ಮಾಸ್ಕೋ  

(Search results - 9)
 • <p>ರಾಜನಾತಹ</p>

  India23, Jun 2020, 11:11 AM

  ಚೀನಾ ಭಾರತ ಗಡಿ ಬಿಕ್ಕಟ್ಟಿನ ನಡುವೆ ರಷ್ಯಾ ತಲುಪಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್!

  ರಷ್ಯಾ ತಲುಪಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್!| 4 ತಿಂಗಳಲ್ಲಿ ವಿದೇಶಕ್ಕೆ ತೆರಳಿದ ಮೊದಲ ಸಚಿವ| ಭಾರತಕ್ಕೆ ಎಸ್‌-400 ಕ್ಷಿಪಣಿ ನಿರೋಧಕ ಬೇಗ ನೀಡಲು ಕೋರಿಕೆ| ಈಗಾಗಲೇ ಚೀನಾಗೆ ಎಸ್‌-400 ನೀಡಿರುವ ರಷ್ಯಾ

 • NEWS4, Sep 2019, 12:26 PM

  ರಷ್ಯಾದಲ್ಲಿ ಭಾರತದ ಪ್ರಧಾನಿ: ಇಮ್ರಾನ್‌ಗೆ ಅನಾಹುತದ ಗುಮಾನಿ!

  ಪ್ರಧಾನಿ ನರೇಂದ್ರ ಮೋದಿ 3 ದಿನಗಳ ರಷ್ಯಾ ಪ್ರವಾಸದಲ್ಲಿದ್ದು, ರಾಜಧಾನಿ ಮಾಸ್ಕೋಗೆ ಬಂದಿಳಿದ ಭಾರತದ ಪ್ರಧಾನಿಗೆ ಅದ್ದೂರಿ ಸ್ವಾಗತ ನೀಡಲಾಯಿತು.

 • Ajit Dhoval

  NEWS21, Aug 2019, 8:11 PM

  ದಣಿವರಿಯದ ಸರದಾರ: ಮಾಸ್ಕೋ ಗೆಳೆಯನ ಭೇಟಿಯಾದ ಭದ್ರತಾ ಸಲಹೆಗಾರ!

  ಕಣಿವೆ ಜವಾಬ್ದಾರಿ ಮುಗಿಸಿರುವ ಅಜಿತ್ ಧೋವಲ್ ಇದೀಗ ರಷ್ಯಾ ಪ್ರವಾಸದಲ್ಲಿದ್ದಾರೆ. ರಷ್ಯಾದ ಭದ್ರತಾ ಸಲಹೆಗಾರ ನಿಕೋಲಾಯ್ ಪತ್ರುಸೇವ್ ಅವರನ್ನು ಅಜಿತ್ ಧೋವಲ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

 • Plane

  NEWS15, Aug 2019, 7:30 PM

  ಜೋಳದ ಹೊಲದಲ್ಲಿ ವಿಮಾನ: ಜೀವ ಉಳಿಸಿದ ಪೈಲೆಟ್ ಗುಣಗಾನ!

  ಭಾರೀ ಅಪಘಾತಕ್ಕೆ ತುತ್ತಾಗಲಿದ್ದ ವಿಮಾನವೊಂದು ಪೈಲೆಟ್’ನ ಸಮಯಪ್ರಜ್ಞೆಯಿಂದ ಸುರಕ್ಷಿತವಾಗಿ ಲ್ಯಾಂಡಿಂಗ್ ಆದ ಘಟನೆ ರಷ್ಯಾದಲ್ಲಿ ನಡೆದಿದೆ. ಅನಾಹುತದ ಅರಿವಾದ ಪೈಲಟ್ ಕೂಡಲೇ ಜೋಳದ ಹೊಲದಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿಸಿ 233 ಜನರ ಪ್ರಾಣ ಉಳಿಸಿದ್ದಾರೆ.

 • Moscow

  Travel2, Feb 2019, 3:59 PM

  ಮರೆಯಲಾರದ ಮಾಸ್ಕೋ ಪ್ರವಾಸ

  ಭಾರತೀಯರ ರಷ್ಯಾ ಪ್ರವಾಸ ಕೈಗೊಳ್ಳುವುದು ಕಡಿಮೆ. ಒಂದು ದುಬಾರಿ ಎನ್ನುವ ಕಾರಣಕ್ಕಾದರೆ, ಮತ್ತೊಂದು ಅಲ್ಲಿನ ಸಂಸ್ಕೃತಿಯೊಂದಿಗೆ ಭಾರತೀಯರಿಗೆ ಇರುವ ನಂಟು ಅಷ್ಟಕ್ಕಷ್ಟೇ. ನಾವಾಯಿತು, ನಮ್ಮ ಪಾಡಾಯಿತು ಎಂದು ಬದುಕುವ ಕ್ರಾಂತಿಕಾರಿ ರಷ್ಯನ್ನರು ಸ್ನೇಹಿ ಜೀವಿಗಳೂ ಅಲ್ಲ. ಆದರೆ, ಇದೊಂದು ಅದ್ಭುತ ನಾಡು. ಇಲ್ಲಿರುವ ಐತಿಹಾಸಿಕ ಕಟ್ಟಡಗಳು, ಪರಂಪರೆ, ಪ್ರಾಕ್ಯತಿಕ ಸೌಂದರ್ಯಕ್ಕೆ ಮಾರು ಹೋಗದವರೇ ಇಲ್ಲ. ಹೇಗಿದೆ ರಷ್ಯಾದ ಮಾಸ್ಕೋ?

 • Taliban

  NEWS9, Nov 2018, 1:13 PM

  ಮಾಸ್ಕೋದಲ್ಲಿ ತಾಲಿಬಾನ್ ನಾಯಕರ ಜೊತೆ ಭಾರತ ಮಾತುಕತೆ!

  ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ನಡೆಯುತ್ತಿರುವ ಶೃಂಗಸಭೆಯಲ್ಲಿ ಭಾರತ ಇದೇ ಮೊದಲ ಬಾರಿಗೆ ತಾಲಿಬಾನಿ ನಾಯಕರ ಜೊತೆ ಮಾತುಕತೆ ನಡೆಸುವ ಸಾಧ್ಯತೆ ಇದೆ. ಭಾರತದ ಆಪ್ತ ರಾಷ್ಟ್ರವಾಗಿ ಗುರುತಿಸಿಕೊಂಡಿರುವ ಆಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆಗೆ ಭಾರತ ಮಹತ್ವದ ಹೆಜ್ಜೆಯನ್ನಿಟ್ಟಿದೆ.

 • Moscow Metro

  INTERNATIONAL3, Oct 2018, 11:01 AM

  30 ಬಸ್ಕಿ ಹೊಡೆದರೆ ಮೆಟ್ರೋ ಪಾಸ್ ಉಚಿತ!

  ಮೆಟ್ರೋ ಪ್ರಯಾಣವನ್ನು ಹೆಚ್ಚು ಜನಪ್ರಿಯಗೊಳಿಸಲು ಒಂದಲ್ಲ ಒಂದು ಯೋಜನೆಗಳನ್ನು ಹಾಕಿಕೊಳ್ಳುವುದನ್ನು ನೋಡಿದ್ದೇವೆ. ಎಲ್ಲವುಕ್ಕಿಂತ ವಿಭಿನ್ನವಾಗಿ ಮಾಸ್ಕೋ ರೈಲು ಈ ಆಫರ್ ನೀಡುತ್ತಿದೆ.

 • Delhi

  NEWS30, Jul 2018, 7:36 AM

  ದಿಲ್ಲಿ - ಮುಂಬೈಗಳಿಗೆ ಅಭೇದ್ಯ ಕೋಟೆ

  ಅಮೆರಿಕದ ವಾಷಿಂಗ್ಟನ್ ಹಾಗೂ ರಷ್ಯಾದ ಮಾಸ್ಕೋ ರೀತಿ ರಾಷ್ಟ್ರ ರಾಜಧಾನಿ ದೆಹಲಿ ಮತ್ತು ವಾಣಿಜ್ಯ ರಾಜಧಾನಿ ಮುಂಬೈ ಬದಲಾಗಲಿವೆ.  ಶತ್ರುಗಳ ದಾಳಿಯಿಂದ ರಕ್ಷಿಸಲು ಅಭೇದ್ಯ ಕೋಟೆಯನ್ನಾಗಿ ಪರಿವರ್ತಿಸಲು ಕೇಂದ್ರ  ಸರ್ಕಾರ ತೀರ್ಮಾನಿಸಿದೆ. 

 • Belgium vs Tunisia

  SPORTS23, Jun 2018, 7:56 PM

  ಫಿಫಾ ವಿಶ್ವಕಪ್ 2018: ತುನಿಷಿಯಾ ವಿರುದ್ಧ ಗೋಲಿನ ಸುರಿಮಳೆ ಸುರಿದ ಬೆಲ್ಜಿಯಂ

  ಒಂದಲ್ಲ, ಎರಡಲ್ಲ ಬರೋಬ್ಬರಿ 7 ಗೋಲು. ಬೆಲ್ಜಿಯಂ ಹಾಗೂ ತುನಿಷಿಯಾ ನಡುವಿನ ಪಂದ್ಯ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಸಿದೆ. ಪಂದ್ಯದ ಆರಂಭದಿಂದ ಕೊನೆಯವರೆಗೂ ಗೋಲುಗಳು ಝೇಂಕರಿಸಿದೆ.  ಮಾಸ್ಕೋದಲ್ಲಿ ನಡೆದ ಈ ರೋಚಕ ಹೋರಾಟದ ಹೈಲೈಟ್ಸ್ ಇಲ್ಲಿದೆ.