ಮಾಲಿವುಡ್
(Search results - 71)Cine WorldJan 7, 2021, 5:05 PM IST
60ರ ವರ್ಕೌಟ್ ಸೀಕ್ರೆಟ್ ರಿವೀಲ್ ಮಾಡಿದ ನಟ ಮೋಹನ್ಲಾಲ್!
ವಯಸ್ಸು 60 ಆದರೂ ಎಂಗ್ ಆ್ಯಂಡ್ ಎನರ್ಜಿಟಿಕ್ ಆಗಿರುವ ಮಲಯಾಳಂ ನಟ ಮೋಹನ್ಲಾಕ್ ವರ್ಕೌಟ್ ಮಾಡುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಇಷ್ಟು ದಿನಗಳ ಕಾಲ ಮೋಹನ್ ಫಿಟ್ನೆಸ್ ಬಗ್ಗೆ ಪ್ರಶ್ನೆ ಮಾಡುತ್ತಿದ್ದ ಅಭಿಮಾನಿಗಳಿಗೆ ಈ ವಿಡಿಯೋದಲ್ಲಿದೆ ಉತ್ತರ...
Small ScreenJan 5, 2021, 11:50 AM IST
ಬಿಗ್ಬಾಸ್ ಆರಂಭಕ್ಕೆ ದಿನಾಂಕ್ ಫಿಕ್ಸ್; ಇದರಲ್ಲೊಂದಿದೆ ವಿಶೇಷ!
2ನೇ ಸೀಸನ್ ಅರ್ಧಕ್ಕೆ ಮುಗಿದರೇನು? 3ನೇ ಸೀಸನ್ ಇದೆಯಲ್ಲ.?.ದಿನಾಂಕ ರಿವೀಲ್ ಮಾಡಿದ ಬಿಗ್ ಬಾಸ್ ಟೀಂ....
Cine WorldDec 24, 2020, 4:11 PM IST
ಶೂಟಿಂಗ್ ಮಧ್ಯೆಯೇ ಹೃದಯಾಘಾತ: ಆದಿತಿ ರಾವ್ಗೆ ಆಕ್ಷನ್ ಕಟ್ ಹೇಳಿದ್ದ ಮಾಲಿವುಡ್ ನಿರ್ದೇಶಕ ಇನ್ನಿಲ್ಲ
ಮಾಲಿವುಡ್ ಖ್ಯಾತ ನಿರ್ದೇಶಕ ನರಣಿಪುಳ ಶನವಾಸ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ
Cine WorldDec 15, 2020, 5:55 PM IST
ಕಿಚ್ಚನ ಜೊತೆ ನಟಿಸೋ ಮಲಯಾಳಿ ಚೆಲುವೆ ಮಡೋನ್ನಾ ಯಾರು..?
ಕೋಟಿಗೊಬ್ಬ 3 ಸಿನಿಮಾ ಮೂಲಕ ಮಾಲಿವುಡ್ ನಟಿ ಮಡೊನಾ ಸೆಬಾಸ್ಟಿಯನ್ ಸ್ಯಾಂಡಲ್ವುಡ್ಗೆ ಬರ್ತಿದ್ದಾರೆ. ಈ ಮೂಲಕ ಭಾಮಾ, ಭಾವನಾ, ಪಾರ್ವತಿ ಮೆನನ್, ನವ್ಯಾ ನಾಯರ್ ಸಾಲಿಗೆ ಈಕೆಯೂ ಸೇರಿದ್ದಾರೆ.
Cine WorldDec 8, 2020, 3:54 PM IST
ಗಜದಲ್ಲಿ ದರ್ಶನ್ಗೆ ಜೋಡಿಯಾದ ಮಾಲಿವುಡ್ ಬೆಡಗಿ ಈಗೇನ್ಮಾಡ್ತಿದ್ದಾರೆ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಗಜ ಸಿನಿಮಾದಲ್ಲಿ ಕಾಣಿಸಿಕೊಂಡ ಮಾಲಿವುಡ್ ಚೆಲುವೆಯ ನೆನಪಿದ್ಯಾ..? ಏನ್ಮಾಡ್ತಿದ್ದಾರೆ ಈ ಮಾಲಿವುಡ್ ಚೆಲುವೆ..?
Cine WorldDec 5, 2020, 4:37 PM IST
ಮಾಲಿವುಡ್ ನಟ ಪ್ರೀತಿಸಿ ಮದುವೆಯಾದ ಪತ್ನಿಯನ್ನು ಬಿಟ್ಟದ್ದು ಈ ನಟಿಗಾಗಿ
ಮಾಲಿವುಡ್ನಲ್ಲಿ ನಟಿಯ ಕಿಡ್ನಾಪ್ ಪ್ರಕರಣ ಸಂಬಂಧ ವಿವಾದಕ್ಕೆ ಗುರಿಯಾಗಿದ್ದ ನಟ ದಿಲೀಪ್ ಮೊದಲ ಪತ್ನಿ ಮಂಜು ವಾರಿಯರ್ಗೆ ಡಿವೋರ್ಸ್ ಕೊಟ್ಟಿದ್ದಕ್ಕೆ ಕಾರಣ ಈ ನಟಿ.
Cine WorldNov 29, 2020, 9:35 AM IST
ಹೊಟ್ಟೇಲಿರೋ ಕಂದನ ಜೊತೆ ನಟಿಯ ಡ್ಯಾನ್ಸ್..! ವಿಡಿಯೋ ವೈರಲ್
ಖ್ಯಾತ ನಟಿಯೊಬ್ಬರು ಪ್ರೆಗ್ನೆನ್ಸಿ ಡ್ಯಾನ್ಸ್ ಮಾಡಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರೋ ಮಾಲಿವುಡ್ ಚೆಲುವೆ ಡ್ಯಾನ್ಸ್ ವಿಡಿಯೋ ವೈರಲ್ ಆಗಿದೆ. ಇಲ್ಲಿ ನೋಡಿ ವಿಡಿಯೋ
Cine WorldNov 27, 2020, 5:00 PM IST
ಹೊಸ ಫೋಟೋಸ್ ಶೇರ್ ಮಾಡ್ಕೊಂಡ ಮೇಘನಾ ರಾಜ್ ಫ್ರೆಂಡ್
ನಟಿ ಮೇಘನಾ ರಾಜ್ ಅವರ ಗೆಳತಿ ಮಲಯಾಳಂ ನಟಿ ನಸ್ರಿಯಾ ನಾಝಿಂ ಹೊಸ ಫೋಟೋಗಳನ್ನು ಶೇರ್ ಮಾಡ್ಕೊಂಡಿದ್ದಾರೆ. ಹೇಗಿವೆ ನಸ್ರಿಯಾ ಲುಕ್..? ಇಲ್ಲಿ ನೋಡಿ
Cine WorldNov 25, 2020, 1:25 PM IST
ಮಲೆಯಾಳಿ ತಾರೆಯ ಅರೆ ನಗ್ನ ಫೋಟೋಸ್ ವೈರಲ್..!
ಮಲಯಾಳಿ ನಟಿಯ ಹಾಟ್ ಫೋಟೋಸ್ ವೈರಲ್ ಅಗುತ್ತಿದೆ. ಅರೆನಗ್ನ ಸೌಂದರ್ಯ ತೋರಿಸಿರುವ ನಟಿಯ ಫೋಟೋ ಸದ್ಯ ಸೋಷಿಯಲ್ ಮೀಡಿಯಾ ತುಂಬಾ ಓಡಾಡುತ್ತಿದೆ
Cine WorldNov 25, 2020, 12:17 PM IST
ಫ್ಯಾನ್ಸ್ ಕಮೆಂಟ್ಸ್ಗೂ ತಪ್ಪದೆ ಪ್ರತಿಕ್ರಿಯಿಸೋ ನಟಿ ಮೀನಾಕ್ಷಿ ಇವ್ರೇ ನೋಡಿ
ಬಾಲನಟಿಯಾಗಿ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದ ಮೀನಾಕ್ಷಿ ಎಂಬ ಪುಟ್ಟ ಹುಡುಗಿ ಈಗ ಫೇಮಸ್ ನಟಿ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿಗರುವ ಈಕೆ ಫ್ಯಾನ್ಸ್ ಕಮೆಂಟ್ಸ್ಗಳಿಗೂ ಉತ್ತರಿಸ್ತಾರೆ.
Cine WorldNov 18, 2020, 4:45 PM IST
ನಿಮಗೆ ಗೊತ್ತಿರದ ಸೌತ್ ಸೂಪರ್ ಸ್ಟಾರ್ ನಯನತಾರಾ..!
ಮಾಲಿವುಡ್ ಮೂಲಕ ಸಿನಿಮಾಗೆ ಎಂಟ್ರಿ ಕೊಟ್ಟು ಕಾಲಿವುಡ್ನಲ್ಲಿ ಮಿಂಚಿದ ನಯನತಾರಾಗೆ ಹ್ಯಾಪಿ ಬರ್ತ್ಡೇ.. ಲೇಡಿ ಸೂಪರ್ ಸ್ಟಾರ್ ಎಂದೇ ಕರೆಯಲಾಗೋ ನಟಿ ಶಾರೂಖ್ ಖಾನ್ ಜೊತೆ ನಟಿಸೋ ಅವಕಾಶವನ್ನು ಬೇಡ ಅಂತ ಬಿಟ್ಟಿದ್ರು.. ಯಾಕೆ..?
Cine WorldNov 5, 2020, 10:17 AM IST
ಬೆಂಗಳೂರು ಡ್ರಗ್ಸ್ ಜಾಲಕ್ಕೆ ಕೇರಳದಿಂದ ಹಣ: ಬೇನಾಮಿ ಹೆಸರಲ್ಲಿ ಯುವನಟನ ಅಕ್ರಮ ಆಸ್ತಿ
ಬೆಂಗಳೂರು ಡ್ರಗ್ಸ್ ಟ್ರಾಫಿಕ್ಕಿಂಗ್ ಜಾಡು ಹಿಡಿದ ಜಾರಿ ನಿರ್ದೇಶನಾಲಯ | ಕೇರಳದಲ್ಲಿ ಪತ್ತೆಯಾಯ್ತು ಹಣದ ಮೂಲ | ಯುವ ನಟನ ಬೇನಾಮಿ ಆಸ್ತಿ
SandalwoodOct 29, 2020, 3:52 PM IST
IAS ಅಧಿಕಾರಿಯಾದ ಅಪ್ಪಟ ಕನ್ನಡದ ನಟಿ ಶ್ರದ್ಧಾ ಶ್ರೀನಾಥ್!
ಐಎಎಸ್ ಅಧಿಕಾರಿಯಾಗಿ ಮಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಯು ಟರ್ನ್ ಸುಂದರಿ ಶ್ರದ್ಧಾ ಶ್ರೀನಾಥ್.
Cine WorldOct 24, 2020, 11:02 AM IST
ಪೋರ್ನ್ ಸೈಟ್ನಲ್ಲಿ ನಟಿ ವಿಡಿಯೋ; 6 ವರ್ಷದ ಹೊರಾಟಕ್ಕಿನ್ನೂ ಸಿಕ್ಕಿಲ್ಲ ಜಯ!
ಬಾಲ ನಟಿಯಾಗಿ ಚಿತ್ರಗಳಲ್ಲಿ ಅಭಿನಯಿಸಿದ ಸೋನಾ ಅವರ ಚಿತ್ರದ ಅತ್ಯಾಚಾರ ದೃಶ್ಯದ ವಿಡಿಯೋವೊಂದು ಪೋರ್ನ್ ಸೈಟಿನಲ್ಲಿ ವೈರಲ್ ಆಗುತ್ತಿದೆ. 6 ವರ್ಷದಿಂದಲೂ ಇದನ್ನು ತೆಗೆಸಲು ಹೋರಾಡುತ್ತಿದ್ದರೂ ನಟಿಗೆ ಜಯ ಸಿಕ್ಕಿರಲಿಲ್ಲ. ಇದೀಗ ತಮ್ಮ ನೋವನ್ನು ಸೋಷಯಲ್ ಮೀಡಿಯಾ ಮೂಲಕ ಹಂಚಿ ಕೊಂಡ ನಟಿ. ಇದಕ್ಕೆ ಸಾಥ್ ಕೊಟ್ಟಿದ್ದಾರೆ ನೆಟ್ಟಿಗರು.
Cine WorldOct 22, 2020, 6:14 PM IST
ಪೋರ್ನ್ ಸೈಟ್ನಿಂದ ರೇಪ್ ಸೀನ್ ತೆಗೆಯೋಕೆ 6ವರ್ಷದಿಂದ ಹೋರಾಡ್ತಿದ್ದಾರೆ ಈ ನಟಿ
ಅತ್ಯಾಚಾರ ಸೀನ್ ಲೀಕ್ | ಆರು ವರ್ಷಗಳಿಂದ ಹೋರಾಡ್ತಿರೋ ನಟಿ | ಪೋರ್ನ್ ಸೈಟ್ಗಳಲ್ಲಿ ಹರಿದಾಡ್ತಿರೋ ವಿಡಿಯೋ