ಮಾಸ್ಕ್

(Search results - 256)

Police

Karnataka Districts7, Jul 2020, 12:19 PM

ಮಾಸ್ಕ್‌ ಧರಿಸದವರಿಗೆ ರಸ್ತೆಯಲ್ಲೇ ದಂಡ ವಿಧಿಸಿದ ಇನ್ಸ್‌ಪೆಕ್ಟರ್‌..!

ಕೋಲಾರದಲ್ಲಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮಾಸ್ಕ್‌ ಧರಿಸದೇ, ಅನವಶ್ಯಕವಾಗಿ ಓಡಾಡುವವರಿಗೆ ಸ್ಥಳೀಯ ಪ.ಪಂ. ಅಧಿಕಾರಿಗಳೊಂದಿಗೆ ಆರಕ್ಷಕ ವೃತ್ತ ನಿರೀಕ್ಷಕ ಮಂಜುನಾಥ್ ದಂಡ ವಿಧಿಸಿದ್ದಾರೆ.

• Video Icon

Bengaluru-Urban6, Jul 2020, 10:24 PM

ಸಂಡೇ ಲಾಕ್‌ಡೌನ್ ಬಳಿಕ ಬೆಂಗಳೂರಿನತ್ತ ಮುಖ ಮಾಡಿದ ತಮಿಳಿಗರು!

ಭಾನುವಾರದ ಲಾಕ್‌ಡೌನ್ ಬಳಿಕ ಕೆಲಸ ಕಾರ್ಯಗಳಿಗೆ ಬಹುತೇಕರು ಬೆಂಗಳೂರಿನತ್ತ ಮುಖಮಾಡಿದ್ದಾರೆ. ಅದರಲ್ಲೂ ತಮಿಳಿಗರು ಸಾವಿರಾಸು ಸಂಖ್ಯೆಯಲ್ಲಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಅತ್ತಿಬೆಲೆಯಲ್ಲಿರುವ ಚೆಕ್‌ಪೋಸ್ಟ್ ಬಳಿ ಪೋಲೀಸರು ಮಾಸ್ಕ್ ಇದ್ದವರಿಗೆ ಮಾತ್ರ ಅನುಮತಿ ನೀಡಿದ್ದಾರೆ. ಇಷ್ಟೇ ಅಲ್ಲ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

• one rupee
Video Icon

Udupi6, Jul 2020, 9:57 PM

ಕೇವಲ 1 ರೂಪಾಯಿಗಾಗಿ ಟೋಲ್‌ಗೇಟ್‌ನಲ್ಲಿ ಹೊಡೆದಾಟ!

ಜಗಳ ಮಾಡಲೇಬೇಕೆಂದು ಕೊಂಡವರಿಗೆ ಹಲವು ಕಾರಣಗಳು ಸಿಗುತ್ತವೆ. ಇದೀಗ ಉಡುಪಿಯ ಸಸ್ತಾನ್ ಟೋಲ್‌ಗೇಟ್‌ನಲ್ಲಿ ಆಗಿರುವುದು ಇದೆ. ಯುವಕರ ಗುಂಪೊಂದು ಟೋಲ್ ಹಣ ನೀಡಿದ್ದಾರೆ. ಚಿಲ್ಲರೆ ಸಮಸ್ಯೆಯಿಂದ ಟೋಲ್ ಸಿಬ್ಬಂದಿ 5 ರೂಪಾಯಿ ಬಾಕಿ ಹಣದ ಬದಲು 4 ರೂಪಾಯಿ ನೀಡಿದ್ದಾರೆ. 1 ರೂಪಾಯಿ ಕಡಿಮೆ ನೀಡಲಾಗಿದೆ ಎಂದು ಯುವಕರ ಗುಂಪು ಕೊರೋನಾ ಮಾಸ್ಕ್, ಅಂತರ ಎಲ್ಲಾ ಗಾಳಿಗೆ ತೂರಿ ಹೊಡೆದಾಟ ಶುರುಮಾಡಿದೆ. ಯುವಕರ ವಿಡಿಯೋ ಇಲ್ಲಿದೆ.

mask

Karnataka Districts6, Jul 2020, 12:49 PM

ಬಸವಕಲ್ಯಾಣ: ಮಾಸ್ಕ್‌ ಧರಿಸಿದ್ರೆ ಮಾತ್ರ ಚಿನ್ನ​ದಂಗ​ಡಿಗೆ ಪ್ರವೇಶ..!

ಮಾಸ್ಕ್‌ ಧರಿಸಿದವರಿಗೆ ಮಾತ್ರ ಅಂಗಡಿಗೆ ಪ್ರವೇಶ ಎನ್ನುವ ನಿರ್ಧಾರವನ್ನು ಸರಾಫ್‌ ಮತ್ತು ಸುವರ್ಣಕಾರರ ಸಂಘ ತಿರ್ಮಾ​ನಿ​ಸಿ​ದೆ.

• India6, Jul 2020, 10:52 AM

ಕೇರಳದಲ್ಲಿ ಮಾಸ್ಕ್‌, ಸಾಮಾಜಿಕ ಅಂತರ ಇನ್ನೂ 1 ವರ್ಷ ಕಡ್ಡಾಯ!

ಕೇರಳದಲ್ಲಿ ಮಾಸ್ಕ್‌, ಸಾಮಾಜಿಕ ಅಂತರ ಇನ್ನೂ 1 ವರ್ಷ ಕಡ್ಡಾಯ| ವಿವಾಹಕ್ಕೆ 50 ಜನರ ಮಿತಿಯೂ ವಿಸ್ತರಣೆ

ಲಾಕ್‌ಡೌನ್‌ನಿಂದಾಗಿ ಹೋಟೆಲ್‌ ಹಾಗೂ ರೆಸಾರ್ಟ್‌ಗಳು ಮುಚ್ಚಿರುವ ಕಾರಣ ಆಲದ ಮರವೊಂದರ ಕೆಳಗೆ ರೇವ್‌ ಪಾರ್ಟಿ ಆಯೋಜಿಸಲಾಗಿತ್ತು.

Video Icon

state5, Jul 2020, 2:54 PM

ಜವಾಬ್ದಾರಿ ಮರೆತ ಯುವಕರು; ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಭರ್ಜರಿ ಪಾರ್ಟಿ

ಇಂದು ರಾಜ್ಯಾದ್ಯಂತ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಆದರೆ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಮದುವೆ ಸಂಭ್ರಮದಲ್ಲಿ ಭರ್ಜರಿ ಪಾರ್ಟಿ ಮಾಡಲಾಗಿದೆ. ಸಾಮಾಜಿಕ ಅಂತರವಿಲ್ಲ, ಮಾಸ್ಕ್ ಹಾಕಿಕೊಂಡಿಲ್ಲ. ನಿಯಮ ಉಲ್ಲಂಘಿಸಿ ಭರ್ಜರಿ ಪಾರ್ಟಿ ಮಾಡಿದ್ದಾರೆ. ಯುವತಿಯರು ಮೆಹಂದಿ ಪಾರ್ಟಿ ಮಾಡಿದರೆ ಯುವಕರು ಡಿಜೆ ಹಾಕಿ ಸಖತ್ ಸ್ಟೆಪ್ ಹಾಕಿದ್ದಾರೆ. ಪುತ್ತೂರಿನ ಬಂಟ್ವಾಳದ ಅಮ್ಮುಂಜೆಯಲ್ಲಿ ಈ ಪಾರ್ಟಿ ನಡೆದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

• India4, Jul 2020, 6:26 PM

ಕೊರೋನಾ ತಡೆಗಟ್ಟಲು ಚಿನ್ನದ ಮಾಸ್ಕ್, ಶ್ರೀಮಂತನ ಐಡಿಯಾಗೆ ದೂರ ಸರಿಯುತ್ತಾ ವೈರಸ್?

ಆರಂಭದಲ್ಲಿ ಕೊರೋನಾ ವೈರಸ್ 50 ವರ್ಷ ಮೇಲ್ಪಟ್ಟವರಿಗೆ ಬರುತ್ತಿತ್ತು. ಬಳಿಕ ಚಿಕ್ಕ ಮಕ್ಕಳಿಂದ ಹಿಡಿದು, ಎಲ್ಲಾ ವಯಸ್ಕರಲ್ಲೂ ಕೊರೋನಾ ಕಾಣಿಸಿಕೊಳ್ಳುತ್ತಿದೆ. ಆದರೆ ಕೊರೋನಾ ಆರಂಭದಿಂದ ಇಲ್ಲೀಯವರೆಗೆ ಶ್ರೀಮಂತ, ಬಡವ ಅನ್ನೋ ಬೇಧಭಾವ ಮಾಡಿಲ್ಲ. ನಿರ್ಲಕ್ಷ್ಯ, ಅಸಡ್ಡೆ, ನಮಗೆಲ್ಲಿ ಅಂತಿದ್ದವರನ್ನು ಹುಡುಕಿಕೊಂಡು ಕೊರೋನಾ ಬಂದಿದೆ. ಇದೀಗ ಇಲ್ಲೊಬ್ಬ ಉದ್ಯಮಿ ತನ್ನ ಶ್ರೀಮಂತಿಕೆಯಿಂದ ಕೊರೋನಾ ಹೊಡೆದೋಡಿಸುವ ಪ್ರಯತ್ನ ಮಾಡಿದ್ದಾನೆ.

• state4, Jul 2020, 5:51 PM

ದೋಷಪೂರಿತ ಪಿಪಿಇ ಕಿಟ್, ಎನ್-95 ಮಾಸ್ಕ್ ಕುರಿತು ತನಿಖೆಗೆ ಆದೇಶಿಸಿದ ಸಚಿವ ಸುಧಾಕರ್

ಪಿಪಿಇ ಕಿಟ್ ಹಾಗೂ ಎನ್ -95 ಮಾಸ್ಕ್ ದೋಷಪೂರಿತವಾಗಿವೆ ಎನ್ನುವ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಸಚಿವ ಸುಧಾಕರ್ ಅವರು ಕೂಡಲೇ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.

• Karnataka Districts4, Jul 2020, 9:56 AM

ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌ ಪ್ರಶ್ನೆಯೇ ಇಲ್ಲ: ಡಿಸಿಎಂ

ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌ ಮಾಡುವ ಪ್ರಶ್ನೆಯೇ ಇಲ್ಲವಾಗಿದ್ದು, ಸಾರ್ವಜನಿಕರು ಜಾಗೃತರಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್‌ ಧರಿಸುವುದು, ಅನಗತ್ಯವಾಗಿ ಸಂಚರಿಸುವುದನ್ನು ನಿಲ್ಲಿಸುವುದು ಮತ್ತು ಸ್ವಚ್ಛತೆ ಕಾಪಾಡುವ ಮೂಲಕ ಕೊರೋನಾವನ್ನು ಹಿಮ್ಮೆಟ್ಟಿಸುವುದೇ ಲಾಕ್‌ಡೌನ್‌ಗಿಂತ ಪರಿಣಾಮಕಾರಿ ಎಂದು ಉಪ ಮುಖ್ಯಮಂತ್ರಿ ಸಿ.ಎನ್‌. ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟರು.

জার্মানিতে বিয়ের ক্ষেত্রে অদ্ভুত একটি খেলা হয়। এখানে অনুষ্ঠানে আগত অতিথিরা তাদের খাওয়ার পাত্রগুলি ব্যবহার করার পর মাটিতে ফেলে দেয়। বর এবং কনে-কে সেই একগাদা বাসন পরিষ্কার করতে দেওয়া হয়। সেখানকার বিশ্বাস এটি করে যে নব দম্পতির উপর থেকে সমস্ত কুনজর সরিয়ে দেওয়া হয়।

India4, Jul 2020, 8:26 AM

ನವ ವಿವಾಹಿತ ವರ ಬಲಿ, ಮದುವೆಗೆ ಬಂದ 113 ಮಂದಿಗೆ ಕೊರೋನಾ!

ನವ ವಿವಾಹಿತ ವರ ಬಲಿ, ಮದುವೆಗೆ ಬಂದ 113 ಮಂದಿಗೆ ಕೊರೋನಾ!| ಜ್ವರ ಇದ್ದರೂ ಪ್ಯಾರಾಸಿಟಮಾಲ್‌ ತಿನ್ನಿಸಿ ಮದುವೆ ಮಾಡಿಸಿದ್ರು| ಮಾಸ್ಕ್‌, ಅಂತರವಿಲ್ಲದೇ 350 ಮಂದಿ ಮದುವೆ ಊಟ ಉಂಡ್ರು| ಬಿಹಾರದಲ್ಲಿ ನಡುಕ ಹುಟ್ಟಿಸುವ ಘಟನೆ| ನಿಯಮ ಮೀರಿ ಮದುವೆ ನಡೆಸಿದ ವರನ ತಂದೆ ಮೇಲೆ ಕೇಸ್‌

• Whats New3, Jul 2020, 2:17 PM

ಟ್ವಿಟರ್‌ನಲ್ಲಿ ಬರಲಿದೆ ಎಡಿಟ್ ಬಟನ್, ಆದರೆ ಒಂದು ಕಂಡೀಷನ್!

ಸಾಮಾಜಿಕ ಜಾಲತಾಣಗಳಲ್ಲಿ ಟ್ವಿಟರ್‌ಗೆ ಅಗ್ರಸ್ಥಾನವಿದೆ. ಸೆಲೆಬ್ರೆಟಿಗಳಿಂದ ಹಿಡಿದು ಸಾಮಾನ್ಯ ವ್ಯಕ್ತಿ ಕೂಡ ಟ್ವಿಟರ್ ಖಾತೆ ಹೊಂದಿದ್ದು, ಟ್ವೀಟ್ ಮೂಲಕ ಸದ್ದು ಮಾಡುತ್ತಾರೆ. ಇತರ ಜಾಲತಾಣಗಳಲ್ಲಿ ಇರುವಂತೆ ಟ್ವಿಟರ್‌ನಲ್ಲಿ ಎಡಿಟ್ ಆಯ್ಕೆ ಇಲ್ಲ. ಬಳಕೆ ದಾರರು ಹಲವು ಬಾರಿ ಮನವಿ ಮಾಡಿದರೂ ಟ್ವಿಟರ್ ಕಿವಿಗೆ ಹಾಕಿಕೊಂಡಿಲ್ಲ. ಇದೀಗ ದೀಢೀರ್ ಆಗಿ ಟ್ವಿಟರ್ ಎಡಿಟ್ ಆಯ್ಕೆ ನೀಡುವುದಾಗಿ ಹೇಳಿದೆ. ಆದರೆ ಒಂದು ಕಂಡೀಷನ್ ವಿಧಿಸಿದೆ.

• Karnataka Districts3, Jul 2020, 9:18 AM

ಹುಬ್ಬಳ್ಳಿ: ಮದುವೆಗೆ ಬಂದವರಿಗೆ ಸ್ಯಾನಿಟೈಸರ್‌, ಮಾಸ್ಕ್‌ ಗಿಫ್ಟ್‌..!

ಕೊರೋನಾ ಮದುವೆ ಸಂಪ್ರದಾಯವನ್ನೂ ಬದಲಿಸುತ್ತಿದೆ. ಇಲ್ಲಿನ ಕಮರಿಪೇಟೆಯ ನಿವಾಸಿ ಕಿರಣ ಕಲಬುರ್ಗಿ ಹಾಗೂ ಮಂಜುಶ್ರಿ ಅವರ ವಿವಾಹಕ್ಕೆ ಆಗಮಿಸಿದ ಅತಿಥಿಗಳಿಗೆ ಸ್ಯಾನಿಟೈಸರ್‌ ಹಾಗೂ ಮಾಸ್ಕ್‌ ನೀಡುವ ಮೂಲಕ ವಿಶೇಷವಾಗಿ ಕೊರೋನಾ ಜಾಗೃತಿ ಮೂಡಿಸಿದರು.

• relationship2, Jul 2020, 3:48 PM

ಮಾಸ್ಕ್ ಧರಿಸದೇ ಬಸ್ಸಲ್ಲೇ ಸೆಕ್ಸ್: ಆಕೆಗಾಗಿ ಹುಡುಕುತ್ತಿದ್ದಾರೆ ಪೊಲೀಸರು!

ಕೊಲಂಬಿಯಾ ದೇಶದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಇಲ್ಲದೆ ಓಡಾಡುವಂತಿಲ್ಲ. ಹಾಗೇ ಅಶ್ಲೀಲ ಕೃತ್ಯಗಳಲ್ಲಿ ತೊಡಗುವಂತೆಯೂ ಇಲ್ಲ. ಆದರೆ ಪೋರ್ನ್ ನಟಿಯೊಬ್ಬಳು ಸಾರ್ವಜನಿಕ ಬಸ್‌ನಲ್ಲೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದು, ಅದನ್ನು ಚಿತ್ರೀಕರಿಸಿ ಜನಪ್ರಿಯ ಪೋರ್ನ್ ತಾಣದಲ್ಲಿ ಅಪ್‌ಲೋಡ್‌ ಕೂಡ ಮಾಡಿದ್ದಾಳೆ.

• Cine World2, Jul 2020, 3:20 PM

#Lockdown - 3 ತಿಂಗಳ ನಂತರ ಮಾಸ್ಕ್‌ನೊಂದಿಗೆ ಬಾಲಿವುಡ್ ತಾರೆಯರು

ಕರೋನಾದ ಭೀತಿ ಇನ್ನೂ ಕಡಿಮೆಯಾಗಿಲ್ಲ. ಇಂದಿಗೂ ಅನೇಕ ಜನರು ಈ ವೈರಸ್‌ಗೆ ಬಲಿಯಾಗುತ್ತಿದ್ದಾರೆ. ಈಗ ದೇಶದಲ್ಲಿ ಲಾಕ್‌ಡೌನ್‌ ಸಡಿಲಗೊಂಡಿದ್ದು, ಜನರು ಮನೆಯಿಂದ ಹೊರಹೋಗಲು ಅನುಮತಿ ಇರುವುದರಿಂದ ಸಾಮಾನ್ಯ ಜನರಂತೆ ಬಾಲಿವುಡ್‌ನ ನಟ ನಟಿಯರೂ ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಮನೆಯಿಂದ ಹೊರ ಹೋಗುತ್ತಿದ್ದಾರೆ. ಮುಂಬೈನ ವಿವಿಧ ಸ್ಥಳಗಳಲ್ಲಿ ಅನೇಕ ಸೆಲೆಬ್ರೆಟಿಗಳು ಮನೆಯಿಂದ ಅಚೆ ಬಂದಿರುವುದನ್ನು ಗುರುತಿಸಲಾಗಿದೆ. ಸಾರಾ ಅಲಿ ಖಾನ್, ಅಭಿಷೇಕ್ ಬಚ್ಚನ್, ಅನಿಲ್ ಕಪೂರ್, ಡೈಸಿ ಷಾ ಸೇರಿದಂತೆ ಇತರ ಬಾಲಿವುಡ್ ಗಣ್ಯರು ಮುಂಬಯಿಯ ವಿವಿಧ ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದಾರೆ.

official

India1, Jul 2020, 12:14 PM

ಮಾಸ್ಕ್‌ ಧರಿಸಿ ಎಂದಿದ್ದಕ್ಕೆ, ದಿವ್ಯಾಂಗೆ ಸಹೋದ್ಯೋಗಿ ಮೇಲೆ ಹಲ್ಲೆ!

ಕೊರೋನಾ ನಿಯಂತ್ರಣಕ್ಕಾಗಿ ಕಡ್ಡಾಯಗೊಳಿಸಲಾದ ಮಾಸ್ಕ್‌ | ಮಾಸ್ಕ್‌ ಧರಿಸಿ ಎಂದಿದ್ದಕ್ಕೆ ದಿವ್ಯಾಂಗ ಮಹಿಳೆ ಪುರುಷ ಸಿಬ್ಬಂದಿ ಹಲ್ಲೆ|