ಮಿಸ್ಸಿಂಗ್ ಬಾಯ್  

(Search results - 4)
 • Missing Boy

  ENTERTAINMENT23, Mar 2019, 9:11 AM

  ಹುಡುಕಾಟದ ಕತೆಯೊಳಗೆ ಭಾವನೆಗಳ ಮಿಡುಕಾಟ ‘ಮಿಸ್ಸಿಂಗ್ ಬಾಯ್’!

  ಇದು ಬರೀ ಸಿನಿಮಾ ಕತೆಯಲ್ಲ, ಉತ್ತರ ಕರ್ನಾಟಕದ ಹುಡುಗ ಜೋನಾಥನ್‌ ಎಂಬಾತನ ನಿಜ ಜೀವನದ ರೋಚಕ ಕತೆ. ತೊಂಬತ್ತರ ದಶಕದಲ್ಲಿ ನಡೆದಿದ್ದ ಸತ್ಯಘಟನೆ ಅದು. ಕರ್ನಾಟಕ ಪೊಲೀಸರಿಗೆ ದೊಡ್ಡ ಸವಾಲು ಆಗಿ ಪರಿಣಿಮಿಸಿದ್ದ ಪ್ರಕರಣವೂ ಹೌದು. ಕೊನೆಗೂ ಅದು ಲವ್‌ ಕುಮಾರ್‌ ಎನ್ನುವ ದಕ್ಷ ಪೊಲೀಸ್‌ ಅಧಿಕಾರಿಯ ಸಾಹಸದಿಂದ ಹಲವು ರೋಚಕ ತಿರುವುಗಳಲ್ಲಿ ಸುಖಾಂತ್ಯ ಕಂಡಿದ್ದು ಇತಿಹಾಸ. ಅದನ್ನೇ ಈಗ ಸಿನಿಮ್ಯಾಟಿಕ್‌ ರೂಪಕ್ಕೆ ಒಗ್ಗಿಸಿ ತೆರೆಗೆ ತಂದಿದ್ದಾರೆ ನಿರ್ದೇಶಕ ರಘುರಾಮ್‌.

 • Missing boy

  ENTERTAINMENT21, Mar 2019, 9:58 AM

  ಸ್ಯಾಂಡಲ್‌ವುಡ್‌ನಲ್ಲಿ ಮಲಯಾಳಂ ಬೆಡಗಿ 'ಮಿಸ್ಸಿಂಗ್‌'?

  ಈ ವಾರ (ಮಾ.೨೨) ತೆರೆಗೆ ಕಾಣುತ್ತಿರುವ ‘ಮಿಸ್ಸಿಂಗ್ ಬಾಯ್’ ಸಿನಿಮಾ ನೈಜ ಕತೆ ಎನ್ನುವ ಕಾರಣಕ್ಕೆ ಗಮನ ಸೆಳೆಯುತ್ತಿದೆ. ಗುರುನಂದನ್ ನಾಯಕನಾಗಿ ನಟಿಸಿರುವ, ರಘುರಾಮ್ ನಿರ್ದೇಶಿಸಿ, ಕೊಲ್ಲ ಪ್ರವೀಣ್ ನಿರ್ಮಿಸಿರುವ ಈ ಚಿತ್ರಕ್ಕೆ ಮಲಯಾಳಂನಿಂದ ಬಂದಿರುವ ನಟಿ ಅರ್ಚನಾ ಜಯಕೃಷ್ಣನ್ ನಾಯಕಿ. ಕನ್ನಡಕ್ಕೆ ಮೊದಲ ಬಾರಿಗೆ ಬಂದಿರುವ ಅರ್ಚನಾ ಅವರ ಮಾತುಗಳು ಇಲ್ಲಿವೆ...

 • Missing boy

  ENTERTAINMENT15, Mar 2019, 9:40 AM

  ಮಿಸ್ಸಿಂಗ್‌ ಬಾಯ್‌ ಬೆನ್ನು ತಟ್ಟಿದ ಕಿಚ್ಚ, ನಾನಿ!

  ಹಿಂದೆ ಹುಬ್ಬಳ್ಳಿಯಲ್ಲಿ ಒಂದು ಘಟನೆ ನಡೆದಿತ್ತು. ತಂದೆ-ತಾಯಿಯಿಂದ ದೂರವಾಗಿದ್ದ ಮಗ ಮತ್ತೆ ಹೆತ್ತವರನ್ನು ಹುಡುಕಿಕೊಂಡು ಬರುತ್ತಾನೆ. ಬಾಲ್ಯದ ಮಾಸಲು ನೆನಪುಗಳನ್ನು ಬಿಟ್ಟರೆ ಆ ಮಗನಿಗೆ ತಂದೆ-ತಾಯಿಯ ಬಗ್ಗೆ ಬೇರೆ ಏನೂ ಗೊತ್ತಿಲ್ಲ. ಪರಿಸ್ಥಿತಿ ಹೀಗಿರಬೇಕಾದರೆ ಅಂದಿನ ಪೊಲೀಸ್‌ ಅಧಿಕಾರಿ ಲವಕುಮಾರ್‌ ಅವರು ಪ್ರಕರಣವನ್ನು ಸುಖಾಂತ್ಯ ಕಾಣಿಸಿರುತ್ತಾರೆ. ಇದು ಪಕ್ಕಾ ನೈಜ ಘಟನೆ. ಇದಕ್ಕೆ ಒಂದಷ್ಟುಸಿನಿಮೀಯ ಸ್ವರೂಪ ನೀಡಿ, ಎಮೊಷನಲ್‌ಅನ್ನು ಮಿಕ್ಸ್‌ ಮಾಡಿ ‘ಮಿಸ್ಸಿಂಗ್‌ ಬಾಯ್‌’ ತಾಯಿ ಮತ್ತು ತಾಯ್ನಾಡಿಗೆ ಚಿತ್ರ ಮಾಡಿದ್ದಾರೆ ನಿರ್ದೇಶಕ ರಘುರಾಮ್‌.

 • Missing Boy

  Sandalwood8, Mar 2019, 4:17 PM

  ’ಮಿಸ್ಸಿಂಗ್ ಬಾಯ್’ ಟ್ರೇಲರ್ ರಿಲೀಸ್

  ’ಮಿಸ್ಸಿಂಗ್ ಬಾಯ್’ ಚಿತ್ರ ವಿಭಿನ್ನ ಕಥಾಹಂದರದ ಮೂಲಕ ಭಾರೀ ಕುತೂಹಲ ಮೂಡಿಸಿತ್ತು. ನಿರ್ದೇಶಕ ರಘುರಾಮ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದ ಟ್ರೇಲರ್ ಇಡೀ ಚಿತ್ರದ ಭಾವನೆಯನ್ನು ಹಿಡಿದಿಡುತ್ತದೆ.