ಮೀನುಗಾರರು  

(Search results - 51)
 • undefined

  Karnataka Districts10, May 2020, 7:43 AM

  ಮೀನುಗಾರಿಕೆಗೆ ಅವಕಾಶ ಇದ್ರೂ, ಮೀನುಗಾರರಿಗಿಲ್ಲ ಆಸಕ್ತಿ..!

  ಲಾಕ್‌ಡೌನ್‌ ಸಡಿಲಿಸಿ ಜಿಲ್ಲಾಡಳಿತ ಯಾಂತ್ರೀಕೃತ ಮೀನುಗಾರಿಕೆಗೆ ಅವಕಾಶ ನೀಡಿದ್ದರೂ ಮೀನುಗಾರರು ಕಡಲಿಗಿಳಿಯುವುದಕ್ಕೆ ಆಸಕ್ತಿ ತೋರಿಸುತ್ತಿಲ್ಲ, ಕಾರಣ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಡಳಿತ ಹಾಕಿರುವ ನಿರ್ಬಂಧಗಳು.

 • undefined
  Video Icon

  Karnataka Districts7, May 2020, 1:22 PM

  ಕೊರೋನಾಗೆ ತತ್ತರಿಸಿದ ಮೀನುಗಾರರು, ವಿಶೇಷ ಪ್ಯಾಕೇಜ್ ಕೇಳಿದ ಶಾಸಕ

  ಕರಾವಳಿ ಭಾಗದಲ್ಲಿ ಸುಮಾರು 35 ಸಾವಿರ ಮೀನುಗಾರರು ಕೊರೋನಾ ಹೊಡೆತದಿಂದ ತತ್ತರಿಸಿದ್ದಾರೆ. ಹೀಗಾಗಿ ಅವರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಕುಮಟಾ ಶಾಸಕ ದಿನಕರ್ ಶೆಟ್ಟಿ ಮನವಿ ಮಾಡಿದ್ದಾರೆ.

 • Fishermen

  Karnataka Districts1, Mar 2020, 9:34 AM

  ಮೀನುಗಾರರಿಗೆ ಬಂಪರ್: ಸೀಮೆ ಎಣ್ಣೆ ವಿತರಣೆಯಲ್ಲಿ ಹೆಚ್ಚಳ.?

  ಕರಾವಳಿಯಲ್ಲಿ ಪ್ರಸ್ತುತ ನಾಡದೋಣಿ ಮೀನುಗಾರರಿಗೆ 210- 230 ಲೀಟರ್‌ ತೆರಿಗೆ ರಹಿತ ಸೀಮೆಎಣ್ಣೆ ಒದಗಿಸಲಾಗುತ್ತಿದೆ. ಅದನ್ನು 400 ಲೀ.ಗೆ ಹೆಚ್ಚಿಸಲು ಮೀನುಗಾರರು ಬೇಡಿಕೆ ಇಟ್ಟಿದ್ದು, ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸಿ, ಮೀನುಗಾರರ ಬೇಡಿಕೆಗೆ ಸಕರಾತ್ಮಕವಾಗಿ ಸ್ಪಂದಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಸಚಿವ ಕೆ. ಗೋಪಾಲಯ್ಯ ಹೇಳಿದ್ದಾರೆ.

 • undefined

  Karnataka Districts27, Feb 2020, 1:04 PM

  ಮೀನುಗಾರ ಮಹಿಳೆಯರಿಗೆ ಸರ್ಕಾರದಿಂದ ಬೈಕ್

  ಬುಟ್ಟಿ ಹೊತ್ತು ಮನೆ ಮನೆಗೆ ಬರುತ್ತಿದ್ದ ಮೀನುಗಾರ ಮಹಿಳೆಯರಿನ್ನು ಬೈಕಿನಲ್ಲಿ ಮೀನು ತರಲಿದ್ದಾರೆ. ಸರ್ಕಾರ ಮಹಿಳೆಯರಿಗೆ ಬೈಕ್ ವಿತರಿಸಲಿದೆ. 

 • Devil Fish

  Karnataka Districts15, Feb 2020, 8:48 AM

  ಉಡುಪಿ: ಮೀನುಗಾರರ ಬಲೆಗೆ ಬಿತ್ತು ದೆವ್ವ ಮೀನು

  ಉಡುಪಿಯ ಮಲ್ಪೆ ಮೀನುಗಾರರು ಮೀನು ಹಿಡಿಯೋಕೆ ಬಲೆ ಬೀಸಿದ್ರೆ ದೆವ್ವ ಬಂದು ಸೇರಿಕೊಂಡಿದೆ. ಏನು ದೆವ್ವ, ಹೇಗಿತ್ತು ಅಂತಿರಾ..? ಇಲ್ಲಿ ಓದಿ.

 • Fishing

  Karnataka Districts13, Feb 2020, 9:53 AM

  ಮಹಾರಾಷ್ಟ್ರದಲ್ಲಿ ಮಲ್ಪೆ ಮೀನುಗಾರರ ಬಂಧನ

  ಮಲ್ಪೆ ಬಂದರಿನ ಆಳಸಮುದ್ರ ಮೀನುಗಾರಿಗೆ ತೆರಳಿದ್ದ ಮಲ್ಪೆಯ ಬೋಟ್‌ವೊಂದನ್ನು ಮಹಾರಾಷ್ಟ್ರದ ಮಲ್ವಾಣ್‌ ಎಂಬಲ್ಲಿ ಅಲ್ಲಿನ ಕರಾವಳಿ ರಕ್ಷಣಾ ಪೊಲೀಸರು ವಶಕ್ಕೆ ಪಡೆದು, ಅದರಲ್ಲಿದ್ದ 7 ಮಂದಿ ಮೀನುಗಾರರನ್ನು ಬಂಧಿಸಿದ್ದಾರೆ ಮತ್ತು ಲಕ್ಷಾಂತರ ರು.ಗಳ ನಷ್ಟವನ್ನುಂಟು ಮಾಡಿದ್ದಾರೆ.

 • modi

  Karnataka Districts1, Feb 2020, 7:45 AM

  ದೇಶಕ್ಕೊಂದೇ ಮೀನುಗಾರಿಕಾ ನೀತಿ ಜಾರಿ..?

  ಕರಾವಳಿ ರಾಜ್ಯಗಳ ಆದಾಯದ ಪ್ರಮುಖ ಮೂಲವಾಗಿರುವ ಮೀನುಗಾರಿಕೆಗೆ ಪೂರಕವಾಗಿ ಕೇಂದ್ರ ಸರ್ಕಾರ, ಈ ಬಾರಿಯ ಬಜೆಟ್‌ ಮೂಲಕ ಸಮಗ್ರ ಮೀನುಗಾರಿಕಾ ನೀತಿಯೊಂದನ್ನು ಘೋಷಿಸುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ ಉಡುಪಿ ಜಿಲ್ಲೆಯ ಮೀನುಗಾರರು.

 • Fishermen

  Karnataka Districts24, Jan 2020, 12:44 PM

  ಸ್ಥಗಿತವಾಯ್ತು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ

  ಕೇಂದ್ರ ಸರ್ಕಾರದ ಸಾಗರಮಾಲಾ ಯೋಜನೆಯನ್ನು ಸದ್ಯ ಕಾರವಾರದಲ್ಲಿ ನಿಲ್ಲಿಸಲಾಗಿದೆ. ಈ ಯೋಜನೆ ವಿರೋಧಿಸಿ ಇಲ್ಲಿನ ಮೀನುಗಾರರು ಹಲವು ದಿನಗಳಿಂದಲೂ ಪ್ರತಿಭಟನೆ ನಡೆಸುತ್ತಿದ್ದರು.

 • undefined

  Karnataka Districts18, Jan 2020, 11:28 AM

  ಸಾಗರಮಾಲಾ ಯೋಜನೆ ತಾತ್ಕಾಲಿಕ ಸ್ಥಗಿತ

  ಮೀನುಗಾರರ ಬೃಹತ್  ಪ್ರತಿಭಟನೆ ಬಳಿಕ ಸಾಗರಮಾಲಾ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. 

 • undefined

  Karnataka Districts14, Jan 2020, 3:19 PM

  ಜನವರಿ 16ಕ್ಕೆ ಕಾರವಾರ ಬಂದ್ ಗೆ ಕರೆ : ಬಿಗಿ ಬಂದೋಬಸ್ತಿಗೆ SP ಆದೇಶ

  ಜನವರಿ 16 ರಂದು ಬಂದ್‌ಗೆ ಕರೆ ನೀಡಲಾಗಿದೆ. ಸಾಗರಮಾಲ ಯೋಜನೆ ವಿರೋಧಿಸಿ ಬಂದ್‌ಗೆ ಕರೆ ನಿಡಿದ್ದು, ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. 

 • fishermen

  Karnataka Districts14, Jan 2020, 9:32 AM

  ಸಾಗರ ಮಾಲ ವಿರೋಧಿಸಿ ಬೃಹತ್ : ಮೀನುಗಾರರು ಅಸ್ವಸ್ಥ

  ಕಾರವಾರದಲ್ಲಿ ಆರಂಭವಾದ ಸಾಗರ ಮಾಲ ಯೋಜನೆಯನ್ನು ವಿರೋಧಿಸಿ ಮೀನುಗಾರರು ಭಾರೀ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಹಲವು ಮೀನುಗಾರರು ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಯಿತು. 

 • Karwar
  Video Icon

  Karnataka Districts13, Jan 2020, 11:12 PM

  ಕಾರವಾರ ವಾಣಿಜ್ಯ ಬಂದರು ವಿಸ್ತರಣೆಗೆ ಮೀನುಗಾರರ ವಿರೋಧ

  ಕಾರವಾರ ವಾಣಿಜ್ಯ ಬಂದರಿನ ವಿಸ್ತರಣೆಗೆ ಮೀನುಗಾರರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಭಟನೆ ತೀವ್ರ ಸ್ವರೂಪಕ್ಕೆ ತಿರುಗಿದಾಗ ಹೋರಾಟಗಾರರನ್ನು ಪೊಲೀಸರು ಬಂಧಿಸಿದರು.

  ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಈಗಾಗಲೇ ಸೀಬರ್ಡ್ ನೌಕಾನೆಲೆ ಇದೆ. ಇದೀಗ ವಾಣಿಜ್ಯ ಬಂದರಿನ ವಿಸ್ತರಣೆ ಮಾಡಿದರೆ ಮೀನುಗಾರರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ.

 • Bike

  state8, Jan 2020, 9:04 AM

  ಮೀನುಗಾರರಿಗೆ ಉಚಿತ ಬೈಕ್‌ ವಿತರಣೆ?

  ಮೀನುಗಾರರಿಗೆ ಉಚಿತ ಬೈಕ್‌ ವಿತರಿಸಲು ಕೋಟ ಶಿಫಾರಸು| ಬಜೆಟ್‌ನಲ್ಲಿ ಘೋಷಿಸುವಂತೆ ಸಿಎಂಗೆ ಮನವಿ: ಸಚಿವ

 • undefined

  Karnataka Districts15, Dec 2019, 10:03 AM

  ಸುವರ್ಣ ತ್ರಿಭುಜ ದುರಂತಕ್ಕೆ ವರ್ಷ, ಕಾಣೆಯಾದ ಕಡಲ ಮಕ್ಕಳ ಕಥೆ ನಿಗೂಢ

  ಸುವರ್ಣ ತ್ರಿಭುಜ ಎಂಬ ಬೋಟು ಮತ್ತು ಅದರಲ್ಲಿದ್ದ 7 ಮಂದಿ ಮೀನುಗಾರರು ಗೋವಾ ಸಮುದ್ರ ತೀರದಲ್ಲಿ ನಿಗೂಢವಾಗಿ ಕಾಣೆಯಾದ ಪ್ರಕರಣಕ್ಕೆ ಡಿ.15ಕ್ಕೆ ವರ್ಷ ತುಂಬಿದೆ. ದುರಂತ ನಡೆದ ಸಂದರ್ಭ ಪ್ರತಿ ನಿಮಿಷ ತಮ್ಮವರು ಬರುತ್ತಾರೆಂದು ಕಾದು ಕುಳಿತಿದ್ದವರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.

 • తాను బోటును పట్టుకొనేవరకు తన భర్త సుబ్రమణ్యం తనను నీళ్ల నుండి పైకి లేపాడని ఆమె చెప్పారు. తాను బోటు పట్టుకొన్న తర్వాతే ఆయన తనను వదిలేశాడని ఆమె కన్నీంటి పర్యంత మయ్యారు.

  Karnataka Districts25, Nov 2019, 9:59 AM

  ಮುಳುಗುತ್ತಿದ್ದ ಬೋಟ್‌ನಿಂದ ನಾಲ್ವರು ಮೀನುಗಾರರ ರಕ್ಷಣೆ

  ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಮುದ್ರ ತೀರದಲ್ಲಿ ಮುಳುಗುತ್ತಿದ್ದ ಮಲ್ಪೆ ಬಂದರಿನ ಮೀನುಗಾರಿಕಾ ಬೋಟ್‌ನಿಂದ ನಾಲ್ವರು ಮೀನುಗಾರರನ್ನು ಕರಾವಳಿ ಕಾವಲು ಪೊಲೀಸರು ಭಾನುವಾರ ರಕ್ಷಿಸಿದ್ದಾರೆ.