ಮಾಹಿತಿ ಹಕ್ಕು ಕಾಯ್ದೆ  

(Search results - 7)
 • RTI

  Dakshina Kannada29, Aug 2019, 3:05 PM IST

  ಶಿವಮೊಗ್ಗ: RTI ಅಡಿಯಲ್ಲಿ ಮಾಹಿತಿ ನೀಡದ ಅಧಿಕಾರಿಗೆ ದಂಡ

  ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ನೀಡದ ಅಧಿಕಾರಿಗೆ 15,000 ರೂಪಾಯಿ ದಂಡ ಹೇರಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. RTI ಅಡಿಯಲ್ಲಿ ಮಾಹಿತಿ ಕೇಳಿದಾಗ ನೀಡದ ಅಧಿಕಾರಿಗೆ ಸಂಕಷ್ಟ ಎದುರಾಗಿದೆ. 

 • RTI

  NEWS28, Jul 2019, 9:58 AM IST

  ಆರ್‌ಟಿಐ ತಿದ್ದುಪಡಿ: ವಿರೋಧ ಏಕೆ? ವಿವಾದ ಏನು?

  ಆರ್‌ಟಿಐ ಕಾಯ್ದೆಯ ತಿದ್ದುಪಡಿ ಮಸೂದೆ ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆ ಸಂಸತ್ತಿನಲ್ಲಿ ಅನುಮೋದನೆ ಪಡೆದುಕೊಂಡಿದೆ. ಈ ತಿದ್ದುಪಡಿಯು ಮಾಹಿತಿ ಹಕ್ಕು ಕಾಯ್ದೆಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿದೆ ಎಂದು ವಿಪಕ್ಷಗಳು ಆರೋಪಿಸುತ್ತಿವೆ. ಈ ಹಿನ್ನೆಲೆಯಲ್ಲಿ ಆರ್‌ಟಿಐ ಎಂದರೆ ಏನು? ಹೊಸ ವಿಧೇಯಕದಲ್ಲಿ ತಿದ್ದುಪಡಿ ಮಾಡಲಾದ ಅಂಶಗಳು ಯಾವುವು? ವಿರೋಧ ಪಕ್ಷ ಮತ್ತು ಆಡಳಿತ ಪಕ್ಷದ ವಾದ ಏನು? ಈ ಕುರಿತ ಮಾಹಿತಿ ಇಲ್ಲಿದೆ.

 • Mobiles9, Dec 2018, 7:51 AM IST

  ನಿಮ್ಮ ಫೋನ್ ಮೇಲೆ ಕಣ್ಗಾವಲಿದೆಯೇ? ಹೀಗೆ ತಿಳಿದುಕೊಳ್ಳಿ

  ಗ್ರಾಹಕರು ಈಗ ತಮ್ಮ ಫೋನ್ ಮೆಲೆ ಯಾರಾದರೂ ಕಣ್ಗಾವಲಿಟ್ಟಿದ್ದಾರಾ ಎಂದು ತಿಳಿದುಕೊಳ್ಳಬಹುದು. ಇದನ್ನು ತಿಳಿದುಕಳ್ಳುವುದು ಈಗ ಮತ್ತಷ್ಟು ಸುಲಭ!

 • 1 Rupees

  INDIA7, Dec 2018, 8:28 AM IST

  ಅತಿ ದುಬಾರಿಯಂತೆ 1 ರು. ನಾಣ್ಯ!: ನಿಮ್ಮ ಬಳಿಯೂ ಇದೆಯಾ?

   ನಾಣ್ಯಗಳಲ್ಲೇ 1 ರುಪಾಯಿ ದುಬಾರಿ ಅತಿ ದುಬಾರಿಯಂತೆ. ಇಂತಹ ಮಾಹಿತಿಯನ್ನು ಖುದ್ದು ಸರ್ಕಾರವೇ ನೀಡಿದೆ. ಅಷ್ಟಕ್ಕೂ ಯಾಕೆ ಅಂತೀರಾ? ಇಲ್ಲಿದೆ ನೊಡಿ ವಿವರ

 • Video Icon

  NEWS3, Oct 2018, 4:45 PM IST

  ಸಿಎಂ ಹೊಸ ರೂಲ್ಸಿಗೆ ಸಾರ್ವಜನಿಕರ ಪರದಾಟ!

  ಅಧಿಕಾರಿಗಳ ಕೆಲಸಕ್ಕೆ ಅಡ್ಡಿಯಾಗ್ತಿದ್ದಾರಾ ಸಿಎಂ ಕುಮಾರಸ್ವಾಮಿ? ಇಂತಹ ಪ್ರಶ್ನೆಯೊಂದು ಇದೀಗ ಉದ್ಭವವಾಗಿದೆ. ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಲಾದ ಅರ್ಜಿಗಳಿಗೆ ಸಮರ್ಪಕವಾದ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಸಿಎಂ ಪ್ರಮಾಣವಚನದ ಖರ್ಚಿಗೆ ಸಂಬಂಧಿಸಿದಂತೆ ಮಾಹಿತಿ ಬಹಿರಂಗವಾಗಿ ಮಾಧ್ಯಮಗಳಲ್ಲಿ ಚರ್ಚೆ ನಡೆದ ಬೆನ್ನಲೇ ಸಿಎಂ ಇಂತಹದ್ದೊಂದು ಸೂಚನೆ ನೀಡಿದ್ದಾರೆನ್ನಲಾಗಿದೆ. ಪರಿಣಾಮವಾಗಿ, ಸಾರ್ವಜನಿಕರು ಮಾಹಿತಿಗಾಗಿ ಪರದಾಡುವಂತಾಗಿದೆ.  

 • NEWS23, Jun 2018, 8:08 AM IST

  ನೋಟು ಅಪನಗದೀಕರಣ : ಬಿಜೆಪಿಯಿಂದಲೇ ನಡೆಯಿತಾ ಭಾರೀ ಅಕ್ರಮ .?

  ಅಪನಗದೀಕರಣದಿಂದಾಗಿ ಚಲಾವಣೆ ಕಳೆದುಕೊಂಡ ನೋಟುಗಳು ದೇಶದ ಸಹಕಾರಿ ಬ್ಯಾಂಕುಗಳ ಪೈಕಿ ಅಧಿಕ ಪ್ರಮಾಣದಲ್ಲಿ ಜಮೆಯಾಗಿದ್ದು ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಆಡಳಿತ ನಡೆಸುತ್ತಿದ್ದ ರಾಜ್ಯಗಳಲ್ಲಿ. ಜೊತೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ನಿರ್ದೇಶಕರಾಗಿರುವ ಅಹಮದಾಬಾದ್‌ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ (ಎಡಿಸಿಬಿ), ಇಂಥ ನೋಟುಗಳ ಸಂಗ್ರಹದಲ್ಲಿ ದೇಶದಲ್ಲೇ ನಂ.1 ಸ್ಥಾನದಲ್ಲಿತ್ತು ಎಂಬ ವಿಷಯ ಮಾಹಿತಿ ಹಕ್ಕು ಕಾಯ್ದೆಯಿಂದ ಬೆಳಕಿಗೆ ಬಂದಿದೆ.

 • 9, Jun 2018, 8:41 AM IST

  ಪ್ರಧಾನಿ ಮೋದಿ ವಿದೇಶ ಪ್ರವಾಸಕ್ಕೆ ಮಾಡಿದ ವೆಚ್ಚವೆಷ್ಟು..?

  ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದಾಗಿನಿಂದ ವಿದೇಶಿ ಪ್ರವಾಸಕ್ಕೆ ಒಟ್ಟು . 377,67,17,465 ವೆಚ್ಚ ಮಾಡಿರುವ ಅಂಶ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿಯಲ್ಲಿ ಬಹಿರಂಗವಾಗಿದೆ.