ಮಾರ್ಟಿನ್ ಗಪ್ಟಿಲ್  

(Search results - 4)
 • Ben stokes and Martin Guptil

  World Cup15, Jul 2019, 3:17 PM IST

  ವಿಲನ್ ಈಗ ಹೀರೋ; ಹೀರೋ ಆಗಿದ್ದವ ಝಿರೋ: ಇದು ವಿಶ್ವಕಪ್ ಕತೆ!

  ಈ ವಿಶ್ವಕಪ್ ಟೂರ್ನಿ ಹಲವು ಕ್ರಿಕೆಟಿಗರ ಕರಿಯರ್‌ಗೆ ಹೊಸ ತಿರುವು ನೀಡಿದರೆ, ಕೆಲವರ ಕರಿಯರ್ ಅಂತ್ಯಗೊಳಿಸಿದೆ. ಇಷ್ಟೇ ಅಲ್ಲ ತಂಡ ಹಾಗೂ ಅಭಿಮಾನಿಗಳ ಪಾಲಿಗೆ ವಿಲನ್ ಆಗಿದ್ದ ಕ್ರಿಕೆಟಿಗ ಹೀರೋ ಆಗಿದ್ದರೆ, ಹೀರೋ ಆಗಿ ಮಿಂಚಿದ ಕ್ರಿಕೆಟಿಗ ಇದೀಗ ಝೀರೋ ಆಗಿದ್ದಾರೆ. ಹೀರೋ-ವಿಲನ್ ರೋಚಕ ಕತೆ ಇಲ್ಲಿದೆ.
   

 • new zealand

  CRICKET4, Feb 2019, 4:20 PM IST

  ಸರಣಿ ಸೋಲಿನ ಬೆನ್ನಲ್ಲೇ ಕಿವೀಸ್’ಗೆ ಮತ್ತೊಂದು ಶಾಕ್..!

  ಭಾರತ ವಿರುದ್ಧ ಏಕದಿನ ಸರಣಿಯಲ್ಲಿ 4-1 ಅಂತರದಲ್ಲಿ ಸೋತು ಕಂಗಾಲಾಗಿರುವ ನ್ಯೂಜಿಲೆಂಡ್ ತಂಡಕ್ಕೆ ಮತ್ತೊಂದು ಶಾಕ್ ಎದುರಾಗಿದ್ದು, ಮುಂಬರುವ ಮೂರು ಪಂದ್ಯಗಳ ಟಿ20 ಸರಣಿಯಿಂದ ಸ್ಫೋಟಕ ಆರಂಭಿಕ ಬ್ಯಾಟ್ಸ್’ಮನ್ ಮಾರ್ಟಿನ್ ಗಪ್ಟಿಲ್ ಹೊರಬಿದ್ದಿದ್ದಾರೆ.

 • CRICKET28, Jul 2018, 8:50 PM IST

  ಟಿ20ಯಲ್ಲಿ ಮತ್ತೊಂದು ಸ್ಫೋಟಕ ಶತಕ ಸಿಡಿಸಿದ ಗಪ್ಟಿಲ್

  ಕೇವಲ 35 ಎಸೆತಗಳಲ್ಲಿ ಶತಕ ಪೂರೈಸಿದ ಗಪ್ಟಿಲ್ ಟಿ20 ಕ್ರಿಕೆಟ್’ನಲ್ಲಿ ಅತಿವೇಗವಾಗಿ ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದರು. ಗಪ್ಟಿಲ್ ಸಿಡಿಲಬ್ಬರದ ಬ್ಯಾಟಿಂಗ್’ನಲ್ಲಿ 12 ಬೌಂಡರಿ ಹಾಗೂ 7 ಸಿಕ್ಸರ್’ಗಳು ಸೇರಿದ್ದವು.  

 • KL Rahul Century

  SPORTS8, Jul 2018, 3:43 PM IST

  ಸೆಂಚುರಿ ಬಾರಿಸಿಯೂ ಅನ್’ಲಕ್ಕಿ ದಾಖಲೆಗೆ ಪಾತ್ರವಾದ ಕೆ.ಎಲ್ ರಾಹುಲ್..!

  ಕ್ರಿಕೆಟ್’ನಲ್ಲಿ ಶತಕ ಬಾರಿಸುವುದು ಬ್ಯಾಟ್ಸ್’ಮನ್ ಪಾಲಿಗೆ ಯಾವಾಗಲೂ ಸ್ಮರಣೀಯವಾಗಿಯೇ ಇರುತ್ತದೆ. ಅದರಲ್ಲೂ ಅಂತರಾಷ್ಟ್ರೀಯ ಟಿ20 ಪಂದ್ಯದಲ್ಲಿ ಶತಕ ಸಿಡಿಸುವುದು ನಿಜಕ್ಕೂ ಸಾಧನೆಯೇ ಸರಿ. ಚುಟುಕು ಮಾದರಿಯ ಕ್ರಿಕೆಟ್’ನಲ್ಲಿ ಮೂರಂಕಿ ಮೊತ್ತ ದಾಖಲಿಸಿದರೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಿಗೋದು ಬಹುತೇಕ ಪಕ್ಕಾ.