ಮಿಲಿಟರಿ
(Search results - 70)InternationalJan 18, 2021, 11:48 AM IST
ಐತಿಹಾಸಿಕ ಕ್ರಮಕ್ಕೆ ಮುಂದಾದ ಜೋ ಬೈಡೆನ್, ಮಿಲಿಟರಿ ಶೈಲಿ ವಿದಾಯ ಬೇಕೆಂದ ಟ್ರಂಪ್ಗೆ ನಿರಾಸೆ!
ಅಮೆರಿಕಾದಲ್ಲಿ ಸುಳ್ಳುಸುದ್ದಿಯ ವಿರುದ್ಧ ಟ್ವಿಟರ್ ಸಮರವನ್ನು ಮುಂದುವರಿಸಿದೆ. ಇದೀಗ ರಿಪಬ್ಲಿಕನ್ ಪಕ್ಷದ ಸಂಸದೆ ಮಾರ್ಜೊರಿ ಟೇಲರ್ ಗ್ರೀನ್ ಅವರ ಖಾತೆಯನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ.
InternationalDec 23, 2020, 5:04 PM IST
ಪಿಎಂ ಮೋದಿಗೆ ಅಮೆರಿಕದ ಅತ್ಯುನ್ನತ ಗೌರವ ಸಿಕ್ಕಿದ್ದು ಹೇಗೆ? ಇಲ್ಲಿದೆ ವಿವರ
ಅಮೆರಿಕದ ಅಧ್ಯಕ್ಷ ಪಟ್ಟ ತೆಗೆಸುವ ಮುನ್ನ ಆಪ್ತ ಮಿತ್ರನಿಗೆ ಟ್ರಂಪ್ ಉಡುಗೊರೆಯೊಂದನ್ನು ನೀಡಿದ್ದಾರೆ. ಮೋದಿ ಮುಕುಟ ಅಲಂಕರಿಸಿತು ಲೀಜನ್ ಆಫ್ ಮೆರಿಟ್ ಅವಾರ್ಡ್. ಶ್ವೇಥ ಭವನ ದರ್ಬಾರ್ ಮುಗಿದರೂ ಟ್ರಂಪ್ ಮಾತ್ರ ಮೋದಿಯನ್ನು ಮರೆತಿಲ್ಲ. ಭಾರತದ ಬಾಹುಬಲಿಗೆ ಅಮೆರಿಕದ ಮಿಲಿಟರಿ ಪ್ರಶಸ್ತಿ ಒಲಿದದ್ದು ಹೇಗೆ? ಇಲ್ಲಿದೆ ವಿವರ
Karnataka DistrictsDec 18, 2020, 9:14 AM IST
ಕನಕಪುರ ಬಳಿ ಮಿಲಿಟರಿ ಜೀವಂತ ಶೆಲ್ಗಳು ಪತ್ತೆ
ಜಿಲ್ಲೆ ಕನಕಪುರ ತಾಲೂಕಿನ ಸಂಗಮದ ಸಮೀಪ ಅರ್ಕಾವತಿ ನದಿಯಲ್ಲಿ ಸೈನ್ಯದಲ್ಲಿ ಬಳಕೆ ಮಾಡಲಾಗುವ ಜೀವಂತ ಶೆಲ್ಗಳು ಪತ್ತೆಯಾಗಿವೆ.
IndiaDec 18, 2020, 8:18 AM IST
ಸೇನೆಗೆ ಸ್ವದೇಶಿ ಶಸ್ತ್ರಾಸ್ತ್ರ : 28000 ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿ
ಸೇನಾ ಪಡೆಯ ಮೂರು ವಿಭಾಗಗಳಿಗೆ ಅಗತ್ಯವಾದ 28000 ಕೋಟಿ ರು. ಮೌಲ್ಯದ ಶಸ್ತಾಸ್ತ್ರ ಮತ್ತು ಉಪಕರಣಗಳನ್ನು ಖರೀದಿಸುವ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಗಿದೆ.
IndiaNov 27, 2020, 1:50 PM IST
ದೆಹಲಿಯತ್ತ ರೈತರು: ಅನ್ನದಾತನ ತಡೆಯಲು ಮಿಲಿಟರಿ ಟ್ರಿಕ್ಸ್, ರಸ್ತೆಯಲ್ಲಿ ಬೃಹತ್ ಗುಂಡಿಗಳು!
ದೆಹಲಿಯತ್ತ ಅನ್ನದಾತ| ಸರ್ಕಾರದ ಕಾಯ್ದೆ ವಿರೋಧಿಸಿ ಪ್ರತಿಭಟನೆ| ರೈತರ ತಡೆಯಲು ಪೊಲೀಸರ ಹರಸಾಹಸ
PoliticsOct 24, 2020, 11:01 AM IST
ಮುನಿರತ್ನ ಕುರುಕ್ಷೇತ್ರ RR ನಗರಕ್ಕೆ ಮಿಲಿಟರಿ ಎಂಟ್ರಿ ಕೊಟ್ಟಿದ್ಯಾಕೆ?
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಅಖಾಡಕ್ಕೆ ಕೇಂದ್ರೀಯ ಅರೆ ಸೇನಾಪಡೆ ಎಂಟ್ರಿ ಕೊಟ್ಟಿದೆ. ಈ ಮೂಲಕ ಕ್ಷೇತ್ರದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
AutomobileSep 14, 2020, 8:28 PM IST
600 ಟಾಟಾ ಮೋಟಾರ್ಸ್ ಮಿಲಿಟರಿ ಟ್ರಕ್ ಖರೀದಿಸಲಿದೆ ಥಾಯ್ಲೆಂಡ್ ಸೇನೆ!
ಭಾರತದ ಹೆಮ್ಮೆಯ ಬ್ರ್ಯಾಂಡ್ ಟಾಟಾ ಮೋಟಾರ್ಸ್ ಇದೀಗ ಕರ್ಮಷಿಯಲ್ ವಾಹನ ಜೊತೆ ಪ್ಯಾಸೆಂಜರ್ ವಾಹನದಲ್ಲಿ ಅಗ್ರಸ್ಥಾನ ಸಂಪಾದಿಸಿದೆ. 5 ಸ್ಟಾರ್ ಸೇಫ್ಟಿ ಕಾರು ಬಿಡುಗಡೆ ಮಾಡಿದ ಹೆಗ್ಗಲಿಕೆಗೆ ಟಾಟಾ ಮೋಟಾರ್ಸ್ ಪಾತ್ರವಾಗಿದೆ. ಇದರ ಜೊತೆಗೆ ಟಾಟಾ ಸೇನಾ ವಾಹನಗಳ ಉತ್ಪಾದನೆಯಲ್ಲೂ ಮುಂಚೂಣಿಯಲ್ಲಿದೆ. ಇದೀಗ ಥಾಯ್ಲೆಂಡ್ ಸೇನೆ, 600 ಟಾಟಾ ಮಿಲಿಟರಿ ಟ್ರಕ್ ಖರೀದಿಗೆ ಮುಂದಾಗಿದೆ.
AutomobileAug 26, 2020, 10:20 PM IST
ಆತ್ಮನಿರ್ಭರ ಭಾರತ; 600 ಟಾಟಾ ಮಿಲಿಟರಿ ಟ್ರಕ್ ಖರೀದಿಗೆ ಮುಂದಾದ ಥೈಲ್ಯಾಂಡ್
ಆತ್ಮನಿರ್ಭರ ಭಾರತದ ಒಂದೊಂದೆ ಫಲಗಳು ಗೊತ್ತಾಗುತ್ತಿವೆ. ಭಾರತೀಯ ಕಂಪನಿ ಟಾಟಾದಿಂದ ಆರು ನೂರು ಮಿಲಿಟರಿ ಟ್ರಕ್ ಖರೀದಿಗೆ ಥೈಲ್ಯಾಂಡ್ ಮುಂದಾಗಿದೆ.
NewsAug 3, 2020, 5:16 PM IST
ರಾಮ ಮಂದಿರ ಭೂಮಿ ಪೂಜೆಗೆ ತಯಾರಿ, BSYಗೆ ಅಂಟಿದ ಕೊರೋನಾ ಮಹಾಮಾರಿ; ಆ.03ರ ಟಾಪ್ 10 ಸುದ್ದಿ!
ಅಯೋಧ್ಯೆಯಲ್ಲಿ ರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಪ್ರಧಾನಿ ಮೋದಿ ಭೂಮಿ ಸೇರಿದಂತೆ ಗಣ್ಯರು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿದೆ. ಮಂದಿರ ನಿರ್ಮಾಣ ಸಂತಸದ ಬೆನ್ನಲ್ಲೇ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಕೊರೋನಾ ವಕ್ಕರಿಸಿದೆ. ಮಾರಕ ಕೊರೋನಾ ವೈರಸ್ನ್ನು ಚೀನಾ ತನ್ನ ಮಿಲಿಟರಿ ಲ್ಯಾಬ್ನಲ್ಲಿ ತಯಾರಿಸಿರುವ ಮಾಹಿತಿ ಬಹಿರಂಗಗೊಂಡಿದೆ. ಅಭಿಮಾನಿಗಳಿಗೆ ಯಶ್ ಗುಡ್ನ್ಯೂಸ್, ಟಿಕ್ಟಾಕ್ ಖರೀದಿಗೆ ಅಂಬಾನಿ ತಯಾರಿ ಸೇರಿದಂತೆ ಆಗಸ್ಟ್ 3ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
InternationalAug 3, 2020, 3:51 PM IST
ಮಿಲಿಟರಿ ಲ್ಯಾಬ್ನಲ್ಲಿ ಕೊರೋನಾ ತಯಾರಿಸಿದ್ದ ಡ್ರ್ಯಾಗನ್: ಚೀನಾ ಬಂಡವಾಳ ಬಯಲು!
ಕೊರೋನಾ ಹರಡಿದ್ದು ಹೇಗೆ?| ಇದು ಚೀನಾ ವಿಜ್ಞಾನಿಯೇ ಬಹಿರಂಗಪಡಿಸಿದ ಸತ್ಯ| ದಾಖಲೆ ಸಮೇತ ಚೀನಾ ಬಂಡವಾಳ ಬಯಲು ಮಾಡಿದ ವೈರಲಾಜಿಸ್ಟ್
Karnataka DistrictsJul 24, 2020, 3:40 PM IST
ಯಲ್ಲಾಪುರದಲ್ಲಿ ಅಪರೂಪದ ಮಿಲಿಟರಿ ಆಮೆ..!
ಯಲ್ಲಾಪುರ ತಾಲೂಕಿನ ವಜ್ರಳ್ಳಿ ಗ್ರಾಪಂ ವ್ಯಾಪ್ತಿಯ ಕಳಚೆ ಭಾಗದಲ್ಲಿ ಅಪರೂಪದ ಆಮೆಯೊಂದು ಕಾಣಿಸಿಕೊಂಡಿದ್ದು, ಗಮನ ಸೆಳೆಯುತ್ತಿದೆ. ಹಸಿರು ಮತ್ತು ಕಾಫಿ ಬಣ್ಣದ ಮೇಲ್ಮೈ ಹೊಂದಿದ ಆಮೆ ಅಪರೂಪದ್ದೆನಿಸುವಂತಿದೆ.
IndiaJul 3, 2020, 6:01 PM IST
ಚೀನಾ ಬೆನ್ನಲ್ಲೇ ಪಾಕ್ ತಯಾರಿ; ಏಕಕಾಲಕ್ಕೆ ಎರಡೂ ಗಡಿಯಲ್ಲಿ ಹೆಚ್ಚಿದ ಆತಂಕ!
ಭಾರತೀಯ ಮಿಲಿಟರಿ ಎರಡೂ ಗಡಿಯಲ್ಲಿ ಹದ್ದಿನ ಕಣ್ಣಿಟ್ಟಿದೆ. ಚೀನಾ ಗಡಿ ಖ್ಯಾತೆ ಬೆನ್ನಲ್ಲೇ ಪಾಕಿಸ್ತಾನ ಕೂಡ ಹೆಚ್ಚುವಿರ ಸೇನೆ ನಿಯೋಜಿಸುತ್ತಿದೆ. ಇದರ ಜೊತೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಉಪಟಳಕ್ಕೂ ಕಡಿವಾಣ ಹಾಕುತ್ತಿದೆ. ಏಕಕಾಲಕ್ಕೆ ಎರಡೂ ಗಡಿಯಲ್ಲಿ ಭಾರತೀಯ ಸೇನೆ ಹೋರಾಟ ಹೇಗೆ? ಇಲ್ಲಿದೆ ವಿವರ.
IndiaJun 29, 2020, 8:41 AM IST
ಮುಂದಿನ ಅತ್ಯಾಧುನಿಕ ಯುದ್ಧ ವಿಮಾನಕ್ಕೆ ಖಾಸಗಿ ಸಹಭಾಗಿತ್ವ!
ದೇಶದ ಮಿಲಿಟರಿ ಮತ್ತು ಬಾಹ್ಯಾಕಾಶವನ್ನು ಹಂತಹಂತವಾಗಿ ಖಾಸಗಿ ವಲಯಕ್ಕೂ ಮುಕ್ತ| ಮುಂದಿನ ಅತ್ಯಾಧುನಿಕ ಯುದ್ಧ ವಿಮಾನಕ್ಕೆ ಖಾಸಗಿ ಸಹಭಾಗಿತ್ವ
IndiaJun 22, 2020, 5:25 PM IST
ಶೀಘ್ರವೇ S-400 ಮಿಸೈಲ್ ಪೂರೈಸಲು ರಷ್ಯಾ ಒತ್ತಾಯಿಸಿದ ರಾಜನಾಥ್ ಸಿಂಗ್!
ಭಾರತ-ಚೀನಾ ಗಡಿ ಸಂಘರ್ಷದ ಬೆನ್ನಲ್ಲೇ ಭಾರತದಲ್ಲಿ ರಕ್ಷಣಾ ವಲಯದ ಕಾರ್ಯಚಟುವಟಿಕೆ ಚುರುಕಾಗಿದೆ. ಶಸ್ತ್ರಾಸ್ತ್ರ ಖರೀದಿ ಸೇರಿದಂತೆ ಹಲವು ಮಿಲಿಟರಿ ಒಪ್ಪಂದಗಳತ್ತ ಭಾರತೀಯ ರಕ್ಷಣಾ ಇಲಾಖೆ ಚಿತ್ತ ಹರಿಸಿದೆ. ಇದೀಗ ರಷ್ಯಾಗೆ ಬೇಟಿ ನೀಡಿರುವ ಸಚಿವ ರಾಜನಾಥ್ ಸಿಂಗ್, ಈಗಾಗಲೇ ಒಪ್ಪಂದ ಮಾಡಿಕೊಂಡಿರುವ S-400 ಮಿಸೈಲ್ ಶೀಘ್ರವೇ ಪೂರೈಸಲು ಒತ್ತಾಯಿಸಿದ್ದಾರೆ.
IndiaJun 13, 2020, 2:40 PM IST
ಇದೇ ಮೊದಲ ಬಾರಿಗೆ ಪೋಷಕರಿಲ್ಲದೆ 333 ಸೈನ್ಯಾಧಿಕಾರಿಗಳ ಪಾಸಿಂಗ್ ಔಟ್ ಪರೇಡ್!
ಕೊರೋನಾ ವೈರಸ್ ನಡುವೆ ಭಾರತೀಯ ಮಿಲಿಟರಿ ಅಕಾಡೆಮಿ ಕೋರ್ಸ್ ಯಶಸ್ವಿಯಾಗಿ ಮುಗಿಸಿ ಇದೀಗ ಸೇನೆ ಸೇರಲು ಸಜ್ಜಾಗಿರುವ 333 ಸೈನ್ಯಾಧಿಕಾರಿಗಲ ಪಾಸಿಂಗ್ ಔಟ್ ಪರೇಡ್ ನಡೆಸಲಾಗಿದೆ. ಇದೇ ಮೊದಲ ಬಾರಿಗೆ ಪೋಷಕರು, ಕುಟುಂಬಸ್ಥರು, ಆಪ್ತರಿಲ್ಲದೆ ಸೈನ್ಯಾಧಿಕಾರಿಗಳು ಪಾಸಿಂಗ್ ಪರೇಡ್ ನಡೆಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.