ಮೀನಾಕ್ಷಿ  

(Search results - 9)
 • undefined

  Karnataka Districts23, Feb 2020, 8:16 AM IST

  ಬಸ್ ಪ್ರಯಾಣಿಕರಿಗೊಂದು ಸಂತಸದ ಸುದ್ದಿ!

  ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ)ವು ಪ್ರಯಾಣಿಕರ ಅನುಕೂಲಕ್ಕಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕನಕಪುರ ರಸ್ತೆ ಜಂಕ್ಷನ್‌ (ಮಾರ್ಗ ಸಂಖ್ಯೆ ಕೆಐಎಎಸ್‌ 13) ಹಾಗೂ ರಾಯಲ್‌ ಮೀನಾಕ್ಷಿ ಮಾಲ್‌ ವರೆಗೆ (ಮಾರ್ಗ ಸಂಖ್ಯೆ ಕೆಐಎಎಸ್‌ 14) ಕಾರ್ಯಾಚರಣೆ ಮಾಡುತ್ತಿದ್ದ ವಾಯು ವಜ್ರ ಬಸ್‌ಗಳ ಸೇವೆಯನ್ನು ಕ್ರಮವಾಗಿ ಕನಕಪುರ ರಸ್ತೆಯ ಆರ್ಟ್‌ ಆಫ್‌ ಲಿವಿಂಗ್‌ ಆಶ್ರಮ ಹಾಗೂ ಡಿಎಲ್‌ಎಫ್‌ ಅಪಾರ್ಟ್‌ಮೆಂಟ್‌ ವರೆಗೆ ವಿಸ್ತರಿಸಿದೆ.

 • मीनाक्षी लेखी:  नई दिल्ली से सांसद और दिल्ली भाजपा की राष्ट्रीय प्रवक्ता मिनाक्षी लेखी का दिल्ली में काफी प्रभाव है। पेशे से सुप्रीम कोर्ट में वकील मिनाक्षी लेखी को बीजेपी का एक बहुत तेज तर्रार नेता माना जाता है। लेखी को अक्सर महिलाओं से जुड़े मुद्दे पर बढ़-चढ़ के हिस्सा लेते हुए देखा गया है इसलिए उनका दिल्ली के महिला वोटरों पर खासा प्रभाव है।

  India21, Jan 2020, 11:40 PM IST

  ಮಕ್ಕಳಿಗೆ ರಾಕ್ಷಸರ ಹೆಸರಿಟ್ಟವರು ಯಾರು? ಸೈಫ್‌ಗೆ ತಿವಿದ ಲೇಖಿ

  ಬ್ರಿಟಿಷರು ಭಾರತವನ್ನು ಬಿಟ್ಟು ನಡೆಯುವವರೆಗೂ ಸಮಗ್ರ ಭಾರತದ ಕಲ್ಪನೆ ಇತ್ತು ಎಂದು ನನಗೆ ಅನ್ನಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದ ಬಾಲಿವುಡ್ ನಟ ಸೈಫ್ ಅಲಿಖಾನ್ ವಿರುದ್ಧ ಬಿಜೆಪಿ ವಕ್ತಾರೆ ಮೀನಾಕ್ಷಿ ಲೇಖಿ ವಾಗ್ದಾಳಿ ಮಾಡಿದ್ದಾರೆ.

 • Rachita Ram

  Sandalwood26, Dec 2019, 1:00 PM IST

  ರಚಿತಾ ರಾಮ್ 'ದಿಸ್​ ಪ್ರಾಪರ್ಟಿ ಬಿಲಾಂಗ್ಸ್​ ಟು ಮಿ' ಅಂತಿರೋದ್ಯಾಕೆ?

  ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ತೆಲುಗಿಗೆ ಹಾರಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಬಿಗ್ ಸಕ್ಸಸ್‌ನಲ್ಲಿದ್ದಾರೆ.  ಮಾಡಿದ ಸಿನಿಮಾಗಳೆಲ್ಲಾ ಸೂಪರ್ ಹಿಟ್ ಆಗುತ್ತಿವೆ. ಹೀಗಿರುವಾಗ ಟಾಲಿವುಡ್‌ಗೆ ಹಾರಿದ್ದು ಅಲ್ಲಿಯೂ ಕಮಾಲ್ ಮಾಡಬಹುದು ಎಂಬ ನಿರೀಕ್ಷೆ ಹುಟ್ಟಿಸಿದೆ. 

 • Meenakshi Lekhi

  India6, Dec 2019, 4:19 PM IST

  'ಪೊಲೀಸರಿಗೆ ಗನ್ ಕೊಟ್ಟದ್ದು ಶೋಕಿಗಾಗಿ ಅಲ್ಲ'

  ಪೊಲೀಸರಿಗೆ ಶೋಕಿ ಮಾಡಲು ಗನ್ ನೀಡಿಲ್ಲ| ಆರೋಪಿಗಳು ಓಡಲು ಯತ್ನಿಸಿದ್ರೆ ಶೂಟ್ ಮಾಡ್ಲಿ| ವೈರಲ್ ಆಯ್ತು ಬಿಜೆಪಿ ಎಂಪಿ ಹೇಳಿಕೆ

 • Meenakshi Kasaragod

  Karnataka Districts18, Jul 2019, 11:46 AM IST

  ಕೊರಗ ಸಮುದಾಯದ ಮೊದಲ ಎಂಫಿಲ್ ಪದವೀಧರೆಗೆ ಬೀಡಿ ಕಟ್ಟೋದೇ ಕಾಯಕ!

  ಎಂಎ ರ್‍ಯಾಂಕ್‌ ವಿಜೇತೆ, ಎಂಫಿಲ್ ಮಾಡಿದ ಕೊರಗ ಸಮುದಾಯದ ಮೊದಲ ಪದವೀಧರೆ ಎಂಬ ಹೆಗ್ಗಳಿಕೆಗೆ ಪಾತ್ರರಾದ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಜೊತೆ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದ ಯುವತಿ ಮೀನಾಕ್ಷಿ ಉದ್ಯೋಗವಿಲ್ಲದೆ ಬೀಡಿ ಕಟ್ಟೋದನ್ನು ಕಾಯಕವಾಗಿಸಿಕೊಂಡಿದ್ದಾರೆ.ಉದ್ಯೋಗ ಪಡೆದು ಹಿಂದುಳಿದ ತನ್ನ ಸಮುದಾಯದ ಜನರಿಗೆ ಮಾರಿಯಾಗಬೇಕಿತ್ತು. ಆದರೆ, ಅಷ್ಟು ಕಲಿತ ನಿನಗೇ ಉದ್ಯೋಗ ಸಿಕ್ಕಿಲ್ಲ, ಮತ್ಯಾಕೆ ಕಲಿಯೋದು ಅಂತ ಜನ ಹೇಳುವಂತಾಗಿರೋದು ವಿಪರ್ಯಾಸ.

 • Meenakshi Lekhi

  Lok Sabha Election News30, Apr 2019, 1:33 PM IST

  ಅಮಿತ್ ಶಾ ಕೊಡಲ್ಲ ಅಂದ್ರೂ ಮೀನಾಕ್ಷಿ ಲೇಖಿಗೆ ಟಿಕೆಟ್ ಸಿಕ್ಕಿದ್ದು ಹೇಗೆ?

  ನವದೆಹಲಿ ಕ್ಷೇತ್ರದಿಂದ 5 ವರ್ಷ ಸಂಸದೆ ಆಗಿದ್ದ ಮೀನಾಕ್ಷಿ ಲೇಖಿಗೆ ಬಿಜೆಪಿ ಟಿಕೆಟ್‌ ಕೊಡೋದಿಲ್ಲ ಎಂದು ಅಮಿತ್‌ ಶಾ ಹೇಳಿಯೇ ಬಿಟ್ಟಿದ್ದರು. ಆದರೂ ಟಿಕೆಟ್ ಗಿಟ್ಟಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ. 

 • Sruthi- Meenakshi

  NEWS3, Mar 2019, 12:51 PM IST

  ಇಂದು ಸ್ಮೃತಿ ಇರಾನಿ, ಮೀನಾಕ್ಷಿ ಲೇಖಿ ಮಲ್ಪೆಗೆ

  ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದಕ್ಕಾಗಿ ಮತ ಚಲಾಯಿಸುವಂತೆ ಜನತೆಗೆ ಮನವಿ ಮಾಡುವುದಕ್ಕಾಗಿ ಮಾ.3ರಂದು ಮಲ್ಪೆ ತೀರದಲ್ಲಿ ನಮೋ ಭಾರತ್‌ ಸಂಘಟನೆಯಿಂದ ಪಾಂಚಜನ್ಯ ಸಮಾವೇಶ ಆಯೋಜಿಸಲಾಗಿದೆ. 

 • Indian Couple

  NEWS30, Oct 2018, 12:05 PM IST

  ಅಮೆರಿಕದಲ್ಲಿ 800 ಅಡಿ ಪ್ರಪಾತಕ್ಕೆ ಬಿದ್ದ ಭಾರತೀಯ ದಂಪತಿ ಸಾವು!

  ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವಯೋಸಿಮಿಟಿ ರಾಷ್ಟ್ರೀಯ ಉದ್ಯಾನವನದಲ್ಲಿ ಭಾರತೀಯ ಮೂಲದ ದಂಪತಿ ಸುಮಾರು 800 ಅಡಿ ಕೆಳಗೆ ಜಾರಿ ಬಿದ್ದ ಮೃತಪಟ್ಟ ಘಟನೆ ನಡೆದಿದೆ. ಭಾರತೀಯ ಮೂಲದ ವಿಷ್ಣು ವಿಶ್ವನಾಥ್ ಮತ್ತು ಮೀನಾಕ್ಷಿ ಮೂರ್ತಿ ದಂಪತಿಯೇ ಪ್ರಾಣ ಕಳೆದುಕೊಂಡ ದುರ್ದೈವಿಗಳಾಗಿದ್ದಾರೆ.

 • BJP Celebration

  16, May 2018, 10:12 AM IST

  ಸರ್ಕಾರ ರಚಿಸುವ ಸಾಧ್ಯತೆ ಬಿಜೆಪಿಗೆಷ್ಟಿದೆ? ಏನ್ ಹೇಳುತ್ತೆ ಕಾನೂನು?

  ಬಿಜೆಪಿಗೇ ಸರ್ಕಾರ ರಚನೆ ಮಾಡುವ ಅವಕಾಶ ದಟ್ಟವಾಗಿದೆ.  ಕಾನೂನಿನ ಪ್ರಕಾರ ರಾಜ್ಯಪಾಲರು ಬಿಜೆಪಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂದು  ಸುಪ್ರೀಂಕೋರ್ಟ್ ತೀರ್ಪು ಉಲ್ಲೇಖಿಸಿ ಬಿಜೆಪಿ ರಾಷ್ಟ್ರೀಯ ವಕ್ತಾರೆ ಹಾಗೂ ವಕೀಲರಾದ ಮೀನಾಕ್ಷಿ ಲೇಖಿ  ಟ್ವೀಟ್ ಮಾಡಿದ್ದಾರೆ.