ಮಾವಿನ ಹಣ್ಣು  

(Search results - 20)
 • undefined

  Karnataka Districts30, May 2020, 8:14 AM

  ಯಲಬುರ್ಗಾ: ಕೊರೋನಾ ಭಯದಿಂದ ಮಾವು ಖರೀದಿಗೆ ಹಿಂದೇಟು

  ಹಣ್ಣುಗಳ ರಾಜ ಮಾವು ಪಟ್ಟಣಕ್ಕೆ ತಡವಾಗಿ ಲಗ್ಗೆ ಇಟ್ಟಿದ್ದು, ಗ್ರಾಹಕರು ಪ್ರತಿವರ್ಷ ಈ ಸಂದರ್ಭದಲ್ಲಿ ವಿವಿಧ ಜಾತಿಯ ಮಾವಿನ ಹಣ್ಣುಗಳನ್ನು ಖರೀದಿಸಿ ರುಚಿ ಸವಿಯುತ್ತಿದ್ದರು. ಆದರೆ ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದಾಗಿ ಯಾರು ಹೆಚ್ಚು ಖರೀದಿಗೆ ಮುಂದಾಗುತ್ತಿಲ್ಲ.
   

 • Narayan Gowda
  Video Icon

  state28, May 2020, 9:52 PM

  ಮಾವಿನ ಹಣ್ಣಿನಿಂದ ಕೊರೋನಾ: ತಮ್ಮ ಮಾತಿಗೆ ಸ್ಪಷ್ಟನೆ ಕೊಟ್ಟ ನಾರಾಯಣಗೌಡ್ರು...!

  ಮಾವಿನ ಹಣ್ಣು ತಿಂದವರಿಗೆ ಕೊರೋನಾ ಬಂದಿದೆ ಎಂದು ಹೇಳಿದ್ದ ಸಚಿವರು ಈಗ ಏನ್ ಹೇಳಿದ್ದಾರೆ ನೋಡಿ.

 • <p>SN Mangoes&nbsp;</p>
  Video Icon

  state28, May 2020, 1:16 PM

  ಮಾವಿನ ಹಣ್ಣು ತಿನ್ನುವ ಮುನ್ನ ಈ ಸುದ್ದಿ ನೋಡಿ; ಕೊರೊನಾ ಬಂದೀತು ಎಚ್ಚರ!

  ಮಾವಿನ ಹಣ್ಣು ಮುಟ್ಟೋಕು ಮುನ್ನ ಈ ಸುದ್ದಿಯನ್ನೊಮ್ಮೆ ನೋಡಲೇಬೇಕು.  ಮಾವಿನ ಹಣ್ಣನ್ನ ತಿನ್ನುವುದರಿಂದ ಕೊರೊನಾ ಬರತ್ತಂತೆ! ಮಾವಿನ ಹಣ್ಣನ್ನು ತಿಂದ 14 ಮಂದಿಗೆ ಕೊರೊನಾ ವಕ್ಕರಿಸಿದೆಯಂತೆ! ಹೀಗಂತ ಸಚಿವ ನಾರಾಯಣ ಗೌಡ ಬಹಿರಂಗಪಡಿಸಿದ್ದಾರೆ. ಮಾವಿನ ಹಣ್ಣಿನಿಂದ ಮಂಡ್ಯ ಜಿಲ್ಲೆ ಕೆ ಆರ್ ಪೇಟೆ ತಾಲೂಕಿನ ಮರುವನಹಳ್ಳಿ ಗ್ರಾಮಕ್ಕೆ ಕೊರೊನಾ ಬಂದಿದೆಯಂತೆ! ಈ ಕೊರೊನಾಗೂ ಮಾವಿನಹಣ್ಣಿಗೂ ಲಿಂಕ್ ಇದೆಯಂತೆ! ಏನಿದು ಸಂಬಂಧ? ಇಲ್ಲಿದೆ ನೋಡಿ..! 

 • <p>Mangoes&nbsp;</p>

  Health28, May 2020, 8:59 AM

  ಡಯಾಬಿಟಿಸ್‌ ಇರೋರು ಮಾವಿನಹಣ್ಣು ತಿನ್ನಬಹುದಾ?

  ಪ್ರತೀ ಸಲ ಮಾವಿನ ಸೀಸನ್‌ ಬರುವಾಗಲೂ ಮಾವು ಪ್ರಿಯ ಡಯಾಬಿಟಿಸ್‌ ರೋಗಿಗಳಿಗಿದು ಪ್ರಶ್ನಾರ್ಥಕ ಚಿಹ್ನೆ. ಹೆಚ್ಚಿನವರು ಮಾವಿನಹಣ್ಣನ್ನು ಶುಗರ್‌ ಸಮಸ್ಯೆ ಇರುವವರು ತಿಂದರೆ ಬ್ಲಡ್‌ ಶುಗರ್‌ ಲೆವೆಲ್‌ ಹೆಚ್ಚಾಗುತ್ತೆ ಅಂತಾರೆ. ಆದರೆ ತಜ್ಞರು ಇದನ್ನು ಅಲ್ಲಗೆಳೆಯುತ್ತಾರೆ. ವೈದ್ಯರ ಮಾತು ಹೀಗಿದೆ.

 • undefined

  Food1, May 2020, 4:34 PM

  ಮಾವಿನ ಹಣ್ಣಿನ ರುಚಿರುಚಿ ಮಾಂಬಳ ರೆಸಿಪಿ!

  ಈಗ ಮಾವಿನ ಹಣ್ಣಿನ ಸೀಸನ್‌. ಮಾವಿನ ಹಣ್ಣಿನಿಂದ ನೂರಾರು ರೆಸಿಪಿ ಮಾಡಬಹುದು. ಕುಡಿಯುವ ಕೂಲ್‌ ಜ್ಯೂಸ್‌ನಿಂದ ಹಿಡಿದು ಊಟಕ್ಕೆ ನೆಂಚಿಕೊಳ್ಳುವ ಗೊಜ್ಜಿನ ವರೆಗೆ. ಅಂಥ ಕೆಲವು ರೆಸಿಪಿಗಳು ಇಲ್ಲಿವೆ.

   

 • mango

  Food26, Apr 2020, 4:46 PM

  ಬೇಸಿಗೆ ಸೆಕೆ ಓಡಿಸೋ ಮಾವಿನ ಕೂಲ್ ಕೂಲ್ ರೆಸಿಪಿ

  ಈಗ ಮಾವಿನ ಹಣ್ಣಿನ ಸೀಸನ್. ಬೇಸಿಗೆ ಸೆಕೆ ಕೂಡ ಇದೆ. ಈ ಸೆಕೆ ಹೋಗಲಾಡಿಸುವ ತಂಪು ತಂಪು ಮಾವಿನ ರೆಸಿಪಿಗಳು ಮಾಡಿ ನೋಡಿ.

   

 • mango

  state10, Mar 2020, 10:14 AM

  1 ಡಜನ್ ಆಲ್ಫಾನ್ಸೋ ಮಾವಿನ ದರ 1 ಸಾವಿರ ರೂ.: ಹೌಹಾರಿದ ಗ್ರಾಹಕ!

  ಆ ಬಾರಿ ಬೆಳೆ ಕಡಿಮೆ ಎಂಬ ಕಾರಣಕ್ಕೆ ಭಾರೀ ದರ ಹೆಚ್ಚಳ| ಮಾವಿನ ಸೀಸನ್‌ ಪ್ರಾರಂಭವಾಗುವ ಮೊದಲೇ ಆಘಾತ| ಸಾವಿರಕ್ಕೇರಿದ ಮಾವಿನ ಹಣ್ಣಿನ ದರ

 • undefined

  Karnataka Districts14, Jan 2020, 12:15 PM

  ಮಾವು ಬೆಳೆಯನ್ನು ಕೀಟಗಳಿಂದ ರಕ್ಷಿಸಲು ಹೀಗೆ ಮಾಡಿ..!

  ಇದು ಮಾವಿನ ಮರ ಹೂಬಿಡುವ ಕಾಲ. ಈಗಾಗಲೇ ಕೆಲವು ಕಡೆ ಮಾವಿನ ಕಾಯಿಗಳು ಸಿಗುತ್ತಿವೆ. ಇನ್ನೊಂದು ತಿಂಗಳು ಕಳೆದರೆ ಸ್ವಾದಿಷ್ಟ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಬರುತ್ತವೆ. ಅದಕ್ಕೂ ಮುನ್ನ ಮಾವು ಬೆಳೆಯುವ ರೈತರು ತಮ್ಮ ಬೆಳೆ ರಕ್ಷಿಸಿಕೊಳ್ಳಲು ಏನೇನು ಮಾಡಬೇಕು ಎಂಬ ಬಗ್ಗೆ ಇಲ್ಲಿದೆ ಸರಳ ಟಿಪ್ಸ್.

 • mangoes

  NEWS25, Sep 2019, 12:50 PM

  ಮಾವಿನಹಣ್ಣು ಕದ್ದವ ದುಬೈನಿಂದ ಭಾರತಕ್ಕೆ ಗಡೀಪಾರು!

  ಪ್ರಯಾಣಿಕರೊಬ್ಬರ ಬ್ಯಾಗ್‌ನಿಂದ 2 ಮಾವಿನ ಹಣ್ಣು ಕದ್ದ ಎಂಬ ಕಾರಣಕ್ಕಾಗಿ ಭಾರತದ ಕಾರ್ಮಿಕನೊಬ್ಬನನ್ನು ಯುಎಇ ಕೋರ್ಟ್ ಗಡೀಪಾರು ಮಾಡಿದೆ. ದುಬೈ ವಿಮಾನನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ 27 ವರ್ಷದ ಭಾರತೀಯನೊಬ್ಬ ಕಳೆದ ವರ್ಷ ಪ್ರಯಾಣಿಕರೊಬ್ಬರ ಬ್ಯಾಗ್‌ನಿಂದ ಮಾವಿನಹಣ್ಣು ಕದ್ದ ಆರೋಪದ ಮೇಲೆ ಗಡಿಪಾರು ಆಗಿದ್ದಾನೆ.  

 • mango

  NEWS23, Jul 2019, 8:43 AM

  ಓಟೆ ಹುಳು ಇಲ್ಲದ 25 ಟನ್‌ ಮಾವು ರಫ್ತು!

  ಸರ್ಕಾರಿ ಸ್ವಾಮ್ಯದಲ್ಲಿ ಪ್ರಾರಂಭವಾಗಿರುವ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಸುಸಜ್ಜಿತ ‘ಮಾವು ಸಂಸ್ಕರಣಾ ಘಟಕ’ ಮೊದಲ ವರ್ಷವೇ 25 ಟನ್‌ ಮಾವಿನ ಹಣ್ಣು ಸಂಸ್ಕರಿಸಿ ವಿದೇಶಗಳಿಗೆ ರಫ್ತು ಮಾಡಿದೆ.

 • Mysuru
  Video Icon

  Mysore16, Jun 2019, 4:55 PM

  ಸಾಮಾನ್ಯರಂತೆ ಪತ್ನಿಯೊಂದಿಗೆ ಮಾರ್ಕೆಟ್ ಗೆ ಹೋಗಿ ಹಣ್ಣು-ತರಕಾರಿ ಕೊಂಡ ಮಹಾರಾಜ

  ಮೈಸೂರು ಮಹಾರಾಜ ಯದುವೀರ್ ಒಡೆಯರ್  ಮತ್ತು ತ್ರಿಷಿಕಾ ದಂಪತಿ ದೇವರಾಜ ಮಾರುಕಟ್ಟೆಗೆ ಭೇಟಿ ನೀಡಿ ಸಾಮಾನ್ಯರಂತೆ ಹಣ್ಣು-ಹಂಪಲು ಖರೀದಿ ಮಾಡಿದ್ದಾರೆ. ಮೈಸೂರು ಪಾಕ್, ನಂಜನಗೂಡು ಬಾಳೆಹಣ್ಣು , ಸೊಪ್ಪು ಹಾಗೂ ಮಾವಿನ ಹಣ್ಣು ಖರೀದಿ ಮಾಡಿದ್ದಾರೆ. ಮಹಾರಾಜ ದಂಪತಿ ಭೇಟಿ ವ್ಯಾಪಾರಿಗಳಿಗೆ ಒಂದು ಕ್ಷಣ ಅಚ್ಚರಿ ತಂದಿತು. ಕೆಲವರು ಮಹಾರಾಜರ ಆಶೀರ್ವಾದ ಪಡೆದುಕೊಂಡರು. ಪಾರಂಪರಿಕ ದೇವರಾಜ ಮಾರುಕಟ್ಟೆ ಕೆಡವಬೇಕು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ, ಹೈಕೋರ್ಟ್ ಆದೇಶವನ್ನು ಹಲವರು ತಪ್ಪಾಗಿ ಭಾವಿಸಿರುವುದೇ ಇಂಥ ಸುದ್ದಿ ಹರಡಲು ಕಾರಣ. ಪಾರಂಪರಿಕ ಮಾರುಕಟ್ಟೆಯನ್ನು ಕಾಪಾಡಲು ಬದ್ಧನಿದ್ದೇನೆ ಎಂದು ಯದುವೀರ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿಯೂ ತಿಳಿಸಿದ್ದಾರೆ.

 • Janardhana Reddy
  Video Icon

  NEWS21, May 2019, 11:09 AM

  ಮರವೇರಿ ಪತ್ನಿಗೆ ಮಾವಿನ ಹಣ್ಣು ಕೊಯ್ದುಕೊಟ್ಟ ಗಾಲಿ ಜನಾರ್ಧನ ರೆಡ್ಡಿ

  ಗಾಲಿ ಜನಾರ್ಧನ ರೆಡ್ಡಿ ಮಾವಿನ ಮರವೇರಿ ಪತ್ನಿ ಅರುಣಾಗೆ ಮಾವಿನ ಹಣ್ಣನ್ನು ಕಿತ್ತುಕೊಟ್ಟಿದ್ದಾರೆ. ಕುಟುಂಬದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಂಧ್ರಪ್ರದೇಶದಲ್ಲಿರುವ ಮಾವನವರ ಊರಿಗೆ ತೆರಳಿದ್ದರು. ಆಗ ಮಾವನವರ ತೋಟಕ್ಕೆ ಧರ್ಮಪತ್ನಿ ಲಕ್ಷ್ಮಿ ಅರುಣಾ  ಜೊತೆಗೆ ಭೇಟಿ ಕೊಟ್ಟಿದ್ದರು.  ಅಲ್ಲಿದ್ದ ಮಾವಿನ ಮರದಲ್ಲಿ ಹಣ್ಣನ್ನು ಕಂಡ ಕೂಡಲೇ ಮರವೇರಿ ಹಣ್ಣನ್ನು ಕೊಯ್ದು ಪತ್ನಿಗೆ ಕೊಟ್ಟಿದ್ದಾರೆ. ಜೊತೆಗೆ ಬಾಲ್ಯದ ದಿನಗಳನ್ನು ನೆನೆಸಿಕೊಂಡರು. 

 • Couples

  Health13, Feb 2019, 10:34 AM

  ಲೈಂಗಿಕ ಆಸಕ್ತಿ ಹೆಚ್ಚಲು ಮಾವೆಂಬ ಮದ್ದು!

  ಹಣ್ಣಿನ ರಾಜನೆಂದು ಕರೆಯಿಸಿಕೊಳ್ಳುವ ಮಾವಿನಲ್ಲಿ ಅನೇಕ ವಿಶೇಷ ಗುಣಗಳಿವೆ. ಹತ್ತು ಹಲವು ಆರೋಗ್ಯಕಾರಿ ಅಂಶಗಳನ್ನು ಹೊಂದಿರುವ ಈ ಹಣ್ಣಿನಲ್ಲಿ ಏನೇನೆಲ್ಲಾ ಆರೋಗ್ಯಕಾರಿ ಅಂಶಗಳಿವೆ?

 • undefined

  NEWS15, Jul 2018, 12:15 PM

  ಗಂಡು ಮಕ್ಕಳು ಬೇಕೆಂದರೆ ಮಾವು ತಿನ್ನಿ

  ಗಂಡು ಮಕ್ಕಳನ್ನು ಬಯಸುತ್ತಿದ್ದೀರಾ ಹಾಗಾದರೆ ಮಾವಿನ ಹಣ್ಣು, ತಿನ್ನಬೇಕು. ತಮ್ಮ ತೋಟದಲ್ಲಿನ ಮಾವಿನ ಹಣ್ಣು ತಿಂದ ಅನೇಕ ಮಹಿಳೆಯರು ಮಕ್ಕಳು ಪಡೆದಿದ್ದಾರೆ ಎನ್ನುವ ಹೇಳಿಕೆ ನೀಡಿದ ಹಿಂದುತ್ವದ ಪ್ರತಿಪಾದಕ ಸಂಭಾಜೀ ಭಿಡೆ ಅವರನ್ನು ನಾಶಿಕ್ ಪೌರಾಡ ಳಿತವು ಕೋರ್ಟ್ ಮೆಟ್ಟಿಲು ಏರಿಸಿದೆ. 

 • mangoes

  NEWS10, Jul 2018, 9:21 AM

  ಮಾವಿನ ಬೆಳೆಗಾರರಿಗೆ ಬಂಪರ್ ಪ್ರಕಟಿಸಿದ ರಾಜ್ಯ ಸರ್ಕಾರ

  • ಪ್ರತಿ ಕಿಲೋ ಮಾವಿಗೆ 2.50 ರು. ಬೆಂಬಲ ಬೆಲೆ ಘೋಷಿಸಿದ ಸರ್ಕಾರ
  • ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಾವು ಬೆಳೆಗಾರರ ಸಂಕಷ್ಟಕ್ಕೆ ಸರ್ಕಾರ ಸ್ಪಂದನೆ