ಮಾರ್ಷಲ್
(Search results - 44)Karnataka DistrictsDec 14, 2020, 8:28 AM IST
ಮಾರ್ಷಲ್ಗಳಿಗೆ ಭತ್ಯೆ ಕೊಡದ ಬಿಬಿಎಂಪಿ
ಬಿಬಿಎಂಪಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಿ ವಸೂಲಿ ಮಾಡಿದ ಮಾರ್ಷಲ್ಗಳಿಗೆ ಶೇ.5 ರಷ್ಟು ಭತ್ಯೆ ನೀಡುವುದಾಗಿ ಹೇಳಿದ ಬಿಬಿಎಂಪಿ ಈವರೆಗೆ ಒಂದೇ ಒಂದು ಬಾರಿಯೂ ಭತ್ಯೆ ನೀಡಿಲ್ಲ.
CRIMENov 29, 2020, 5:25 PM IST
ಮಾಸ್ಕ್ ಹಾಕಲ್ಲ ಏನ್ ಮಾಡ್ತಿಯೋ ಮಾಡು.. ಜಯನಗರದಲ್ಲಿ ಮಹಿಳೆ ಪುಂಡಾಟ
ಮಾಸ್ಕ್ ಹಾಕಿಕೊಳ್ಳಿ ಎಂದಿದ್ದಕ್ಕೆ ಮಹಿಳೆ ಮಾರ್ಷಲ್ ಗಳ ಮೇಲೆ ದರ್ಪ ತೋರಿದ್ದಾರೆ. ಮಾಸ್ಕ್ ಕಾನೂನು ಅನುಷ್ಠಾನ ಹರಸಾಹಸವಾಗಿದೆ. ಯಾಕೆ ನಿಂತುಕೊಳ್ಳಬೇಕು.. ಯಾರ ಬಳಿ ಮಾತನಾಡುತ್ತೀಯಾ..ನಾನು ದಂಡ ಕಟ್ಟುವುದಿಲ್ಲ ಎಂದು ಮಹಿಳೆ ಎಗರಾಡಿದ್ದಾಳೆ.
stateOct 27, 2020, 1:40 PM IST
ಮಾಸ್ಕ್ ದಂಡ ವಸೂಲಿ ಮಾಡಲು ಮಾರ್ಷಲ್ಗಳಿಗೆ ದಿನಕ್ಕಿಷ್ಟು ಟಾರ್ಗೆಟ್..!
ಮಾಸ್ಕ್ ಹಾಕದೇ ಇದ್ದವರಿಗೆ ದಂಡ ಹಾಕಲು ಟಾರ್ಗೆಟ್ ಫಿಕ್ಸ್ ಮಾಡಲಾಗಿದೆ. ದಿನಕ್ಕೆ ಎಷ್ಟು ಕೇಸ್ ಹಾಕಬೇಕು? ಎಷ್ಟು ವಸೂಲಿ ಮಾಡಬೇಕು? ಎಂದು ಟಾರ್ಗೆಟ್ ಕೊಡಲಾಗಿದೆ.
CRIMEOct 7, 2020, 9:33 PM IST
ಮುಗಿಯದ ಮಾಸ್ಕ್ ಗಲಾಟೆ, ಮಾರ್ಷಲ್ಗಳ ಮೇಲೆ ಮಾರಾಮಾರಿ
ಜನರ ಒತ್ತಡಕ್ಕೆ ಮಣಿದ ಸರ್ಕಾರ ಕೊನೆಗೂ ಮಾಸ್ಕ್ ದಂಡ ಕಡಿಮೆ ಮಾಡಿದೆ. ಆದರೆ ಜನರು ಮತ್ತು ಮಾರ್ಷಲ್ ಗಳ ನಡುವೆ ಕಿತ್ತಾಟ ನಡೆಯುತ್ತಲೇ ಇದೆ. ಮಾಸ್ಕ್ ದಂಡ ವಿಧಿಸಲು ಮುಂದಾಗಿದ್ದಕ್ಕೆ ಜನರು ಮಾರ್ಷಲ್ ಗಳ ಮೇಲೆಯೇ ಹಲ್ಲೆ ಮಾಡಿದ್ದಾರೆ. ಮಾಸ್ಕ್ ಕತೆ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ.
stateOct 7, 2020, 6:55 PM IST
ಗೊಂದಲ, ಜಗಳ, ಎಡವಟ್ಟಿಗೆ ಕಾರಣವಾದ ಮಾಸ್ಕ್ ರೂಲ್; ಇಲ್ಲಿದೆ ರಿಯಾಲಿಟಿ ಚೆಕ್
ಮಾಸ್ಕ್ ಹಾಕದೇ ಇದ್ರೆ ದುಬಾರಿ ದಂಡ ಹಾಕಿದ್ರೂ ಜನ ಮಾತ್ರ ಡೋಂಟ್ ಕೇರ್ ಅಂತಿದ್ದಾರೆ. ಮಾರ್ಷಲ್ಗಳ ಜೊತೆಯೇ ವಾಗ್ವಾದಕ್ಕಿಳಿಯುತ್ತಿದ್ದಾರೆ. ಈ ಬಗ್ಗೆ ರಿಯಾಲಿಟಿ ಚೆಕ್ ಇಲ್ಲಿದೆ ನೋಡಿ..!
stateOct 7, 2020, 5:53 PM IST
ದುಬಾರಿ ದಂಡ: ದಿನಕ್ಕೆ 400 ರೂ ಸಂಬಳ, 1 ಸಾವಿರ ರೂ ಎಲ್ಲಿಂದ ಕೊಡ್ಲಿ? ಯುವತಿಯ ಅಳಲು
ಮಾಸ್ಕ್ ಹಾಕದೇ ಇರುವವರಿಗೆ ಕಡ್ಡಾಯವಾಗಿ ದಂಡ ವಿಧಿಸಲಾಗುತ್ತಿದೆ. ಮಾರ್ಷಲ್ಗಳು ಫೀಲ್ಡಿಗಿಳಿದಿದ್ದಾರೆ. ಗರುಡಾ ಮಾಲ್ಗೆ ಮಾರ್ಷಲ್ಗಳು ದಿಢೀರನೇ ಭೇಟಿ ನೀಡಿ ಅಲ್ಲಿನ ಯುವತಿಯೊಬ್ಬಳಿಗೆ ಫೈನ್ ಹಾಕಲು ಮುಂದಾಗಿದ್ದಾರೆ.
stateOct 7, 2020, 4:58 PM IST
ಮಾರ್ಷಲ್ಗಳೊಂದಿಗೆ ಮಹಿಳೆಯ ಮಾಸ್ಕ್ ಫೈಟ್; ಪೊಲೀಸರು ಸುಸ್ತೋಸುಸ್ತು..!
ಮಾಸ್ಕ್ ಹಾಕದೇ ಇರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಮಾಸ್ಕ್ ಹಾಕದೇ ಓಡಾಡುತ್ತಿರುವ ಸಾರ್ವಜನಿಕರಿಗೆ ಮಾರ್ಷಲ್ಗಳು 1 ಸಾವಿರ ರೂ ದಂಡ ವಿಧಿಸುತ್ತಿದ್ದಾರೆ.
stateOct 7, 2020, 9:40 AM IST
ಮಾಸ್ಕ್ ಧರಿಸದೆ ಓಡಾಡುವವರಿಗೆ ಕೊರೋನಾ ಟೆಸ್ಟ್!
ಮಾಸ್ಕ್ ಧರಿಸದೇ ಸಾರ್ವಜನಿಕ ಸ್ಥಳದಲ್ಲಿ ಓಡಾಡುವವರನ್ನು ಬಿಬಿಎಂಪಿ ಮಾರ್ಷಲ್ಗಳು ಕರೆದುಕೊಂಡು ಹೋಗಿ ಕೊರೋನಾ ಸೋಂಕು ಪರೀಕ್ಷೆ ಮಾಡಿಸುತ್ತಿದ್ದಾರೆ.
Karnataka DistrictsOct 4, 2020, 9:16 AM IST
ಕೊರೋನಾ ಕಾಟ: ಮಾಸ್ಕ್ ಧರಿಸದ KSRTC ಸಿಬ್ಬಂದಿಗೆ 1 ಸಾವಿರ ದಂಡ
ಮಾಸ್ಕ್ ಧರಿಸದೆ ಓಡಾಡುತ್ತಿದ್ದ ಕೆಎಸ್ಆರ್ಟಿಸಿ ಸಿಬ್ಬಂದಿಗೆ ಬಿಬಿಎಂಪಿ ಮಾರ್ಷಲ್ ಒಂದು ಸಾವಿರ ರುಪಾಯಿ ದಂಡ ವಿಧಿಸಿರುವ ಘಟನೆ ಶನಿವಾರ ಜರುಗಿದೆ.
Karnataka DistrictsOct 2, 2020, 7:54 AM IST
ಎಚ್ಚೆತ್ತುಕೊಳ್ಳದ ಜನತೆ: ಮಾರ್ಷಲ್ಗಳ ಜತೆ ಮಾಸ್ಕ್ ಧರಿಸದವರ ಜಗಳ..!
ನಗರದಲ್ಲಿ ಕೊರೋನಾ ಸೋಂಕು ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸದವರ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಗೆ ದಂಡ ವಿಧಿಸುತ್ತಿರುವ ಮಾರ್ಷಲ್ಗಳೊಂದಿಗೆ ಸಾರ್ವಜನಿಕರು ಜಗಳಕ್ಕೆ ಇಳಿಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.
stateSep 5, 2020, 8:42 AM IST
ಕಸ ವಿಗಂಡಣೆ: ಯದ್ವಾತದ್ವಾ ದಂಡ ವಸೂಲಿ, ಸಾರ್ವಜನಿಕರ ಆಕ್ರೋಶ
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸ ವಿಂಗಡಣೆ, ಬಯಲು ಬಹಿರ್ದೆಸೆ, ಪ್ಲಾಸ್ಟಿಕ್ ಬಳಕೆ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು, ಧೂಮಪಾನ ಮಾಡುವುದು ಸೇರಿದಂತೆ ಇತರೆ ನಿಯಮ ಉಲ್ಲಂಘಿಸುವವರ ವಿರುದ್ಧ ಪಾಲಿಕೆ ಮಾರ್ಷಲ್ಗಳು ನಿಗದಿತ ದಂಡಕ್ಕಿಂತ ಹೆಚ್ಚು ದಂಡ ವಿಧಿಸುತ್ತಿದ್ದಾರೆ ಎಂದು ಸಾರ್ವಜನಿಕರು ಗಂಭೀರ ಆರೋಪ ಮಾಡಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.
Cine WorldAug 23, 2020, 6:40 PM IST
85ರ ಅಜ್ಜಿಗೆ ಮಾರ್ಷಲ್ ಆರ್ಟ್ಸ್ ಸ್ಕೂಲ್ ತೆರೆದುಕೊಟ್ಟ ನಟ ಸೋನು
ಎರಡು ಕೋಲು ಹಿಡಿದು ಎಕ್ಸ್ಪರ್ಟ್ ಮಾರ್ಷಲ್ ಆರ್ಟ್ ಪರಿಣಿತೆಯಂತೆ ಬೀಸಿದ ಅಜ್ಜಿ ಈಗ ಸೋನು ಸೂದ್ ಮಾರ್ಷಲ್ ಆರ್ಟ್ ಸ್ಕೂಲ್ನ ಗುರು. ಭರಸವೆ ನೀಡಿದಂತೆ ಅಜ್ಜಿಗೆ ನೆರವಾಗಿದ್ದಾರೆ ಬಾಲಿವುಡ್ ನಟ ಸೋನು ಸೂದ್.
Karnataka DistrictsJul 28, 2020, 8:17 AM IST
ಬೆಂಗಳೂರಲ್ಲಿ ಮಾಸ್ಕ್ ಧರಿಸದವರಿಂದ 1.5 ಕೋಟಿ ದಂಡ ವಸೂಲಿ
ಬೆಂಗಳೂರಲ್ಲಿ ನಗರದಲ್ಲಿ ಮಾಸ್ಕ್ ಧರಿಸದೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಓಡಾಡುವವರಿಂದ ಬಿಬಿಎಂಪಿಯ ಮಾರ್ಷಲ್ಗಳು ಬರೋಬ್ಬರಿ 1.5 ಕೋಟಿ ರು. ದಂಡ ವಸೂಲಿ ಮಾಡಿದ್ದಾರೆ.
Cine WorldJul 25, 2020, 4:45 PM IST
85 ವರ್ಷ ಅಜ್ಜಿ ಮಾರ್ಷಲ್ ಕಲೆ ನೋಡಿ ಬೆರಗಾದ ಸೂಪರ್ ಸ್ಟಾರ್!
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಾರಿಯರ್ ಅಜ್ಜಿ ವಿಡಿಯೋ ನೋಡಿ, ಬಾಲಿವುಡ್ ನಟ ರಿತೇಶ್ ದೇಶಮುಖ್ ಬೆರಗಾಗಿದ್ದಾರೆ. ಮೂಲತಃ ಪೂಣೆಯವರಾದ 85 ವರ್ಷದ ಅಜ್ಜಿ ರಸ್ತೆಯಲ್ಲಿ ದೊಣ್ಣೆ ವರಸೆ ಕಲೆ ಪ್ರದರ್ಶನ ಮಾಡಿ, ಹಣ ಸಂಪಾದಿಸುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋ ನೋಡಿ, ಅಜ್ಜಿಗೆ ಸಹಾಯ ಹಸ್ತ ಚಾಚಲು ರಿತೇಶ್ ನಿರ್ಧರಿಸಿದ್ದಾರೆ.
Karnataka DistrictsJul 12, 2020, 8:42 AM IST
ಮಾಸ್ಕ್ ಧರಿಸದವರಿಂದ 1 ಕೋಟಿ ದಂಡ ವಸೂಲಿ
ಕಳೆದೊಂದು ತಿಂಗಳಲ್ಲಿ ನಗರದ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದೇ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದ 50 ಸಾವಿರ ಮಂದಿಗೆ ಬಿಬಿಎಂಪಿ ಮಾರ್ಷಲ್ಗಳು 1.01 ಕೋಟಿ ರು. ದಂಡ ವಿಧಿಸಿದ್ದಾರೆ.