ಮಾಹಿತಿ ಹಕ್ಕು  

(Search results - 17)
  • मोदी के नेतृत्व में कैम्पेन के सवाल को लेकर बीजेपी के सीनियर लीडर सुधींद्र कुलकर्णी ने एक मीडिया समूह से कहा, भी, दिल्ली बीजेपी में लीडरशिप की कोई कमी नहीं है। सभी राजनीतिक दल अपना सर्वश्रेष्ठ आगे रखते हैं। इसे सुरक्षित रखने का कोई सवाल ही नहीं है। पीएम मोदी निश्चित रूप से बीजेपी की सभी रैलियों का हिस्सा होंगे और अपने अभियानों में AAP द्वारा उठाए गए सवालों का जवाब देंगे। कुलकर्णी ने यह भी कहा, "महाराष्ट्र और झारखंड के नतीजों का दिल्ली के विधानसभा चुनाव में कोई असर नहीं पड़ने वाला है।"

    India17, Jan 2020, 6:11 PM IST

    ಮೋದಿ ಪೌರತ್ವ ಪ್ರಮಾಣ ಪತ್ರಕ್ಕೆ ಆಗ್ರಹಿಸಿ ಕೇರಳದ ವ್ಯಕ್ತಿಯಿಂದ RTI!

    ಪೌರತ್ವ ತಿದ್ದುಪಡಿ ಕಾಯ್ದೆ ಪರ-ವಿರೋಧ ಚರ್ಚೆ ನಡುವೆಯೇ ಪ್ರಧಾನಿ ಮೋದಿ ಅವರ ಪೌರತ್ವ ಪ್ರಮಾಣ ಪತ್ರಕ್ಕೆ ಆಗ್ರಹಿಸಿ ಮಾಹಿತಿ ಹಕ್ಕು ಕಾಯ್ದೆಯಡಿ ವಿವರ ಕೇಳಲಾಗಿದೆ. ಕೇರಳದ ಚಲಕ್ಕುಡಿಯ ನಿವಾಸಿ ಜೋಶ್ ಕಲ್ಲುವೀಟ್ಟಿಲ್ ಎಂಬ ವ್ಯಕ್ತಿ, ಪ್ರಧಾನಿ ಮೋದಿ ಪೌರತ್ವ ಪ್ರಮಾಣ ಪತ್ರ ಬಯಿಸಿ ಕೇರಳ ಸರ್ಕಾರಕ್ಕೆ RTI ಸಲ್ಲಿಸಿದ್ದಾನೆ.

  • RTI

    state12, Jan 2020, 7:56 AM IST

    12 ದಿನದಲ್ಲಿ 46 ಸಾವಿರ ಕಿಮೀ ಚಲಿಸಿದ ಸರ್ಕಾರಿ ಕಾರು: ಗೋಲ್‌ಮಾಲ್‌ ಬಯಲು!

    12 ದಿನದಲ್ಲಿ 46 ಸಾವಿರ ಕಿಮೀ ಚಲಿಸಿದ ಸರ್ಕಾರಿ ಕಾರು!| ಶೋರೂಮ್‌-ಲಾಗ್‌ಬುಕ್‌ ಲೆಕ್ಕ ತಾಳೆಯಾಗುತ್ತಿಲ್ಲ| ಮಾಹಿತಿ ಹಕ್ಕು ಕಾಯ್ದೆಯಡಿ ಗೋಲ್‌ಮಾಲ್‌ ಬಯಲು

  • FINED

    Karnataka Districts22, Nov 2019, 2:34 PM IST

    ತಪ್ಪು ಮಾಹಿತಿ ಕೊಟ್ಟ ನಗರಸಭೆ ಆಯುಕ್ತರಿಗೆ 10ಸಾವಿರ ದಂಡ..!

    ತಪ್ಪು ಹಾಗೂ ವಿಳಂಬ ಮಾಹಿತಿ ನೀಡಿದ್ದಕ್ಕಾಗಿ ನಗರಸಭೆ ಆಯುಕ್ತ ನಾಗಶೆಟ್ಟಿಗೆ ಮಾಹಿತಿ ಹಕ್ಕು ಆಯೋಗ 10 ಸಾವಿರ ದಂಡ ವಿಧಿಸಿ ಮಹತ್ವದ ತೀರ್ಪಿತ್ತಿದೆ. ಎರಡು ಪ್ರತ್ಯೇಕ ಪ್ರಕರಣ ಕೈಗೆತ್ತಿಕೊಂಡ ಸಾರ್ವಜನಿಕ ಮಾಹಿತಿ ಹಕ್ಕು ಆಯೋಗದ ಆಯುಕ್ತ ಮಂಜುನಾಥ್‌ ಅವರು, ಎರಡು ಪ್ರಕರಣಗಳಿಗೂ ತಲಾ ಐದೈದು ಸಾವಿರ ದಂಡ ವಿಧಿಸಿದ್ದಾರೆ.

  • ranjan gogoi
    Video Icon

    India13, Nov 2019, 4:01 PM IST

    ಸಿಜೆಐ ಕಚೇರಿ ಆರ್‌ಟಿಐ ಅಡಿಗೆ: ಕ್ರೆಡಿಟ್‌ ಸಲ್ಲಬೇಕು ಸುಪ್ರೀಂ ಮುಡಿಗೆ!

    ಮಾಹಿತಿ ಹಕ್ಕು (ಆರ್‌ಟಿಐ) ಅಡಿ ಭಾರತದ ಮುಖ್ಯ ನ್ಯಾಯಾಧೀಶರ ಕಚೇರಿಯೂ ಬರುತ್ತದೆ ಎಂದು ಕೇಂದ್ರೀಯ ಮಾಹಿತಿ ಆಯೋಗ (ಸಿಐಸಿ) ಹೇಳಿತ್ತು. ಇದನ್ನುದಿಲ್ಲಿ ಹೈಕೋರ್ಟ್‌ ಅನುಮೋದಿಸಿತ್ತು. ಸುಪ್ರೀಂ ಕೋರ್ಟ್‌ ನ್ಯಾಯಾಧೀಶರ ನೇಮಕಾತಿ ಕುರಿತ ಮಾಹಿತಿಯನ್ನು ಆರ್‌ಟಿಐ ಅಡಿ ತರಬೇಕೆಂಬುವುದು ಕೇಂದ್ರ ಮಾಹಿತಿ ಆಯೋಗದ ಆದೇಶವೂ ಆಗಿತ್ತು. ಆದರೆ ಈ ಆದೇಶವನ್ನು ಸುಪ್ರೀಂ ಕೋರ್ಟ್‌ನ ಸೆಕ್ರೆಟರಿ ಜನರಲ್‌ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಶ್ನಿಸಿ, ‘ಪಾರದರ್ಶಕತೆ’ ಹೆಸರಿನಲ್ಲಿ ಈ ರೀತಿ ಮಾಹಿತಿ ನೀಡುವುದು ನ್ಯಾಯಾಂಗಕ್ಕೆ ಧಕ್ಕೆ ತರುತ್ತದೆ ಎಂದು ಅವರು ವಾದಿಸಿದ್ದರು. ಈ ಬಗ್ಗೆ ಸುಪ್ರೀಂ ಐತಿಹಾಸಿಕ ತೀರ್ಪು ನೀಡಿ, ಹೇಳಿದ್ದಿಷ್ಟು.

  • RTI

    Dakshina Kannada29, Aug 2019, 3:05 PM IST

    ಶಿವಮೊಗ್ಗ: RTI ಅಡಿಯಲ್ಲಿ ಮಾಹಿತಿ ನೀಡದ ಅಧಿಕಾರಿಗೆ ದಂಡ

    ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ನೀಡದ ಅಧಿಕಾರಿಗೆ 15,000 ರೂಪಾಯಿ ದಂಡ ಹೇರಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. RTI ಅಡಿಯಲ್ಲಿ ಮಾಹಿತಿ ಕೇಳಿದಾಗ ನೀಡದ ಅಧಿಕಾರಿಗೆ ಸಂಕಷ್ಟ ಎದುರಾಗಿದೆ. 

  • RTI

    NEWS28, Jul 2019, 9:58 AM IST

    ಆರ್‌ಟಿಐ ತಿದ್ದುಪಡಿ: ವಿರೋಧ ಏಕೆ? ವಿವಾದ ಏನು?

    ಆರ್‌ಟಿಐ ಕಾಯ್ದೆಯ ತಿದ್ದುಪಡಿ ಮಸೂದೆ ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆ ಸಂಸತ್ತಿನಲ್ಲಿ ಅನುಮೋದನೆ ಪಡೆದುಕೊಂಡಿದೆ. ಈ ತಿದ್ದುಪಡಿಯು ಮಾಹಿತಿ ಹಕ್ಕು ಕಾಯ್ದೆಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿದೆ ಎಂದು ವಿಪಕ್ಷಗಳು ಆರೋಪಿಸುತ್ತಿವೆ. ಈ ಹಿನ್ನೆಲೆಯಲ್ಲಿ ಆರ್‌ಟಿಐ ಎಂದರೆ ಏನು? ಹೊಸ ವಿಧೇಯಕದಲ್ಲಿ ತಿದ್ದುಪಡಿ ಮಾಡಲಾದ ಅಂಶಗಳು ಯಾವುವು? ವಿರೋಧ ಪಕ್ಷ ಮತ್ತು ಆಡಳಿತ ಪಕ್ಷದ ವಾದ ಏನು? ಈ ಕುರಿತ ಮಾಹಿತಿ ಇಲ್ಲಿದೆ.

  • man watching porn

    NEWS25, Jul 2019, 11:16 PM IST

    ಭಾರತದಲ್ಲಿ ಪೋರ್ನ್ ನೋಡುವುದು ಅಪರಾಧವಲ್ಲ, ಸರ್ಕಾರವೇ ಕೊಟ್ಟ ಮಾಹಿತಿ!

    ಭಾರತದಲ್ಲಿ ಪೋರ್ನ್ ಸೈಟ್‌ಗಳು ಬ್ಯಾನ್ ಇದು ಕಳೆದ  ಒಂದು ವರ್ಷದಿಂದ ಚರ್ಚೆಯಲ್ಲಿರುವ ವಿಷಯ. ನ್ಯಾಯಾಲಯದ ಆದೇಶ ಪಾಲನೆ ಹೆಸರಿನಲ್ಲಿ ಕೆಲವು ಟೆಲಿಕಾಂ ಸಂಸ್ಥೆಗಳು ಸಹ ಸೈಟ್‌ಗಳ ಮೇಲೆ ನಿರ್ಬಂಧ ಹೇರಿದ್ದು ಹಿಂದೆಲ್ಲ ಸುದ್ದಿಯಾಗಿತ್ತು. ಇದೆ ವಿಚಾರಕ್ಕೆ ಸಂಬಂಧಿಸಿ ಸಲ್ಲಿಕೆಯಾಗಿದ್ದ ಮಾಹಿತಿ ಹಕ್ಕು ಅರ್ಜಿಯೊಂದು ಬೇರೆಯದೇ ಆದ ಉತ್ತರ ನೀಡಿದೆ.

  • RTI

    News18, May 2019, 10:28 AM IST

    ಸ್ವಿಸ್ ಸಲ್ಲಿಸಿರುವ ಕಪ್ಪು ಹಣದ ಮಾಹಿತಿ ನೀಡಲು ಕೇಂದ್ರ ನಕಾರ!

    ಕಪ್ಪು ಹಣ: ಸ್ವಿಜರ್ಲೆಂಡಿಂದ ಬಂದ ಮಾಹಿತಿ ಬಹಿರಂಗಕ್ಕೆ ಕೇಂದ್ರ ಸರ್ಕಾರ ನಕಾರ

  • undefined
    Video Icon

    Bidar14, Dec 2018, 2:21 PM IST

    ಭೂವಿವಾದದಲ್ಲಿ ಪ್ರಭಾವಿ ಮಠ! RTI ಕಾರ್ಯಕರ್ತನ ವಿರುದ್ಧ ಸುಪಾರಿ?

    ರಾಜ್ಯದ ಪ್ರಮುಖ ಮಠವೊಂದರ ವಿರುದ್ಧ ಭೂಕಬಳಿಕೆ ಆರೋಪ ಕೇಳಿಬಂದಿದೆ. ತನಗೆ ಸೇರಿದ ಜಮೀನನ್ನು ಕಬಳಿಸಿ, ಅಕ್ರಮ ಕಟ್ಟಡ ನಿರ್ಮಾಣ ಮಾಡಿದ್ದಾರೆಂದು ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ. ಅಕ್ರಮ ಬಯಲಿಗೆಳೆದದ್ದಕ್ಕೆ ತನ್ನ ವಿರುದ್ಧ ಸುಪಾರಿಯೂ ನೀಡಿದ್ದಾರೆಂದು ಆವರು ಹೇಳಿದ್ದಾರೆ! ಇಲ್ಲಿದೆ ಕಂಪ್ಲೀಟ್ ವಿವರ... 

  • undefined

    Mobiles9, Dec 2018, 7:51 AM IST

    ನಿಮ್ಮ ಫೋನ್ ಮೇಲೆ ಕಣ್ಗಾವಲಿದೆಯೇ? ಹೀಗೆ ತಿಳಿದುಕೊಳ್ಳಿ

    ಗ್ರಾಹಕರು ಈಗ ತಮ್ಮ ಫೋನ್ ಮೆಲೆ ಯಾರಾದರೂ ಕಣ್ಗಾವಲಿಟ್ಟಿದ್ದಾರಾ ಎಂದು ತಿಳಿದುಕೊಳ್ಳಬಹುದು. ಇದನ್ನು ತಿಳಿದುಕಳ್ಳುವುದು ಈಗ ಮತ್ತಷ್ಟು ಸುಲಭ!

  • 1 Rupees

    INDIA7, Dec 2018, 8:28 AM IST

    ಅತಿ ದುಬಾರಿಯಂತೆ 1 ರು. ನಾಣ್ಯ!: ನಿಮ್ಮ ಬಳಿಯೂ ಇದೆಯಾ?

     ನಾಣ್ಯಗಳಲ್ಲೇ 1 ರುಪಾಯಿ ದುಬಾರಿ ಅತಿ ದುಬಾರಿಯಂತೆ. ಇಂತಹ ಮಾಹಿತಿಯನ್ನು ಖುದ್ದು ಸರ್ಕಾರವೇ ನೀಡಿದೆ. ಅಷ್ಟಕ್ಕೂ ಯಾಕೆ ಅಂತೀರಾ? ಇಲ್ಲಿದೆ ನೊಡಿ ವಿವರ

  • undefined
    Video Icon

    NEWS3, Oct 2018, 4:45 PM IST

    ಸಿಎಂ ಹೊಸ ರೂಲ್ಸಿಗೆ ಸಾರ್ವಜನಿಕರ ಪರದಾಟ!

    ಅಧಿಕಾರಿಗಳ ಕೆಲಸಕ್ಕೆ ಅಡ್ಡಿಯಾಗ್ತಿದ್ದಾರಾ ಸಿಎಂ ಕುಮಾರಸ್ವಾಮಿ? ಇಂತಹ ಪ್ರಶ್ನೆಯೊಂದು ಇದೀಗ ಉದ್ಭವವಾಗಿದೆ. ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಲಾದ ಅರ್ಜಿಗಳಿಗೆ ಸಮರ್ಪಕವಾದ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಸಿಎಂ ಪ್ರಮಾಣವಚನದ ಖರ್ಚಿಗೆ ಸಂಬಂಧಿಸಿದಂತೆ ಮಾಹಿತಿ ಬಹಿರಂಗವಾಗಿ ಮಾಧ್ಯಮಗಳಲ್ಲಿ ಚರ್ಚೆ ನಡೆದ ಬೆನ್ನಲೇ ಸಿಎಂ ಇಂತಹದ್ದೊಂದು ಸೂಚನೆ ನೀಡಿದ್ದಾರೆನ್ನಲಾಗಿದೆ. ಪರಿಣಾಮವಾಗಿ, ಸಾರ್ವಜನಿಕರು ಮಾಹಿತಿಗಾಗಿ ಪರದಾಡುವಂತಾಗಿದೆ.  

  • undefined

    NEWS2, Oct 2018, 4:24 PM IST

    ಮಾಹಿತಿ ಬಹಿರಂಗ, ಅತಿ ಹೆಚ್ಚಿನ ಕಪ್ಪುಹಣ ಇದ್ದಿದ್ದು ಇವರ ಬಳಿಯೆ!

    ಕಾಳಧನವನ್ನು ಹೊರತೆಗೆಯಲು ಪ್ರಧಾನಿ ನರೇಂದ್ರ ಮೋದಿ ನೋಟ್ ಬ್ಯಾನ್ ಮಾಡಿದ ನಂತರದ ಬೆಳವಣಿಗೆಗಳು ನಮ್ಮೆಲ್ಲರಿಗೆ ಗೊತ್ತೆ ಇದೆ. ಕಾಳಧನ ಘೋಷಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಹಾಗಾದರೆ ಯಾವ ರಾಜ್ಯದ ಜನರ ಬಳಿ ಕಪ್ಪು ಹಣ ಅತಿ ಹೆಚ್ಚಿನ ಪ್ರಮಾಣದಲ್ಲಿ ಶೇಖರೆಣೆಯಾಗಿತ್ತು? ಅದಕ್ಕೊಂದು ಉತ್ತರ ಎಂಬಂತಹ ವರದಿ ಇಲ್ಲಿದೆ.

  • RTI

    NEWS16, Sep 2018, 9:46 AM IST

    ಒಂದು ಮಾಹಿತಿ, 73,969 ಪೇಜ್, 1,47,938 ರೂ. ಫಾರ್ ಪ್ರಿಂಟೌಟ್!

    ನೀವು ಪ್ರಿಂಟೌಟ್ ಮಾಡಿಸೋದಾದ್ರೆ ಎಷ್ಟು ಹಣ ಕೊಡುತ್ತೀರಿ. ಬಹಳಷ್ಟು ಕಾಗದ ಇದ್ದರೂ ಅಬ್ಬಬ್ಬಾ ಅಂದ್ರೆ 200 ರೂ. ಖರ್ಚಾಗಬಹುದು. ಆದರೆ ಉತ್ತರಾಖಂಡ್‌ನ ಆರ್‌ಟಿಐ ಕಾರ್ಯಕರ್ತರೊಬ್ಬರು ಮಾಹಿತಿ ಕೋರಿ ಪಾಲಿಕೆಗೆ ಅರ್ಜಿ ಸಲ್ಲಿಸಿದರೆ, ಈ ಮಾಹಿತಿಯ ಪ್ರಿಂಟೌಟ್‌ಗೆ 1.4 ಲಕ್ಷ ರೂ. ಖರ್ಚಾಗಲಿದ್ದು, ಇದನ್ನು ಭರಿಸುವಂತೆ ಕೇಳಿದ್ದಾರೆ ಅಧಿಕಾರಿಗಳು. 

  • Modi

    NEWS29, Jun 2018, 12:54 PM IST

    4 ವರ್ಷದಲ್ಲಿ ಮೋದಿ ವಿದೇಶ ಪ್ರವಾಸಕ್ಕೆ ಖರ್ಚಾದ ಹಣವೆಷ್ಟು?

    • ವರ್ಷದಲ್ಲಿ ಮೋದಿ ಪ್ರವಾಸ ಮಾಡಿದ್ದು 41 ಸಾರಿ
    • 52 ದೇಶಗಳಿಗೆ ಭೇಟಿ ನೀಡಿದ ಪ್ರಧಾನ ಮಂತ್ರಿ
    • 165 ದಿನ ವಿದೇಶ ಪ್ರವಾಸದಲ್ಲೆ ಕಳೆದ ನರೇಂದ್ರ ಮೋದಿ