ಮಾಲ್ಗುಡಿ ಡೇಸ್  

(Search results - 13)
 • Master Manjunath

  Small Screen28, Mar 2020, 11:00 AM IST

  29 ವರ್ಷಗಳ ನಂತರ ತೆರೆ ಮೇಲೆ 'ಮಾಲ್ಗುಡಿ ಡೇಸ್' ಸ್ವಾಮಿ; ಇಂದು ರಾತ್ರಿ 9 ಕ್ಕೆ ಮಿಸ್ ಮಾಡ್ಲೇಬೇಡಿ!

  ಶಂಕರ್‌ನಾಗ್ 'ಮಾಲ್ಗುಡಿ ಡೇಸ್‌'ನ್ನು ಯಾರು ಮರೆಯೋಕೆ ಸಾಧ್ಯ ಹೇಳಿ. ಅದರಲ್ಲಿ ಸ್ವಾಮಿ ಎನ್ನುವ ಪುಟ್ಟ ಹುಡುಗನನ್ನು ಮರೆಯೋಕೆ ಸಾಧ್ಯವೇ ಇಲ್ಲ.  ಅದ್ಭುತವಾದ ಅಭಿನಯದ ಮೂಲಕ ಮಾಲ್ಗುಡಿ ಡೇಸ್ ಉದ್ದಕ್ಕೂ ಗಮನ ಸೆಳೆಯುವ ಸ್ವಾಮಿ ಅಲಿಯಾಸ್ ಮಾಸ್ಟರ್‌ ಮಂಜುನಾಥ್ 29 ವರ್ಷಗಳಿಂದ ಚಿತ್ರರಂಗದಿಂದ ಕಾಣೆಯಾಗಿದ್ದರು. ಇದೀಗ ಬಹುಜನರ ಕೋರಿಕೆ ಮೇಲೆ ಜೀ ಕನ್ನಡದ 'ಜೀನ್ಸ್' ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

 • malgudi days movie vijay raghavendra

  Film Review8, Feb 2020, 10:41 AM IST

  ಚಿತ್ರ ವಿಮರ್ಶೆ: ಮಾಲ್ಗುಡಿ ಡೇಸ್

  ವಿಜಯ ರಾಘವೇಂದ್ರ ಅಭಿನಯದ 'ಮಾಲ್ಗುಡಿ ಡೇಸ್' ಬಿಡುಗಡೆಯಾಗಿದೆ. ಹಳೆಯ ಮಾಲ್ಗುಡಿಯನ್ನು ನೆನಪಿಸುವಂತಿದೆಯಾ ಈ ಚಿತ್ರ? ಇಲ್ಲಿದೆ ಚಿತ್ರ ವಿಮರ್ಶೆ. 

 • malgudi days new movie gentleman kannada movie

  Sandalwood8, Feb 2020, 10:20 AM IST

  ಏಕಾಏಕಿ ತೆರೆಗೆ ಅಪ್ಪಳಿಸಿದ 11 ಕನ್ನಡ ಸಿನಿಮಾಗಳು; ಪ್ರೇಕ್ಷಕ ಕಂಗಾಲು!

  ಒಂದು ವಾರಕ್ಕೆ ಒಂದು ಅಥವಾ ಎರಡು ಸಿನಿಮಾ ಬಿಡುಗಡೆಯಾಗುವ ಜಾಗದಲ್ಲಿ ಹೀಗೆ 10 ಕ್ಕೂ ಹೆಚ್ಚು ಸಿನಿಮಾಗಳು ಬರುವುದು ಚಿತ್ರರಂಗದ ದೃಷ್ಟಿಯಿಂದ ಮಾತ್ರವಲ್ಲ, ಆಯಾ ಸಿನಿಮಾ ನಿರ್ದೇಶಕ, ನಿರ್ಮಾಪಕ, ಕಲಾವಿದರು, ತಂತ್ರಜ್ಞರಿಗೂ ಒಳ್ಳೆಯದಲ್ಲ ಎಂಬುದನ್ನು ಸ್ವಲ್ಪ ಗಟ್ಟಿಯಾಗಿಯೇ ಹೇಳುವ ಅಗತ್ಯವಿದೆ.

 • kannada actress

  Sandalwood6, Feb 2020, 4:09 PM IST

  ಗ್ರೀಷ್ಮಾ ಶ್ರೀಧರ್ ಮಾಲ್ಗುಡಿ ಡೇಸ್‌ ನಾಯಕಿ ಆಗಿದ್ದು ಹೇಗೆ?

  ಸಿನಿಮಾಗಳಲ್ಲಿ ನಟಿಸಬೇಕೆಂಬ ಆಸೆಯಿಂದ ಕ್ರೀಡಾ ಕ್ಷೇತ್ರವನ್ನು ಬಿಟ್ಟು ಮನರಂಜನೆ ಕ್ಷೇತ್ರಕ್ಕೆ ಬಂದವರು ಗ್ರೀಷ್ಮಾ ಶ್ರೀಧರ್. ವಿಜಯ ರಾಘವೇಂದ್ರ ನಾಯಕ ನಾಗಿ, ನಾಯಕಿಯಾಗಿ ನಟಿಸಿರುವ ‘ಮಾಲ್ಗುಡಿ ಡೇಸ್’ ಫೆ.7 ರಂದು ತೆರೆಗೆ ಬರುತ್ತಿದ್ದು, ಗ್ರೀಷ್ಮಾ ಮಾತನಾಡಿದ್ದಾರೆ.

 • vijay raghavendra prajwal devaraj

  Sandalwood5, Feb 2020, 3:41 PM IST

  ಪ್ರಜ್ವಲ್ ದೇವರಾಜ್‌ -ವಿಜಯ್ ರಾಘವೇಂದ್ರ ನಡುವೆ ಶುರುವಾಯ್ತು ಬಿಗ್ ಫೈಟ್!

  ಚಿತ್ರರಂಗದಲ್ಲಿ ಎಂದೂ ಯೋಚಿಸದ ವ್ಯಕ್ತಿಗಳ ನಡುವೆ ವಾರ್ ಶುರುವಾಗಿದೆ. ಇದು ಜಂಟಲ್‌ಮನ್ ವರ್ಸಸ್ ಮಾಲ್ಗುಡಿ ಡೇಸ್‌ ಎಂಬ ಕದನ. ಅಷ್ಟಕ್ಕೂ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಏನು ನಡೆಯುತ್ತಿದೆ?
   

 • Vijay Ragavendra Malgudi days

  Sandalwood3, Feb 2020, 9:10 AM IST

  'ಮಾಲ್ಗುಡಿ ಡೇಸ್‌' ಚಿತ್ರದಲ್ಲಿ ಸ್ಕೂಲ್‌ ಹುಡುಗನಾದ ವಿಜಯ್ ರಾಘವೇಂದ್ರ!

  ಕಿಶೋರ್‌ ಮೂಡುಬಿದ್ರೆ ನಿರ್ದೇಶನದ ‘ಮಾಲ್ಗುಡಿ ಡೇಸ್‌’ ಸಿನಿಮಾ ಇದೇ ಫೆ.7ರಂದು ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ನಾಯಕನಾಗಿ ನಟಿಸಿರುವ ವಿಜಯ್‌ ರಾಘವೇಂದ್ರ ಅವರ ಗೆಟಪ್‌ಗಳ ಕಾರಣಕ್ಕೆ ಸಾಕಷ್ಟುಸದ್ದು ಮಾಡುತ್ತಿರುವ ಸಿನಿಮಾ ಇದು

 • vijayragavendra

  Sandalwood29, Jan 2020, 11:08 AM IST

  ಫೆ. 7 ಕ್ಕೆ ಮಾಲ್ಗುಡಿ ಡೇಸ್ ತೆರೆಗೆ; ಕುತೂಹಲ ಮೂಡಿಸಿದೆ ವಿಜಿ ಹೊಸ ಗೆಟಪ್

  ವಿಜಯ್ ರಾಘವೇಂದ್ರ ನಟನೆಯ ‘ಮಾಲ್ಗುಡಿ ಡೇಸ್’ ಚಿತ್ರಕ್ಕೆ ಬಿಡುಗಡೆಯ ಮುಹೂರ್ತ ಪಕ್ಕಾ ಆಗಿದೆ. ಫೆ.7 ರಂದು ತೆರೆಗೆ ಬರುತ್ತಿರುವ ಈ ಚಿತ್ರ, ಚಿನ್ನಾರಿಮುತ್ತನ ವಿಶಿಷ್ಟ ಗೆಟಪ್‌ನಿಂದಲೇ ಗಮನ ಸೆಳೆದಿದೆ.

 • vijayragavendra

  Sandalwood11, Jan 2020, 12:26 PM IST

  ಚಿನ್ನಾರಿ ಮುತ್ತನ ವಯೋವೃದ್ಧ ಪಾತ್ರದ 'ಮಾಲ್ಗುಡಿ ಡೇಸ್' ಟೀಸರ್ ರಿಲೀಸ್!

  ವಿಜಯ್ ರಾಘವೇಂದ್ರ ಅಭಿನಯದ 'ಮಾಲ್ಗುಡಿ ಡೇಸ್' ಅಧಿಕೃತ ಟೀಸರ್ ಬಿಡುಗಡೆಯಾಗಿದೆ. ಚಿನ್ನಾರಿ ಮುತ್ತನ ವೃದ್ಧನ ಲುಕ್‌ಗೆ ಅಭಿಮಾನಿಗಳು ಫುಲ್ ಫಿದಾ ಅಗಿದ್ದಾರೆ, ಟೀಸರ್ ಇಲ್ಲಿದೆ ನೀಡಿ..
   

 • vijaya raghavendra workout

  Sandalwood21, Dec 2019, 11:23 AM IST

  'ಮಾಲ್ಗುಡಿ ಡೇಸ್‌' ನಲ್ಲಿ ನಟಿಸಲು ನಿಮಗಿದೋ ಅವಕಾಶ!

  'ಮಾಲ್ಗುಡಿ  ಡೇಸ್' ಎಂದಾಕ್ಷಣ ನೆನಪಾಗುವುದು ಆರ್ ಕೆ ನಾರಾಯಣ್ ಹಾಗೂ ಶಂಕರ್ ನಾಗ್.  ಮತ್ತೆ 'ಮಾಲ್ಗುಡಿ ಡೇಸ್' ತೆರೆ ಮೇಲೆ ಬರಲಿದೆ. ನಾಯಕನಾಗಿ ಚಿನ್ನಾರಿ ಮುತ್ತಾ ವಿಜಯ್ ರಾಘವೇಂದ್ರ ನಟಿಸಲಿದ್ದಾರೆ.  'ಅಪ್ಪೆ ಟೀಚರ್' ತುಳು ಚಿತ್ರ ನಿರ್ದೇಶಕ ಕಿಶೋರ್ ಮೂಡುಬಿದ್ರೆ ನಿರ್ದೇಶನ ಮಾಡುತ್ತಿದ್ದಾರೆ. 

 • girish karnad
  Video Icon

  NEWS10, Jun 2019, 4:12 PM IST

  ಕಾರ್ನಾಡರನ್ನು ನೆನೆದ ಮಾಲ್ಗುಡಿ ಡೇಸ್ ಸ್ವಾಮಿ

  ಗಿರೀಶ್ ಕಾರ್ನಾಡರು ತುಂಬಾನೇ ಪ್ರೊಫೆಶನಲ್ ಆಗಿ ಇರುತ್ತಿದ್ದರು. ನಾವು ತಪ್ಪು ಮಾಡಿದಾಗ ಸಮಾಧಾನವಾಗಿ ಹೇಳಿಕೊಡುತ್ತಿದ್ದರು. ಪಾತ್ರಗಳಲ್ಲಿ ಪರಾಕಾಯ ಪ್ರವೇಶವಾಗಿ ಬಿಡುತ್ತಿದ್ದರು. ಭಾಷೆಯಲ್ಲಿ ಬಹಳ ಹಿಡಿತ ಇರುತ್ತಿತ್ತು. ಅವರ ಜೊತೆ ಕಳೆದ ನೆನಪುಗಳು ಮರೆಯಲಾಗದ್ದು ಎಂದು ಮಾಸ್ಟರ್ ಮಂಜು ಕಾರ್ನಾಡರ ಜೊತೆಗಿನ ಒಡನಾಟವನ್ನು ನೆನೆಸಿಕೊಂಡಿದ್ದಾರೆ. 

 • vijaya raghavendra workout

  ENTERTAINMENT6, Jun 2019, 10:59 AM IST

  ಮಾಲ್ಗುಡಿ ಡೇಸ್‌ಗಾಗಿ 8 ಕೆಜಿ ತೂಕ ಇಳಿಸಿದ ಚಿನ್ನಾರಿಮುತ್ತ

  ವಿಜಯ ರಾಘವೇಂದ್ರ ಇದೇ ಮೊದಲು ಸಿಕ್ಸ್‌ಪ್ಯಾಕ್‌ ಮಾಡಲು ಮುಂದಾಗಿದ್ದಾರೆ. 22 ಕೆಜಿ ತೂಕ ಇಳಿಸುವ ಸಾಹಸಕ್ಕೆ ಕೈ ಹಾಕಿದ್ದು, ನಿತ್ಯವೂ ಈಗ ಜಿಮ್‌ನಲ್ಲಿ ಎರಡು ತಾಸು ವರ್ಕೌಟ್‌ ಮಾಡುತ್ತಿದ್ದಾರೆ. ಈಗಾಗಲೇ 8 ಕೆಜಿ ತೂಕ ಇಳಿಸಿದ್ದಾರೆ.

 • Dhanraja

  ENTERTAINMENT21, Mar 2019, 10:39 AM IST

  ಬಿಗ್ ಬಾಸ್ ಧನರಾಜ್‌ ಇನ್ ಮಾಲ್ಗುಡಿ ಡೇಸ್!

  ಕಿಶೋರ್ ಮೂಡಬಿದ್ರೆ ನಿರ್ದೇಶನ ಹಾಗೂ ಚಿನ್ನಾರಿ ಮುತ್ತಾ ವಿಜಯ ರಾಘವೇಂದ್ರ ಅಭಿನಯದ ‘ಮಾಲ್ಗುಡಿ ಡೇಸ್’ ಚಿತ್ರಕ್ಕೆ ಬಿಗ್ ಬಾಸ್ ಖ್ಯಾತಿಯ ಧನರಾಜ್ ಎಂಟ್ರಿ ಆಗಿದ್ದಾರೆ.

 • malgudi days

  ENTERTAINMENT6, Feb 2019, 12:17 PM IST

  ಮಾಲ್ಗುಡಿ ಡೇಸ್‌ನಲ್ಲಿ ವಿಜಯ್ ರಾಘವೇಂದ್ರ

  ವಿಜಯ್‌ ರಾಘವೇಂದ್ರ ಹೊಸ ಸಿನಿಮಾ ಮಾಲ್ಗುಡಿ ಡೇಸ್‌| ತುಳು ಚಿತ್ರ ನಿರ್ದೇಶಕ ಕಿಶೋರ್‌ ಮೂಡಬಿದ್ರೆ ಸ್ಯಾಂಡಲ್‌ವುಡ್‌ ಎಂಟ್ರಿ