ಮೀ ಟೂ  

(Search results - 162)
 • surveen

  ENTERTAINMENT25, Sep 2019, 11:12 AM IST

  ದೇಹವನ್ನು ಇಂಚಿಂಚೂ ನೋಡಬೇಕೆಂದಿದ್ದ ನಿರ್ದೇಶಕ: ನಟಿ ಆರೋಪ

   ಬಾಲಿವುಡ್‌ನಲ್ಲಿ ಕಳೆದ ವರ್ಷ ಭಾರೀ ಸದ್ದು ಮಾಡಿದ್ದ ಲೈಂಗಿಕ ಕಿರುಕುಳ ಪ್ರಕರಣದ ಬಗ್ಗೆ ಬೆಳಕು ಚೆಲ್ಲುವ ಮೀ ಟೂ ಅಭಿಯಾನ ಇನ್ನೇನು ತಣ್ಣಗಾಯಿತು ಎನ್ನುವಷ್ಟರಲ್ಲೇ, ಹೇಟ್ ಸ್ಟೋರಿ-2 ಖ್ಯಾತಿಯ ಸುರ್ವೀನ್ ಚಾವ್ಲಾ, ತಾನೂ 5 ಬಾರಿ ಇಂಥ ಲೈಂಗಿಕ ಕಿರುಕುಳಕ್ಕೆ ತುತ್ತಾಗಿದ್ದಾಗಿ ಬಹಿರಂಗಪಡಿಸಿದ್ದಾರೆ.

 • Arjun Sarja

  ENTERTAINMENT23, Aug 2019, 1:01 PM IST

  #MeToo: ಮೊಕದ್ದಮೆ ವಜಾಗೊಳಿಸಲು ಕೋರಿದ್ದ ಶೃತಿಗೆ ಹಿನ್ನಡೆ

  ಮೀಟೂ ಆರೋಪದ ಹಿನ್ನಲೆಯಲ್ಲಿ ಅರ್ಜುನ್ ಸರ್ಜಾ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ವಜಾಗೊಳಿಸಬೇಕೆಂದು ಕೋರಿ ನಟಿ ಶೃತಿ ಹರಿಹರನ್ ಸಲ್ಲಿಸಿದ್ದ ಅರ್ಜಿಯನ್ನು ನಗರ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ. 

 • thanushri dutta

  ENTERTAINMENT14, Jun 2019, 10:11 AM IST

  #MeToo: ತನುಶ್ರೀ ದಾಖಲಿಸಿದ ಕೇಸಲ್ಲಿ ಪಾಟೇಕರ್‌ಗೆ ಕ್ಲೀನ್‌ಚಿಟ್‌

  #MeToo ಗದ್ದಲದಲ್ಲಿ ಅನೇಕ ಚಿತ್ರನಟರ ವಿರುದ್ಧ ವಿಧ ವಿಧ ಆರೋಪಗಳು ಕೇಳಿ ಬಂದಿದ್ದವು. ಇದೀಗ ಅಂಥದ್ದೊಂದು ಕೇಸಲ್ಲಿ ನಾನಾಪಾಟೇಕರ್‌ಗೆ ಕ್ಲೀನ್ ಟಿಚ್ ಸಿಕ್ಕಿದೆ. 

 • marria khan art

  LIFESTYLE26, May 2019, 5:42 PM IST

  ಮೀ ಟೂ ಬಳಿಕ ಮಹಿಳೆಯರೊಂದಿಗೆ ಮಾತಾಡಲೂ ಪುರುಷರಿಗೆ ಭಯ!

  ಮೀಟೂ ಆಂದೋಲನದ ನಂತರದಲ್ಲಿ ಅನೇಕ ಪುರುಷರು ಮಹಿಳೆಯರ ಬಳಿ ಮಾತನಾಡಲೂ ಮುಜುಗರ ಪಡುತ್ತಾರೆ ಎಂದು ಸಮೀಕ್ಷೆಯೊಂದು ಹೇಳಿದೆ. ಶೇ.೬೦ಕ್ಕಿಂತಲೂ ಹೆಚ್ಚಿನ ಪುರುಷರು ಕೆಲಸ ಮಾಡುವ ಸ್ಥಳದಲ್ಲಿ ಮಹಿಳೆಯೊಂದಿಗೆ
  ಸಂವಾದ ನಡೆಸುವ ವೇಳೆ ತಮಗೆ ಇರಿಸುಮುರುಸು, ಮುಜುಗರ ಉಂಟಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.

 • MODI

  Lok Sabha Election News3, May 2019, 8:52 PM IST

  ವಿಡಿಯೋ ಗೇಮ್ ಅಲ್ಲ: ಕಾಂಗ್ರೆಸ್ ಪ್ರತಿಪಾದಿತ ಸರ್ಜಿಕಲ್ ಸ್ಟ್ರೈಕ್ ಲೇವಡಿ!

  ಯುಪಿಎ ಅವಧಿಯಲ್ಲೂ ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು ಎಂಬ ಕಾಂಗ್ರೆಸ್ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ. ಕಾಂಗ್ರೆಸ್ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಕಾಂಗ್ರೆಸ್ ಮೊದಲು ವ್ಯಂಗ್ಯವಾಡಿತ್ತು. ನಂತರ ವಿರೋಧ ವ್ಯಕ್ತಪಡಿಸಿ, ಇದೀಗ 'ಮೀ ಟೂ' ಎನ್ನುತ್ತಿದೆ ಎಂದು ಮೋದಿ ತಿರುಗೇಟು ನೀಡಿದ್ದಾರೆ.

 • ಕಂಗನಾ ನಟಿ ಆಗುವ ತೀರ್ಮಾನ ತಂದೆಗೆ ಇಷ್ಟ ಇಲ್ಲದ ಕಾರಣ ಮನೆಯಿಂದ ಹಲವು ವರ್ಷಗಳು ದೂರ ಉಳಿಯಬೇಕಾಯಿತು.

  News29, Mar 2019, 10:17 PM IST

  ನಿಲುವಂಗಿ ಮಾತ್ರ ಒಳಉಡುಪು ಧರಿಸಬೇಡಿ ಎಂದಿದ್ದರಂತೆ!

  ಬಿಚ್ಚು ಮಾತಿಗೆ ಹೆಸರಾಗಿರುವ ಬಾಲಿವುಡ್ ತಾರೆ ಕಂಗನಾ ರಣಾವತ್  ಮೀ ಟೂ ಹೋಲುವ ವಿಚಾರವೊಂದನ್ನು ತೆರೆದಿಟ್ಟಿದ್ದಾರೆ.

 • Shatrughan Sinha

  News8, Feb 2019, 9:01 AM IST

  ಮಾಡಬಾರದ್ದೆಲ್ಲಾ ಮಾಡಿದ್ರೂ #MeTooನಲ್ಲಿ ನನ್ನ ಹೆಸರಿಲ್ಲ: ಶತ್ರುಘ್ನ ಸಿನ್ಹಾ

  ಮಾಡಬಾರದ್ದೆಲ್ಲಾ ಮಾಡಿದ್ರೂ ಮೀಟೂನಲ್ಲಿ ನನ್ನ ಹೆಸರು ಇಲ್ಲ: ಶತ್ರುಘ್ನ ಸಿನ್ಹಾ ನೀಡಿದ್ರು ಅಚ್ಚರಿಯ ಹೇಳಿಕೆ

 • News10, Jan 2019, 1:29 PM IST

  ‘ಸಂಸ್ಕಾರಿ ನಟ’ನ ವಿರುದ್ಧ ರೇಪ್‌ ಕೇಸ್: ಕಾರಣ ಬಹಿರಂಗಪಡಿಸಿದ ಕೋರ್ಟ್!

   ಪ್ರತಿಫಲ ನಿರೀಕ್ಷಿಸದ ಪ್ರೀತಿ ಹಿನ್ನೆಲೆ ವಿನೀತಾರಿಂದ ದೂರು ದಾಖಲು| ಜಾಮೀನು ಮಂಜೂರು ವೇಳೆ ಮುಂಬೈ ಸೆಷನ್ಸ್‌ ಜಡ್ಜ್‌ ಅಭಿಪ್ರಾಯ

 • Sangeetha Bhatt

  Sandalwood2, Jan 2019, 11:10 AM IST

  ಮತ್ತೆ ಸುದ್ದಿಯಾಗಿದ್ದಾರೆ ಮೀ ಟೂ ಆರೋಪ ನಟಿ

  ಮೀಟೂ ಆರೋಪ ಮಾಡಿ ದೊಡ್ಡ ಸುದ್ದಿ ಆಗಿದ್ದ ಸಂಗೀತಾ ಭಟ್ ಈಗ ಮತ್ತೆ ಸುದ್ದಿಯಾಗಿದ್ದಾರೆ. ಅವರು ನಾಯಕಿಯಾಗಿ ಅಭಿನಯಿಸಿದ ‘ಕಪಟ ನಾಟಕ ಪಾತ್ರಧಾರಿ’ ಹೆಸರಿನ ಚಿತ್ರದ ಪ್ರಮೋಷನ್‌ಗೆ ಬಾರದೇ ಇರುವ ಕಾರಣಕ್ಕೆ ನಿರ್ದೇಶಕರ ಸಂಘದ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಅವರ ಕೋಪಕ್ಕೆ ಗುರಿಯಾಗಿದ್ದಾರೆ.

 • Video Icon

  Sandalwood26, Dec 2018, 4:01 PM IST

  ಶೃತಿ ಹರಿಹರನ್ ಮೀಟೂ ಎಲ್ಲಿವರೆಗೆ ಬಂತು?

  ಶೃತಿ ಹರಿಹರನ್ ಅರ್ಜುನ್ ಸರ್ಜಾ ಮೇಲೆ ಮೀಟೂ ಆರೋಪ ಮಾಡಿದ್ದಾರೆ.  ಇದು ಇಡೀ ಚಿತ್ರರಂಗವನ್ನೆ ಬೆಚ್ಚಿ ಬೀಳಿಸಿತ್ತು. ತಪ್ಪು ಮಾಡಿದೆ, ದುಡುಕಿ ಬಿಟ್ಟೆ ಎನಿಸುತ್ತಿಲ್ಲ. ಹೇಳಬೇಕಿತ್ತು, ಅದನ್ನೆಲ್ಲಾ ಹೇಳಿದೆ. ರಿಲ್ಯಾಕ್ಸ್ ಆಗಿದ್ದೇನೆ. ಪ್ರಕರಣ ಕೋರ್ಟ್ ನಲ್ಲಿದೆ. ಅದೇನಾಗುತ್ತೋ ಕಾಯುತ್ತಿದ್ದೇನೆ. ಅದು ಬಿಟ್ಟರೆ ಕಲಾವಿದೆಯಾಗಿ ನಾನಿಲ್ಲೇ ಇರುತ್ತೇನೆ ಎಂದು ಶೃತಿ ಹರಿಹರನ್ ಹೇಳಿದ್ದಾರೆ. 

 • Alva

  NEWS17, Dec 2018, 8:42 PM IST

  ಕಾಂಗ್ರೆಸ್‌ನಲ್ಲಿ ಮತ್ತೊಂದು #MeTooಕಾಂಡ; ರಾಹುಲ್ ಗಾಂಧಿ ಆಪ್ತನ ವಿರುದ್ಧ ದೂರು!

  ಪಕ್ಷದ ಐಟಿ ಸೆಲ್‌ ಸದಸ್ಯನೊಬ್ಬನ ವಿರುದ್ಧ ಲೈಂಗಿಕ ಕಿರುಕುಳ ದೂರು ದಾಖಲಾಗಿ, ಮುಖಭಂಗಕ್ಕೊಳಗಾಗಿರುವ ಕಾಂಗ್ರೆಸ್‌ಗೆ ಇದೀಗ ಮತ್ತೊಂದು ಮುಜುಗರ ತರುವಂತಹ ಪ್ರಕರಣ ದಾಖಲಾಗಿದೆ. ರಾಹುಲ್ ಗಾಂಧಿ ಆಪ್ತ, ಕರ್ನಾಟಕ ಮೂಲದ ವ್ಯಕ್ತಿ ವಿರುದ್ಧ ಮಹಿಳೆಯೊಬ್ಬಳು ಅಂತಹದ್ದೇ ಆರೋಪ ಮಾಡಿದ್ದಾಳೆ.

   

 • Sandalwood12, Dec 2018, 2:22 PM IST

  ಮೀಟೂ ವಿವಾದದ ನಂತರ ಆಫರ್ ಬರ್ತಾಯಿಲ್ಲ : ಶೃತಿ ಹರಿಹರನ್

  ಕೆಲವು ತಿಂಗಳುಗಳ ಹಿಂದೆ ವಾರಕ್ಕೆ ಮೂರು ಸಿನಿಮಾ ಆಫರ್‌ಗಳು ಬರುತ್ತಿದ್ದವು. ಆದರೆ ಈಗ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆಯಾಗಿದೆ. - ಹೀಗೆ ಹೇಳಿರುವುದು ಶ್ರುತಿ ಹರಿಹರನ್. ಮಾಧ್ಯಮಗಳ ಜತೆ ಈ ಕುರಿತು ಮಾತನಾಡಿರುವ ಅವರು ತಮಗೆ ಆಫರ್ ಕಡಿಮೆಯಾಗಿರುವುದನ್ನು ತಿಳಿಸಿದ್ದಾರೆ.

 • News9, Dec 2018, 8:41 AM IST

  ಕನ್ನಡ ಚಿತ್ರರಂಗದಿಂದ ದೂರ ಸರಿದರಾ ಶ್ರುತಿ..?

  ಮೀ ಟೂ ವಿವಾದದ ನಂತ ಕನ್ನಡ ಚಿತ್ರರಂಗದಿಂದ ದೂರವೇ ಉಳಿದಿರುವ ನಟಿ ಶ್ರುತಿ ಹರಿಹರನ್ ಇದೀಗ ತಮ್ಮ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಇದರಿಂದಾಗಿ ಶ್ರುತಿ ಹರಿಹರನ್ ಚಿತ್ರರಂಗದಿಂದ ದೂರ  ಉಳಿದಿದ್ದಾರೆ ಎನ್ನುವ ವಿಚಾರ ಮತ್ತೆ ಚರ್ಚೆಗೆ ಬಂದಿದೆ. 

 • Samyukta

  News23, Nov 2018, 5:27 PM IST

  ಕನ್ನಡದ ನೀಲಿ ತಾರೆ ಸಂಯುಕ್ತಾ ಹೆಗಡೆ... ಪೋಸ್ಟ್ ಡಿಲೀಟ್ ಮಾಡಿದ ನಿರ್ದೇಶಕ

  ಮೀ ಟೂ ಘಾಟು ಸದ್ಯಕ್ಕೆ ಸ್ಯಾಂಡಲ್‌ವುಡ್ ಸದ್ಯಕ್ಕೆ ಒಂದು ಹಂತಕ್ಕೆ ಅಂತ್ಯವಾದಂತೆ ಕಾಣುತ್ತಿದ್ದರೂ  ಯುವ ನಿರ್ದೇಶಕರೊಬ್ಬರು ನಟಿ ಸಂಯುಕ್ತಾ ಹೆಗಡೆ ಬಗ್ಗೆ ಮಾತನಾಡಿದ್ದಾರೆ. ಹಾಗಾದರೆ ಸ್ಯಾಂಡಲ್‌ವುಡ್‌ನಲ್ಲಿ ಬಾಂಬ್ ಹಾಕಿದ ನಿರ್ದೇಶಕ ಯಾರು?

 • Video Icon

  NEWS21, Nov 2018, 4:58 PM IST

  ಸ್ವಾಮೀಜಿ vs ಸ್ವಾಮೀಜಿ | ಮಠದಿಂದ ಆಚೆ ಹಾಕಲು ‘ಮೀ ಟೂ’ ಷಡ್ಯಂತ್ರ: ವನಕಲ್ಲು ಶ್ರೀ

  ತಮ್ಮ ವಿರುದ್ಧ ಭಕ್ತೆಯೊಬ್ಬಳು ಮಾಡಿರುವ ಲೈಂಗಿಕ ಕಿರುಕುಳ ಆರೋಪವನ್ನು ಅಲ್ಲಗಳೆದಿರುವ ನೆಲಮಂಗಲದ ವನಕಲ್ಲು ಮಠದ ಬಸವ ರಮಾನಂದ ಸ್ವಾಮೀಜಿ, ಆರೋಪದ ಹಿಂದೆ ಇನ್ನೊಬ್ಬ ಸ್ವಾಮೀಜಿಯ ಕೈವಾಡವಿದೆ ಎಂದು ಹೇಳಿದ್ದಾರೆ. ಇಲ್ಲಿದೆ ಸಂಪೂರ್ಣ ವಿವರ...