Search results - 8)
 • movie review 1

  Sandalwood30, Nov 2019, 10:44 AM

  ಚಿತ್ರ ವಿಮರ್ಶೆ: ಮುಂದಿನ ನಿಲ್ದಾಣ

  ಮುಂದಿನ ನಿಲ್ದಾಣ ತುಸು ಭಿನ್ನವಾದ ಕಥೆಯನ್ನು ಇಟ್ಟುಕೊಂಡು ಬಂದ ಸಿನಿಮಾ. ಇಲ್ಲಿ ಪ್ರೀತಿ ಇದೆ, ಪ್ರೇಮ ಇದೆ, ನೋವುಗಳಿವೆ, ಭಾವನಾತ್ಮಕ ಸಂಬಂಧಗಳ ಮಹತ್ವ ಇವೆ. ಅವುಗಳ ಸುತ್ತಲ ಪಯಣವೇ ‘ಮುಂದಿನ ನಿಲ್ದಾಣ’.

 • Mundina Nildana

  Film Review29, Nov 2019, 11:15 AM

  ಮುಂದಿನ ನಿಲ್ದಾಣ ಮಾರ್ಡನ್‌ ಶೈಲಿ ಸಿನಿಮಾ: ಮುರಳೀಧರ ಸರಳಿ

  ಚಂದನವನದಲ್ಲಿ ಇಂದು ತೆರೆ ಕಾಣುತ್ತಿರುವ 9 ಚಿತ್ರಗಳ ಪೈಕಿ ‘ಮುಂದಿನ ನಿಲ್ದಾಣ’ ವೂ ಒಂದು. ಸಾಫ್ಟ್‌ವೇರ್‌ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನಾಲ್ವರು ಸಿನಿಮಾ ಆಸಕ್ತರು ಸೇರಿ ಕೋಸ್ಟಲ್‌ ಬ್ರೀಜ್‌ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಿದ ಸಿನಿಮಾ ಇದು. ಪ್ರವೀಣ್‌ ತೇಜ್‌, ರಾಧಿಕಾ ನಾರಾಯಣ್‌ ಹಾಗೂ ಅನನ್ಯ ಕಶ್ಯಪ್‌ ಇದರ್‌ ಪ್ರಮುಖ ಪಾತ್ರಧಾರಿಗಳು. ಚಿತ್ರದ ವಿಶೇಷತೆ, ತಾವು ಸಿನಿಮಾ ನಿರ್ಮಾಣಕ್ಕೆ ಬಂದಿದ್ದರ ಕುರಿತು ನಿರ್ಮಾಪಕರಲ್ಲಿ ಒಬ್ಬರಾದ ಮುರಳಿಧರ್‌ ಸರಳಿ ಅವರೊಂದಿಗೆ ಮಾತುಕತೆ.

 • Radhika Chetan Narayan

  Film Review29, Nov 2019, 11:00 AM

  ರೊಮ್ಯಾಂಟಿಕ್‌ ಸ್ಟೋರಿ, ಮಾಡರ್ನ್‌ ಲುಕ್ಕು ರಾಧಿಕಾ ನಾರಾಯಣ್‌!

  ರಾಧಿಕಾ ಚೇತನ್‌ ಹೆಸರು ಬದಲಾಯಿಸಿಕೊಂಡಿದ್ದಾರೆ. ‘ಮುಂದಿನ ನಿಲ್ದಾಣ’ದೊಂದಿಗೆ ಅವರೀಗ ರಾಧಿಕಾ ನಾರಾಯಣ್‌ ಆಗಿದ್ದಾರೆ. ‘ಮುಂದಿನ ನಿಲ್ದಾಣ’ ಇವತ್ತೇ ತೆರೆಗೆ ಬರುತ್ತಿದೆ. ಇಂಥಾ ಸಂದರ್ಭದಲ್ಲಿ ಅವರ ಜೊತೆ ಮಾತುಕತೆ.

 • Radhika Narayan Chetan

  Sandalwood1, Nov 2019, 4:42 PM

  'ಮುಂದಿನ ನಿಲ್ದಾಣ'ಕ್ಕೆ 'U-ಟರ್ನ್' ತೆಗೆದುಕೊಂಡ ರಾಧಿಕಾ!

  ರಂಗಿತರಂಗ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ರಾಧಿಕಾ ನಾರಾಯಣ್ ಕಾಲ್‌ ಶೀಟ್ ಫ್ರೀ ಇಲ್ಲದಷ್ಟು ಬ್ಯುಸಿಯಾಗಿದ್ದಾರೆ. ಡಿಫರೆಂಟ್‌ ಲುಕ್‌ನಲ್ಲಿ ಮಿಂಚಿರುವ ರಾಧಿಕಾ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ....

 • Radhika Narayan Chetan

  Sandalwood1, Nov 2019, 11:43 AM

  ಹೆಸರು ಬದಲಾಯಿಸಿಕೊಂಡ್ರು ರಂಗಿತರಂಗ ನಟಿ ರಾಧಿಕಾ!

  ಕನ್ನಡ ಚಿತ್ರರಂಗದಲ್ಲಿ ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಕಂಡ ನಂತರ ನಟ-ನಟಿಯರು ಹೆಸರನ್ನು ಡಿಫರೆಂಟ್‌ ಆಗಿ ಬದಲಾಯಿಸಿಕೊಳ್ಳುವುದು ಸಹಜ. ಇದೀಗ ಆ ಸಾಲಿಗೆ ರಂಗಿತರಂಗ ಖ್ಯಾತಿಯ ರಾಧಿಕಾ ಸೇರಿಕೊಂಡಿದ್ದಾರೆ.....

 • radhika narayan

  Interviews31, Oct 2019, 2:55 PM

  'ಮುಂದಿನ ನಿಲ್ದಾಣ'ದ ಮೂಲಕ ಮರು ಎಂಟ್ರಿಯ ನಿರೀಕ್ಷೆಯಲ್ಲಿ ರಂಗಿತರಂಗ ಬೆಡಗಿ...

  ಸೌಂದರ್ಯ ಹಾಗೂ ಅಭಿನಯ ಎರಡರಲ್ಲೂ ತಮ್ಮದೇ ಆದ ವೈಶಿಷ್ಟ್ಯ ಹೊಂದಿರುವ ರಾಧಿಕಾ ರಂಗಿ ತರಂಗ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟವರು. ನಂತರ ಎಲ್ಲಿಯೋ ಮರೆಯಾಗಿದ್ದ ಈ ನಟಿ ಇದೀಗ ಹೊಸ ಲುಕ್ ಹಾಗೂ ಹೊಸ ರೀತಿಯ ಪಾತ್ರದ ಮೂಲಕ ಮತ್ತೆ ಮರಳುತ್ತಿದ್ದಾರೆ.

 • Muttanna

  ENTERTAINMENT27, Aug 2019, 9:12 AM

  'ಮುಂದಿನ ನಿಲ್ದಾಣ'ದಲ್ಲಿ ಸಿಗ್ತಾರೆ ದತ್ತಣ್ಣ!

  ಬಾಲಿವುಡ್‌ ಅಂಗಳದಲ್ಲಿ ‘ಮಿಷನ್‌ ಮಂಗಲ್‌’ ಹಾರಿಸಿ ಬಂದ ದತ್ತಣ್ಣ, ಸದ್ದಿಲ್ಲದೆ ಕನ್ನಡದ ‘ಮುಂದಿನ ನಿಲ್ದಾಣ’ಕ್ಕೆ ಬಂದು ಸೇರಿಕೊಂಡಿದ್ದಾರೆ. 

 • Mundina Nildana

  ENTERTAINMENT5, Aug 2019, 10:22 AM

  'ಮುಂದಿನ ನಿಲ್ದಾಣ' ಫಸ್ಟ್ ಲುಕ್!

  ಕನ್ನಡಕ್ಕೆ ಮತ್ತೊಂದು ಹೊಸ ಬಗೆಯ ಚಿತ್ರವೊಂದು ಬರುತ್ತಿದ್ದು, ಈಗಷ್ಟೆ ಅದರ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಚಿತ್ರದ ಹೆಸರು ‘ಮುಂದಿನ ನಿಲ್ದಾಣ’.